ಜಿಟಿ ವಿದ್ಯಾಸಂಸ್ಥೆಯಲ್ಲಿ ನಿರುತ್ತರದ ಮಾತು

ಗಂಗಮ್ಮ ತಿಮ್ಮಯ್ಯ ವಿದ್ಯಾಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಮಾತ್ರವಲ್ಲದೆ ಅಚ್ಚುಕಟ್ಟುತನ ಮತ್ತು ಶಿಸ್ತಿಗೂ ಹೆಸರುವಾಸಿ. ಸಾಂಪ್ರದಾಯಿಕ ಗುರುಕುಲದ ವಾತಾರಣದಲ್ಲೇ ವಿದ್ಯಾರ್ಜನೆ ಮಾಡುತ್ತಿರುವ ಅಲ್ಲಿನ ವಿದ್ಯಾರ್ಥಿಗಳಿಗೆ ವಿಜಯವಾಣಿಯ ಈ ವಾರದ ಸೆಲೆಬ್ರಿಟಿ ಇನ್ ಕ್ಯಾಂಪಸ್ ಕಾರ್ಯಕ್ರಮ ಹೊಸ…

View More ಜಿಟಿ ವಿದ್ಯಾಸಂಸ್ಥೆಯಲ್ಲಿ ನಿರುತ್ತರದ ಮಾತು

ತೆರೆಗೆ ಸಜ್ಜಾಯ್ತು ಬಳ್ಳಾರಿ

ಬಳ್ಳಾರಿ ಎಂದ ಕೂಡಲೇ ಮೊದಲು ಕೇಳಿಬರುವ ಹೆಸರು ಗಣಿಗಾರಿಕೆ. ಅದುಬಿಟ್ಟರೆ, ರಾಜಕಾರಣ. ಆದರೆ ನಿರ್ದೇಶಕ ಸ್ಮೈಲ್ ಶ್ರೀನು ‘ಬಳ್ಳಾರಿ ದರ್ಬಾರ್’ ಹೆಸರಿನಲ್ಲಿ ಸಿನಿಮಾವನ್ನೇ ಮಾಡಿದ್ದಾರೆ. ಬಳ್ಳಾರಿಯಲ್ಲಿ ನಡೆದ ಒಂದಷ್ಟು ಘಟನೆಗಳನ್ನು ಆಧಾ ರವಾಗಿಟ್ಟುಕೊಂಡು ನಿರ್ವಣವಾಗಿರುವ…

View More ತೆರೆಗೆ ಸಜ್ಜಾಯ್ತು ಬಳ್ಳಾರಿ

ಆಟೋ ಡ್ರೖೆವರ್ ವಿಜಯ್

ನಟ ‘ದುನಿಯಾ’ ವಿಜಯ್ ಇದುವರೆಗೂ ಸಾಕಷ್ಟು ವೆರೈಟಿ ಪಾತ್ರಗಳಲ್ಲಿ ನಟಿಸಿದ್ದಾರೆ. ಅದಕ್ಕೀಗ ಹೊಸ ಸೇರ್ಪಡೆ, ಆಟೋ ಡ್ರೖೆವರ್. ಹೌದು, ಆರ್. ಚಂದ್ರು ನಿರ್ದೇಶನದ ‘ಕನಕ’ ಚಿತ್ರದಲ್ಲಿ ವಿಜಯ್ಗೆ ಆಟೋ ಡ್ರೖೆವರ್ ಪಾತ್ರ. ‘ಮಾಸ್ತಿಗುಡಿ’ ಪ್ರಕರಣದ…

View More ಆಟೋ ಡ್ರೖೆವರ್ ವಿಜಯ್

ಶ್ರೀಕಂಠನಿಗೆ ಶಿವರಾಜ್​ಕುಮಾರ್ ಸಿರಿಕಂಠ

ಹೆಸರು ಶ್ರೀಕಂಠ, ಹೆಸರಿಗೆ ತಕ್ಕಂತೆ ಸಿರಿಕಂಠ ಎನ್ನಬಹುದು. ಏಕೆಂದರೆ ನಟ ಶಿವರಾಜ್​ಕುಮಾರ್ ಹಾಡಿರುವ ಅವರದೇ ಅಭಿನಯದ ಶ್ರೀಕಂಠ ಚಿತ್ರದ ಆಡಿಯೋ ಲಾಂಚ್ ಆಗಿದೆ. ಅದರಲ್ಲಿನ ‘ಕಣ್ಣಾಣೆ ಮೂಗಾಣೆ..’ ಎಂಬ ಒಂದು ಹಾಡಿಗೆ ಶಿವರಾಜ್​ಕುಮಾರ್ ಸಿರಿಕಂಠದ…

View More ಶ್ರೀಕಂಠನಿಗೆ ಶಿವರಾಜ್​ಕುಮಾರ್ ಸಿರಿಕಂಠ

ದಂಗಲ್​ಗೆ ಬಾಲಿವುಡ್ ಬಹುಪರಾಕ್

ಆಮೀರ್ ಖಾನ್ ನಟನೆಯ ‘ದಂಗಲ್’ ಚಿತ್ರದ ಬಗ್ಗೆ ನಿರೀಕ್ಷೆಗಳು ಭರ್ಜರಿಯಾಗಿವೆ. ಕಾರಣ, ಸರಿಯಾಗಿ ಎರಡು ವರ್ಷ ಆದಮೇಲೆ ಅವರು ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ‘ಪಿಕೆ’ಯಂತಹ ಮೆಗಾ ಹಿಟ್ ಚಿತ್ರವನ್ನು ನೀಡಿದ್ದ ಆಮೀರ್ ಇಷ್ಟೊಂದು ಗ್ಯಾಪ್ ತೆಗೆದುಕೊಂಡು…

View More ದಂಗಲ್​ಗೆ ಬಾಲಿವುಡ್ ಬಹುಪರಾಕ್

ಸಾಗರ ದಾಟಬೇಕಿದೆ ಸ್ಯಾಂಡಲ್​ವುಡ್ ರಾಮ

ಹೊಸಬರ ಬತ್ತಳಿಕೆಯಿಂದ ಮೂಡಿಬಂದ ‘ರಾಮಾ ರಾಮಾ ರೇ’ ಚಿತ್ರ ಸ್ಯಾಂಡಲ್​ವುಡ್​ನಲ್ಲಿ ಧೂಳೆಬ್ಬಿಸಿದ ನಂತರ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ರಿಮೇಕ್ ಹಕ್ಕುಗಳನ್ನು ಮಾರಾಟ ಮಾಡಿಕೊಂಡು ತನ್ನ ಪ್ರಸಿದ್ಧಿ ಹೆಚ್ಚಿಸಿಕೊಂಡಿದೆ. ಪರಭಾಷಿಕರ ಕಥೆ ಹಾಗಿರಲಿ,…

View More ಸಾಗರ ದಾಟಬೇಕಿದೆ ಸ್ಯಾಂಡಲ್​ವುಡ್ ರಾಮ

ನಾನು ಮತ್ತು ವರಲಕ್ಷ್ಮಿ ಭಯ ಮತ್ತು ಖುಷಿ

ಪ್ರೀತಂ ಗುಬ್ಬಿ ನಿರ್ದೇಶನದ ‘ನಾನು ಮತ್ತು ವರಲಕ್ಷ್ಮೀ’ ಇದೇ ಶುಕ್ರವಾರ(ಡಿ. 23) ಬಿಡುಗಡೆ ಆಗುತ್ತಿದೆ. ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಪೃಥ್ವಿ ಎಂಬ ಹೊಸ ನಾಯಕನ ಪದಾರ್ಪಣೆ ಆಗುತ್ತಿದೆ. ಇವರು ಸಂಗೀತ ನಿರ್ದೇಶಕ ಜಿ.ಕೆ.…

View More ನಾನು ಮತ್ತು ವರಲಕ್ಷ್ಮಿ ಭಯ ಮತ್ತು ಖುಷಿ

ಹತ್ತು ವರ್ಷಗಳ ಗೋಲ್ಡನ್ ಪಯಣ

‘ಗೋಲ್ಡನ್ ಸ್ಟಾರ್’ ಗಣೇಶ್ ಅಭಿನಯದ ‘ಸುಂದರಾಂಗ ಜಾಣ’ ಈ ವಾರ (ಡಿ.23) ಬಿಡುಗಡೆಯಾಗುತ್ತಿದೆ. ಅಸಲಿಗೆ, ಡಿಸೆಂಬರ್ ತಿಂಗಳು ಗಣೇಶ್ ಪಾಲಿಗೆ ತುಂಬ ಸ್ಪೆಷಲ್. ಕಾರಣ, 10 ವರ್ಷಗಳ ಹಿಂದೆ ಇದೇ ತಿಂಗಳು (ಡಿ. 29)…

View More ಹತ್ತು ವರ್ಷಗಳ ಗೋಲ್ಡನ್ ಪಯಣ

ಮತ್ತೆ ಒಂದಾದ ಚಂದನದ ಗೊಂಬೆಗಳು

15 ವರ್ಷಗಳ ಬಳಿಕ ಅನಂತ್​ನಾಗ್​ಲಕ್ಷ್ಮೀ ಜೋಡಿ ವಿಜಯವಾಣಿ ಸುದ್ದಿಜಾಲ ಬೆಂಗಳೂರು ಕನ್ನಡ ಸಿನಿಮಾ ಇತಿಹಾಸದ ಬಹುಯಶಸ್ವೀ ಜೋಡಿ ಎಂದ ತಕ್ಷಣ ನೆನಪಾಗುವುದು ಅನಂತ್​ನಾಗ್ ಮತ್ತು ಲಕ್ಷ್ಮೀ. ರೆಟ್ರೋ ಜಮಾನಾದ ಸಾಲು ಸಾಲು ಸಿನಿಮಾಗಳಲ್ಲಿ ಒಂದಾಗಿ…

View More ಮತ್ತೆ ಒಂದಾದ ಚಂದನದ ಗೊಂಬೆಗಳು

ಸಮಂತಾ ಮಹಾನಟಿ ಅಲ್ಲವೇ ಅಲ್ಲ!

ಬಾಲಿವುಡ್ ಜತೆಗೆ ಟಾಲಿವುಡ್​ನಲ್ಲೂ ಬಯೋಪಿಕ್​ಗಳ ಹವಾ ಶುರುವಾಗುತ್ತಿದೆ. ತೆಲುಗಿನ ಖ್ಯಾತ ನಟಿ ಸಾವಿತ್ರಿ ಅವರ ಜೀವವನ್ನಾಧರಿಸಿ ‘ಮಹಾನಟಿ ಸಾವಿತ್ರಿ’ ಚಿತ್ರ ತಯಾರಾಗುತ್ತಿದ್ದು, ಅದಕ್ಕಾಗಿ ಕಲಾವಿದರ ಆಯ್ಕೆ ಭರದಿಂದ ಸಾಗಿದೆ. ಈ ಮೊದಲಿಗೆ ಬಂದ ಸುದ್ದಿ…

View More ಸಮಂತಾ ಮಹಾನಟಿ ಅಲ್ಲವೇ ಅಲ್ಲ!