ರೆಡ್ಡಿ ಕಪ್ಪುಹಣ ಬಿಳಿ ಮಾಡಿದ ನಾಯ್್ಕ

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗೆ ಕೆಎಎಸ್ ಅಧಿಕಾರಿ ಭೀಮಾನಾಯ್್ಕ ಕಪ್ಪು ಹಣ ಬಿಳಿ ಮಾಡಿರುವುದು ಸಿಐಡಿ ತನಿಖೆಯಲ್ಲಿ ಮೇಲ್ನೋಟಕ್ಕೆ ಗೊತ್ತಾಗಿದೆ. ರೆಡ್ಡಿ, ಶ್ರೀರಾಮುಲುಗೆ ಭೀಮಾನಾಯ್್ಕ ಮೊದಲಿಂದಲೇ ಪರಿಚಿತರು. ಹೀಗಾಗಿ ರೆಡ್ಡಿ ಮಗಳ…

View More ರೆಡ್ಡಿ ಕಪ್ಪುಹಣ ಬಿಳಿ ಮಾಡಿದ ನಾಯ್್ಕ

ಶ್ರೀರಂಗಪಟ್ಟಣದಲ್ಲಿ ಜಯಾ ಮರು ಅಂತ್ಯಸಂಸ್ಕಾರ

ಶ್ರೀರಂಗಪಟ್ಟಣ: ಹೃದಯಾಘಾತದಿಂದ ಇತ್ತೀಚೆಗೆ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ‘ಮರು ಅಂತ್ಯಸಂಸ್ಕಾರ’ ಪಶ್ಚಿಮವಾಹಿನಿಯಲ್ಲಿ ಮಂಗಳವಾರ ನಡೆಯಿತು. ಕಾವೇರಿ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಲಾಯಿತು. ವೈದಿಕರಾದ ರಾಮಾನುಜನ್, ರಂಗನಾಥನ್ ಅವರ ನೇತೃತ್ವದಲ್ಲಿ ಜಯಾ ಸೋದರ ಸಂಬಂಧಿ…

View More ಶ್ರೀರಂಗಪಟ್ಟಣದಲ್ಲಿ ಜಯಾ ಮರು ಅಂತ್ಯಸಂಸ್ಕಾರ

ದತ್ತಮಾಲಾ ಅಭಿಯಾನಕ್ಕೆ ತೆರೆ

ಜಡಿ ಮಳೆಯಲ್ಲಿ ದತ್ತಪೀಠಕ್ಕೆ ಆಗಮಿಸಿದ ಸಹಸ್ರಾರು ಮಾಲಾಧಾರಿಗಳು ಗುರು ದತ್ತಾತ್ರೇಯ ಜಯಂತಿಯನ್ನು ರಾಜ್ಯದ ಹಲವೆಡೆ ಮಂಗಳವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಚಿಕ್ಕಮಗಳೂರಿನ ದತ್ತಪೀಠದಲ್ಲಿ ಸಹಸ್ರಾರು ದತ್ತ ಮಾಲಾಧಾರಿಗಳು ದತ್ತಪಾದುಕೆಗಳ ದರ್ಶನ ಪಡೆದರು. ಕಲಬುರಗಿ ಜಿಲ್ಲೆ ಅಫಜಲಪುರ…

View More ದತ್ತಮಾಲಾ ಅಭಿಯಾನಕ್ಕೆ ತೆರೆ

ಶ್ರೀಕಂಠೇಶ್ವರ ರಥೋತ್ಸವ

ನಂಜನಗೂಡು : ಪಟ್ಟಣದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಚಿಕ್ಕಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ವಿಜೃಂಭಣೆಯ ರಥೋತ್ಸವ ಜರುಗಿತು. ರಥೋತ್ಸವದ ಹಿನ್ನೆಲೆಯಲ್ಲಿ ಬೆಳಗಿನ ಜಾವ 4 ಗಂಟೆಯಿಂದಲೇ ಶ್ರೀಕಂಠೇಶ್ವರಸ್ವಾಮಿಯ ಗರ್ಭಗುಡಿ, ಪಾರ್ವತಿ ಅಮ್ಮನ ಗುಡಿ, ಗಣಪತಿ,…

View More ಶ್ರೀಕಂಠೇಶ್ವರ ರಥೋತ್ಸವ

ರಾಜಧಾನಿಯ ರಸ್ತೆಗಳು ಜಲಾವೃತ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದು ಸೃಷ್ಟಿಯಾಗಿರುವ ವಾರ್ಧಾ ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ ಸೋಮವಾರದಿಂದ ಮಳೆಯಾಗುತ್ತಿದೆ. ಇದರಿಂದಾಗಿ ನಗರದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. 31 ಮರಗಳು ಬಿದ್ದಿವೆ. ಸೋಮವಾರ ಮಧ್ಯಾಹ್ನದಿಂದ ನಿರಂತವಾಗಿ ತುಂತುರು ಮಳೆಯಾಗುತ್ತಿದ್ದು,…

View More ರಾಜಧಾನಿಯ ರಸ್ತೆಗಳು ಜಲಾವೃತ

ವಿಜ್ಞಾನದ ಜತೆಗೆ ಆಧ್ಯಾತ್ಮಿಕ ಅನáಭೂತಿಯೂ ಬಹು ಮುಖ್ಯ

ಮಾನವೀಯ ಮೌಲ್ಯಗಳುಳ್ಳ ಜನರನ್ನು ಸೇರಿಸುವ ವೇದಿಕೆಯೇ ಹಿಂದು ಆಧ್ಯಾತ್ಮಿಕ ಸೇವಾ ಮೇಳ | ಡಾ. ಕೆ. ಕಸ್ತೂರಿರಂಗನ್ ಅಭಿಮತ ಹಿಂದು ಆಧ್ಯಾತ್ಮಿಕ ಸಂಸ್ಥೆಗಳು ನಡೆಸುತ್ತಿರುವ ಸೇವಾ ಕಾರ್ಯಗಳನ್ನು ಬಿಂಬಿಸಲು ಬೆಂಗಳೂರಿನಲ್ಲಿ ಎರಡನೇ ವರ್ಷದ ಹಿಂದು ಆಧ್ಯಾತ್ಮಿಕ…

View More ವಿಜ್ಞಾನದ ಜತೆಗೆ ಆಧ್ಯಾತ್ಮಿಕ ಅನáಭೂತಿಯೂ ಬಹು ಮುಖ್ಯ

ಬೆಂಗಳೂರು ನೋಟು ವಿನಿಮಯ, ಆರ್​ಬಿಐ ಅಧಿಕಾರಿ ಸೆರೆ

ಬೆಂಗಳೂರು: 1.51 ಕೋಟಿ ರೂಪಾಯಿ ಮೌಲ್ಯದ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ವಿನಿಮಯ ಮಾಡಿದ ಪ್ರಕರಣದಲ್ಲಿ ಷಾಮೀಲಾದ ಆರೋಪದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿ ಐ) ಹಿರಿಯ ಅಧಿಕಾರಿಯೊಬ್ಬರನ್ನು ಕೇಂದ್ರೀಯ ತನಿಖಾ ದಳ…

View More ಬೆಂಗಳೂರು ನೋಟು ವಿನಿಮಯ, ಆರ್​ಬಿಐ ಅಧಿಕಾರಿ ಸೆರೆ

ಬೆಂಗಳೂರಿನಲ್ಲಿ ಮುಂದುವರೆದ ಜಿಟಿ ಜಿಟಿ ಮಳೆ

ಬೆಂಗಳೂರು: ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ ವಾರ್ಧಾ ಚಂಡಮಾರುತದ ಪರಿಣಾಮವಾಗಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ಆರಂಭವಾದ ಮಳೆ ಮಂಗಳವಾರವೂ ಮುಂದುವರಿದಿದೆ. ನಗರದ ಜನರನ್ನು ಚಳಿ ಗಡ ಗಡ ನಡುಗಿಸಿತು. ಬೆಂಗಳೂರಿನಲ್ಲಿ ನಾಳೆಯವರೆಗೂ ಜಿಟಿ ಜಿಟಿ…

View More ಬೆಂಗಳೂರಿನಲ್ಲಿ ಮುಂದುವರೆದ ಜಿಟಿ ಜಿಟಿ ಮಳೆ

ಅಕ್ರಮ ಹಣ ಬದಲಾವಣೆ, 7 ಜನರನ್ನು ಬಂಧಿಸಿದ ಇಡಿ

ಬೆಂಗಳೂರು: ಅಕ್ರಮವಾಗಿ ಹಣ ಬದಲಾವಣೆ ಮಾಡಿಕೊಡುತ್ತಿದ್ದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರಿನಲ್ಲಿ 7 ಜನರನ್ನು ಬಂಧಿಸಿದ್ದು, 93 ಲಕ್ಷ ರೂ. ಹೊಸ ನೋಟುಗಳನ್ನು ವಶಪಡಿಸಿಕೊಂಡಿದೆ. ಹಣ ಬದಲಿಸಿಕೊಳ್ಳುವ ನೆಪದಲ್ಲಿ ಮಧ್ಯವರ್ತಿಗಳನ್ನು ಸಂರ್ಪಸಿದ…

View More ಅಕ್ರಮ ಹಣ ಬದಲಾವಣೆ, 7 ಜನರನ್ನು ಬಂಧಿಸಿದ ಇಡಿ

ಮಗನನ್ನೇ ಗುಂಡಿಕ್ಕಿ ಕೊಂದ ತಂದೆ

ಬೆಳಗಾವಿ: ಬೆಂಗಳೂರಿನ ಎಂಇಜಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧನನ್ನು ಆತನ ತಂದೆಯೇ ಗುಂಡಿಕ್ಕಿ ಕೊಂದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ನಯಾನಗರದಲ್ಲಿ ನಡೆದಿದೆ. ಯೋಧ ಈರಣ್ಣ ವಿಠ್ಠಲ ಇಂಡಿ (21) ಮೃತ ದುರ್ದೈವಿ.…

View More ಮಗನನ್ನೇ ಗುಂಡಿಕ್ಕಿ ಕೊಂದ ತಂದೆ