ಐಸಿಸ್ ವಿರುದ್ಧ ನಿರ್ಣಾಯಕ ಜಯ

ಡಮಾಸ್ಕಸ್: ಸಿರಿಯಾದಲ್ಲಿ ಅಮೆರಿಕ ಬೆಂಬಲಿತ ಮಿತ್ರಪಡೆ ಉಗ್ರ ಸಂಘಟನೆ ಐಸಿಸ್ ವಿರುದ್ಧ ನಿರ್ಣಾಯಕ ಜಯ ಸಾಧಿಸಿದೆ. ಬಾಘುಜ್ ಪ್ರದೇಶವನ್ನು ಹಿಡಿತಕ್ಕೆ ಪಡೆಯುವ ಮೂಲಕ ಸಿರಿಯಾವನ್ನು ಸಂಪೂರ್ಣವಾಗಿ ಐಸಿಸ್​ನಿಂದ ಮುಕ್ತಗೊಳಿಸಿದೆ. ಆಗ್ನೇಯ ಭಾಗದ ಸಿರಿಯಾ –…

View More ಐಸಿಸ್ ವಿರುದ್ಧ ನಿರ್ಣಾಯಕ ಜಯ

ಚೀನಾದ ಕಾರ್ಖಾನೆಯಲ್ಲಿ ಸ್ಫೋಟ 64 ಜನ ಸಾವು; 600 ಮಂದಿ ಗಾಯ

ಬೀಜಿಂಗ್: ಪೂರ್ವ ಚೀನಾದಲ್ಲಿ ರಸಗೊಬ್ಬರ ಮತ್ತು ಕೀಟನಾಶಕ ತಯಾರಿಕೆ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಪೋಟದಲ್ಲಿ 64 ಜನರು ಮೃತಪಟ್ಟಿದ್ದಾರೆ. 640ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟಕದಿಂದ ಹೊರ ಸೂಸಿರುವ ರಾಸಾಯನಿಕ ಹಲವು ಕಿ.ಮೀ.ವರೆಗೆ ವ್ಯಾಪಿಸಿದ್ದು, ಪರಿಸರದ…

View More ಚೀನಾದ ಕಾರ್ಖಾನೆಯಲ್ಲಿ ಸ್ಫೋಟ 64 ಜನ ಸಾವು; 600 ಮಂದಿ ಗಾಯ

ಸಂಸತ್​ ಕಲಾಪದಲ್ಲಿ ಚಾಕೊಲೇಟ್​ ತಿಂದಿದ್ದಕ್ಕೆ ಕ್ಷಮೆ ಕೋರಿದ ಪ್ರಧಾನಿ ಜಸ್ಟಿನ್​ ಟ್ರುಡೋ

ಒಟ್ಟಾವಾ: ಸಂಸತ್​ ಭವನದಲ್ಲಿ ಮತದಾನ ಪ್ರಕ್ರಿಯೆ ನಡೆಯುವ ವೇಳೆ ಚಾಕೊಲೇಟ್​ ತಿಂದಿದ್ದಕ್ಕಾಗಿ ಪ್ರಧಾನ ಮಂತ್ರಿ ಜಸ್ಟಿನ್​ ಟ್ರುಡೋ ಅವರು ಸಂಸತ್​ನ ಕ್ಷಮೆ ಯಾಚಿಸಿದ್ದಾರೆ. ಕೆನಡಾ ಪ್ರಧಾನಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಈ…

View More ಸಂಸತ್​ ಕಲಾಪದಲ್ಲಿ ಚಾಕೊಲೇಟ್​ ತಿಂದಿದ್ದಕ್ಕೆ ಕ್ಷಮೆ ಕೋರಿದ ಪ್ರಧಾನಿ ಜಸ್ಟಿನ್​ ಟ್ರುಡೋ

ಪಾಕಿಸ್ತಾನ ರಾಷ್ಟ್ರೀಯ ದಿನಕ್ಕೆ ಶುಭಕೋರಿದ ಮೋದಿ?

ಇಸ್ಲಾಮಾಬಾದ್​: ಪ್ರತಿ ವರ್ಷದ ಮಾರ್ಚ್​ 23ರಂದು ಪಾಕಿಸ್ತಾನ ಆಚರಿಸುವ ರಾಷ್ಟ್ರೀಯ ದಿನಾಚರಣೆಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ ಎನ್ನಲಾಗಿದೆ. ಸ್ವತಃ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅವರೇ ಟ್ವಿಟರ್​ನಲ್ಲಿ ಈ…

View More ಪಾಕಿಸ್ತಾನ ರಾಷ್ಟ್ರೀಯ ದಿನಕ್ಕೆ ಶುಭಕೋರಿದ ಮೋದಿ?

ಕೋಟ್ಯಂತರ ಬೆಲೆಯ ಕಲಾಕೃತಿ

ಎಷ್ಟೋ ಜಗತ್ಪ್ರಸಿದ್ಧ ಕಲಾವಿದರ ಕಲಾಕೃತಿಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗುವುದನ್ನು ಕೇಳಿದ್ದೇವೆ. ಇದೂ ಅಂಥ ಕಲಾಕೃತಿಯ ವಿವರ. 1890ರಲ್ಲಿ ಫ್ರಾನ್ಸ್​ನ ವಿಶ್ವವಿಖ್ಯಾತ ಕಲಾವಿದ ಕ್ಲೋಡ್ ಮೋನೆ ರಚಿಸಿದ ‘ಮ್ಯೂಲ್ಸ್’ ಶೀರ್ಷಿಕೆಯ ವರ್ಣಚಿತ್ರ ಈಗ ಮಾರಾಟಕ್ಕಿದ್ದು ಸುಮಾರು…

View More ಕೋಟ್ಯಂತರ ಬೆಲೆಯ ಕಲಾಕೃತಿ

ಕಳೆದ ಐದು ವರ್ಷಗಳಲ್ಲಿ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಭಾರತವೂ ಒಂದು: ಐಎಂಎಫ್‌

ವಾಷಿಂಗ್ಟನ್: ವಿಶ್ವದ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ವ್ಯವಸ್ಥೆಗಳಲ್ಲಿ ಭಾರತವೂ ಒಂದಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದ್ದು, ಕಳೆದ ಐದು ವರ್ಷಗಳಲ್ಲಿ ದೇಶವು ಹಲವಾರು ಪ್ರಮುಖ ಸುಧಾರಣೆಗಳನ್ನು ಮಾಡಿದೆ. ಆದರೆ, ಮತ್ತಷ್ಟು ಆಗಬೇಕಿದೆ…

View More ಕಳೆದ ಐದು ವರ್ಷಗಳಲ್ಲಿ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಭಾರತವೂ ಒಂದು: ಐಎಂಎಫ್‌

ಪ್ಲಾಸ್ಟಿಕ್ ಸರ್ಜರಿಗೆ ಮುಂದಾಗಿದ್ದ ನೀರವ್!

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ 14 ಸಾವಿರ ಕೋಟಿ ರೂ. ವಂಚಿಸಿ ಕಳೆದ 15 ತಿಂಗಳಿನಿಂದ ತಲೆಮರೆಸಿ ಕೊಂಡಿದ್ದ ಉದ್ಯಮಿ ನೀರವ್ ಮೋದಿ ಬುಧವಾರ ಲಂಡನ್​ನಲ್ಲಿ ಬಂಧನಕ್ಕೊಳಗಾಗುವ ಮುನ್ನ ಕಾನೂನಿಂದ ತಪ್ಪಿಸಿಕೊಳ್ಳಲು ಹಲವು ಯತ್ನಗಳನ್ನು…

View More ಪ್ಲಾಸ್ಟಿಕ್ ಸರ್ಜರಿಗೆ ಮುಂದಾಗಿದ್ದ ನೀರವ್!

ನವೋಮಿ ಅಮೆರಿಕ ಜಡ್ಜ್

ವಾಷಿಂಗ್ಟನ್: ಭಾರತೀಯ ಮೂಲದ ನವೋಮಿ ಜಹಾಂಗೀರ್ ರಾವ್ ಕೊಲಂಬಿಯಾ ಸರ್ಕ್ಯುಟ್ ಕೋರ್ಟ್ ಆಫ್ ಅಪೀಲ್ಸ್​ನ ಜಡ್ಜ್ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮೆರಿಕದ ಸುಪ್ರೀಂಕೋರ್ಟ್ ಗಿಂತ ಕೆಳಹಂತದಲ್ಲಿರುವ ಪ್ರಭಾವಿ ಸರ್ಕ್ಯುಟ್ ಕೋರ್ಟ್​ನ ನ್ಯಾಯಾಧೀಶೆ ಸ್ಥಾನಕ್ಕೇರಿದ ಭಾರತೀಯ…

View More ನವೋಮಿ ಅಮೆರಿಕ ಜಡ್ಜ್

ಭಾರತ 140ನೇ ಸಂತುಷ್ಟ ರಾಷ್ಟ್ರ

ಜಿನೇವಾ: ವಿಶ್ವ ಸಂತುಷ್ಟ ರಾಷ್ಟಗಳ ಪಟ್ಟಿಯನ್ನು ವಿಶ್ವಸಂಸ್ಥೆ ಬುಧವಾರ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತ 140ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪಟ್ಟಿಯಲ್ಲಿ ಭಾರತದ 7 ಸ್ಥಾನ ಕುಸಿತ ಕಂಡಿದೆ. 2018ರಲ್ಲಿ…

View More ಭಾರತ 140ನೇ ಸಂತುಷ್ಟ ರಾಷ್ಟ್ರ

ಮಸೀದಿ ದಾಳಿ: ಅಸಾಲ್ಟ್​, ಸೆಮಿ-ಆಟೋಮೆಟಿಕ್ ರೈಫಲ್​ಗಳ ಮಾರಾಟ ನಿಷೇಧಿಸಿದ ನ್ಯೂಜಿಲೆಂಡ್​

ವೆಲ್ಲಿಂಗ್ಟನ್​: ಕ್ರೈಸ್ಟ್​ಚರ್ಚ್​ 2 ಮಸೀದಿಗಳಲ್ಲಿ ಗುಂಡಿನ ದಾಳಿ ನಡೆದ ನಂತರ ಮಹತ್ವದ ತೀರ್ಮಾನ ತೆಗೆದುಕೊಂಡಿರುವ ನ್ಯೂಜಿಲೆಂಡ್​ನ ಪ್ರಧಾನ ಮಂತ್ರಿ ಜಸಿಂದಾ ಆಡ್ರೆನ್​ ಅವರು, ತಕ್ಷಣದಿಂದ ಜಾರಿಗೆ ಬರುವಂತೆ ಅಸಾಲ್ಟ್​ ಮತ್ತು ಸೆಮಿ-ಆಟೋಮೆಟಿಕ್​ ರೈಫಲ್​ಗಳ ಮಾರಾಟವನ್ನು…

View More ಮಸೀದಿ ದಾಳಿ: ಅಸಾಲ್ಟ್​, ಸೆಮಿ-ಆಟೋಮೆಟಿಕ್ ರೈಫಲ್​ಗಳ ಮಾರಾಟ ನಿಷೇಧಿಸಿದ ನ್ಯೂಜಿಲೆಂಡ್​