ಡ್ರಾಮಾ… ಡ್ರಾಮಾ.. ಡ್ರಾಮಾ ಸೀನಿಯರ್!!

ಮತದಾರರ ಗಮನ ಸೆಳೆಯಲು (ಅಥವಾ ಅವರನ್ನು ‘ಬಕರಾ’ ಮಾಡಲು!) ತಥಾಕಥಿತ ಜನನಾಯಕರು ಏನೆಲ್ಲ ಕಸರತ್ತು ಮಾಡುತ್ತಾರೆ, ತಮ್ಮ ಹಿತಾಸಕ್ತಿಯ ಈಡೇರಿಕೆಗೆ ಯಾವ ಮಟ್ಟಕ್ಕೆಲ್ಲ ಇಳಿಯುತ್ತಾರೆ ಎಂಬುದಕ್ಕೆ ಪುಷ್ಟಿನೀಡುವ ಘಟನೆಯೊಂದು ಕರಾಚಿಯಿಂದ ವರದಿಯಾಗಿದೆ. ಪ್ರಬಲ-ಪ್ರತಿಷ್ಠಿತ ರಾಜಕೀಯ…

View More ಡ್ರಾಮಾ… ಡ್ರಾಮಾ.. ಡ್ರಾಮಾ ಸೀನಿಯರ್!!

ಅಮೆರಿಕ 68.5 ಕೋಟಿ ದೂರವಾಣಿ ಕರೆ ಧ್ವನಿಮುದ್ರಿಕೆ ಅಳಿಸಿಹಾಕಿದ್ದೇಕೆ?

ಅಮೆರಿಕದ ರಾಷ್ಟ್ರೀಯ ಭದ್ರತಾ ಏಜೆನ್ಸಿ (ಎನ್​ಎಸ್​ಎ) 68.50 ಕೋಟಿಗೂ ಹೆಚ್ಚು ದೂರವಾಣಿ ಕರೆಗಳ ಧ್ವನಿಮುದ್ರಿಕೆಗಳ ಡೇಟಾ ಅಳಿಸಿಹಾಕಿದೆೆ. ತನಿಖೆಯ ಉದ್ದೇಶಕ್ಕಾಗಿ ಈ ಧ್ವನಿಮುದ್ರಿಕೆಗಳನ್ನು 2015ರಿಂದ ಟೆಲಿಕಾಂ ಕಂಪನಿಗಳಿಂದ ಸಂಗ್ರಹಿಸಲಾಗಿತ್ತು. ಇದರಲ್ಲಿ ಹಲವು ಡೇಟಾಗಳನ್ನು ಕಾನೂನುಬಾಹಿರವಾಗಿ…

View More ಅಮೆರಿಕ 68.5 ಕೋಟಿ ದೂರವಾಣಿ ಕರೆ ಧ್ವನಿಮುದ್ರಿಕೆ ಅಳಿಸಿಹಾಕಿದ್ದೇಕೆ?

ಗಿನ್ನೆಸ್ ದಾಖಲೆ ಸೇರಿದ ಅಂಗವಸ್ತ್ರ

‘Scarf ಎಂದೇ ಕರೆಯಲ್ಪಡುವ ‘ಅಂಗವಸ್ತ್ರ’ವು ಆಯಾ ಕಾಲಮಾನ, ಹವಾಮಾನ, ಬಳಸುವವರ ಅಗತ್ಯ-ಅನಿವಾರ್ಯತೆಗಳಿಗೆ ತಕ್ಕಂತೆ ‘ಕಂಠವಸ್ತ್ರ’, ‘ಶಿರೋವಸ್ತ್ರ’, ‘ಉತ್ತರೀಯ’ದ ಸ್ವರೂಪದಲ್ಲಿ ಬಗೆಬಗೆಯಾಗಿ ಬಳಕೆಯಾಗುವುದು ಗೊತ್ತಿರುವ ಸಂಗತಿಯೇ. ಅದು ಗಿನ್ನೆಸ್ ದಾಖಲೆಗೂ ‘ಮೂಲವಸ್ತು’ ಆಗಬಲ್ಲದು ಎಂಬುದಕ್ಕೆ ಕಾಂಬೋಡಿಯಾದಿಂದ…

View More ಗಿನ್ನೆಸ್ ದಾಖಲೆ ಸೇರಿದ ಅಂಗವಸ್ತ್ರ

ಆತಂಕ ಹುಟ್ಟಿಸಿದ ಚೀಲ!

‘ಹ್ವಾಯ್, ನಿಮಗೆ ಗೊತ್ತುಂಟ ಮಾರಾಯ್ರಾ, ಮಾರುಕಟ್ಟೆಗೆ ಬಂದಿರೋ ಬೂದುಗುಂಬಳಕಾಯಲ್ಲಿ ಬಾಂಬ್ ಉಂಟು…!!’- ಇದು ‘ಸಾಂಗ್ಲಿಯಾನ’ ಚಿತ್ರದಲ್ಲಿ ಹಾಸ್ಯನಟ ದಿನೇಶ್ ಅಭಿನಯದಲ್ಲಿ ಮೂಡಿಬಂದಿರುವ ಡೈಲಾಗು. ಮಜ್ಜಿಗೆಹುಳಿ ಬಯಕೆಯಲ್ಲಿ ಬೂದುಗುಂಬಳ ಖರೀದಿಗೆ ಬಂದಿದ್ದರೂ ಸಾಕಷ್ಟು ದುಡ್ಡಿಲ್ಲದೆ ದಿನೇಶ್…

View More ಆತಂಕ ಹುಟ್ಟಿಸಿದ ಚೀಲ!

ಹಿಲ್ಸಾದಿಂದ 200 ಮಾನಸ ಸರೋವರ ಯಾತ್ರಿಕರ ರಕ್ಷಣೆ

ಕಾಠ್ಮಂಡು: ಹವಾಮಾನ ವೈಪರೀತ್ಯದಿಂದಾಗಿ ನೇಪಾಳದ ಹಿಲ್ಸಾ ಪ್ರದೇಶದಲ್ಲಿ ಸಿಲುಕಿರುವ ಕೈಲಾಶ ಮಾನಸ ಸರೋವರ ಯಾತ್ರಿಕರನ್ನು ರಕ್ಷಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಬುಧವಾರ ಸುಮಾರು 200 ಯಾತ್ರಿಕರನ್ನು ರಕ್ಷಿಸಲಾಗಿದೆ. ಟಿಬೆಟ್​ನಿಂದ ವಾಪಸಾಗುತ್ತಿದ್ದ ಯಾತ್ರಿಕರು ಭಾರೀ ಮಳೆಯಿಂದಾಗಿ ಹಿಲ್ಸಾ…

View More ಹಿಲ್ಸಾದಿಂದ 200 ಮಾನಸ ಸರೋವರ ಯಾತ್ರಿಕರ ರಕ್ಷಣೆ

ಹದಿಮೂರರ ಅದ್ಭುತ!

ಧಾರಾಕಾರ ಮಳೆಗೆ ಹೆದರಿ ಗುಹೆಯೊಂದರಲ್ಲಿ ಆಶ್ರಯ ಪಡೆದು, ಬಳಿಕ ಪ್ರವಾಹದಿಂದಾಗಿ ಅದೇ ಗುಹೆಯಿಂದ ಹೊರಬರಲಾಗದೆ 10 ದಿನ ಸಾವು ಬದುಕಿನ ಮಧ್ಯೆ ಹೋರಾಟದ ನಡೆಸಿದ್ದ 12 ಬಾಲಕರು ಸುರಕ್ಷಿತವಾಗಿದ್ದಾರೆ. ಥಾಯ್ಲೆಂಡ್​ನ ಶಿಯಾಂಗ್ ರಾಯ್ ಪ್ರಾಂತ್ಯದ…

View More ಹದಿಮೂರರ ಅದ್ಭುತ!

ಖಾತೆದಾರರ ಜಿಮೇಲ್​ಗೆ ಕನ್ನಕ್ಕೆ ಆಪ್​ಗಳಿಗೆ ಗೂಗಲ್ ಅನುಮತಿ

ವಾಷಿಂಗ್ಟನ್ : ಬಳಕೆದಾರರ ಖಾಸಗಿತನ, ಭದ್ರತೆಯೇ ನಮ್ಮ ಆದ್ಯತೆ ಎನ್ನುವ ಗೂಗಲ್ ಕಂಪನಿ, ಜಿಮೇಲ್ ಬಳಕೆದಾರರ ಖಾತೆಯ ಮಾಹಿತಿಗಳನ್ನು ಕೆಲವು ಆಪ್​ಗಳಿಗೆ ಸುಲಭವಾಗಿ ಸಿಗುವಂತೆ ಮಾಡಿದೆ ಎಂದು ಅಮೆರಿಕದ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್…

View More ಖಾತೆದಾರರ ಜಿಮೇಲ್​ಗೆ ಕನ್ನಕ್ಕೆ ಆಪ್​ಗಳಿಗೆ ಗೂಗಲ್ ಅನುಮತಿ

ಮಾರ್ಕೆಟ್​ನಲ್ಲಿ ಮೊಸಳೆ!

ಕಾಡುನಾಶ ಅವ್ಯಾಹತವಾಗಿರುವ ಕಾರಣದಿಂದಾಗಿ, ಆನೆಯೂ ಸೇರಿ ಅನೇಕ ಪ್ರಾಣಿಗಳು ನಾಡೊಳಗೆ ಪ್ರವೇಶಿಸಿ ದಾಂಧಲೆ ಎಬ್ಬಿಸುವಂಥ ಘಟನೆಗಳನ್ನು ಆಗಾಗ ಕೇಳುತ್ತಲೇ ಇರುತ್ತವೆ. ಮೊಸಳೆಯೊಂದು ಮನೆ ಹಿತ್ತಿಲನ್ನು ಅದ್ಹೇಗೋ ಪ್ರವೇಶಿಸಿ, ನಂತರ ಅಲ್ಲಿಂದ ತಪ್ಪಿಸಿಕೊಳ್ಳಲೆಂದು ಬೇಲಿಹಾರುವ ಹರಸಾಹಸದಲ್ಲಿ…

View More ಮಾರ್ಕೆಟ್​ನಲ್ಲಿ ಮೊಸಳೆ!

ಸೊಳ್ಳೆಗಳ ಅಧ್ಯಯನಕ್ಕೆ ನಾಸಾ ಆಹ್ವಾನ

ವಾಷಿಂಗ್ಟನ್: ಝಿಕಾ, ವೆಸ್ಟ್ ನೈಲ್ ವೈರಸ್ ಮತ್ತು ಮಲೇರಿಯಾ ಸೋಂಕು ಹರಡುವ ಸೊಳ್ಳೆಗಳ ಬಗ್ಗೆ ಮುನ್ಸೂಚನೆ ನೀಡುವಂತಹ ನೂತನ ಮಾದರಿಗಳನ್ನು ಸೃಷ್ಟಿಸುವ ಅಧ್ಯಯನಕ್ಕೆ ವಿಜ್ಞಾನದಲ್ಲಿ ಆಸಕ್ತಿ ಇರುವ ನಾಗರಿಕರ ಸಹಾಯವನ್ನು ನಾಸಾ ಕೋರಿದೆ. ಸೊಳ್ಳೆಗಳನ್ನು…

View More ಸೊಳ್ಳೆಗಳ ಅಧ್ಯಯನಕ್ಕೆ ನಾಸಾ ಆಹ್ವಾನ

ಕೈತಟ್ಟೋಕೆ ಹೋಗಿ ಕೈಕಟ್!

‘ಮೊಳೆ ಹೊಡೆಯೋಕೆ ಹೋಗಿ ಗೋಡೆಯನ್ನೇ ಮೈಮೇಲೆ ಬೀಳಿಸಿಕೊಂಡ್ರು… ಅನ್ನೋದಕ್ಕೆ ಇಲ್ಲೊಂದು ಸಾಕ್ಷಿ ಸಿಕ್ಕಂತಾಗಿದೆ. ವಿಶ್ವಕಪ್ ಫುಟ್ಬಾಲ್ ಎಂಬ ‘ವೈರಲ್​ಜ್ವರ’ ಈಗ ವಿಶ್ವಾದ್ಯಂತ ‘ವೈರಲ್’ ಆಗಿರುವುದು ಗೊತ್ತಿರುವಂಥದ್ದೇ. ಪ್ರತಿ ಕ್ರೀಡೆಗೂ ಸಹಜೋತ್ಸಾಹದ ಕ್ರೀಡಾಭಿಮಾನಿಗಳು ಇರುವಂತೆಯೇ ‘ಅತಿರೇಕದ…

View More ಕೈತಟ್ಟೋಕೆ ಹೋಗಿ ಕೈಕಟ್!