More

  ವೆ

  ದೇಶವನ್ನೇ ಬೆಚ್ಚಿ ಬೀಳಿಸುತ್ತಿರುವ ಪುಣೆ ಕಾರು ಅಪಘಾತ ಪ್ರಕರಣ! ಜನರ ಅಸಹನೆ ಕಟ್ಟೆಹೊಡೆದಿರುವುದೇಕೆ? ವಿವರ ಇಲ್ಲಿದೆ..

  ಮುಂಬೈ: ಅಪ್ರಾಪ್ತರ ಕೈಗೆ ವಾಹನ ಕೊಡಬೇಡಿ.. ಅತಿವೇಗದ ಚಾಲನೆ ಅಪಾಯಕಾರಿ.. ಮದ್ಯ ಸೇವಿಸಿ ವಾಹನ ಓಡಿಸಬೇಡಿ.. ಹೀಗೆ ನಿಯಮಗಳ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರಲ್ಲಿ ಬದಲಾವಣೆ ಬರುತ್ತಿಲ್ಲ. ಮೇಲಾಗಿ ಕೆಲವು ಪ್ರಕರಣಗಳಲ್ಲಿ ಪಾಲಕರೇ ನಿರ್ಲಕ್ಷ್ಯ ವಹಿಸಿ ಮಕ್ಕಳ ಬದುಕನ್ನೇ ಹಾಳು ಮಾಡುತ್ತಿದ್ದಾರೆ....

  ಗಂಗಾ ಆರತಿ ಮಾಡಿದ ಜಾಹ್ನವಿ ಕಪೂರ್​ಗೆ ರಾಜ್‌ಕುಮಾರ್ ರಾವ್ ಸಾಥ್​! ಕಾರಣ ಹೀಗಿದೆ..

  ವಾರಣಾಸಿ: ಸಾಂಪ್ರದಾಯಿಕ ರೇಷ್ಮೆ ಸೀರೆಯುಟ್ಟಿದ್ದ ಜಾಹ್ನವಿ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅವರು ತಮ್ಮ ಮುಂಬರುವ ಚಿತ್ರ 'ಮಿಸ್ಟರ್ ಅಂಡ್​ ಮಿಸಸ್ ಮಹಿ' ಪ್ರಚಾರಕ್ಕಾಗಿ ವಾರಣಾಸಿಯಲ್ಲಿ ಗಂಗಾ ಆರತಿ ಮಾಡಿದರು. ಇದನ್ನೂ ಓದಿ: ಹಾವನ್ನು ನುಂಗಿದ...

  Success Story: ಬೇಡಿಕೆಯ ಬೆಳೆ ಮಾಡಿ 4 ತಿಂಗಳಲ್ಲಿ 3 ಕೋಟಿ ರೂಪಾಯಿ ಸಂಪಾದಿಸಿದ ರೈತ!

  ಲಖನೌ: ಕೃಷಿ ಲಾಭದಾಯಕವಲ್ಲ ಎಂಬ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಆದರೆ ಇಲ್ಲೊಬ್ಬ ರೈತ ಸಾಂಪ್ರದಾಯಿಕ ಬೆಳೆಗೆ ತಿಲಾಂಜಲಿ ಹೇಳಿ ಮಾರುಕಟ್ಟೆಲ್ಲಿ ಬೇಡಿಕೆ ಇರುವ ಬೆಳೆ ಮಾಡಿ ಕೇವಲ ನಾಲ್ಕೇ ತಿಂಗಳಲ್ಲಿ 3...

  ಚೀನಾದಲ್ಲಿ ಭಾರಿ ಮಳೆ..ಹೆದ್ದಾರಿ ಕುಸಿದು 48 ಜನರು ಮೃತ್ಯು!

  ಬೀಜಿಂಗ್‌: ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಭಾರೀ ಮಳೆಗೆ ಹೆದ್ದಾರಿ ಕುಸಿದಿದ್ದು, ಕನಿಷ್ಠ 48 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದನ್ನೂ ಓದಿ: ‘ನೇಹಾ ಹತ್ಯೆ ಖಂಡಿತವಾಗಿಯೂ ಲವ್​ಜಿಹಾದ್‌...

  ‘ನೇಹಾ ಹತ್ಯೆ ಖಂಡಿತವಾಗಿಯೂ ಲವ್​ಜಿಹಾದ್‌ ಪ್ರಕರಣ’: ಅಮಿತ್ ಶಾ

  ನವದೆಹಲಿ: ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಹಿರೇಮಠ್‌ ಪ್ರಕರಣಕ್ಕೆ ನಾವು ಲವ್‌ ಜಿಹಾದ್‌ ಬಣ್ಣ ಕಟ್ಟುತ್ತಿಲ್ಲ. ಇದು ಖಂಡಿತವಾಗಿಯೂ ಲವ್‌ ಜಿಹಾದ್‌ ಪ್ರಕರಣವೇ ಆಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಇದನ್ನೂ...

  ಕೋಟ್ಯಧಿಪತಿ ವರನಿಗಾಗಿ ಆನ್​ಲೈನ್ ​ಮೊರೆ..ಕುಳಿತಲ್ಲೇ ಖರ್ಚು ಮಾಡಿದ್ದು ಎಷ್ಟು ಲಕ್ಷ ಗೊತ್ತಾ? ಕಡೆಗೆ ಆಗಿದ್ದೇನು?

  ನವದೆಹಲಿ: ಭಾರತದಲ್ಲಿ ಮದುವೆ ಸಂಪ್ರದಾಯಬದ್ಧವಾಗಿ ನಡೆಯುವುದೇ ಹೆಚ್ಚು. ವರ ಅಥವಾ ವಧುವಿಗೆ ಜೀವನ ಸಂಗಾತಿಯನ್ನು ಪಾಲಕರು ಹುಡುಕಿ ಅರೇಂಜ್ಡ್ ಮ್ಯಾರೇಜ್‌ ಮಾಡುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಗಾಗಿ ಸಮುದಾಯದ ಸದಸ್ಯರು...

  ‘ಮುಸ್ಲಿಮರು ಕಾಂಡೋಮ್‌ ಹೆಚ್ಚು ಬಳಸ್ತಾರೆ’: ಪ್ರಧಾನಿ ಮೋದಿಯವರ ‘ಹೆಚ್ಚು ಮಕ್ಕಳು’ ಹೇಳಿಕೆಗೆ ಓವೈಸಿ ಕೌಂಟರ್

  ಹೈದರಾಬಾದ್​: ಭಾರತದಲ್ಲಿ ಮುಸ್ಲಿಮರು ಬಹುಸಂಖ್ಯಾತ ಸಮುದಾಯವಾಗುತ್ತಾರೆ ಎಂಬ ಭಯವನ್ನು ಪ್ರಧಾನಿ ನರೇಂದ್ರ ಮೋದಿ ಹಿಂದೂಗಳಲ್ಲಿ ತುಂಬುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸೋನುಸೂದ್ ವಾಟ್ಸ್​ಆ್ಯಪ್ ಖಾತೆ ಮರುಸ್ಥಾಪನೆ: 61 ಗಂಟೆಗಳಲ್ಲಿ ಓದದ ಸಂದೇಶಗಳೆಷ್ಟು ಗೊತ್ತಾ? ಹೈದರಾಬಾದ್​ನಲ್ಲಿ ಚುನಾವಣಾ...

  ಸೋನುಸೂದ್ ವಾಟ್ಸ್​ಆ್ಯಪ್ ಖಾತೆ ಮರುಸ್ಥಾಪನೆ: 61 ಗಂಟೆಗಳಲ್ಲಿ ಓದದ ಸಂದೇಶಗಳೆಷ್ಟು ಗೊತ್ತಾ?

  ಮುಂಬೈ: ನಟ ಸೋನು ಸೂದ್ ತಮ್ಮ ಮುಂಬರುವ ಚಿತ್ರ 'ಫತೇಹ್' ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆ 61 ಗಂಟೆ ನಿರ್ಬಂಧಿಸಿದ ನಂತರ ತಮ್ಮ ವಾಟ್ಸಾಪ್‌ಗೆ ಪ್ರವೇಶವನ್ನು ಮರಳಿ ಪಡೆದಿದ್ದಾರೆ. ಇದನ್ನೂ ಓದಿ: ‘ಪ್ರಜ್ವಲ್ ರೇವಣ್ಣ...