ಸಂಭ್ರಮದಲ್ಲಿ ಮಿಂದೆದ್ದ ರಾಜ್ ಅಭಿಮಾನಿಗಳು

ಬೆಂಗಳೂರು: ‘ವರನಟ’ ಡಾ. ರಾಜ್​ಕುಮಾರ್ ಅವರ 90ನೇ ವರ್ಷದ ಜನ್ಮದಿನವನ್ನು ಬುಧವಾರ (ಏ.24) ಅಭಿಮಾನಿಗಳು ಹಬ್ಬದಂತೆ ಆಚರಿಸಿದರು. ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಣ್ಣಾವ್ರ ಸಮಾಧಿ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ರಾಜ್ಯದ ಹಲವು ಮೂಲೆಗಳಿಂದ…

View More ಸಂಭ್ರಮದಲ್ಲಿ ಮಿಂದೆದ್ದ ರಾಜ್ ಅಭಿಮಾನಿಗಳು

VIDEO| ಆಮೀರ್ ಖಾನ್​ ಸರಳತೆಗೆ ಜೈ ಎಂದ ನೆಟ್ಟಿಗರು

ಸಿನಿಮಾ ತಾರೆಯರು ಸಹಜವಾಗಿ ಜನಗಳಿಂದ ಕೊಂಚ ಅಂತರ ಕಾಯ್ದುಕೊಂಡಿರುತ್ತಾರೆ. ಅದು ಕಾರ್ಯಕ್ರಮಗಳಲ್ಲೇ ಇರಬಹುದು, ವೈಯಕ್ತಿಕ ಕೆಲಸಗಳಲ್ಲೇ ಇರಬಹುದು. ಸಾಧ್ಯವಾದಷ್ಟು ಜನಸಂದಣಿಯಿಂದ ಆಚೆ ಇರಲು ಬಯಸುತ್ತಾರೆ. ಕಾರಣ, ಅಭಿಮಾನಿಗಳು ಮುಗಿಬೀಳುವುದರಿಂದ ಇತರರಿಗೆ ತೊಂದರೆಗಳಾಗುವ ಸಾಧ್ಯತೆಗಳೇ ಹೆಚ್ಚಿರುತ್ತವೆ.…

View More VIDEO| ಆಮೀರ್ ಖಾನ್​ ಸರಳತೆಗೆ ಜೈ ಎಂದ ನೆಟ್ಟಿಗರು

ವಿಜಯವಾಣಿ ಸಂದರ್ಶನದಲ್ಲಿ ನಟರಾದ ಪುನೀತ್​, ಯಶ್​ ಬಗ್ಗೆ ನಟಿ ತಮನ್ನಾ ಹೇಳಿದ್ದೇನು?

ಭಾರತೀಯ ಚಿತ್ರರಂಗದಲ್ಲಿ ತಮನ್ನಾ ಭಾಟಿಯಾ ದೊಡ್ಡಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹೊಸ ಬಗೆಯ ಪಾತ್ರಗಳು ಅವರನ್ನು ಅರಸಿಬರುತ್ತಿವೆ. ಚಂದನವನದಲ್ಲಿ ಅವರು ನಾಯಕಿಯಾಗಿ ನಟಿಸಿಲ್ಲವಾದರೂ ಐಟಂ ಡಾನ್ಸ್ ಮತ್ತು ‘ಬಾಹುಬಲಿ’ಯಂತಹ ಸಿನಿಮಾಗಳ ಮೂಲಕ ಕರುನಾಡ ಜನತೆಗೆ ಅವರು…

View More ವಿಜಯವಾಣಿ ಸಂದರ್ಶನದಲ್ಲಿ ನಟರಾದ ಪುನೀತ್​, ಯಶ್​ ಬಗ್ಗೆ ನಟಿ ತಮನ್ನಾ ಹೇಳಿದ್ದೇನು?

ರಣವೀರ್ ಕೈಯಲ್ಲಿ ದೀಪಿಕಾ ಪಾದರಕ್ಷೆ!

ನಿತ್ಯ ಏನಿಲ್ಲವೆಂದರೂ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಬಗೆಗಿನ ಒಂದಾದರೂ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಅದು ಸಿನಿಮಾ ವಿಷಯಕ್ಕೆ ಸಂಬಂಧಿಸಿದ್ದಿರಬಹುದು, ವೈಯಕ್ತಿಕ ವಿಚಾರಕ್ಕೂ ಆಗಿರಬಹುದು. ಇದೀಗ ಇತ್ತೀಚೆಗೆ…

View More ರಣವೀರ್ ಕೈಯಲ್ಲಿ ದೀಪಿಕಾ ಪಾದರಕ್ಷೆ!

ಅನುಷ್ಕಾ ಹೆಗಲಿಗೆ ಬಿಗ್​ಬಾಸ್!

‘ಬಿಗ್​ಬಾಸ್’ ರಿಯಾಲಿಟಿ ಶೋ ಎಲ್ಲ ಭಾಷೆಗಳಲ್ಲೂ ಯಶಸ್ಸು ಗಳಿಸಿದೆ. ಕನ್ನಡದಲ್ಲಿ ‘ಕಿಚ್ಚ’ ಸುದೀಪ್ ನಿರೂಪಣೆಯಲ್ಲಿ ಈಗಾಗಲೇ ಆರು ಸರಣಿಗಳು ಮುಕ್ತಾಯಗೊಂಡಿವೆ. ದಶಕಗಳಿಂದಲೂ ಹಿಂದಿ ಬಿಗ್​ಬಾಸ್ ಹೊಣೆಯನ್ನು ಸಲ್ಮಾನ್ ಖಾನ್ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಕಮಲ್ ಹಾಸನ್…

View More ಅನುಷ್ಕಾ ಹೆಗಲಿಗೆ ಬಿಗ್​ಬಾಸ್!

ವಿಜಯ್ ಎದುರು ಶಾರುಖ್ ವಿಲನ್?

ಸಾಲು ಸಾಲು ಸಿನಿಮಾ ಸೋಲುಗಳ ಸುಳಿಯಲ್ಲಿ ಸಿಲುಕಿದ್ದಾರೆ ನಟ ಶಾರುಖ್ ಖಾನ್. ಆ ಪರಿಣಾಮ, ಸದ್ಯ ಅವರೀಗ ಯಾವುದೇ ಹಿಂದಿ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಅಮಿತಾಭ್ ಬಚ್ಚನ್ ನಾಯಕತ್ವದಲ್ಲಿ ‘ಬದ್ಲಾ’ ಚಿತ್ರ ನಿರ್ವಿುಸಿ, ಭರ್ಜರಿ ಲಾಭ…

View More ವಿಜಯ್ ಎದುರು ಶಾರುಖ್ ವಿಲನ್?

ಮೇನಲ್ಲಿ ರಾಬರ್ಟ್​ಗೆ ಚಾಲನೆ

ಬೆಂಗಳೂರು: ಕಳೆದ ಒಂದು ತಿಂಗಳಿಂದ ನಟ ದರ್ಶನ್ ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬಿಜಿ ಆಗಿದ್ದರು. ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ್ದ ನಟಿ ಸುಮಲತಾ ಅಂಬರೀಷ್ ಪರವಾಗಿ ಹಳ್ಳಿಹಳ್ಳಿಗೂ ಭೇಟಿ…

View More ಮೇನಲ್ಲಿ ರಾಬರ್ಟ್​ಗೆ ಚಾಲನೆ

ರಾಜ್​ಗೆ ಹೊಸ ಚೈತನ್ಯ ತುಂಬಿದ ಜೀವನ ಚೈತ್ರ

ಡಾ. ರಾಜ್​ಕುಮಾರ್ ವೃತ್ತಿಜೀವನದಲ್ಲಿ ‘ಜೀವನ ಚೈತ್ರ’ ಚಿತ್ರಕ್ಕೆ ವಿಶೇಷವಾದ ಸ್ಥಾನವಿದೆ. ವರ್ಷಕ್ಕೆ 10-15 ಸಿನಿಮಾಗಳನ್ನು ಮಾಡುತ್ತಿದ್ದ ರಾಜ್, 1989ರ ನಂತರ ಮೂರು ವರ್ಷ ಕಳೆದರೂ ಒಂದು ಸಿನಿಮಾವನ್ನೂ ಒಪ್ಪಿಕೊಳ್ಳಲಿಲ್ಲ. ಅವರು ಮತ್ತೆ ನಟನೆಗೆ ಮರಳುವಂತೆ…

View More ರಾಜ್​ಗೆ ಹೊಸ ಚೈತನ್ಯ ತುಂಬಿದ ಜೀವನ ಚೈತ್ರ

ಶ್ರೀದೇವಿ ಸಾವಿಗೆ ಪ್ರಿಯಾ ಕಾರಣವಂತೆ!

ಬೆಂಗಳೂರು: ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ನಿಧನರಾಗಿ ವರ್ಷದ ಮೇಲಾಯಿತು. ಇದೀಗ ಅವರ ಸಾವಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ! ಅವರ ಸಾವಿಗೆ ದಕ್ಷಿಣ ಭಾರತದ ನಟಿಯೊಬ್ಬರು ಕಾರಣವಂತೆ! ಬರೀ…

View More ಶ್ರೀದೇವಿ ಸಾವಿಗೆ ಪ್ರಿಯಾ ಕಾರಣವಂತೆ!

ರಾಜ್ಯದಲ್ಲೂ ರಾಘವ ಲಾರೆನ್ಸ್ ಚಾರಿಟಿ: ಈ ಬಗ್ಗೆ ಕಾಲಿವುಡ್​ ನಟ ಹೇಳಿದ್ದೇನು?

ಬೆಂಗಳೂರು: ನಟ, ನಿರ್ದೇಶಕ ರಾಘವ ಲಾರೆನ್ಸ್ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಸಾಮಾಜಿಕ ಸೇವೆ ಮೂಲಕವೂ ಹೆಸರು ಮಾಡಿದ್ದಾರೆ. ತಮ್ಮ ಆದಾಯದಲ್ಲಿ ಸ್ವಲ್ಪ ಹಣವನ್ನು ಚಾರಿಟಿ ಮೂಲಕ ಬಡವರಿಗೆ ಸಹಾಯ ಮಾಡುವುದನ್ನು ಅಳವಡಿಸಿಕೊಂಡು ಬಂದಿದ್ದಾರೆ. ಆರಂಭದಲ್ಲಿ…

View More ರಾಜ್ಯದಲ್ಲೂ ರಾಘವ ಲಾರೆನ್ಸ್ ಚಾರಿಟಿ: ಈ ಬಗ್ಗೆ ಕಾಲಿವುಡ್​ ನಟ ಹೇಳಿದ್ದೇನು?