ರೈತರ ಸಾಲಮನ್ನಾಕ್ಕಾಗಿ ಸರ್ಕಾರದಿಂದ ಹೊಸ ಪ್ಲ್ಯಾನ್‌ ಸಿದ್ಧ!

ಬೆಂಗಳೂರು: ರೈತರ ಸಾಲಮನ್ನಾಕ್ಕಾಗಿ ಹಣ ಹೊಂದಿಸಲು ಹರಸಾಹಸ ಪಡುತ್ತಿರುವ ರಾಜ್ಯ ಸರ್ಕಾರ ಶಾಸಕರ ಅನುದಾನದತ್ತ ಚಿತ್ತ ಹರಿಸಿದೆ. ಶಾಸಕರ ಅನುದಾನದಲ್ಲಿ ಖರ್ಚಾಗದೇ ಉಳಿದಿದ್ದ ಸಾವಿರಕ್ಕೂ ಹೆಚ್ಚು ಕೋಟಿ ಬಾಕಿ ಹಣವನ್ನು ಸರ್ಕಾರ ಆರ್ಥಿಕ ಇಲಾಖೆಗೆ…

View More ರೈತರ ಸಾಲಮನ್ನಾಕ್ಕಾಗಿ ಸರ್ಕಾರದಿಂದ ಹೊಸ ಪ್ಲ್ಯಾನ್‌ ಸಿದ್ಧ!

ಇದು ಅಕ್ಕಿಯೋ, ಪ್ಲಾಸ್ಟಿಕ್‌ ಅಕ್ಕಿಯೋ? ಆತಂಕದಲ್ಲಿ ಜನ

ಮಂಡ್ಯ: ಸೊಸೈಟಿಯಲ್ಲಿ ಪಡೆದಿದ್ದ ಪಡಿತರದ ಅಕ್ಕಿಯನ್ನು ನೆನೆಸಿದಾಗ ಶಾವಿಗೆ ರೀತಿಯ ಆಕಾರ ಪಡೆದುಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ರಾಚೇಗೌಡರ ಮನೆಯಲ್ಲಿ ಸಿಕ್ಕ ಅಕ್ಕಿಯನ್ನು ನೀರಿನಲ್ಲಿ ನೆನೆಸಿದ ಬಳಿಕ ಮಿಲ್‌ ಮಾಡಿಸಲು…

View More ಇದು ಅಕ್ಕಿಯೋ, ಪ್ಲಾಸ್ಟಿಕ್‌ ಅಕ್ಕಿಯೋ? ಆತಂಕದಲ್ಲಿ ಜನ

ವೇತನವನ್ನು ಸಾಲಮನ್ನಾ ನಿಧಿಗೆ ನೀಡಿದ ಮಂಡ್ಯ ಜಿಪಂ ಅಧ್ಯಕ್ಷೆ

ಮಂಡ್ಯ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ರೈತರ ಸಾಲಮನ್ನಾ ಘೋಷಣೆಗೆ ಬೆಂಬಲ ಸೂಚಿಸಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ತನ್ನ ವೇತನವನ್ನು ಸಾಲಮನ್ನಾ ನಿಧಿಗೆ ನೀಡಿದ್ದಾರೆ. ಅಧ್ಯಕ್ಷೆ ನಾಗರತ್ನಸ್ವಾಮಿ ಅವರು 2016 ಮೇ ನಿಂದ 2018 ಫೆಬ್ರವರಿ…

View More ವೇತನವನ್ನು ಸಾಲಮನ್ನಾ ನಿಧಿಗೆ ನೀಡಿದ ಮಂಡ್ಯ ಜಿಪಂ ಅಧ್ಯಕ್ಷೆ

ರಾಜ್ಯದ ಮಾನಸ ಸರೋವರ ಯಾತ್ರಿಗಳ ರಕ್ಷಣೆಗೆ ಸರ್ಕಾರ ಸಿದ್ಧ: ಆರ್‌ ವಿ ದೇಶಪಾಂಡೆ

ಬೆಂಗಳೂರು: ಮಾನಸ ಸರೋವರ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದ ಹಿನ್ನೆಲೆಯಲ್ಲಿ ಯಾತ್ರೆಗೆ ತೆರಳಿದ್ದವರು ತೊಂದರೆಗೆ ಸಿಲುಕಿದ್ದು, ಕರ್ನಾಟಕದ 250 ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಬಂಧ ನಾವು ಕೇಂದ್ರ ಸಚಿವರ ಜತೆ ಸಂಪರ್ಕದಲ್ಲಿದ್ದೇವೆ ಎಂದು ಕಂದಾಯ…

View More ರಾಜ್ಯದ ಮಾನಸ ಸರೋವರ ಯಾತ್ರಿಗಳ ರಕ್ಷಣೆಗೆ ಸರ್ಕಾರ ಸಿದ್ಧ: ಆರ್‌ ವಿ ದೇಶಪಾಂಡೆ

ಪರಿಷತ್​ ಸಭಾ ನಾಯಕಿ ಜಯಮಾಲ ನೇಮಕಕ್ಕೆ ಸ್ವಪಕ್ಷೀಯರಲ್ಲೇ ಅಪಸ್ವರ

ಬೆಂಗಳೂರು: ವಿಧಾನ ಪರಿಷತ್ ‌ಕಲಾಪ ಆರಂಭವಾಗಿದ್ದು, ಸಭಾ ನಾಯಕಿಯಾಗಿ ಜಯಮಾಲಾ ನೇಮಕಕ್ಕೆ ಬಹಿರಂಗವಾಗಿಯೇ ಕಾಂಗ್ರೆಸ್‌ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರಿಷತ್‌ ಕಲಾಪಕ್ಕೆ ಶಾಸಕ ವಿ.ಎಸ್‌.ಉಗ್ರಪ್ಪ, ಎಚ್‌.ಎಂ.ರೇವಣ್ಣ ಗೈರಾಗಿದ್ದು, ಜಮಮಾಲಾ ನೇಮಕವನ್ನು ವಿರೋಧಿಸಿ ಸಿಎಂ ಕುಮಾರಸ್ವಾಮಿ…

View More ಪರಿಷತ್​ ಸಭಾ ನಾಯಕಿ ಜಯಮಾಲ ನೇಮಕಕ್ಕೆ ಸ್ವಪಕ್ಷೀಯರಲ್ಲೇ ಅಪಸ್ವರ

ಹಿಟ್‌ ಅಂಡ್‌ ರನ್‌: ಬೈಕ್‌ ಸ್ಕಿಡ್‌ ಆಗಿ ಬಿದ್ದವರನ್ನು ರಕ್ಷಿಸಲು ಹೋಗಿ ಲಾರಿ ಚಾಲಕ ಬಲಿ

ಬೆಂಗಳೂರು : ಅಪಘಾತವಾಗಿದ್ದ ಬೈಕ್‌ ಸವಾರನನ್ನು ರಕ್ಷಿಸಲು ಹೋದವನೇ ಹಿಟ್‌ ಅಂಡ್‌ ರನ್‌ಗೆ ಬಲಿಯಾಗಿರುವ ಘಟನೆ ಬೆಂಗಳೂರಿನ ನೈಸ್‌ ರೋಡ್‌ನಲ್ಲಿ ನಡೆದಿದೆ. ಹಿಟ್ ಅಂಡ್ ರನ್‌ಗೆ ರಾಮನಗರ ಮೂಲದ ಲಾರಿ ಚಾಲಕ ರಾಘವೇಂದ್ರ (29)…

View More ಹಿಟ್‌ ಅಂಡ್‌ ರನ್‌: ಬೈಕ್‌ ಸ್ಕಿಡ್‌ ಆಗಿ ಬಿದ್ದವರನ್ನು ರಕ್ಷಿಸಲು ಹೋಗಿ ಲಾರಿ ಚಾಲಕ ಬಲಿ

ಮಕ್ಕಳ ಕಳ್ಳರೆಂದು ಕೊಂದ ಐವರಲ್ಲಿ ಒಬ್ಬಾತ ವಿಜಯಪುರದ ವ್ಯಕ್ತಿ

ವಿಜಯಪುರ: ಮಹಾರಾಷ್ಟ್ರ ಧುಲೆ (ಮಾಳೆಗಾಂವ) ಗ್ರಾಮದಲ್ಲಿ ಮಕ್ಕಳ ಕಳ್ಳರೆಂಬ ವದಂತಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಹಾಕಿದ್ದ ಪ್ರಕರಣದಲ್ಲಿ ಮೃತಪಟ್ಟವರಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯ ವ್ಯಕ್ತಿ ಇದ್ದರು ಎಂದು ತಿಳಿದು ಬಂದಿದೆ. ವಿಜಯಪುರ ಜಿಲ್ಲೆ…

View More ಮಕ್ಕಳ ಕಳ್ಳರೆಂದು ಕೊಂದ ಐವರಲ್ಲಿ ಒಬ್ಬಾತ ವಿಜಯಪುರದ ವ್ಯಕ್ತಿ

ಪ್ರೀತಿಗೆ ಜಾತಿ ಅಡ್ಡಿ: ಸೆಲ್ಫಿ ವಿಡಿಯೋ ಮಾಡಿ ನೊಂದ ಯುವಕ ಆತ್ಮಹತ್ಯೆ

ತುಮಕೂರು: ಪ್ರೀತಿಸಿದ ಯುವತಿ ಸಿಗದಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ‌ನಗರದ ಕ್ಯಾತಸಂದ್ರದಲ್ಲಿ ಮನೆಯಲ್ಲಿ ರಾಘವೇಂದ್ರ (26) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ಫೇಸ್​ಬುಕ್​​ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೂಚನೆ…

View More ಪ್ರೀತಿಗೆ ಜಾತಿ ಅಡ್ಡಿ: ಸೆಲ್ಫಿ ವಿಡಿಯೋ ಮಾಡಿ ನೊಂದ ಯುವಕ ಆತ್ಮಹತ್ಯೆ

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಮನೆಗೆ ನುಗ್ಗಿದ ಲಾರಿ

ರಾಮನಗರ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಗೆ ಲಾರಿ ಡಿಕ್ಕಿ ಹೊಡೆದಿದೆ. ರಾಮನಗರ ತಾಲೂಕಿನ ಹಾಗಲಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ರೇಷ್ಮೆ ಸಾಕಣೆ ಮನೆಗೆ ಲಾರಿ ನುಗ್ಗಿದೆ. ಲಾರಿ…

View More ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಮನೆಗೆ ನುಗ್ಗಿದ ಲಾರಿ

ತಲೆ ಮೇಲೆ ವಾಹನ ಹರಿದು ಪಾದಚಾರಿ ಸಾವು

ರಾಯಚೂರು: ರಸ್ತೆ ದಾಟುವಾಗ ಅಪರಿಚಿತ ವಾಹನ ಹರಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ರಾಯಚೂರು- ಲಿಂಗಸುಗೂರು ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, ಸಿರಿವಾರದ ನಿವಾಸಿ ಗೌಸ್​ (24) ಮೃತ ದುರ್ದೈವಿ. ಯುವಕನ…

View More ತಲೆ ಮೇಲೆ ವಾಹನ ಹರಿದು ಪಾದಚಾರಿ ಸಾವು