ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಿಎಂ ಸೂಚನೆ

ಬೆಂಗಳೂರು: ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳು ತುಂಬುವ ಹಂತಕ್ಕೆ ಬಂದಿವೆ. ಕೆಆರ್​ಎಸ್​ ಮತ್ತು…

View More ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಿಎಂ ಸೂಚನೆ

ನಕ್ಸಲರ ದಾಳಿ: ರಾಜ್ಯದ ಇಬ್ಬರು ಬಿಎಸ್​ಎಫ್​ ಯೋಧರು ಹುತಾತ್ಮ

ಕಾರವಾರ/ಬೆಳಗಾವಿ: ಛತ್ತೀಸ್​ಗಢದಲ್ಲಿ ನಕ್ಸಲರು ನಡೆಸಿದ ಬಾಂಬ್​​ ಸ್ಫೋಟದಲ್ಲಿ ರಾಜ್ಯದ ಇಬ್ಬರು ಬಿಎಸ್​ಎಫ್​ ಯೋಧರು ಹುತಾತ್ಮರಾಗಿದ್ದಾರೆ. ಛತ್ತೀಸ್​ಗಢದ ಕಂಕರ್​ ಜಿಲ್ಲೆಯ ತಡಬೌಲಿ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಬಾಂಬ್​ ಸ್ಫೋಟ…

View More ನಕ್ಸಲರ ದಾಳಿ: ರಾಜ್ಯದ ಇಬ್ಬರು ಬಿಎಸ್​ಎಫ್​ ಯೋಧರು ಹುತಾತ್ಮ

ಬೈಕ್​ ಕದಿಯುತ್ತಿದ್ದ ಸೈಕೋ ಪದವೀಧರನ ಬಂಧನ: ಕಂಟ್ರಿ ಪಿಸ್ತೂಲ್​ ವಶ

ಬೆಂಗಳೂರು: ಭಗ್ನ ಪ್ರೇಮಿಯಾಗಿ ಸೈಕೋ ಆಗಿದ್ದ ಇಂಜಿನಿಯರ್​ ವಿದ್ಯಾರ್ಥಿ ಬೈಕ್​ ಕಳವು ಮಾಡುತ್ತಿದ್ದಾಗ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ನಾಗರಬಾವಿ ನಿವಾಸಿಯಾಗಿರುವ ಶರತ್ ಬಂಧಿತ. ಈತನನ್ನು ಬಂಧಿಸಿದ ಪೊಲೀಸರು ರಾಯಲ್ ಎನ್​ಫೀಲ್ಡ್​ ಸೇರಿ ಒಟ್ಟು…

View More ಬೈಕ್​ ಕದಿಯುತ್ತಿದ್ದ ಸೈಕೋ ಪದವೀಧರನ ಬಂಧನ: ಕಂಟ್ರಿ ಪಿಸ್ತೂಲ್​ ವಶ

ಶಾಲೆ ಪ್ರಾರಂಭವಾಗಿ ಒಂದೂವರೆ ತಿಂಗಳಾದರೂ ಬಿಬಿಎಂಪಿ ಶಾಲಾ ಮಕ್ಕಳಿಗೆ ಸಿಕ್ಕಿಲ್ಲ ಸಮವಸ್ತ್ರ

ಬೆಂಗಳೂರು: ಮೇ ತಿಂಗಳ ಕೊನೆಯ ವಾರದಿಂದಲೇ ಪ್ರಸಕ್ತ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ತರಗತಿ ಆರಂಭವಾಗಿದ್ದರೂ ಬಿಬಿಎಂಪಿ ವ್ಯಾಪ್ತಿಯ ಶಾಲಾ ಮಕ್ಕಳು ಸಮವಸ್ತ್ರಕ್ಕಾಗಿ ಇನ್ನೂ ಪರದಾಡುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 90 ನರ್ಸರಿ, 15…

View More ಶಾಲೆ ಪ್ರಾರಂಭವಾಗಿ ಒಂದೂವರೆ ತಿಂಗಳಾದರೂ ಬಿಬಿಎಂಪಿ ಶಾಲಾ ಮಕ್ಕಳಿಗೆ ಸಿಕ್ಕಿಲ್ಲ ಸಮವಸ್ತ್ರ

ಸಖತ್​ ಸದ್ದು ಮಾಡುತ್ತಿದೆ ರೈಲು ಮಾದರಿಯ ಸರ್ಕಾರಿ ಶಾಲೆ

ಮೈಸೂರು: ಹಳಿ ಇಲ್ಲದ ಊರಿಗೆ ಬಂದ ರೈಲೊಂದು ಅಲ್ಲೇ ನಿಂತಿದ್ದರೂ ಪ್ರತಿನಿತ್ಯ ಪ್ರಯಾಣಿಕರು ಬರುತ್ತಿದ್ದಾರೆ. ನಂಜನಗೂಡು ತಾಲೂಕಿನ ಹಾರೋಪುರದಲ್ಲಿ ಸರ್ಕಾರಿ ಶಾಲೆಯೊಂದನ್ನು ರೈಲು ಮಾದರಿಯಲ್ಲಿ ಕಟ್ಟಲಾಗಿದ್ದು ಅದರ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಫುಲ್​…

View More ಸಖತ್​ ಸದ್ದು ಮಾಡುತ್ತಿದೆ ರೈಲು ಮಾದರಿಯ ಸರ್ಕಾರಿ ಶಾಲೆ

ಹೊಸದುರ್ಗದಲ್ಲಿ ಮಹಿಳೆ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ

ಚಿತ್ರದುರ್ಗ: ಹೊಸದುರ್ಗದಲ್ಲಿ ಮಹಿಳೆಯೋರ್ವಳ ಮೇಲೆ ದಾಳಿ ಮಾಡಿ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದ್ದ ಚಿರತೆ ಸೆರೆ ಸಿಕ್ಕಿದ್ದು ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ. ಜು.3ರಂದು ಹನುಮಕ್ಕ ಎಂಬುವರ ಮೇಲೆ ಚಿರತೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿತ್ತು.…

View More ಹೊಸದುರ್ಗದಲ್ಲಿ ಮಹಿಳೆ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ

ಎಚ್​ಡಿಡಿ ಮೇಲುಗೈ: ಪರಿಷತ್​ ಸಭಾಪತಿಯಾಗಿ ಹೊರಟ್ಟಿ ಮುಂದುವರಿಕೆ?

ಬೆಂಗಳೂರು: ವಿಧಾನ ಪರಿಷತ್​ ಸಭಾಪತಿ ಸ್ಥಾನಕ್ಕಾಗಿ ಮುಂದುವರಿದಿದ್ದ ಗೊಂದಲವನ್ನು ಬಗೆಹರಿಸಲು ಜೆಡಿಎಸ್​ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮುಂದಾಗಿದ್ದು, ಸಭಾಪತಿ ಸ್ಥಾನವನ್ನು ಜೆಡಿಎಸ್​ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಬಸವರಾಜ ಹೊರಟ್ಟಿ…

View More ಎಚ್​ಡಿಡಿ ಮೇಲುಗೈ: ಪರಿಷತ್​ ಸಭಾಪತಿಯಾಗಿ ಹೊರಟ್ಟಿ ಮುಂದುವರಿಕೆ?

ಮಾಜಿ ಸಚಿವರ ಕಾರಿನಿಂದ ಮ್ಯೂಸಿಕ್​ ಸಿಸ್ಟಮ್​ ಕದ್ದೊಯ್ದ ಕಳ್ಳರು

ಬೆಂಗಳೂರು: ಮಾಜಿ ಸಚಿವ ಬಿ.ಸೋಮಶೇಖರ್​ ಅವರ ಕಾರಿನ, ಟಚ್ ಸ್ಕ್ರೀನ್ ಮ್ಯೂಸಿಕ್ ಸಿಸ್ಟಂ ಅನ್ನು ಕದ್ದೊಯ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂಜಯನಗರದ ಆರ್​ಎಂವಿ ಎರಡನೇ ಸ್ಟೇಜ್​ನಲ್ಲಿರುವ ಸೋಮಶೇಖರ್​ ಅವರ ಮನೆ ಮುಂದೆ ಇನೋವಾ…

View More ಮಾಜಿ ಸಚಿವರ ಕಾರಿನಿಂದ ಮ್ಯೂಸಿಕ್​ ಸಿಸ್ಟಮ್​ ಕದ್ದೊಯ್ದ ಕಳ್ಳರು

ಪಾಂಡವರ ಗುತ್ತಿಯಲ್ಲಿ ನಿಧಿಗಾಗಿ ಶೋಧ ನಡೆಸಿದ ಚೋರರು!

ಚಿಕ್ಕಮಗಳೂರು: ಪಾಂಡವರು ಪಗಡೆಯಾಡಿದ ಸ್ಥಳವೆಂದು ಪ್ರಸಿದ್ಧವಾಗಿರುವ ತರೀಕೆರೆ ತಾಲೂಕಿನ ಪಾಂಡವರಗುತ್ತಿಯಲ್ಲಿ ಚೋರರು ನಿಧಿಗಾಗಿ ಭೂಮಿ ಅಗೆದ ಘಟನೆ ನಡೆದಿದೆ. ಶಿವನಿ ಹೋಬಳಿ ಹರಳಹಳ್ಳಿಯ ಪಾಂಡವರಗುತ್ತಿ ಗ್ರಾಮದಲ್ಲಿ ಪಾಂಡವರು ಆಳ್ವಿಕೆ ನಡೆಸಿದ್ದರು ಎಂಬ ಪ್ರತೀತಿ ಇದೆ.…

View More ಪಾಂಡವರ ಗುತ್ತಿಯಲ್ಲಿ ನಿಧಿಗಾಗಿ ಶೋಧ ನಡೆಸಿದ ಚೋರರು!

ರೈಫಲ್​ ಕಳ್ಳತನ ಮಾಡಿದ ಪೊಲೀಸ್​ ಪೇದೆಗಳು: ನಾಲ್ವರ ಅಮಾನತು

ಬೆಂಗಳೂರು: ಎರಡು ಡಬಲ್​ ಬ್ಯಾರಲ್​ ರೈಫಲ್​ಗಳನ್ನು ಕಳ್ಳತನ ಮಾಡಿದ್ದಕ್ಕಾಗಿ ನಾಲ್ವರು ಪೊಲೀಸ್​ ಪೇದೆಗಳನ್ನು ಕರ್ತವ್ಯಲೋಪ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಚುನಾವಣಾ ಸಂದರ್ಭದಲ್ಲಿ ಸಾರ್ವಜನಿಕರು ಕುಮಾರಸ್ವಾಮಿ ಪೊಲೀಸ್​ ಠಾಣೆಗೆ ರೈಫಲ್​ಗಳನ್ನು ಸರೆಂಡರ್​ ಮಾಡಿದ್ದರು. ನಾಲ್ವರು ಪೇದೆಗಳು…

View More ರೈಫಲ್​ ಕಳ್ಳತನ ಮಾಡಿದ ಪೊಲೀಸ್​ ಪೇದೆಗಳು: ನಾಲ್ವರ ಅಮಾನತು