ಜಾಹೀರಾತು ನೋಡಿ ಜಿಗಿಯುವ ನಾಯಿ

ನಾಯಿಗಳೆಂದರೆ ಅಡ್ಡಾಡಿಕೊಂಡಿರುವುದು ಸಾಮಾನ್ಯ. ಆದರೆ ಈ ಬಾಕ್ಸರ್ ನಾಯಿಯೊಂದು ಟಿವಿಯಲ್ಲಿ ಬರುವ ಜಾಹೀರಾತು ನೋಡಿ ಜಿಗಿಯುತ್ತೆ. ನಾಯಿಯ ಮಾಲೀಕ ಇದನ್ನು ವಿಡಿಯೋ ಮಾಡಿ ಫೇಸ್ಬುಕ್ಗೆ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ…

View More ಜಾಹೀರಾತು ನೋಡಿ ಜಿಗಿಯುವ ನಾಯಿ

22 ಗಂಟೆ ನಿದ್ರಿಸುವ ಮಹಿಳೆ!

ಒಬ್ಬ ವ್ಯಕ್ತಿ ನಿತ್ಯ 7ರಿಂದ 9 ತಾಸು ನಿದ್ರಿಸುವುದು ಮಾಮೂಲು. ಆದರೆ ಕೆನಡಾದ ಮಹಿಳೆಯೊಬ್ಬಳು ದಿನಕ್ಕೆ 22 ಗಂಟೆ ನಿದ್ರೆ ಮಾಡಿಯೇ ಕಳೆಯುತ್ತಾಳೆ. ಅಂದರೆ ವರ್ಷದ 8,760 ತಾಸುಗಳಲ್ಲಿ ಈಕೆ ನಿದ್ರಿಸುವುದು 8,030 ಗಂಟೆ.…

View More 22 ಗಂಟೆ ನಿದ್ರಿಸುವ ಮಹಿಳೆ!

ಅಕ್ರಮ ವಲಸಿಗರಿಗೆ ಗಡಿಪಾರು ಭೀತಿ

 ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಅಕ್ರಮ ವಲಸಿಗರ ವಿರುದ್ಧ ಕಿಡಿಕಾರಿದ್ದ ಡೊನಾಲ್ಡ್ ಟ್ರಂಪ್ ಇದೀಗ ಅಮೆರಿಕದ ನಿಯೋಜಿತ ಅಧ್ಯಕ್ಷ. ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ, 30 ಲಕ್ಷ ಅಕ್ರಮ ವಲಸಿಗರನ್ನು ದೇಶದಿಂದ ಹೊರಗಟ್ಟುವುದಾಗಿ ಅವರು ಭಾನುವಾರ ಟಿವಿ…

View More ಅಕ್ರಮ ವಲಸಿಗರಿಗೆ ಗಡಿಪಾರು ಭೀತಿ

ಹೈ ಹೀಲ್ಸ್ ವಿನ್ಯಾಸದ ಚರ್ಚ್

ಜಗತ್ತಿನ ಪ್ರತಿ ರಾಷ್ಟ್ರವೂ ತನ್ನದೇ ಆದ ವಿನ್ಯಾಸ ಹೊಂದಿರುವ ಕಟ್ಟಡ ಮತ್ತು ವಾಸ್ತುಶಿಲ್ಪಕ್ಕೆ ಪ್ರಸಿದ್ಧಿ ಪಡೆದಿರುತ್ತದೆ. ಆಯಾ ರಾಷ್ಟ್ರಗಳ ಭೌಗೋಳಿಕ ಪರಿಸ್ಥಿತಿ, ಆಡಳಿತದ ಜತೆಗೆ ಸಂಸ್ಕೃತಿ ಕೂಡ ಅಲ್ಲಿನ ನಗರ ನಿರ್ವಣದ ಮೇಲೆ ಪ್ರಭಾವ…

View More ಹೈ ಹೀಲ್ಸ್ ವಿನ್ಯಾಸದ ಚರ್ಚ್

ಡೊನಾಲ್ಡ್ ಟ್ರಂಪ್ ವೇತನ ವರ್ಷಕ್ಕೆ ಒಂದು ಡಾಲರ್!

ವಾಶಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ವರ್ಷಕ್ಕೆ ಕೇವಲ ಒಂದು ಡಾಲರ್ ವೇತನ ಪಡೆಯುವುದಾಗಿ ಘೊಷಿಸಿದ್ದಾರೆ. ರಜಾ ಕಾಲದ ಪ್ರವಾಸಕ್ಕೂ ತಾವು ತೆರಳುವುದಿಲ್ಲ ಎಂದಿದ್ದಾರೆ. ನೀವು ಅಧ್ಯಕ್ಷರ ವೇತನ ಪಡೆಯುತ್ತೀರಾ? ಎಂಬ…

View More ಡೊನಾಲ್ಡ್ ಟ್ರಂಪ್ ವೇತನ ವರ್ಷಕ್ಕೆ ಒಂದು ಡಾಲರ್!

ಬಿಂಬರ್ ವಿಭಾಗದಲ್ಲಿ ಗುಂಡಿನ ಘರ್ಷಣೆ, 7 ಪಾಕ್ ಸೈನಿಕರ ಸಾವು

ಇಸ್ಲಾಮಾಬಾದ್: ಭಾರತೀಯ ಪಡೆಗಳು ಬಿಂಬರ್ ವಿಭಾಗದಲ್ಲಿ ಭಾನುವಾರ ತಡರಾತ್ರಿ ನಡೆಸಿದ ಕದನ ವಿರಾಮ ಉಲ್ಲಂಘನೆ- ಗುಂಡಿನ ಘರ್ಷಣೆಯಲ್ಲಿ ಪಾಕಿಸ್ತಾನದ 7 ಮಂದಿ ಸೈನಿಕರು ಹತರಾಗಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ. ಭಾರತ ಗಡಿ ನಿಯಂತ್ರಣ ರೇಖೆಯಲ್ಲಿ…

View More ಬಿಂಬರ್ ವಿಭಾಗದಲ್ಲಿ ಗುಂಡಿನ ಘರ್ಷಣೆ, 7 ಪಾಕ್ ಸೈನಿಕರ ಸಾವು

ಸರಕು ಸಾಗಾಟಕ್ಕೆ ಚೀನಾ ಹೊಸದಾರಿ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸಮುದ್ರ ಮಾರ್ಗದ ಮೂಲಕ ಸರಕು ಸಾಗಾಟಕ್ಕೆ ಉತ್ತೇಜನ ನೀಡುವ ಜತೆಗೆ ಚೀನಾದ ಜತೆಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಗ್ವಾದಾರ್ ನೂತನ ಬಂದರಿಗೆ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಭಾನುವಾರ ಚಾಲನೆ ನೀಡಿದ್ದಾರೆ.…

View More ಸರಕು ಸಾಗಾಟಕ್ಕೆ ಚೀನಾ ಹೊಸದಾರಿ

ಕುದುರೆ ಮೇಲಿಂದ ಬಿದ್ದಿದ್ದಕ್ಕೆ 3 ಕೋಟಿ ರೂ. ಪರಿಹಾರ

ಅಪಘಾತಕ್ಕೀಡಾದರೆ ವಿಮೆ ಹಣ ದೊರೆಯಬಹುದು. ಇಲ್ಲವೇ ಪೊಲೀಸ್ ದೂರು-ವಿಚಾರಣೆಯ ಬಳಿಕ ನಷ್ಟ ಪರಿಹಾರವೆಂದು ಒಂದಷ್ಟು ಹಣ ದೊರೆಯಬಹುದು. ಆದರೆ, ಲಂಡನ್ನ ಯುವತಿಯೋರ್ವಳಿಗೆ ಆಕೆಯ ಪ್ರಿಯಕರನ ತಾಯಿ ಪರಿಹಾರದ ಹಣ ನೀಡಬೇಕಾಗಿ ಬಂದಿದೆ. ಅದಕ್ಕೆ ಕಾರಣವಾಗಿದ್ದು,…

View More ಕುದುರೆ ಮೇಲಿಂದ ಬಿದ್ದಿದ್ದಕ್ಕೆ 3 ಕೋಟಿ ರೂ. ಪರಿಹಾರ

ಮೊಸುಲ್ ನಿಂದ ಐಸಿಸ್ ಭಯೋತ್ಪಾದಕ ಬಗ್ದಾದಿ ಪರಾರಿ

ಇರಾಕ್ಗೆ ಜಯ ಖಚಿತ ಎರ್ಬಿಲ್ (ಇರಾಕ್): ಜಿಹಾದಿ ಇಸ್ಲಾಮೀ ಸ್ಟೇಟ್ (ಐಸಿಸ್) ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ, ಸ್ವಯಂಘೊಷಿತ ಖಲೀಫ ಅಬು ಬಕ್ರ್ ಅಲ್- ಬಗ್ದಾದಿ, ಉಗ್ರಗಾಮಿಗಳ ಕೊನೆಯ ಕೋಟೆಯಾದ ಮೊಸುಲ್ ನಿಂದ ಪರಾರಿಯಾಗಿದ್ದಾನೆ ಎಂದು…

View More ಮೊಸುಲ್ ನಿಂದ ಐಸಿಸ್ ಭಯೋತ್ಪಾದಕ ಬಗ್ದಾದಿ ಪರಾರಿ

ನ್ಯೂಜಿಲೆಂಡ್​ನ ಕ್ರೖೆಸ್ಟ್ ಚರ್ಚ್ ಸಮೀಪ 7.4 ತೀವ್ರತೆಯ ಭೂಕಂಪ

ಕ್ರೖೆಸ್ಟ್ ಚರ್ಚ್: ನ್ಯೂಜಿಲೆಂಡ್ನ ಪ್ರಮುಖ ನಗರ ಕ್ರೖೆಸ್ಟ್ ಚರ್ಚ್ ಸಮೀಪದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ನಗರದಿಂದ ವಾಯವ್ಯ ಭಾಗದಲ್ಲಿ 91 ಕಿ.ಮೀ. ದೂರದಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು. ಭೂಕಂಪನದ ಕೇಂದ್ರ ಭೂಮಿಯಿಂದ 10…

View More ನ್ಯೂಜಿಲೆಂಡ್​ನ ಕ್ರೖೆಸ್ಟ್ ಚರ್ಚ್ ಸಮೀಪ 7.4 ತೀವ್ರತೆಯ ಭೂಕಂಪ