ನಿತ್ಯಭವಿಷ್ಯ|24-05-2019

ಮೇಷ: ಸುಮ್ಮನೆ ಯಾವುದೋ ಒಂದು ಕೆಲಸ ಮಾಡಿಕೊಂಡು ಹೋಗುವುದಕ್ಕಿಂತ ನಿರ್ದಿಷ್ಟ ಗುರಿ ಇದ್ದರೆ ಉತ್ತಮ. ಶುಭಸಂಖ್ಯೆ: 7 ವೃಷಭ: ಸುತ್ತಮುತ್ತಲಿನ ಜನರ ಪ್ರಶಂಸೆಯನ್ನು ಗಳಿಸುವ ಉತ್ತಮ ಪ್ರಾರಂಭ ನಿಮ್ಮ ಹಿರಿತನಕ್ಕೆ ಲಭ್ಯವಾಗಲಿದೆ. ಶುಭಸಂಖ್ಯೆ: 3…

View More ನಿತ್ಯಭವಿಷ್ಯ|24-05-2019

ಕೇವಲ ಒಣಪಾಂಡಿತ್ಯ ಅಪ್ರಯೋಜಕ

ವೇದವೇದಾಂತಗಳ ವಿಚಾರಗಳು, ಉಪನಿಷತ್, ಗೀತೆ, ಬ್ರಹ್ಮಸೂತ್ರ ಇತ್ಯಾದಿಗಳನ್ನು ಅಧ್ಯಯನ ಮಾಡಿದಲ್ಲಿ ಮಾತ್ರ ಅಧ್ಯಾತ್ಮಜೀವನದಲ್ಲಿ ಪ್ರಗತಿ ಕಂಡಂತೆ ಎಂಬುದು ಜನಸಾಮಾನ್ಯರ ಅಭಿಪ್ರಾಯ. ಜೀವನಪರ್ಯಂತ ಕೇವಲ ಅಧ್ಯಯನ ಮತ್ತು ಪಾಂಡಿತ್ಯದ ಅನುಭವವನ್ನು ಪಡೆದು ನಾನಾ ಬಿರುದುಗಳನ್ನು ಪಡೆದು…

View More ಕೇವಲ ಒಣಪಾಂಡಿತ್ಯ ಅಪ್ರಯೋಜಕ

ಹಗೆತನ ಬಿಡು ಮನುಜ…

ಜಗದ ಸೊಗದರಸಿಕೆಯ ಫಲ, ನೋಡು, ಬರಿ ಕಲಹ | ಮೃಗಗಳಾವೇಶಗೊಳಲಪ್ಪುದಿನ್ನೇನು? || ಮುಗಿಯುವುದು ಕಾಳ್ಗಿಚ್ಚು ವನ ಬೂದಿಯಾದಂದು | ಹಗೆತನವುಮಂತು ಬಿಡು – ಮಂಕುತಿಮ್ಮ || ವ್ಯಕ್ತಿಯು ಸುಖವೆಂಬ ಬಣ್ಣದ ಚಿಟ್ಟೆಯನ್ನರಸುತ್ತ, ಹಿಡಿಯಲೆತ್ನಿಸುತ್ತ ಹೋಗುತ್ತಾನೆ.…

View More ಹಗೆತನ ಬಿಡು ಮನುಜ…

ಅಮೃತ ಬಿಂದು

ಶ್ರೀ ಶೈವಾಗಮ ತತಃ ಸರ್ವಂ ಪರಿತ್ಯಜ್ಯ ಮಹಾಲಿಂಗೈಕತತ್ಪರಃ | ನಿರ್ಮಮೋ ನಿರಹಂಕಾರಸ್ತದ್ಧ್ಯಾನನಿರತೋ ಭವೇತ್ || ಇದು ಮಹಾಲಿಂಗದ ಧ್ಯಾನಪದ್ಧತಿಯ ವಿವರಣೆ. ಮೊದಲು ನಮ್ಮ ಲಿಂಗದ ಹೊರತಾಗಿರುವ ಇತರ ಎಲ್ಲ ಸಂಗತಿಗಳನ್ನು ಮನದಿಂದ ಹೊರಹಾಕಬೇಕು. ಮಹಾಲಿಂಗವೇ…

View More ಅಮೃತ ಬಿಂದು

ತಾಯಿಯ ಗುಣಗಾನ

ಮನುಷ್ಯ ಮನುಷ್ಯನಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು ಉಚಿತವಲ್ಲ ಎಂದು ಇಸ್ಲಾಮ್ ಬೋಧಿಸುತ್ತದೆ. ಇಂಥ ನಡೆಗೆ ಅನುಮತಿ ನೀಡುವುದಾಗಿದ್ದರೆ ತನಗೆ ಸಾಷ್ಟಾಂಗ ನಮಸ್ಕಾರ ಮಾಡಲು ಪತಿಯು ಪತ್ನಿಗೆ ಆಜ್ಞಾಪಿಸಬಹುದಿತ್ತು. ಪತ್ನಿಯ ಮೇಲೆ ಪತಿಯ ಹಕ್ಕು ತುಂಬ…

View More ತಾಯಿಯ ಗುಣಗಾನ

ನಿತ್ಯಭವಿಷ್ಯ|23-05-2019

ಮೇಷ: ಸ್ವೇಚ್ಛೆಯು ಯಾವಾಗಲೂ ಆತ್ಮವನ್ನು ನಾಶಪಡಿಸುವಂತಹ ಕಾರ್ಕೇಟಕ ವಿಷವೇ ಆಗಿದೆ. ಎಚ್ಚರ ಇರಲಿ. ಶುಭಸಂಖ್ಯೆ: 6 ವೃಷಭ: ಸ್ವಂತದ್ದಾದ ವಹಿವಾಟನ್ನು ಇನ್ನಷ್ಟು ವಿಸ್ತರಿಸುವ ದಿಢೀರ್ ನಿರ್ಧಾರವನ್ನು ಸರ್ರನೆ ಮಾಡಲು ಹೋಗದಿರಿ. ಶುಭಸಂಖ್ಯೆ: 8 ಮಿಥುನ:…

View More ನಿತ್ಯಭವಿಷ್ಯ|23-05-2019

ಹಿಂಗದೆ ನೀ ಭಜಿಸೋ ಶ್ರೀಉಪೇಂದ್ರರ…

ಪೂರ್ಣಪ್ರಜ್ಞಾಚಾರ್ಯರ ಮತಾಂಬುಧಿಯಲ್ಲಿ ಜನಿಸಿದ ಅಕಳಂಕೀ ಚಂದ್ರ ಶ್ರೀ ಸುಮತೀಂದ್ರತೀರ್ಥರಾದರೆ ಅವರಂತೆಯೇ ಶ್ರೀ ಗುರುರಾಯರ ಬಳಿಯಲ್ಲಿಯೇ ಶಾಸ್ತ್ರಾಧ್ಯಯನವನ್ನು ಕೈಗೊಂಡ ಶ್ರೀ ಸುಮತೀಂದ್ರತೀರ್ಥರ ಪೂರ್ವಾಶ್ರಮ ಅನುಜನೇ ಶ್ರೀ ವಿಜಯೀಂದ್ರಾಚಾರ್ಯ. ಇವರು ಮುದ್ದುವೇಂಕಟಕೃಷ್ಣಾಚಾರ್ಯರಿಗೆ ಖಾಸಾ ತಮ್ಮನೋ ಅಥವಾ ದಾಯಾದಿಯೋ…

View More ಹಿಂಗದೆ ನೀ ಭಜಿಸೋ ಶ್ರೀಉಪೇಂದ್ರರ…

ಸಣ್ಣತನ ಸವೆಸುವ ವಿಶಾಲ ಚಿಂತನೆ

ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ | ನಿನ್ನನಳಿಸುವ ನಗಿಸುವೆಲ್ಲ ನಿನ್ನಂಶ || ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ | ಸಣ್ಣತನ ಸವೆಯುವುದು – ಮಂಕುತಿಮ್ಮ || ಮನೆಯ ಬಾಗಿಲು ಮುಚ್ಚಿ, ಪುಟ್ಟ…

View More ಸಣ್ಣತನ ಸವೆಸುವ ವಿಶಾಲ ಚಿಂತನೆ

ನಗುವು ಸಹಜದ ಧರ್ಮ

ವರಕವಿ ದ.ರಾ. ಬೇಂದ್ರೆಯವರು ‘ಹಾಸ್ಯಕಿರಣ ತದನುಸರಣ, ತದಿತರ ಪಥ ಕಾಣೆನಾ’ ಎಂದಿದ್ದಾರೆ. ಹಾಸ್ಯ ನಮ್ಮ ಬದುಕಿನ ಭಾಗವಾಗಿರಬೇಕು. ಆ ಮಾರ್ಗದಲ್ಲಿ ನಡೆಯುವುದಕ್ಕಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ. ನಮ್ಮ ತೋರಿಕೆಯ ನಗು ನಿಜವಲ್ಲ. ಅಂತರಂಗದಲ್ಲಿ ನಾವು…

View More ನಗುವು ಸಹಜದ ಧರ್ಮ

ಅಮೃತ ಬಿಂದು

ಶ್ರೀ ಶೈವಾಗಮ ಋತಂ ಸತ್ಯಂ ಪರಂ ಬ್ರಹ್ಮ ಸಚ್ಚಿದಾನಂದಲಕ್ಷಣಂ | ಅನನ್ಯಪರಮಂ ಬ್ರಹ್ಮ ತದತೋ ಧ್ಯೇಯಮಾಸ್ತಿಕೈಃ || ಆ ಮಹಾಲಿಂಗವು ಋತವೂ, ತ್ರಿಕಾಲಗಳಲ್ಲಿ ಅಬಾಧಿತರೂಪದಲ್ಲಿರುವುದರಿಂದ ಸತ್ಯವೂ, ಸತ್-ಚಿತ್-ಆನಂದರೂಪವೂ, ಅದಕ್ಕೆ ಸಮಾನ ಅಥವಾ ಅದಕ್ಕಿಂತ ಶ್ರೇಷ್ಠವಾದುದು…

View More ಅಮೃತ ಬಿಂದು