ಪಾಕ್ ಹಜ್ ಸಬ್ಸಿಡಿ ಬಂದ್

ಇಸ್ಲಾಮಾಬಾದ್: ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾ ಮತ್ತು ಮದೀನಾಕ್ಕೆ ಹಜ್ ಯಾತ್ರೆ ಕೈಗೊಳ್ಳುವವರಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಪಾಕಿಸ್ತಾನ ಸರ್ಕಾರ ರದ್ದು ಮಾಡಿದೆ. ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಈ…

View More ಪಾಕ್ ಹಜ್ ಸಬ್ಸಿಡಿ ಬಂದ್

ಸಿಇಒ ನಿಧನ, 982 ಕೋಟಿ ರೂ. ಮೌಲ್ಯದ ಕ್ರಿಪ್ಟೊ ಕರೆನ್ಸಿ ಅತಂತ್ರ

ಟೊರಾಂಟೊ: ಕೆನಡಾದ ಕ್ರಿಪ್ಟೊ ಕರೆನ್ಸಿ ವಿನಿಮಯ ಮಾಡುವ ಕ್ವಾಡ್ರಿಗಾ ಸಿಎಕ್ಸ್ ಸಂಸ್ಥೆಯ ಸಂಸ್ಥಾಪಕ ಸಿಇಒ ಗೆರಾಲ್ಡ್ ಕಾಟನ್ (30) ಕಳೆದ ಡಿಸೆಂಬರ್​ನಲ್ಲಿ ನಿಧನರಾಗಿದ್ದು, ಡಿಜಿಟಲ್ ಕರೆನ್ಸಿಯ ‘ತಿಜೋರಿ’ ತೆರೆಯುವ ಪಾಸ್​ವರ್ಡ್ ಕೂಡ ಅವರೊಂದಿಗೆ ಮಣ್ಣಾಗಿ…

View More ಸಿಇಒ ನಿಧನ, 982 ಕೋಟಿ ರೂ. ಮೌಲ್ಯದ ಕ್ರಿಪ್ಟೊ ಕರೆನ್ಸಿ ಅತಂತ್ರ

ಮಾಸಾಂತ್ಯಕ್ಕೆ ಟ್ರಂಪ್- ಕಿಮ್ ಭೇಟಿ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಮುಖ್ಯಸ್ಥ ಕಿಮ್ ಜಾಂಗ್- ಉನ್ ಫೆ. 27, 28ರಂದು ವಿಯೆಟ್ನಾಂನಲ್ಲಿ ಭೇಟಿಯಾಗಲಿದ್ದಾರೆ. ಈ ವಿಷಯವನ್ನು ಸಂಸತ್ ಅಧಿವೇಶನದಲ್ಲಿ ಟ್ರಂಪ್ ಖಚಿತ ಪಡಿಸಿದ್ದಾರೆ. ಉತ್ತರ…

View More ಮಾಸಾಂತ್ಯಕ್ಕೆ ಟ್ರಂಪ್- ಕಿಮ್ ಭೇಟಿ

ಗಿನ್ನೆಸ್ ದಾಖಲೆಗೆ ಸೇರಿದ ಹಣ್ಣು

ಅಮೆರಿಕದ ಹವಾಯಿ ರಾಜ್ಯದ ರೈತರೊಬ್ಬರು ಬೆಳೆದ ಬೆಣ್ಣೆಹಣ್ಣು (ಅವಕಾಡೊ) ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ. ರೈತ ಕೆಂಜಿ ಫುಕುಮಿಸ್ತು ತಮ್ಮ ಜಮೀನಿನಲ್ಲಿ ಬೆಣ್ಣೆಹಣ್ಣು ಬೆಳೆದಿದ್ದರು. ಸದ್ಯ ಬೆಳೆ ಕೈಗೆ ಬಂದಿದ್ದು, ಅದರಲ್ಲಿನ ಒಂದು ಹಣ್ಣು ಎರಡು…

View More ಗಿನ್ನೆಸ್ ದಾಖಲೆಗೆ ಸೇರಿದ ಹಣ್ಣು

ಬ್ಯಾಂಕಾಕ್​ನಲ್ಲಿ ಹೆಚ್ಚಿದ ವಾಯುಮಾಲಿನ್ಯ, ಜನರ ಮೂಗಿನಿಂದ ಜಿನುಗುತ್ತಿದೆ ರಕ್ತ

ಬ್ಯಾಂಕಾಕ್​: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್​ನಲ್ಲಿ ವಾಯು ಮಾಲಿನ್ಯ ಅಪಾಯಕಾರಿ ಮಿತಿ ಮೀರಿದೆ. ಇದರಿಂದಾಗಿ ಜನರು ನಾನಾ ರೀತಿಯ ಅನಾರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಜನರ ಮೂಗಿನಿಂದ ರಕ್ತ ಒಸರುತ್ತಿದೆ ಅಲ್ಲದೆ, ಜನರ ಕಣ್ಣುಗಳು ರಕ್ತವರ್ಣಕ್ಕೆ ತಿರುಗುತ್ತಿವೆ.…

View More ಬ್ಯಾಂಕಾಕ್​ನಲ್ಲಿ ಹೆಚ್ಚಿದ ವಾಯುಮಾಲಿನ್ಯ, ಜನರ ಮೂಗಿನಿಂದ ಜಿನುಗುತ್ತಿದೆ ರಕ್ತ

ಆರ್ಥಿಕ ಸಂಕಷ್ಟದಿಂದ ಪಾರಾಗಲು ಚೀನಾಗೆ ಕತ್ತೆಗಳನ್ನು ರಫ್ತು ಮಾಡಲು ಮುಂದಾದ ಪಾಕಿಸ್ತಾನ

ಇಸ್ಲಾಮಾಬಾದ್​: ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಪಾಕಿಸ್ತಾನ ಸರ್ಕಾರ ವಿದೇಶಿ ವಿನಿಮಯವನ್ನು ಹೆಚ್ಚಿಸಿಕೊಳ್ಳಲು ಚೀನಾ ಸೇರಿದಂತೆ ವಿವಿಧ ದೇಶಗಳಿಗೆ ಕತ್ತೆಗಳನ್ನು ರಫ್ತು ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಕತ್ತೆಗಳಿಗೆ ಚೀನಾದಲ್ಲಿ ಬೇಡಿಕೆ ಹೆಚ್ಚಿದೆ. ಅಲ್ಲಿ ಕತ್ತೆಗಳ ಚರ್ಮದಿಂದ…

View More ಆರ್ಥಿಕ ಸಂಕಷ್ಟದಿಂದ ಪಾರಾಗಲು ಚೀನಾಗೆ ಕತ್ತೆಗಳನ್ನು ರಫ್ತು ಮಾಡಲು ಮುಂದಾದ ಪಾಕಿಸ್ತಾನ

ಪತ್ನಿಯ ಕುತ್ತಿಗೆಗೆ ಕಾಂಕ್ರೀಟ್​ ಬ್ಲಾಕ್​ ಕಟ್ಟಿ ಸೇತುವೆಯ ಕೆಳಕ್ಕೆ ನೂಕಿ ಕೊಲೆ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಟೆಕ್ಸಾಸ್​(ಅಮೆರಿಕ): ಪತ್ನಿಯ ಕತ್ತಿನ ಭಾಗಕ್ಕೆ ಕಾಂಕ್ರೀಟ್​ ಬ್ಲಾಕ್​ ಕಟ್ಟಿ ಸೇತುವೆಯಿಂದ ಸರೋವರಕ್ಕೆ ನೂಕಿ ಕೊಲೆ ಮಾಡಿದ್ದ ವ್ಯಕ್ತಿಯು ತನ್ನ ತಪ್ಪೊಪ್ಪಿಕೊಂಡ ಬಳಿಕ ಜೀವಾವಧಿ ಶಿಕ್ಷೆ ಗುರಿಯಾಗಿರುವ ಘಟನೆ ವರದಿಯಾಗಿದೆ. ಅಪರಾಧಿ ರೂಡಾಲ್ಫೋ ಅರೆಲ್ಲೋನೋ(36) ತನ್ನ…

View More ಪತ್ನಿಯ ಕುತ್ತಿಗೆಗೆ ಕಾಂಕ್ರೀಟ್​ ಬ್ಲಾಕ್​ ಕಟ್ಟಿ ಸೇತುವೆಯ ಕೆಳಕ್ಕೆ ನೂಕಿ ಕೊಲೆ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಹುರಿಯತ್​ ನಾಯಕ ಗಿಲಾನಿಗೆ ಕರೆ ಮಾಡಿ ಕಾಶ್ಮೀರ ವಿಷಯ ಚರ್ಚಿಸಿದ ಪಾಕ್​ ವಿದೇಶಾಂಗ ಸಚಿವ

ಇಸ್ಲಾಮಾಬಾದ್​: ಕಾಶ್ಮೀರ ಪ್ರತ್ಯೇಕತಾವಾದ ನಾಯಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಕೆಲವೇ ದಿನಗಳ ಅಂತರದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೊಹಮ್ಮದ್​ ಖುರೇಶಿ ಇಂದು ಹುರಿಯತ್​ ಕಾನ್ಫರೆನ್ಸ್​ ಮುಖ್ಯಸ್ಥ ಸಯ್ಯದ್​ ಅಲಿ ಷಾ ಗಿಲಾನಿಗೆ ಕರೆ ಮಾಡಿ…

View More ಹುರಿಯತ್​ ನಾಯಕ ಗಿಲಾನಿಗೆ ಕರೆ ಮಾಡಿ ಕಾಶ್ಮೀರ ವಿಷಯ ಚರ್ಚಿಸಿದ ಪಾಕ್​ ವಿದೇಶಾಂಗ ಸಚಿವ

ಸತ್ತಿರುವ ಮರಿಯನ್ನು ಹೊತ್ತುಕೊಂಡು ಶೋಕ ಆಚರಿಸುತ್ತಿರುವ ಡಾಲ್ಫಿನ್

ನ್ಯೂಜಿಲೆಂಡ್​ನಲ್ಲೊಂದು ಮನಕಲಕುವ ಘಟನೆ ವೆಲ್ಲಿಂಗ್ಟನ್​: ತಾಯಿ ಅಂದರೇನೇ ಹಾಗೆ. ತನ್ನ ಮಕ್ಕಳಿಗೆ ಸಣ್ಣದೊಂದು ನೋವಾದರೂ ತನ್ನ ಕರುಳು ಕಿತ್ತು ಬಂತೇನೋ ಎಂಬಂತೆ ವರ್ತಿಸುತ್ತಾಳೆ. ಅದಕ್ಕಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ಆಕೆಗೊಂದು ಪೂಜನೀಯ ಸ್ಥಾನ ಕೊಡಲಾಗಿದೆ. ನ್ಯೂಜಿಲೆಂಡ್​ನಲ್ಲಿ…

View More ಸತ್ತಿರುವ ಮರಿಯನ್ನು ಹೊತ್ತುಕೊಂಡು ಶೋಕ ಆಚರಿಸುತ್ತಿರುವ ಡಾಲ್ಫಿನ್

ಶತಮಾನದ ಪ್ರವಾಹದಿಂದ ನಲುಗುತ್ತಿರುವ ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್​ ಜನತೆ

ಭಾರಿ ಮಳೆಯಿಂದಾಗಿ ನದಿ, ತೊರೆಗಳಾದ ರಸ್ತೆಗಳು ಸುರಕ್ಷಿತ ಸ್ಥಳಗಳಿಗೆ ಸಾವಿರಾರು ಜನರ ಸ್ಥಳಾಂತರ ಸಿಡ್ನಿ: ಈಶಾನ್ಯ ಆಸ್ಟ್ರೇಲಿಯಾದಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳು ನದಿ ತೊರೆಗಳಾಗಿ ಮಾರ್ಪಟ್ಟಿವೆ. ಬಹುತೇಕ ಎಲ್ಲ ನದಿಗಳು ಉಕ್ಕಿ ಹರಿಯುತ್ತಿವೆ. ಕ್ವೀನ್ಸ್​ಲ್ಯಾಂಡ್​…

View More ಶತಮಾನದ ಪ್ರವಾಹದಿಂದ ನಲುಗುತ್ತಿರುವ ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್​ ಜನತೆ