ಆಕ್ಸ್​ಫರ್ಡ್ ಕರೆದರೂ ಕರಗದ ಮಲ್ಲಿಕಾ

ಇತ್ತೀಚೆಗಂತೂ ನಟಿ ಮಲ್ಲಿಕಾ ಶೆರಾವತ್ ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಪ್ರಿಯಕರ ಸಿರಿಲ್ ಜತೆ ಫಾರಿನ್ ಟ್ರಿಪ್ ಹೊಡೆಯುತ್ತಿದ್ದಾರೆ. ಈ ನಡುವೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಲು ಅವರಿಗೊಂದು ಬಂಪರ್ ಆಫರ್ ಸಿಕ್ಕಿತ್ತು. ಆದರೆ ಅದನ್ನು ತಿರಸ್ಕರಿಸುವ…

View More ಆಕ್ಸ್​ಫರ್ಡ್ ಕರೆದರೂ ಕರಗದ ಮಲ್ಲಿಕಾ

ಕಿರಿಕ್ ಹುಡುಗಿಯ ಖಡಕ್ ಉತ್ತರ

ಯುವಕರನ್ನು ಸೆಳೆಯುತ್ತಿರುವ ಕಿರಿಕ್ ಪಾರ್ಟಿ ಚಿತ್ರದಲ್ಲಿನ ಪ್ರತಿ ಪಾತ್ರವೂ ಜನರಿಗೆ ಇಷ್ಟವಾಗಿದೆ. ಆ ಪೈಕಿ ಎರಡನೇ ನಾಯಕಿ ಆರ್ಯಾ ಅಲಿಯಾಸ್ ಸಂಯುಕ್ತಾ ಹೆಗ್ಡೆ ಅನೇಕರ ಮನ ಗೆದ್ದಿದ್ದಾರೆ. ಸಿನಿಮಾದಲ್ಲಿ ಪಟಾಕಿಯಂತೆ ಮಾತನಾಡುತ್ತ ನಟಿಸಿರುವ ಅವರು…

View More ಕಿರಿಕ್ ಹುಡುಗಿಯ ಖಡಕ್ ಉತ್ತರ

ಶಾರುಖ್-ಪ್ರಿಯಾಂಕಾ ಟ್ವಿಟರ್ ಟ್ರೆಂಡ್

ಬಾಲಿವುಡ್​ನಲ್ಲಿ ಬಹುತೇಕ ಎಲ್ಲ ನಟ-ನಟಿಯರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಅನೇಕರು ಆಗಾಗ ಟ್ವಿಟರ್, ಫೇಸ್​ಬುಕ್, ಇನ್​ಸ್ಟಾಗ್ರಾಂ ಮುಂತಾದವುಗಳ ಮೂಲಕ ವಿಷಯ-ಭಾವನೆಗಳನ್ನು ಹಂಚಿಕೊಳ್ಳುವ ಜತೆಗೆ ಅಭಿಮಾನಿಗಳೊಂದಿಗೆ ನೇರ ಸಂಪರ್ಕ- ಸಂವಹನವನ್ನೂ ನಡೆಸುತ್ತಿದ್ದಾರೆ. ಆದರೆ ಕಳೆದ ವರ್ಷದ…

View More ಶಾರುಖ್-ಪ್ರಿಯಾಂಕಾ ಟ್ವಿಟರ್ ಟ್ರೆಂಡ್

ಸಲ್ಮಾನ್ ನಿರ್ಮಾಣದಲ್ಲಿ ಅಕ್ಷಯ್ ನಟನೆ

2017ರಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಬಾಲಿವುಡ್ ನಟ ಯಾರು ಎಂಬ ಪ್ರಶ್ನೆಗೆ ಒಂದೇ ಉತ್ತರ, ಅಕ್ಷಯ್ಕುಮಾರ್. ಯಾಕೆಂದರೆ, ಈಗಾಗಲೇ ಅವರ ‘ಜಾಲಿ ಎಲ್​ಎಲ್​ಬಿ 2’ ತೆರೆಗೆ ಸಿದ್ಧವಾಗಿದೆ. ‘2.0’, ‘ಪ್ಯಾಡ್​ವ್ಯಾನ್’, ‘ಟಾಯ್ಲೆಟ್; ಏಕ್…

View More ಸಲ್ಮಾನ್ ನಿರ್ಮಾಣದಲ್ಲಿ ಅಕ್ಷಯ್ ನಟನೆ

ತಮನ್ನಾ ಮದ್ವೆಮಾತು

ಸಿನಿಮಾ ನಟಿಯರು ಪ್ರೀತಿ-ಪ್ರೇಮದ ಗಾಸಿಪ್​ನಲ್ಲಿ ಸಿಕ್ಕಿಹಾಕಿಕೊಳ್ಳುವುದು, ಬಳಿಕ ಅವರ ಮದುವೆ ಬಗ್ಗೆ ವದಂತಿಗಳು ಹರಡುವುದು ಸರ್ವೆಸಾಮಾನ್ಯ. ಆದರೆ ತಮ್ಮ ಬದುಕಿನಲ್ಲಿ ಅಂಥದ್ದೆಲ್ಲ ಆಗುವ ಮುನ್ನವೇ ನಟಿ ತಮನ್ನಾ ಮದುವೆಯ ಬಗ್ಗೆ ಬಾಯಿಬಿಟ್ಟಿದ್ದಾರೆ. ಇತ್ತೀಚೆಗಷ್ಟೇ ಅಸಭ್ಯವಾಗಿ…

View More ತಮನ್ನಾ ಮದ್ವೆಮಾತು

ಮತ್ತೊಮ್ಮೆ ಕಾಮನ್​ವ್ಯಾನ್ ಅವತಾರದಲ್ಲಿ ಶಿವರಾಜ್

ಬೆಂಗಳೂರು: ‘ಸೆಂಚುರಿ ಸ್ಟಾರ್’ ಶಿವರಾಜ್​ಕುಮಾರ್ ಅಭಿನಯದ ‘ಶ್ರೀಕಂಠ’ ಚಿತ್ರ ಇದೇ ಶುಕ್ರವಾರ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ‘ಶ್ರಾವಣಿ ಸುಬ್ರಮಣ್ಯ’ ಖ್ಯಾತಿಯ ಮಂಜು ಸ್ವರಾಜ್ ನಿರ್ದೇಶನದ ಈ ಚಿತ್ರದಲ್ಲಿ ಕಾಮನ್ ಮ್ಯಾನ್ ಪಾತ್ರ ಮಾಡಿದ್ದಾರೆ ಶಿವರಾಜ್​ಕುಮಾರ್.…

View More ಮತ್ತೊಮ್ಮೆ ಕಾಮನ್​ವ್ಯಾನ್ ಅವತಾರದಲ್ಲಿ ಶಿವರಾಜ್

ಆಮೀರ್ ಜತೆ ಸಿನಿಮಾ ಸುಶಾಂತ್ ಜತೆ ಪ್ರೇಮ

ನಟಿ ಕೃತಿ ಸನೋನ್ ಅವರಿಗೆ ಬಾಲಿವುಡ್​ನಲ್ಲಿ ಹೆಚ್ಚೇನೂ ಹವಾ ಸೃಷ್ಟಿಸಲು ಸಾಧ್ಯವಾಗದಿದ್ದರೂ ಕೂಡ ಅವರ ಬೇಡಿಕೆಗೇನೂ ಕೊರತೆ ಆಗಿಲ್ಲ. ಈ ಹಿಂದೆ ‘ದಿಲ್​ವಾಲೆ’ ಚಿತ್ರದಲ್ಲಿ ಶಾರುಖ್ ಖಾನ್ ಜತೆ ತೆರೆಹಂಚಿಕೊಂಡಿದ್ದರು ಈ ಬೆಡಗಿ. ಆದರೆ…

View More ಆಮೀರ್ ಜತೆ ಸಿನಿಮಾ ಸುಶಾಂತ್ ಜತೆ ಪ್ರೇಮ

ಪುಷ್ಪಕ ವಿಮಾನದಲ್ಲಿ ರಮೇಶ್ ಟಂಗ್​ಟ್ವಿಸ್ಟ್

ರಮೇಶ್ ಅರವಿಂದ್ ಅಭಿನಯದ ನೂರನೇ ಚಿತ್ರ ಎಂಬ ವಿಶೇಷಣಕ್ಕೆ ಪಾತ್ರವಾಗಿರುವ ‘ಪುಷ್ಪಕ ವಿಮಾನ’ ಸಿನಿಮಾ ಇದೇ ಶುಕ್ರವಾರ (ಜ. 6) ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಕುರಿತು ಅವರು ಒಂದಷ್ಟು ಆಸಕ್ತಿಕರ ವಿಚಾರಗಳನ್ನು…

View More ಪುಷ್ಪಕ ವಿಮಾನದಲ್ಲಿ ರಮೇಶ್ ಟಂಗ್​ಟ್ವಿಸ್ಟ್

ಆನ್​ಲೈನ್ ಡಿಸೈನರ್ ಬೊಟಿಕ್

ಹಣ ಇದ್ದ ತಕ್ಷಣ ಬ್ರ್ಯಾಂಡೆಡ್ ಬಟ್ಟೆಗಳನ್ನೇ ತೆಗೆದುಕೊಳ್ಳಬೇಕೆಂದಿಲ್ಲ. ಬ್ರ್ಯಾಂಡೆಡ್ ಬಟ್ಟೆಗಳು ಏನೆಂದರೂ ಒಂದೇ ರೀತಿಯ ಅಳತೆ, ಹೊಲಿಗೆ ಹೊಂದಿರುತ್ತವೆ. ಎಲ್ಲರ ದೇಹ ರಚನೆಗೂ ಪೂರ ಹೊಂದಿಕೆಯಾಗಲು ಸಾಧ್ಯವೇ ಇಲ್ಲ. ಇದಕ್ಕಾಗಿಯೇ ರೂಪುಗೊಂಡಿರುವ ಡಿಸೈನರ್ ವೇರ್…

View More ಆನ್​ಲೈನ್ ಡಿಸೈನರ್ ಬೊಟಿಕ್

ಹಳೆಯ ನೆನಪು ಮೆಲುಕು ಹಾಕಿದ ಶ್ರುತಿ ಹಾಸನ್

ಶಾಲಾ ದಿನಗಳಲ್ಲಿ ಅಪ್ಪನೊಂದಿಗೆ ಪೋನಿನಲ್ಲಿ ಮಾತನಾಡುತ್ತಿದ್ದರೆ ಅಲ್ಲಿ ಹೊಸ ಕಥೆಗಳು ಸೃಷ್ಟಿಯಾಗುತ್ತಿದ್ದವು. ಆದರೆ ಆಧುನಿಕತೆಯ ಭರಾಟೆಯಲ್ಲಿ ಹಲವು ಅವಿಸ್ಮರಣೀಯ ಘಟನೆಗಳನ್ನು ಕಳೆದು ಕೊಳ್ಳುತ್ತಿದ್ದೇವೆ ಎಂದು ಶ್ರುತಿ ಹಾಸನ್ ಸಂದರ್ಶನ ವೊಂದರಲ್ಲಿ ಹೇಳಿದ್ದಾರೆ. ಅಂದು ವಾಟ್ಸ್​ಆಪ್…

View More ಹಳೆಯ ನೆನಪು ಮೆಲುಕು ಹಾಕಿದ ಶ್ರುತಿ ಹಾಸನ್