ಇಂದು ಇಂಗ್ಲೆಂಡ್​ಗೆ ಪ್ರಯಾಣ ಬೆಳಸಿ ಟೀಂ ಇಂಡಿಯಾ ಸೇರಿಕೊಳ್ಳಲಿರುವ ರಿಷಬ್​​ ಪಂತ್​

ಮುಂಬೈ: ದೆಹಲಿಯ ಯುವ ವಿಕೆಟ್​ ಕೀಪರ್​​ ಹಾಗೂ ಬ್ಯಾಟ್ಸ್​ಮನ್​​​ ರಿಷಬ್​​ ಪಂತ್​ ಅವರು ಇಂದು ಇಂಗ್ಲೆಂಡ್​ಗೆ ಪಯಣ ಬೆಳಸಲಿದ್ದಾರೆ ಎಂದು ಭಾರತ ಕ್ರಿಕೆಟ್​​ ನಿಯಂತ್ರಣ ಮಂಡಳಿ(ಬಿಸಿಸಿಐ) ಸ್ಪಷ್ಟಪಡಿಸಿದೆ. ಭಾರತದ ಆರಂಭಿಕ ಬ್ಯಾಟ್ಸ್​ಮನ್​ ಶಿಖರ್​​ ಧವನ್​​…

View More ಇಂದು ಇಂಗ್ಲೆಂಡ್​ಗೆ ಪ್ರಯಾಣ ಬೆಳಸಿ ಟೀಂ ಇಂಡಿಯಾ ಸೇರಿಕೊಳ್ಳಲಿರುವ ರಿಷಬ್​​ ಪಂತ್​

ನಾಟಿಂಗ್​ಹ್ಯಾಂನಲ್ಲಿ ‘ಭಾರತ್​’ ಬಾಲಿವುಡ್​ ಸಿನಿಮಾ ವೀಕ್ಷಿಸಿದ ಟೀಂ ಇಂಡಿಯಾ ಆಟಗಾರರು…

ನಾಟಿಂಗ್​ಹ್ಯಾಂ: ವಿಶ್ವಕಪ್​ನಲ್ಲಿ ಭಾರತ ಕ್ರಿಕೆಟ್​ ತಂಡ ಗೆಲುವಿನ ಓಟದಲ್ಲಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ, ಎರಡನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧವೂ ಜಯ ಸಾಧಿಸಿ ಈ ಬಾರಿಯ ವಿಶ್ವಕಪ್​ ಗೆಲ್ಲುವ ಫೆವರಿಟ್​ ತಂಡ…

View More ನಾಟಿಂಗ್​ಹ್ಯಾಂನಲ್ಲಿ ‘ಭಾರತ್​’ ಬಾಲಿವುಡ್​ ಸಿನಿಮಾ ವೀಕ್ಷಿಸಿದ ಟೀಂ ಇಂಡಿಯಾ ಆಟಗಾರರು…

ಅಗ್ರೆಸಿವ್ ಕ್ರಿಕೆಟರ್, ದಯಾಪರ ವ್ಯಕ್ತಿಯನ್ನು ಪ್ರೀತಿಸುವುದು ಸುಲಭ: ಪತಿಯನ್ನು ಕೊಂಡಾಡಿದ ಅನುಷ್ಕಾ ಶರ್ಮಾ

ನವದೆಹಲಿ: ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಅವರು ಆಸಿಸ್​ ನಾಯಕ ಸ್ಟೀವ್​ ಸ್ಮಿತ್​ ಪರ ತೋರಿದ ವರ್ತನೆಯನ್ನು ವಿರಾಟ್​ ಪತ್ನಿ ಹಾಗೂ ಬಾಲಿವುಡ್​ ನಟಿ ಅನುಷ್ಕಾ…

View More ಅಗ್ರೆಸಿವ್ ಕ್ರಿಕೆಟರ್, ದಯಾಪರ ವ್ಯಕ್ತಿಯನ್ನು ಪ್ರೀತಿಸುವುದು ಸುಲಭ: ಪತಿಯನ್ನು ಕೊಂಡಾಡಿದ ಅನುಷ್ಕಾ ಶರ್ಮಾ

ಹೆಬ್ಬೆರಳಿಗೆ ಗಾಯ, ವಿಶ್ವಕಪ್​ಗೆ ಧವನ್ ಅನುಮಾನ

ನಾಟಿಂಗ್​ಹ್ಯಾಂ: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿದ್ದ ಅನುಭವಿ ಆರಂಭಿಕ ಬ್ಯಾಟ್ಸ್​ಮನ್ ಶಿಖರ್ ಧವನ್​ಗೆ ವೈದ್ಯರು ಮೂರು ವಾರಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. ಈ ನಡುವೆ ಮೆಡಿಕಲ್ ಟೀಮ್ ಮೇಲ್ವಿಚಾರಣೆಯಲ್ಲಿ ಧವನ್ ಇರಲಿದ್ದಾರೆ ಎಂದು…

View More ಹೆಬ್ಬೆರಳಿಗೆ ಗಾಯ, ವಿಶ್ವಕಪ್​ಗೆ ಧವನ್ ಅನುಮಾನ

ಮೂರು ಪಂದ್ಯಗಳು ಮಳೆಗೆ ಸ್ವಾಹಾ!

ಲಂಡನ್: ಅಂದಾಜನ್ನೇ ಮಾಡಲಾಗದ ಇಂಗ್ಲೆಂಡ್​ನ ವಾತಾವರಣ, ವಿಶ್ವಕಪ್ ಉತ್ಸವದ ಸಂಭ್ರಮವನ್ನು ನುಂಗಿ ಹಾಕಿದೆ. 12ನೇ ಆವೃತ್ತಿಯ ವಿಶ್ವಕಪ್ ಟೂರ್ನಿ ಆರಂಭವಾಗಿ ಕೇವಲ 16 ಪಂದ್ಯಗಳಷ್ಟೇ ನಡೆದಿವೆ. ಆದರೆ, ಅದಾಗಲೇ ಮೂರು ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ.…

View More ಮೂರು ಪಂದ್ಯಗಳು ಮಳೆಗೆ ಸ್ವಾಹಾ!

ಬಲಿಷ್ಠ ಆಸೀಸ್​ಗೆ ಪಾಕ್ ಸವಾಲು

ಟೌಂಟನ್: ಟೀಮ್ ಇಂಡಿಯಾ ಬಲಿಷ್ಠ ಆಟಕ್ಕೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ 20 ವರ್ಷಗಳ ಬಳಿಕ ಚೇಸಿಂಗ್​ನಲ್ಲಿ ಸೋತಿದ್ದ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಹಾಲಿ ವಿಶ್ವಕಪ್​ನಲ್ಲಿ ತನ್ನ 4ನೇ ಮುಖಾಮುಖಿಗೆ ತಯಾರಾಗಿದೆ. ಭಿನ್ನ ಹೋರಾಟದೊಂದಿಗೆ…

View More ಬಲಿಷ್ಠ ಆಸೀಸ್​ಗೆ ಪಾಕ್ ಸವಾಲು

ದಿಗ್ಗಜರೊಂದಿಗಿನ ಭೇಟಿ ಸದಾ ವಿಶೇಷವಾಗಿರುತ್ತದೆ: ಸಚಿನ್​, ಸೆಹ್ವಾಗ್​ ಜತೆ ಕೊಹ್ಲಿ ಚಿತ್ರ…

ನವದೆಹಲಿ: ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಸಚಿನ್​ ತೆಂಡುಲ್ಕರ್​ ಹಾಗೂ ವೀರೇಂದ್ರ ಸೆಹ್ವಾಗ್​ರೊಂದಿಗೆ ಮಾತನಾಡುತ್ತಿರುವ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕ್ರಿಕೆಟ್​ ವಿಶ್ಲೇಷಕರಾಗಿ…

View More ದಿಗ್ಗಜರೊಂದಿಗಿನ ಭೇಟಿ ಸದಾ ವಿಶೇಷವಾಗಿರುತ್ತದೆ: ಸಚಿನ್​, ಸೆಹ್ವಾಗ್​ ಜತೆ ಕೊಹ್ಲಿ ಚಿತ್ರ…

ವಿಶ್ವಕಪ್​​​​ 16ನೇ ಪಂದ್ಯ ಮಳೆಯಿಂದ ರದ್ದು, ಉಭಯ ತಂಡಗಳಿಗೆ ತಲಾ ಒಂದು ಅಂಕ

ಬ್ರಿಸ್ಟೋಲ್​: ಐಸಿಸಿ ವಿಶ್ವಕಪ್​ನ 16 ಪಂದ್ಯ ಮಳೆಯಿಂದ ರದ್ದಾಗಿದ್ದು, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ತಲಾ ಒಂದೊಂದು ಅಂಕ ಪಡೆದುಕೊಂಡಿವೆ. ಇಲ್ಲಿನ ಕೌಂಟಿ ಗ್ರೌಂಡ್​​​ನಲ್ಲಿ ನಡೆಯಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಭಾರತೀಯ ಕಾಲಮಾನದ ಪ್ರಕಾರ…

View More ವಿಶ್ವಕಪ್​​​​ 16ನೇ ಪಂದ್ಯ ಮಳೆಯಿಂದ ರದ್ದು, ಉಭಯ ತಂಡಗಳಿಗೆ ತಲಾ ಒಂದು ಅಂಕ

VIDEO: ಭಾರತದ ಮೌಕಾ, ಮೌಕಾ… ಜಾಹೀರಾತಿಗೆ ಪಾಕ್​ ಸೆಡ್ಡು: ವಿಂಗ್​ ಕಮಾಂಡರ್​ ಅಭಿನಂದನ್​ ತದ್ರೂಪಿ ಬಳಸಿ ಪ್ರತಿ ಜಾಹೀರಾತು!

ನವದೆಹಲಿ: ಕ್ರಿಕೆಟ್​ ವಿಶ್ವಕಪ್​ ಇರಲಿ ಅಥವಾ ಇನ್ನಾವುದೇ ಟೂರ್ನಿ, ಟೆಸ್ಟ್​ ಮ್ಯಾಚ್​ಗಳಿರಲಿ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಗಳು ಎಂದರೆ ಅಲ್ಲಿ ರೋಚಕತೆ, ಕುತೂಹಲ ಇದ್ದೇ ಇರುತ್ತದೆ. ಈ ಬಾರಿಯ ಕ್ರಿಕೆಟ್​ ವಿಶ್ವಕಪ್​ನಲ್ಲಿ ಕೂಡ…

View More VIDEO: ಭಾರತದ ಮೌಕಾ, ಮೌಕಾ… ಜಾಹೀರಾತಿಗೆ ಪಾಕ್​ ಸೆಡ್ಡು: ವಿಂಗ್​ ಕಮಾಂಡರ್​ ಅಭಿನಂದನ್​ ತದ್ರೂಪಿ ಬಳಸಿ ಪ್ರತಿ ಜಾಹೀರಾತು!

ಐಸಿಸಿ ವಿಶ್ವಕಪ್ 2019:​ ಶ್ರೀಲಂಕಾ- ಬಾಂಗ್ಲಾದೇಶ ಪಂದ್ಯಕ್ಕೆ ಮಳೆರಾಯನ ಅಡ್ಡಿ

ಬ್ರಿಸ್ಟೋಲ್​​: ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಐಸಿಸಿ ವಿಶ್ವಕಪ್​ನ 16ನೇ ಪಂದ್ಯದ ಟಾಸ್​​ಗೆ ಮಳೆ ಅಡ್ಡಿಯಾಗಿದೆ. ಪ್ರಸಕ್ತ ಸಾಲಿನ ವಿಶ್ವಕಪ್​ನಲ್ಲಿ ಇದು ಎರಡನೆ ಬಾರಿಗೆ ಮಳೆಯಿಂದ ಪಂದ್ಯದ ಟಾಸ್​​​ ತಡವಾಗಿದೆ. ಇಲ್ಲಿನ ಕೌಂಟಿ ಗ್ರೌಂಡ್​​​​ನಲ್ಲಿ…

View More ಐಸಿಸಿ ವಿಶ್ವಕಪ್ 2019:​ ಶ್ರೀಲಂಕಾ- ಬಾಂಗ್ಲಾದೇಶ ಪಂದ್ಯಕ್ಕೆ ಮಳೆರಾಯನ ಅಡ್ಡಿ