ನಿತ್ಯಭವಿಷ್ಯ|09-03-2019

ಮೇಷ: ಹೊಂಚು ಹಾಕಿ ನಿಮ್ಮ ಯೋಜನೆಗಳನ್ನು ವಿಫಲಗೊಳಿಸುವ ಕೇಡಿಗಳನ್ನು ಎಚ್ಚರದಿಂದ ದೂರವಾಗಿಸಿಕೊಳ್ಳಿ. ಶುಭಸಂಖ್ಯೆ: 2 ವೃಷಭ: ಅವಶ್ಯವಾಗಿ ಒತ್ತಡಗಳನ್ನು ಎದುರಿಸುವ ಮನೋದಾರ್ಢ್ಯತೆಯನ್ನು ತೋರಬೇಕು. ಅಂಜುಗುಳಿತನ ಬೇಡ. ಶುಭಸಂಖ್ಯೆ: 4 ಮಿಥುನ: ಹಿರಿಯರು ಅಥವಾ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ…

View More ನಿತ್ಯಭವಿಷ್ಯ|09-03-2019

ನಿತ್ಯಭವಿಷ್ಯ|08-03-2019

ಮೇಷ:  ನೀವು ಗೌರವಿಸುವ ವ್ಯಕ್ತಿಗಳು ವ್ಯಾಜ್ಯದ ವಿಚಾರವೊಂದರಲ್ಲಿ ನಿಮ್ಮನ್ನು ಬೆಂಬಲಿಸಿ ಶಾಂತಿಯನ್ನು ತರುತ್ತಾರೆ. ಶುಭಸಂಖ್ಯೆ: 7 ವೃಷಭ:  ಅವಸರದ ಹೆಜ್ಜೆಗಳು ಬೇಡ. ಅನವಶ್ಯಕವಾದ ನಿಧಾನ ಪ್ರವೃತ್ತಿ ಕೂಡ ಬೇಡ. ಸಮತೋಲನದ ಸ್ಥಿತಿ ಮಾತ್ರ ಇರಲಿ.…

View More ನಿತ್ಯಭವಿಷ್ಯ|08-03-2019

ನಿತ್ಯಭವಿಷ್ಯ|07-03-2019

ಮೇಷ: ಬಹಳ ಎಚ್ಚರದಿಂದಲೇ ಮುನ್ನುಗ್ಗುವ ನಿಮ್ಮ ಪ್ರಯತ್ನ ಸರಿಯಾದುದೇ ಆಗಿದೆ. ಆದರೆ ತೀರಾ ನಿಧಾನ ಬೇಡ. ಶುಭಸಂಖ್ಯೆ: 8 ವೃಷಭ: ಕಾರ್ಮೋಡಗಳು ತುಂಬಿರುವುದು ಸತ್ಯವಾದರೂ ಚದುರಿಹೋಗುವ ಮೋಡಗಳನ್ನು ತಾಳ್ಮೆಯಿಂದ ಕಾಯಿರಿ. ಶುಭಸಂಖ್ಯೆ: 4 ಮಿಥುನ:…

View More ನಿತ್ಯಭವಿಷ್ಯ|07-03-2019

ನಿತ್ಯಭವಿಷ್ಯ|06-03-2019

ಮೇಷ: ಸಾಧಿಸಿ ತೋರಿಸುತ್ತೇನೆ ಎಂಬ ನಂಬಿಕೆ ಇರಲಿ. ಆತ್ಮವಿಶ್ವಾಸ, ಪ್ರಾಮಾಣಿಕ ಪ್ರಯತ್ನಗಳಿಂದ ಸಿದ್ಧಿ. ಶುಭಸಂಖ್ಯೆ: 5 ವೃಷಭ: ರಕ್ಷಕಿಯಾದ ಭದ್ರಕಾಳಿಯನ್ನು ಸ್ತುತಿಸಿ. ಕೆಂಪು ಹೂವುಗಳನ್ನು ದೇವಿಯ ಮಂದಿರಕ್ಕೆ ಅರ್ಪಿಸಿ. ಗೆಲುವಿದೆ. ಶುಭಸಂಖ್ಯೆ: 9 ಮಿಥುನ:…

View More ನಿತ್ಯಭವಿಷ್ಯ|06-03-2019

ನಿತ್ಯಭವಿಷ್ಯ|05-03-2019

ಮೇಷ: ಮನೆಯ ಜನರೊಡನೆ ವೇಳೆ ಕಳೆಯಲು ವೇಳಾಪಟ್ಟಿಯನ್ನು ನಿರ್ವಿುಸಿಕೊಳ್ಳಿ. ತೃಪ್ತಿಯ ಅಲೆಗಳಿಗೆ ದಾರಿ ಸಿಗಲಿದೆ. ಶುಭಸಂಖ್ಯೆ: 5 ವೃಷಭ: ದೂರದ ಬೆಟ್ಟ ಕಂಡು ಸಂಭ್ರಮಪಡುತ್ತಿದ್ದೀರಿ. ತೊಂದರೆ ಇಲ್ಲ. ಹತ್ತಿರ ಹೋಗದಿರಿ. ನುಣ್ಣಗೆ ಇರದು. ಶುಭಸಂಖ್ಯೆ:…

View More ನಿತ್ಯಭವಿಷ್ಯ|05-03-2019

ನಿತ್ಯಭವಿಷ್ಯ|04-03-2019

ಮೇಷ: ಅನ್ಯರ ಬಳಿಯಲ್ಲಿ ವಿನಯಪೂರ್ವಕವಾಗಿ ತಿಳಿಯುವುದಿದ್ದು, ಜ್ಞಾನವೃದ್ಧಿಗೆ ಇಂದು ಅವಕಾಶ ಸಿಗಲಿದೆ. ಶುಭಸಂಖ್ಯೆ: 2 ವೃಷಭ: ಸರ್ಕಾರಿ ಕೆಲಸಗಾರರಿಗೆ ಏಕಾಏಕಿ ವರ್ಗಾವಣೆಗಳು ಸಾಧ್ಯವಾಗಬಹುದು. ಮೌನವಾಗಿ ಸ್ವೀಕರಿಸಿ. ಸಿದ್ಧಿ ಇದೆ. ಶುಭಸಂಖ್ಯೆ: 7 ಮಿಥುನ: ದೂರದ…

View More ನಿತ್ಯಭವಿಷ್ಯ|04-03-2019

ನಿತ್ಯಭವಿಷ್ಯ|03-03-2019

ಮೇಷ: ಕ್ಷಣಾರ್ಧದಲ್ಲಿ ಆಗಬೇಕಾದ ಕೆಲಸಗಳು ವಿಳಂಬಕ್ಕೆ ಸಿಲುಕಿ ಗೊಂದಲ ಆಗಬಹುದು. ಆದರೆ ಸಿದ್ಧಿ ಇದೆ. ಶುಭಸಂಖ್ಯೆ: 3 ವೃಷಭ: ಸದ್ದು, ಗದ್ದಲ, ವಿಘ್ನ, ಅಶಾಂತಿಗಳನ್ನು ನಿರ್ವಿುಸಲು ಸಜ್ಜಾದ ಹಿತಶತ್ರುಗಳ ಬಗೆಗೆ ಎಚ್ಚರ ಇದ್ದೇ ಇರಲಿ.…

View More ನಿತ್ಯಭವಿಷ್ಯ|03-03-2019

ವಾರ ಭವಿಷ್ಯ| 03-03-2019 ರಿಂದ 09-03-2019

ಮೇಷ: ಶತ ಪ್ರಯತ್ನಗಳು ನಡೆಸಿದರೂ ಬೊಗಸೆಗೆ ದಕ್ಕದೆ ದೂರವಾಗಿರುವುದನ್ನು ದಕ್ಕಿಸಿಕೊಳ್ಳಲು ಸಕಾಲ ಈಗ ಬಂದಿದೆ. ಆದರೂ ವಾಯವ್ಯ ದಿಕ್ಕಿನ ಕೆಲವು ಅಗೋಚರ ನಕಾರಾತ್ಮಕ ಶಕ್ತಿ ಸುಳಿಗಳು ಪರದಾಟಕ್ಕೆ ನಿಮ್ಮನ್ನು ಸಿಲುಕಿಸುವ ಸಾಧ್ಯತೆ ಇದೆ. ಆದ್ದರಿಂದ…

View More ವಾರ ಭವಿಷ್ಯ| 03-03-2019 ರಿಂದ 09-03-2019

ನಿತ್ಯಭವಿಷ್ಯ| 02-03-2019

ಮೇಷ: ಮೇಲ್ನೋಟಕ್ಕೆ ಎಲ್ಲವೂ ಸರಿ ಇದ್ದಂತೆ ಕಂಡರೂ ಸರ್ರನೆ ಕೆಲವು ಬಗೆಯ ಕಿರಿಕಿರಿಗಳು ಉದ್ಭವಿಸಲು ಸಾಧ್ಯ. ಶುಭಸಂಖ್ಯೆ: 9 ವೃಷಭ: ಹಲವಾರು ದಾರಿಗಳು ಧುತ್ತನೆ ಎದುರಾದರೂ ಸುಸಂಬದ್ಧ ತರ್ಕದಿಂದಲೇ ಸೂಕ್ತವಾದ ದಾರಿಯನ್ನು ಆರಿಸಿಕೊಳ್ಳಿ. ಶುಭಸಂಖ್ಯೆ:…

View More ನಿತ್ಯಭವಿಷ್ಯ| 02-03-2019

ನಿತ್ಯಭವಿಷ್ಯ| 01-03-2019

ಮೇಷ: ನಿಮ್ಮನ್ನು ವಿಚಲಿತಗೊಳಿಸಲು ಸನ್ನದ್ಧರಾಗಿಯೇ ವಿರೋಧಿಗಳು ಆಟ ಆಡುತ್ತಾರೆ. ಆದಷ್ಟು ಎಚ್ಚರ ಜತೆಗೆ ಇರಲಿ. ಶುಭಸಂಖ್ಯೆ: 6 ವೃಷಭ: ದೂರದ ಊರಿನ ಪ್ರವಾಸದ ಬಗೆಗೆ ಪೂರ್ತಿ ತಯಾರಿಯಿಂದಲೇ ಇರಿ. ಸರ‌್ರನೆ ನಿಶ್ಚಯ ಸಾಧ್ಯವಾಗಲಿದೆ. ಶುಭಸಂಖ್ಯೆ:…

View More ನಿತ್ಯಭವಿಷ್ಯ| 01-03-2019