ರೊಕ್ಕದಿಂದ ದುಃಖ!

ಜೀವನ ನಿರ್ವಹಣೆಗೆ ದುಡ್ಡು ಬೇಕು; ಆದರೆ ಅದು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಜಮೆಗೊಂಡುಬಿಟ್ಟರೆ ಜೀವಕ್ಕೇ ಸಂಚಕಾರ ಎಂಬುದೊಂದು ಗ್ರಹಿಕೆಯಿದೆ. ಇದಕ್ಕೆ ಪುಷ್ಟಿನೀಡುವ ಸಂಗತಿಯೊಂದು ಜಮೈಕಾದಿಂದ ವರದಿಯಾಗಿದೆ. ಆತನ ಹೆಸರು ಕ್ಯಾಂಪ್​ಬೆಲ್. 158 ದಶಲಕ್ಷ ಜಮೈಕನ್…

View More ರೊಕ್ಕದಿಂದ ದುಃಖ!

ತಾಂಬೂಲವಾದ ಫೋನು!

ಸಂಭ್ರಮ ಅಥವಾ ಗಡಿಬಿಡಿಯ ಸಂದರ್ಭದಲ್ಲಿ ಕೆಲವು ‘ನಿರುಪದ್ರವಿ’ ಎಡವಟ್ಟುಗಳಾಗುವುದಿದೆ ಎಂಬುದಕ್ಕೆ ಚೀನಾದಿಂದ ವರದಿಯಾಗಿರುವ ಈ ಘಟನೆಯೇ ಸಾಕ್ಷಿ. ಅದೊಂದು ಮೃಗಾಲಯ. ಕರಡಿಗಳನ್ನು ಇರಿಸಲಾಗಿದ್ದ ಆವರಣದ ಮೇಲೆ ಹಾದುಹೋಗುವಂತೆ ‘ಸ್ಕೈವಾಕ್’ ಒಂದನ್ನು ಅಲ್ಲಿ ನಿರ್ವಿುಸಲಾಗಿದ್ದು, ವ್ಯಕ್ತಿಯೊಬ್ಬ…

View More ತಾಂಬೂಲವಾದ ಫೋನು!

ಪ್ರಾಣಿಚೇಷ್ಟೆ ಬೇಡ!

ಮೃಗಾಲಯ ವೀಕ್ಷಣೆಗೆ ತೆರಳಿದಾಗ ಲಕ್ಷಣವಾಗಿ ಪ್ರಾಣಿಗಳನ್ನು ನೋಡಿಕೊಂಡು ಸಂತೋಷಿಸುವ ಬದಲು, ಅವನ್ನು ಕೆರಳಿಸುವುದು ಇಲ್ಲವೇ ಅವುಗಳ ಆವರಣವನ್ನು ಪ್ರವೇಶಿಸುವ ದುಸ್ಸಾಹಸಕ್ಕೆ ಮುಂದಾಗುವುದು ಕೆಲವರ ಜಾಯಮಾನ. ಹೀಗೆ ಹುಲಿಯ ಆವರಣದಲ್ಲಿ ಸಿಲುಕಿದ ವ್ಯಕ್ತಿಯೊಬ್ಬ ಅದರಿಂದ ಅಪಾಯ…

View More ಪ್ರಾಣಿಚೇಷ್ಟೆ ಬೇಡ!

ಮಹಿಳೆಯ ಕರ್ಣಕುಂಡಲ!

‘ಲೋಕೋ ಭಿನ್ನ ರುಚಿಃ’ ಎಂಬುದೊಂದು ಮಾತಿದೆ. ಅದು ತಿಂಡಿ-ತಿನಿಸಿನ ವಿಷಯವೇ ಇರಲಿ, ಬಟ್ಟೆ, ಆಭರಣ, ದಿನಬಳಕೆಯ ವಸ್ತುಗಳು, ಉಪಕರಣಗಳ ವಿಷಯವೇ ಇರಲಿ, ಒಬ್ಬೊಬ್ಬರ ರುಚಿ-ಅಭಿರುಚಿಗಳೂ ಭಿನ್ನವಾಗುತ್ತ ಹೋಗುತ್ತವೆ ಎಂಬುದು ನಿಜ. ವಿಭಿನ್ನತೆ ಎಂಬುದು ಏಕತಾನತೆಯನ್ನು…

View More ಮಹಿಳೆಯ ಕರ್ಣಕುಂಡಲ!

ಹೀಗೂ ಉಂಟು!

ಮಗ ಒಂದು ಕಡೆ ಕೆಲಸ ಮಾಡುತ್ತಿದ್ದರೆ, ಅಮ್ಮ ಒಂದು ಕಡೆ ವಾಸವಾಗಿದ್ದಾರೆ. ಅಮ್ಮ ಬಿದ್ದು ಮೂಳೆ ಮುರಿದುಕೊಂಡಿದ್ದಾಳೆ ಎಂಬ ಸುದ್ದಿ ಮಗನಿಗೆ ಗೊತ್ತಾಗಿ, ಬಸ್ಸು, ಟ್ರೇನು ಹೀಗೆ ಸಿಕ್ಕಸಿಕ್ಕವುಗಳನ್ನೇರಿ ಆತ ಬರೋಬ್ಬರಿ 320 ಕಿ.ಮೀ.…

View More ಹೀಗೂ ಉಂಟು!

ಬೀದಿನಾಯಿ ಅಂದ್ಕೊಂಡ್ರೆ!

ಹಗ್ಗವೆಂದು ಕೈಗೆತ್ತಿಕೊಂಡಿದ್ದು ಸಾಕ್ಷಾತ್ ಹಾವೇ ಆಗಿಬಿಟ್ಟರೆ, ಹಾಗೆ ಎತ್ತಿಕೊಂಡವರು ಎಷ್ಟರಮಟ್ಟಿಗೆ ಗಾಬರಿಯಾಗಬಹುದು ಎಂಬುದನ್ನೊಮ್ಮೆ ಊಹಿಸಿಕೊಳ್ಳಿ. ಅಮೆರಿಕದ ಇಡಾಹೊ ರಾಜ್ಯದಲ್ಲಿ ಮಹಿಳೆಯೊಬ್ಬಳು ಮನೆಯಲ್ಲಿ ಕೆಲಸ ಮಾಡ್ಕೊಳ್ತಾ ಇರುವಾಗ, ಹೊರಗಡೆ ನಾಯಿಗಳು ಕಿತ್ತಾಡ್ತಾ ಇರೋ ಸದ್ದು ಕೇಳಿಸಿತು.…

View More ಬೀದಿನಾಯಿ ಅಂದ್ಕೊಂಡ್ರೆ!

ಜನಮರುಳೋ ಜಾತ್ರೆಮರುಳೋ!

‘ಡ್ಯುರಿಯನ್’ ಎಂಬ ಹಣ್ಣಿನ ಕುರಿತು ನಿಮಗೆ ಗೊತ್ತಿರಬಹುದು. ಆಗ್ನೇಯ ಏಷ್ಯಾ ದೇಶಗಳಲ್ಲಿ ಜನಪ್ರಿಯವಾಗಿದ್ದು ಅಲ್ಲಿ ‘ಹಣ್ಣುಗಳ ರಾಜ’ ಎಂದೇ ಕರೆಯಲ್ಪಡುವ ಇದು ಮುಳ್ಳುಮುಳ್ಳಿನಂಥ ಹೊರಮೈ ಹೊಂದಿದ್ದು ಹಲಸಿನ ಹಣ್ಣಿನಂತೆಯೇ ಕಾಣುತ್ತದೆ. ಡ್ಯುರಿಯನ್ ಮರ ಅಸಾಧ್ಯ…

View More ಜನಮರುಳೋ ಜಾತ್ರೆಮರುಳೋ!

ಬ್ಯಾಂಕ್ ದರೋಡೆಗೆ ಸುರಂಗ!

‘ಚಿತ್ರದುರ್ಗದ ಕೋಟೆಯಲಿ ವಾಯವ್ಯ ದಿಕ್ಕಿನೆಡೆ ನೋಡು ಎಂದರು, ಕಳ್ಳಗಂಡಿಯ ತೋರಿದರು, ಲಗ್ಗೆಹತ್ತಲು ಹೇಳಿದರು..’ ಎಂಬ ಸಾಲುಳ್ಳ ಚಿತ್ರಗೀತೆಯನ್ನು ನೀವು ಕೇಳಿರಬಹುದು. ಇದನ್ನು ನೆನಪಿಸುವ ಘಟನೆಯೊಂದು ಫ್ಲೋರಿಡಾದಿಂದ ವರದಿಯಾಗಿದೆ. ಅಲ್ಲಿನ ರಸ್ತೆಯಲ್ಲಿ ಅಸಹಜ ರೀತಿಯಲ್ಲಿ ಕಂಡುಬಂದ…

View More ಬ್ಯಾಂಕ್ ದರೋಡೆಗೆ ಸುರಂಗ!

ಪಾರ್ಸಲ್ ಪ್ರಮಾದ!

ಆನ್​ಲೈನ್ ಮೂಲಕ ಏನನ್ನೋ ಆರ್ಡರ್ ಮಾಡಿದವವರ ಕೈಗೆ ಮತ್ತಿನ್ನೇನೋ ಬಂದು ಸೇರುವ ನಿದರ್ಶನಗಳು ಸಾಕಷ್ಟಿವೆ. ಇಂಥ ಪರಿಪಾಠ ಕಂಡಾಗ ನಗುಬರುವುದುಂಟು, ಕೆಲವೊಮ್ಮೆ ಗಾಬರಿಯಾಗುವುದೂ ಉಂಟು. ಇಂಥದೊಂದು ಘಟನೆ ಕೆನಡಾದಿಂದ ವರದಿಯಾಗಿದೆ. ಜೇಸಿಂತ್ ಕಾರ್ಡಿನ್ ಎಂಬ…

View More ಪಾರ್ಸಲ್ ಪ್ರಮಾದ!

ಎಲಿವೇಟರ್​ನಲ್ಲಿ 3 ದಿನ ಕಳೆದಳು..!

‘ತಗಲಾಕ್ಕೊಂಡೇ ನಾನು ತಗಲಾಕ್ಕೊಂಡೇ…’ ಎಂಬ ಹಾಡನ್ನು ಕೇಳದವರಿಲ್ಲ. ಏನೋ ಮಾಡಲು ಹೋಗಿ ಅದು ಮತ್ತಿನ್ನೇನೋ ಆದ ಸಂದರ್ಭದಲ್ಲಿ, ಅದರ ‘ಫಲಾನುಭವಿಗಳು’ (!) ಇಂಥ ಗೀತೆಯನ್ನು ಗುನುಗುವುದಿದೆ. ಇಂಥದ್ದೇ ಘಟನೆಯೊಂದು ನ್ಯೂಯಾರ್ಕ್​ನಿಂದ ವರದಿಯಾಗಿದೆ. 53 ವರ್ಷದ…

View More ಎಲಿವೇಟರ್​ನಲ್ಲಿ 3 ದಿನ ಕಳೆದಳು..!