ಸಿನಿಮಾ ನಿರ್ಮಾಣವೇ ದಿಯಾ ಕನಸು

ಒಂದು ಕಾಲಕ್ಕೆ ನಟನೆಯಲ್ಲಿ ಬಿಜಿಯಾಗಿದ್ದ ದಿಯಾ ಮಿರ್ಜಾ, ಈಗ ಸಿನಿಮಾ ನಿರ್ಮಾಣದತ್ತ ಹೆಚ್ಚಿನ ಗಮನಹರಿಸಿದ್ದಾರೆ. 2014ರಲ್ಲಿ ಮದುವೆಯಾದ ನಂತರ ಸಂಸಾರದ ಕಡೆಗೂ ಅವರು ಗಮನ ಹರಿಸಬೇಕಾಯಿತು. ಹಾಗಂತ ಅವರು ಬಣ್ಣದ ಜಗತ್ತಿನಿಂದ ಸಂಪೂರ್ಣ ದೂರ…

View More ಸಿನಿಮಾ ನಿರ್ಮಾಣವೇ ದಿಯಾ ಕನಸು

3 ಭರ್ಜರಿ ಚಿತ್ರಕ್ಕೆ ಸಜ್ಜಾದ ಪ್ರಿನ್ಸ್

ಹೊಸ ವರ್ಷದ ಮೊದಲ ದಿನ ಹೊಸ ಹೊಸ ಯೋಜನೆಗಳ ಘೊಷಣೆ ಸಹಜ. ಅದರಲ್ಲೂ ಸಿನಿಮಾ ರಂಗದಲ್ಲಂತೂ ಹೊಸ ಚಿತ್ರಗಳ ಘೊಷಣೆ-ಬಿಡುಗಡೆ ಇತ್ಯಾದಿ ನಡೆಯುತ್ತಿರುತ್ತದೆ. ಆದರೆ ತೆಲುಗು ನಟ ‘ಪ್ರಿನ್ಸ್’ ಮಹೇಶ್ ಬಾಬು ಇಂಥ ಒಂದು…

View More 3 ಭರ್ಜರಿ ಚಿತ್ರಕ್ಕೆ ಸಜ್ಜಾದ ಪ್ರಿನ್ಸ್

ಆಲಿಯಾ-ಆದಿತ್ಯ ಕ್ಯಾನ್ಸರ್ ಕಹಾನಿ

ಹಾಲಿವುಡ್ ಸಿನಿಮಾಗಳನ್ನು ಬಾಲಿವುಡ್​ಗೆ ರಿಮೇಕ್ ಮಾಡುವಲ್ಲಿ ನಿರ್ದೇಶಕ/ನಿರ್ವಪಕ ಕರಣ್ ಜೋಹರ್ ಅವರಿಗೆ ವಿಶೇಷ ಉತ್ಸಾಹ ಬಂದಂತಿದೆ. ಈ ಹಿಂದೆ ಇಂಗ್ಲಿಷ್​ನ ‘ವಾರಿಯರ್’ ಚಿತ್ರದ ಹಿಂದಿ ರಿಮೇಕ್ ಆದ ‘ಬ್ರದರ್ಸ್’ಗೆ ಅವರು ಬಂಡವಾಳ ಹೂಡಿದ್ದರು. ಈಗ…

View More ಆಲಿಯಾ-ಆದಿತ್ಯ ಕ್ಯಾನ್ಸರ್ ಕಹಾನಿ

ರಾಜಕುಮಾರನ ಆಸ್ಥಾನದಲ್ಲಿ ಕಲಾವಿದರ ದಂಡು

ಬೆಂಗಳೂರು: ಎಲ್ಲರೂ ಬಹುದಿನಗಳಿಂದ ಕಾಯುತ್ತಿದ್ದ ‘ರಾಜಕುಮಾರ’ ಚಿತ್ರದ ಟೀಸರ್ ಅನ್ನು ಸರಿಯಾಗಿ ಜ. 1ರಂದು ಬಿಡುಗಡೆ ಮಾಡುವುದಾಗಿ ಪುನೀತ್ ರಾಜ್​ಕುಮಾರ್ ತಿಳಿಸಿದ್ದರು. ನೀಡಿದ್ದ ಭರವಸೆಯಂತೆಯೇ ಹೊಸವರ್ಷದ ಕೊಡುಗೆಯಾಗಿ ಎರಡನೇ ಟೀಸರ್ ಲಾಂಚ್ ಮಾಡಲಾಗಿದ್ದು, ಸಾಮಾಜಿಕ…

View More ರಾಜಕುಮಾರನ ಆಸ್ಥಾನದಲ್ಲಿ ಕಲಾವಿದರ ದಂಡು

ಹನಿಮೂನ್ ಜತೆ ಹ್ಯಾಪಿ ನ್ಯೂ ಇಯರ್

ಬೆಂಗಳೂರು: ಡಿಸೆಂಬರ್ ಎರಡನೇ ವಾರದಲ್ಲಿ ಮದುವೆಯಾಗಿದ್ದ ತಾರಾಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್​ಗೆ ಈಗ ಎರಡೆರಡು ಖುಷಿ. ಹೌದು.. ವಿದೇಶದಲ್ಲಿ ಮಧುಚಂದ್ರದ ಸಂಭ್ರಮದಲ್ಲಿರುವ ಅವರು ಅದರ ಜತೆಗೆ ತಮ್ಮ ದಾಂಪತ್ಯ ಜೀವನದಲ್ಲಿನ ಪ್ರಪ್ರಥಮ ಹೊಸವರ್ಷದ…

View More ಹನಿಮೂನ್ ಜತೆ ಹ್ಯಾಪಿ ನ್ಯೂ ಇಯರ್

ಆಗ ಪುಟಾಣಿ ಈಗ ಕುಸ್ತಿಪಟು

ಆಮೀರ್ ಖಾನ್ ನಾಯಕತ್ವದ ‘ದಂಗಲ್’ ಚಿತ್ರದಲ್ಲಿ ಕುಸ್ತಿಪಟು ಗೀತಾ ಫೋಗತ್ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ನವನಟಿ ಫಾತಿಮಾ ಸನಾ ಶೇಖ್ ಸಖತ್ ಖ್ಯಾತಿ ಗಿಟ್ಟಿಸಿದ್ದಾರೆ. ಆದರೆ ಅದಕ್ಕೂ ಮೊದಲು ಅವರು ಕಮಲ್ ಹಾಸನ್…

View More ಆಗ ಪುಟಾಣಿ ಈಗ ಕುಸ್ತಿಪಟು

ಪ್ರೇಮಿಗಳ ದಿನಕ್ಕೆ ಮನಸು ಮಲ್ಲಿಗೆ

ಬೆಂಗಳೂರು: ಕಳೆದ ವರ್ಷ ಮರಾಠಿ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಕೀರ್ತಿ ‘ಸೈರಾಟ್’ ಚಿತ್ರಕ್ಕೆ ಸಲ್ಲುತ್ತದೆ. ಸಂಪೂರ್ಣ ಹೊಸಬರಿಂದ ತಯಾರಾದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಬಂಪರ್ ಬೆಳೆ ತೆಗೆದಿತ್ತು. ಕೇವಲ 4 ಕೋಟಿ ರೂ.…

View More ಪ್ರೇಮಿಗಳ ದಿನಕ್ಕೆ ಮನಸು ಮಲ್ಲಿಗೆ

ಲೂಸಿಯಾ ಜೋಡಿಯ ಬ್ಯೂಟಿಫುಲ್ ರಿಲೀಸ್

ಬೆಂಗಳೂರು: 2013ರ ಹಿಟ್ ಸಿನಿಮಾ ‘ಲೂಸಿಯಾ’ ಮೂಲಕ ಶ್ರುತಿ ಹರಿಹರನ್ ಮತ್ತು ನೀನಾಸಂ ಸತೀಸ್ ಸ್ಯಾಂಡಲ್​ವುಡ್​ನಲ್ಲಿ ಭರವಸೆಯ ಜೋಡಿ ಎನಿಸಿಕೊಂಡರು. ಅದೇ ಕಾಂಬಿನೇಷನ್ ಅನ್ನು ಮತ್ತೆ ತೆರೆಮೇಲೆ ನೋಡಬಯಸುವ ಸಿನಿಪ್ರಿಯರಿಗೆ ಇಲ್ಲೊಂದು ಸಿಹಿಸುದ್ದಿ ಇದೆ.…

View More ಲೂಸಿಯಾ ಜೋಡಿಯ ಬ್ಯೂಟಿಫುಲ್ ರಿಲೀಸ್

ಮರಿಯಪ್ಪನ್ ಫಸ್ಟ್ ಲುಕ್

ಸೂಪರ್​ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ನಿರ್ದೇಶನದ ಹೊಸ ಚಿತ್ರ ‘ಮರಿಯಪ್ಪನ್’ ಬಗ್ಗೆ ಕುತೂಹಲಗೊಂಡಿರುವ ಅಭಿಮಾನಿಗಳ ಸಂತಸ ಈಗ ಮತ್ತಷ್ಟು ಹೆಚ್ಚಾಗಿದೆ. ಏಕೆಂದರೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಹೊಸ ವರ್ಷದ ಸಂಭ್ರಮದಲ್ಲಿರುವ…

View More ಮರಿಯಪ್ಪನ್ ಫಸ್ಟ್ ಲುಕ್

ಸ್ಲಿಮ್ ಆಗ್ತಾರೆ ಸಲ್ಲು

ವಯಸ್ಸಿನಲ್ಲಿ ಹಾಫ್ ಸೆಂಚುರಿ ಬಾರಿಸಿದ್ದರೂ ಬಾಲಿವುಡ್ ನಟ ಸಲ್ಮಾನ್ ಖಾನ್ ಈಗಲೂ ಫಿಟ್ ಆಂಡ್ ಫೈನ್ ಆಗಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಇದೀಗ ತಮ್ಮ ಮೈಕಟ್ಟನ್ನು ಇನ್ನೂ ಅಚ್ಚುಕಟ್ಟಾಗಿಸಿಕೊಳ್ಳಲು ಮುಂದಾಗಿದ್ದಾರೆ. ಹೌದು.. ಮುಂದಿನ…

View More ಸ್ಲಿಮ್ ಆಗ್ತಾರೆ ಸಲ್ಲು