ಪ್ರೇಮಿಗಳ ದಿನಕ್ಕೆ ಅಮರ್ ಟೀಸರ್

ಬೆಂಗಳೂರು: ಅಭಿಷೇಕ್ ಅಂಬರೀಷ್ ಚೊಚ್ಚಲ ಬಾರಿಗೆ ನಟಿಸುತ್ತಿರುವ ‘ಅಮರ್’ ಚಿತ್ರಕ್ಕೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚುತ್ತಲೇ ಇದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ಈ ಸಿನಿಮಾದ ಕೆಲಸಗಳು ಬಿರುಸಿನಿಂದ ನಡೆಯುತ್ತಿವೆ. ಅಂಬರೀಷ್ ಪುತ್ರ ತೆರೆಮೇಲೆ…

View More ಪ್ರೇಮಿಗಳ ದಿನಕ್ಕೆ ಅಮರ್ ಟೀಸರ್

ಪಾರುಲ್ ಯಾದವ್ ಕನ್ನಡ ಪ್ರೇಮಕ್ಕೆ ಡಾ. ರಾಜ್ ಕಾರಣ

ಬೆಂಗಳೂರು: ಮೂಲತಃ ಉತ್ತರ ಭಾರತದವರಾಗಿದ್ದರೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟಿಯರು ಹಲವರಿದ್ದಾರೆ. ಆದರೆ ಇಲ್ಲಿನ ಭಾಷೆಯನ್ನು ಕಲಿತವರು ಕೆಲವೇ ಮಂದಿ. ಆ ಪೈಕಿ ನಟಿ ಪಾರುಲ್ ಯಾದವ್ ಕೂಡ ಪ್ರಮುಖರು. ಹಾಗಂತ ಅವರು…

View More ಪಾರುಲ್ ಯಾದವ್ ಕನ್ನಡ ಪ್ರೇಮಕ್ಕೆ ಡಾ. ರಾಜ್ ಕಾರಣ

ಐಂದ್ರಿತಾ ರೇ ಸೀತಾವತಾರ

ಬೆಂಗಳೂರು: ಬಾಲಿವುಡ್​ನ ಎರಡು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಐಂದ್ರಿತಾ ರೇ ನಟಿಸಿ ಬಂದಿದ್ದಾರೆ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ನಾಯಕತ್ವದ ‘ಕಮಿಂಗ್ ಬ್ಯಾಕ್’ ಚಿತ್ರಕ್ಕೆ ಅವರು ನಾಯಕಿ. ಇನ್ನೇನು ಆ ಸಿನಿಮಾ…

View More ಐಂದ್ರಿತಾ ರೇ ಸೀತಾವತಾರ

ಆಪರೇಷನ್ ನಕ್ಷತ್ರಕ್ಕೆ ಗಣೇಶ್ ಶುಭ ಹಾರೈಕೆ

ಬೆಂಗಳೂರು: ನಿರಂಜನ್ ಒಡೆಯರ್, ಅದಿತಿ ಪ್ರಭುದೇವ, ಯಜ್ಞಾಶೆಟ್ಟಿ, ಲಿಖಿತ್ ಸೂರ್ಯ ಮುಖ್ಯಭೂಮಿಕೆಯಲ್ಲಿರುವ ‘ಆಪರೇಷನ್ ನಕ್ಷತ್ರ’ ಚಿತ್ರದ ಟೀಸರ್ ಅನ್ನು ನಟ ಗಣೇಶ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದರು. ಟೀಸರ್ ವೀಕ್ಷಿಸಿದ ನಂತರ ಅಭಿಪ್ರಾಯ ಹಂಚಿಕೊಂಡ ಅವರು,…

View More ಆಪರೇಷನ್ ನಕ್ಷತ್ರಕ್ಕೆ ಗಣೇಶ್ ಶುಭ ಹಾರೈಕೆ

ಗಲಿ ಗಲಿ.. ಗೀತೆಯ 10 ಕೋಟಿ ಹವಾ

ಬೆಂಗಳೂರು: ಕನ್ನಡದ ‘ಕೆಜಿಎಫ್’ ಸಿನಿಮಾ ತೆರೆಕಂಡು ತಿಂಗಳಾಯಿತು. ಥಿಯೇಟರ್​ಗಳ ಸಂಖ್ಯೆ ಇಳಿಮುಖವಾದರೂ, ಚಿತ್ರದ ಬಗೆಗಿನ ಕ್ರೇಝå್ ಇನ್ನೂ ಹಾಗೇ ಇದೆ. ಪಾಕಿಸ್ತಾನ, ಶ್ರೀಲಂಕಾ, ಅಮೆರಿಕ ಸೇರಿ ಹಲವು ದೇಶಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುತ್ತಿದೆ. ಹೀಗಿರುವಾಗಲೇ…

View More ಗಲಿ ಗಲಿ.. ಗೀತೆಯ 10 ಕೋಟಿ ಹವಾ

ದರ್ಶನ್ ಕಂಠದಲ್ಲಿ ದಶರಥನ ಗುಣಗಾನ

ಬೆಂಗಳೂರು: ನಟ ದರ್ಶನ್ ಈವರೆಗೂ ಬೇರೆ ಹೀರೋಗಳ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ, ನಿರೂಪಣೆ ಮಾಡಿದ್ದಾರೆ. ಆದರೆ, ಒಂದು ಹಾಡಿಗೆ ಧ್ವನಿ ನೀಡಿರುವುದು? ಇದುವರೆಗೂ ಅವರು ಯಾವ ಸಿನಿಮಾಗಳಿಗೂ ಹಾಡಿಲ್ಲ. ಸ್ವತಃ ಅವರ ಸಿನಿಮಾಗಳ…

View More ದರ್ಶನ್ ಕಂಠದಲ್ಲಿ ದಶರಥನ ಗುಣಗಾನ

ಕನ್ನಡ-ಚೀನಿ ಸಿನಿಸ್ನೇಹ

ಬೆಂಗಳೂರು: ಜಾಗತಿಕ ಮಟ್ಟದ ಚಿತ್ರೋತ್ಸವಗಳ ಮೂಲಕ ವಿದೇಶಿ ಚಿತ್ರ ನಿರ್ವತೃಗಳ ಜತೆ ಒಡನಾಟ ಇಟ್ಟುಕೊಂಡವರು ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು. ಸದ್ಯ ಅವರು ದರ್ಶನ್ ನಟಿಸಲಿರುವ, ಮದಕರಿ ನಾಯಕನ ಜೀವನಾಧಾರಿತ ಚಿತ್ರದ…

View More ಕನ್ನಡ-ಚೀನಿ ಸಿನಿಸ್ನೇಹ

2019ನೇ ಸಾಲಿನ ಆಸ್ಕರ್​ ಪ್ರಶಸ್ತಿಯ ನಾಮನಿರ್ದೇಶಿತರ ಪಟ್ಟಿ ಪ್ರಕಟ

ನವದೆಹಲಿ: ಅಕಾಡೆಮಿ ಆಫ್​ ಮೋಶನ್​ ಪಿಕ್ಚರ್ಸ್ ಆರ್ಟ್ಸ್​​ ಆ್ಯಂಡ್​ ಸೈನ್ಸ್ ತನ್ನ 91ನೇ ಅಕಾಡೆಮಿ ಪ್ರಶಸ್ತಿಯ ನಾಮನಿರ್ದೇಶಿತರ ಪಟ್ಟಿಯನ್ನು ಪ್ರಕಟಿಸಿದೆ. ಮಂಗಳವಾರ ಬೆಳಗ್ಗೆ ಕ್ಯಾಲಿಪೋರ್ನಿಯಾದ ಹಾಲಿವುಡ್​ನಲ್ಲಿರುವ ಸ್ಯಾಮ್ಯುಯೆಲ್ ಗೋಲ್ಡ್ವಿನ್ ಥಿಯೇಟರ್​​ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರದರ್ಶನ…

View More 2019ನೇ ಸಾಲಿನ ಆಸ್ಕರ್​ ಪ್ರಶಸ್ತಿಯ ನಾಮನಿರ್ದೇಶಿತರ ಪಟ್ಟಿ ಪ್ರಕಟ

ಫಿಲ್ಮ್​ಇಂಡಸ್ಟ್ರಿಯಲ್ಲಿ ಕೆಲವರಿಗೆ ನನ್ನ ಅವನತಿ ಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಬಾಲಿವುಡ್​ ನಟಿ

ನವದೆಹಲಿ: ಫಿಲ್ಮ್​ ಇಂಡಸ್ಟ್ರಿಯಲ್ಲಿ ಕೆಲವು ಜನ ನನ್ನ ಅವನತಿಯನ್ನೇ ಕಾಯುತ್ತಿದ್ದಾರೆ ಎಂದು ನಟಿ ಕಂಗನಾ ರಣಾವತ್​ ಹೇಳಿದ್ದಾರೆ. ಮಣಿಕರ್ಣಿಕಾ ಸಿನಿಮಾದಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿ ಪಾತ್ರದಲ್ಲಿ ಮಿಂಚಿರುವ ಕಂಗನಾ ಸಿನಿಮಾ ಪ್ರಮೋಶನ್​ ಸಮಾರಂಭದಲ್ಲಿ ಸುದ್ದಿ ಸಂಸ್ಥೆ…

View More ಫಿಲ್ಮ್​ಇಂಡಸ್ಟ್ರಿಯಲ್ಲಿ ಕೆಲವರಿಗೆ ನನ್ನ ಅವನತಿ ಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಬಾಲಿವುಡ್​ ನಟಿ

ಚಂದನವನದೊಂದಿಗೆ ಶ್ರೀಗಳ ಚೆಂದದ ನಂಟು

ಬೆಂಗಳೂರು: ತುಮಕೂರಿನ ಸಿದ್ಧಗಂಗಾ ಮಠ ಮತ್ತು ಚಿತ್ರರಂಗಕ್ಕೆ ಅವಿನಾಭಾವ ನಂಟು. ಸಿನಿಮಾಕ್ಕೆ ಸಂಬಂಧಿಸಿದ ಕೆಲಸಗಳಿಗೆ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಸಿಕ್ಕಿದೆ. ಅದೇ ರೀತಿ ಸಿನಿಮಾದವರೂ ಮಾಡುವ ಹೊಸ ಕಾರ್ಯಕ್ಕೆ ಕೈ ಹಾಕಿದರೆ, ಮಠಕ್ಕೆ…

View More ಚಂದನವನದೊಂದಿಗೆ ಶ್ರೀಗಳ ಚೆಂದದ ನಂಟು