ಪ್ರೀತಿ ಬಿಡಲ್ಲ ಎಂದವನ ಕೊಲೆ

ಕಡೂರು: ‘ಪ್ರೀತಿಸುತ್ತಿರುವ ಹುಡುಗಿಯನ್ನು ಮರೆತುಬಿಡು…’ ಎಂಬ ಬುದ್ಧಿಮಾತನ್ನು ಲೆಕ್ಕಿಸದ ಬೀರೂರಿನ ಪ್ರಥಮ ಪಿಯು ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದ್ದು, ಕೃತ್ಯಕ್ಕೆ ಸಂಬಂಧಿಸಿ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕಡೂರು ವರಪ್ರದ ಕಾಲೇಜಿನ ವಿದ್ಯಾರ್ಥಿ ರೋಹನ್ (16) ಹತ್ಯೆಗೀಡಾದವ.…

View More ಪ್ರೀತಿ ಬಿಡಲ್ಲ ಎಂದವನ ಕೊಲೆ

ಗ್ರಾಪಂಗೊಬ್ಬ ಸಹಾಯಕ ಲೆಕ್ಕಾಧಿಕಾರಿ

ಬೆಂಗಳೂರು: ರಾಜ್ಯದ 6,022 ಗ್ರಾಮ ಪಂಚಾಯಿತಿಗಳ ಪೈಕಿ 2,597 ಗ್ರಾಪಂಗಳಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಇನ್ನುಳಿದ 3,443 ಗ್ರಾಪಂಗಳಿಗೂ ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮೇಲ್ಮನೆಗೆ…

View More ಗ್ರಾಪಂಗೊಬ್ಬ ಸಹಾಯಕ ಲೆಕ್ಕಾಧಿಕಾರಿ

ಕೆಪಿಸಿಸಿ ಚುಕ್ಕಾಣಿ ದಿನೇಶ್ ಹೆಗಲಿಗೆ, ಈಶ್ವರ ಖಂಡ್ರೆ ಕಾರ್ಯಾಧ್ಯಕ್ಷ

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಚುಕ್ಕಾಣಿಯನ್ನು ಯುವ ಸಮುದಾಯದ ಹೆಗಲಿಗೆ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ್ದು, ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ ಖಂಡ್ರೆ ಅವರನ್ನು ನೇಮಕ ಮಾಡಿದ್ದಾರೆ. 8 ವರ್ಷಗಳಿಂದ…

View More ಕೆಪಿಸಿಸಿ ಚುಕ್ಕಾಣಿ ದಿನೇಶ್ ಹೆಗಲಿಗೆ, ಈಶ್ವರ ಖಂಡ್ರೆ ಕಾರ್ಯಾಧ್ಯಕ್ಷ

ಸಹಕಾರ ಸಚಿವರಾದ ಜಿಟಿಡಿ!

ಜಿ.ಟಿ.ದೇವೇಗೌಡರು ಬಯಸಿದಂತೆಯೇ ಕ್ಷಣ ಹೊತ್ತು ಸಹಕಾರ ಸಚಿವರಾಗಿಬಿಟ್ಟಿದ್ರು! ಹೊಸ ಸಚಿವರನ್ನು ಸದನಕ್ಕೆ ಪರಿಚಯಿಸಿಕೊಡುವಾಗ ಸಹಕಾರ ಸಚಿವರಾದ ಜಿ.ಟಿ.ದೇವೇಗೌಡ್ರು ಎಂದು ಸಭಾನಾಯಕಿ ಜಯಮಾಲಾ ಬಾಯಿತಪ್ಪಿ ಹೇಳಿದ್ದರಿಂದ ಸದನ ನಗೆಗಡಲಲ್ಲಿ ಮುಳುಗಿತು. ನೀವು ಸರಿಯಾಗಿಯೇ ಹೇಳಿದ್ರಿ ಬಿಡಿ…

View More ಸಹಕಾರ ಸಚಿವರಾದ ಜಿಟಿಡಿ!

ಆಯುಕ್ತರಿಗೆ ಮನವಿ ಸಲ್ಲಿಸಲು ಕೋರ್ಟ್ ಸೂಚನೆ

ಬೆಂಗಳೂರು: ಪತಿ ಹಾಗೂ ಅವರ ಮನೆಯವರ ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಗೃಹಿಣಿಯೊಬ್ಬರ ಸಾವಿನ ಪ್ರಕರಣದ ಮರು ತನಿಖೆ ಕೋರಿದ್ದ ಮೃತಳ ಸಹೋದರನಿಗೆ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.…

View More ಆಯುಕ್ತರಿಗೆ ಮನವಿ ಸಲ್ಲಿಸಲು ಕೋರ್ಟ್ ಸೂಚನೆ

ರಾಜ್ಯದಲ್ಲಿ ಮಳೆ ದಾಖಲೆ

ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ದಶಕದಲ್ಲೇ ದಾಖಲೆಯ ಮಳೆಯಾಗಿದೆ. ಜೂ.1ರಿಂದ ಜು.1ರವರೆಗೆ ರಾಜ್ಯದೆಲ್ಲೆಡೆ ಸರಾಸರಿ 236 ಮಿ.ಮೀ. ಮಳೆ ದಾಖಲಾಗಿದ್ದು, 2007ರ ನಂತರ ದಾಖಲಾದ ಅಧಿಕ ಮಳೆ ಇದಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ…

View More ರಾಜ್ಯದಲ್ಲಿ ಮಳೆ ದಾಖಲೆ

ಮಧುಮೇಹ ತಜ್ಞ ಡಾ. ಸತ್ತೂರಗೆ ಡಾ. ಬಿ.ಸಿ.ರಾಯ್ ಪ್ರಶಸ್ತಿ

ಹುಬ್ಬಳ್ಳಿ: ನಗರದ ಖ್ಯಾತ ಮಧುಮೇಹ ತಜ್ಞ ಡಾ. ಜಿ.ಬಿ. ಸತ್ತೂರ ಅವರನ್ನು ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆ ಡಾ. ಬಿ.ಸಿ. ರಾಯ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಜು.14ರಂದು ಮುಖ್ಯಮಂತ್ರಿ…

View More ಮಧುಮೇಹ ತಜ್ಞ ಡಾ. ಸತ್ತೂರಗೆ ಡಾ. ಬಿ.ಸಿ.ರಾಯ್ ಪ್ರಶಸ್ತಿ

ಸಿಎಂ ಎಚ್​ಡಿಕೆ ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಲಿ: ಬಿಎಸ್​ವೈ

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಒಂದು ಕಿವಿಮಾತು ಹೇಳುತ್ತೇನೆ. ಮೊದಲು ಅವರು ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಅವರು ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಸಿಎಂ,…

View More ಸಿಎಂ ಎಚ್​ಡಿಕೆ ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಲಿ: ಬಿಎಸ್​ವೈ

ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ ಮರಳುವಾಗ ಅಪಘಾತ: ಐವರ ಸಾವು

ತುಮಕೂರು: ಕಾರು ಮತ್ತು ಸಿಮೆಂಟ್​ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಐದು ಮಂದಿ ಸಾವಿಗೀಡಾಗಿರುವ ಘಟನೆ ಮಧುಗಿರಿ ಸಮೀಪದ ಕೆರೆಗಳ ಪಾಳ್ಯದ ಬಳಿ ಬುಧವಾರ ಸಂಜೆ ಸಂಭವಿಸಿದೆ. ಪಾವಗಡದಲ್ಲಿ ನಿಶ್ಚಿತಾರ್ಥ…

View More ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ ಮರಳುವಾಗ ಅಪಘಾತ: ಐವರ ಸಾವು

ಗ್ರಹಚಾರ ಕಡಿಮೆಯಾಗಿ ಒಳ್ಳೆಯ ಕಾಲ ಬರುತ್ತದೆ: ಬಿಎಸ್​ವೈ

ತುಮಕೂರು: ಗ್ರಹಚಾರ ಕಡಿಮೆಯಾಗಿ ಮುಂದೆ ಒಳ್ಳೆಯ ಕಾಲ ಬರುತ್ತದೆ. ರಾಜ್ಯದ ಅಭಿವೃದ್ಧಿ ಆಗಲು ನಮಗೆ ಆಶೀರ್ವಾದ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರು ಕೋರಿದರು. ಕಾಡಸಿದ್ಧೇಶ್ವರ ಮಠದ ನೂತನ ಶಿಲಾಮಠ ಲೋಕಾರ್ಪಣೆ ಕಾರ್ಯಕ್ರಮದಲ್ಲಿ…

View More ಗ್ರಹಚಾರ ಕಡಿಮೆಯಾಗಿ ಒಳ್ಳೆಯ ಕಾಲ ಬರುತ್ತದೆ: ಬಿಎಸ್​ವೈ