ಕನ್ನಡಿ ಗಂಟಾದ ಜಿಪಂ ತಾಪಂ ಹಣ; ಅವಕಾಶವಿದ್ದರೂ ರಾಜ್ಯ ಸರ್ಕಾರದಿಂದ ಉದಾಸೀನ
ವಿಲಾಸ ಮೇಲಗಿರಿ ಬೆಂಗಳೂರುತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಆಗುತ್ತಿದೆ ಎಂದು ಕೇಂದ್ರದ ವಿರುದ್ಧ ‘ನಮ್ಮ ತೆರಿಗೆ ನಮ್ಮ…
ಬಿಡಿಎ ನಕ್ಷೆಗೆ ಅಲೆದಾಟ ಫಿಕ್ಸ್; ಬಿಬಿಎಂಪಿ ಬದಲು ತನ್ನಲ್ಲೇ ಸೌಲಭ್ಯ ಪಡೆಯಲು ಸೂಚನೆ
ಆರ್.ತುಳಸಿಕುಮಾರ್ ಬೆಂಗಳೂರುಬಿಬಿಎಂಪಿ ವ್ಯಾಪ್ತಿಯ ಬಿಡಿಎ ಬಡಾವಣೆಗಳಲ್ಲಿನ ಕಡಿಮೆ ವಿಸ್ತೀರ್ಣದ ನಿವೇಶನಗಳಿಗೆ ಇನ್ನು ಮುಂದೆ ಪಾಲಿಕೆ ಕಚೇರಿಗಳಲ್ಲಿ…
ತುಂಟಾಪುರದಲ್ಲಿ ಅಭಿವೃದ್ಧಿ ಕುಂಠಿತ: ರಸ್ತೆಗಳಿಲ್ಲದೆ ಪರದಾಡುತ್ತಿರುವ ಜನ
ರಾಯಚೂರು: ತಾಲೂಕಿನ ತುಂಟಾಪುರ ಗ್ರಾಮದಲ್ಲಿ ರಸ್ತೆ, ಬೀದಿ ದೀಪ, ಸ್ವಚ್ಛತೆ, ಆರೋಗ್ಯ ಸೇರಿದಂತೆ ಇನ್ನಿತರ ಮೂಲಭೂತ…
ಕುಸಿಯುತ್ತಿವೆ ಕೋಟೆ ಕೊತ್ತಲುಗಳು: ಕಣ್ಮರೆಯಾಗುತ್ತಿದೆ ಇತಿಹಾಸ
ರಾಯಚೂರು: ರಾಯಚೂರು ಕೋಟೆ ಶತ್ರುಗಳ ದಾಳಿಗೆ ನಡುಗದೆ ಇತಿಹಾಸವನ್ನು ಸಾರುತ್ತಿದೆ. ನಾಡಿನ ರಕ್ಷಣೆಗೆಂದು ರಾಜರ ಕಾಲದಲ್ಲಿ…
ವಿಜಯನಗರದ ಮೇಲೇಕೆ ಕೆಂಗಣ್ಣು?
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಷದಲ್ಲಿ ಹಲವು ಬಾರಿ ಬೇಟಿ ನೀಡಿದ್ದಾರೆ. ಇಲ್ಲಿ ಪ್ರವಾಸಕ್ಕೆ…
ಕತ್ತೆ ಕಂಪನಿ ವಿರುದ್ಧ ನೂರಾರು ರೈತರಿಂದ ದೂರು
ಹೊಸಪೇಟೆ: ನಗರದ ಜೆನ್ನಿ ಮಿಲ್ಕ ಕತ್ತೆ ಮಾರಾಟ ಕಂಪನಿಯಿAದ ವಂಚನೆಗೊಳಗಾಗಿದ್ದೇವೆ ನ್ಯಾಯ ಕೊಡಿಸಿ ಎಂದು ರಾಜ್ಯದ…
ಮೂರು ವರ್ಷವಾದರೂ ಕಾಲುವೆಗಿಲ್ಲ ದುರಸ್ತಿ ಭಾಗ್ಯ
ಶಶಿಧರ ಅಂಗಡಿ ರಾಯಚೂರು: ಕರ್ನಾಟಕ ನೀರಾವರಿ ನಿಗಮದ ಕಾಲುವೆಗಳು ರೈತರಿಗೆ ಅನುಕೂಲಕರವಾಗಿರುವ ಬಗ್ಗೆ ಕೇಳಿರುತ್ತೇವೆ ಆದರೆ…
ಬೌಬೌ ದಾಳಿಗೆ ಹೌಹಾರಿದ ಜನ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ ಕಂದಮ್ಮಗಳು ಹೊರಗಡೆ ಆಡುವಂತಿಲ್ಲ, ವೃದ್ಧರು ವಾಯು ವಿಹಾರಕ್ಕೆ ಹೋಗುವಂತಿಲ್ಲ. ವಿಜಯನಗರ ಜಿಲ್ಲೆಯಲ್ಲಿ…
ರಾಯಚೂರು ನಗರಸಭೆ ಇನ್ನು ಮುಂದೆ ನಗರ ಪಾಲಿಕೆ:ಸಿಎಂ ಸಿದ್ದರಾಮಯ್ಯ ಘೋಷಣೆ
ರಾಯಚೂರು: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೊಳಿಸಲು ಕಲ್ಯಾಣ ಕರ್ನಾಟಕದ ಉತ್ಸವದ…
ಕೃಷಿ ಬಾನುಲಿ ಕೇಂದ್ರಕ್ಕೆ ವರ್ಷದ ಸಂಭ್ರಮ
ರಾಯಚೂರು: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕೇವಲ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆಯಲ್ಲಿ ಮಾತ್ರವಲ್ಲದೇ ಹಲವು…