ಚಂದ್ರಗ್ರಹಣ ವೀಕ್ಷಿಸಲು ರಸ್ತೆಯಲ್ಲಿ ಮಲಗಿದ್ದವರ ಮೇಲೆ ಕಾರು ಹರಿಸಿದ ಪೊಲೀಸ್​ ಅಧಿಕಾರಿ

ಫ್ಲೋರಿಡಾ: ಚಂದ್ರ ಗ್ರಹಣ ಕಣ್ತುಂಬಿಕೊಳ್ಳಲು ರಸ್ತೆ ಮೇಲೆ ಮಲಗಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಪೊಲೀಸ್​ ಅಧಿಕಾರಿಯೊಬ್ಬರು ಕಾರು ಹರಿಸಿರುವ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ಮಂಗಳವಾರ ವರದಿಯಾಗಿದೆ. ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದೇ ಅಲ್ಲಿಯೇ ಬಿಟ್ಟು…

View More ಚಂದ್ರಗ್ರಹಣ ವೀಕ್ಷಿಸಲು ರಸ್ತೆಯಲ್ಲಿ ಮಲಗಿದ್ದವರ ಮೇಲೆ ಕಾರು ಹರಿಸಿದ ಪೊಲೀಸ್​ ಅಧಿಕಾರಿ

113 ವರ್ಷದ ಹಿರಿಯಜ್ಜ ನಿಧನ

ಟೋಕಿಯೊ : ವಿಶ್ವದ ಅತಿ ಹಿರಿಯ ಪುರುಷ ಎಂಬ ಹೆಗ್ಗಳಿಕೆಯ 113 ವರ್ಷದ ಮಸಾಜೊ ನೊನಾಕಾ ಭಾನುವಾರ ನಿಧನರಾದರು. ಜಪಾನ್​ನ ಉತ್ತರ ಭಾಗದ ದ್ವೀಪ ಹೊಕ್ಕಾಯಿಡೊದಲ್ಲಿನ ತಮ್ಮ ನಿವಾಸದಲ್ಲಿ ನಿದ್ರೆಯಲ್ಲಿರುವಾಗ ಅವರು ಮೃತಪಟ್ಟರು ಎಂದು…

View More 113 ವರ್ಷದ ಹಿರಿಯಜ್ಜ ನಿಧನ

ಮೆಕ್ಸಿಕೊದಲ್ಲಿ ಪೈಪ್​ಲೈನ್ ಸ್ಫೋಟಕ್ಕೆ 73 ಸಾವು

ಲ್ಲುಹೀಲ್ಪಾನ್: ಮೆಕ್ಸಿಕೊ ನಗರದ ಉತ್ತರ ಭಾಗದಲ್ಲಿ ಇಂಧನ ಸರಬರಾಜು ಪೈಪ್​ಲೈನ್​ಗೆ ಕನ್ನಹಾಕಿದ ಪರಿಣಾಮ ಸ್ಫೋಟ ಸಂಭವಿಸಿ 73 ಜನರು ಮೃತಪಟ್ಟಿದ್ದಾರೆ. ಸುಮಾರು 74 ಜನರಿಗೆ ಗಾಯವಾಗಿದೆ. ಗ್ಯಾಸೋಲಿನ್ ಪೂರೈಕೆ ಮಾಡಲಾಗುತ್ತಿದ್ದ ಈ ಪೈಪ್​ಗಳಿಗೆ ಸ್ಥಳೀಯರು…

View More ಮೆಕ್ಸಿಕೊದಲ್ಲಿ ಪೈಪ್​ಲೈನ್ ಸ್ಫೋಟಕ್ಕೆ 73 ಸಾವು

ಹೊಸನೀರು ಬಂದಾಗ!

‘ಹೊಸನೀರು ಬಂದು ಹಳೇನೀರನ್ನು ಕೊಚ್ಕೊಂಡು ಹೋಯ್ತು’ ಎಂಬ ಜಾಣನುಡಿ ಎಲ್ಲ ಕಾಲಕ್ಕೂ ಅನ್ವಯವಾಗುವ ಕಹಿಸತ್ಯ. ಸಂಪರ್ಕಕ್ರಾಂತಿಯ ಹರಿಕಾರನೆಂದು ಜಂಬ ಕೊಚ್ಚಿಕೊಳ್ಳುವ ದೂರವಾಣಿ ಸಾಧನವು ಇದರ ತೆಕ್ಕೆಯಿಂದ ತಪ್ಪಿಸಿಕೊಳ್ಳಲಾದೀತೇ?!! ಬೆರಳಿಟ್ಟು ತಿರುಗಿಸುವ ವೃತ್ತಾಕಾರದ ಡಯಲ್ ಹೊಂದಿರುವ…

View More ಹೊಸನೀರು ಬಂದಾಗ!

ಪಾಕ್​ನಿಂದ ಲಕ್ಷ ಕೆಜಿ ತಲೆಗೂದಲು ರಫ್ತು!

ಇಸ್ಲಾಮಾಬಾದ್: ಪಾಕಿಸ್ತಾನ ಕಳೆದ ಐದು ವರ್ಷಗಳಿಂದ ಚೀನಾಕ್ಕೆ 1,05,461 ಕೆ.ಜಿ. ತಲೆಗೂದಲನ್ನು ರಫ್ತು ಮಾಡಿದೆ. ಇದರಿಂದ 1.84 ಕೋಟಿ ರೂಪಾಯಿಗೂ (1.32 ಲಕ್ಷ ಡಾಲರ್- ಭಾರತದ ಕರೆನ್ಸಿಯಲ್ಲಿ -ಠಿ; 94 ಲಕ್ಷಕ್ಕೂ ಹೆಚ್ಚು) ಹೆಚ್ಚಿನ…

View More ಪಾಕ್​ನಿಂದ ಲಕ್ಷ ಕೆಜಿ ತಲೆಗೂದಲು ರಫ್ತು!

ಶಟ್​ಡೌನ್ ಎಫೆಕ್ಟ್​: ಸಂಬಳವಿಲ್ಲದೆ ಪರದಾಡುತ್ತಿರುವ ಸರ್ಕಾರಿ ನೌಕರರಿಗೆ ಪಿಜ್ಜಾ ತಲುಪಿಸಿದ ಜಾರ್ಜ್​ ಬುಷ್​

ವಾಷಿಂಗ್ಟನ್​: ಅಮೆರಿಕದಲ್ಲಿ ತಲೆದೋರಿರುವ ಶಟ್​ಡೌನ್​ನಿಂದಾಗಿ ನೌಕರರು ಸಂಬಳವಿಲ್ಲದೆ ಪರದಾಡುತ್ತಿರುವ ಸೀಕ್ರೆಟ್​ ಸರ್ವೀಸ್​ ಏಜೆಂಟ್ಸ್​ಗೆ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್​ ಡಬ್ಲ್ಯು ಬುಷ್​ ಪಿಜ್ಜಾ ತಲುಪಿಸಿದ್ದಾರೆ. ಶುಕ್ರವಾರ ಸೀಕ್ರೆಟ್​ ಸರ್ವೀಸ್​ ಏಜೆಂಟ್ಸ್​ಗೆ ಬುಷ್​ ತಾವು ಕೊಂಡೊಯ್ದಿದ್ದ…

View More ಶಟ್​ಡೌನ್ ಎಫೆಕ್ಟ್​: ಸಂಬಳವಿಲ್ಲದೆ ಪರದಾಡುತ್ತಿರುವ ಸರ್ಕಾರಿ ನೌಕರರಿಗೆ ಪಿಜ್ಜಾ ತಲುಪಿಸಿದ ಜಾರ್ಜ್​ ಬುಷ್​

ಅಮೆರಿಕ-ಭಾರತ ಕ್ಷಿಪಣಿ ಸಹಕಾರ

ವಾಷಿಂಗ್ಟನ್: ಅಮೆರಿಕ-ಭಾರತ ದ್ವಿಪಕ್ಷೀಯ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳ ಮಧ್ಯೆ ಕ್ಷಿಪಣಿ ರಕ್ಷಣಾ ಸಹಕಾರ ಕುರಿತು ಚರ್ಚೆ ಆರಂಭವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಹೇಳಿದೆ. ಈ ವಿಚಾರ ಹಿಂದು…

View More ಅಮೆರಿಕ-ಭಾರತ ಕ್ಷಿಪಣಿ ಸಹಕಾರ

ಹೈ ಫೈ ಗಿಳಿಯ ಹಕೀಕತ್!

‘ಬೆಕ್ಕು ತಾನಿರುವ ಸ್ಥಳದಿಂದ ಕೊಂಚಕಾಲ ಬೇರೆಲ್ಲಿಗೋ ತೆರಳಿದರೆ ಇಲಿಗಳದ್ದೇ ಸಾಮ್ರಾಜ್ಯವಾಗಿಬಿಡುತ್ತದೆ. ಅವು ಆಡಿದ್ದೇ ಆಟವಾಗಿಬಿಡುತ್ತದೆ’ ಎಂದು ಅವರಿವರು ಹೇಳುವುದನ್ನು ನೀವು ಕೇಳಿರಬಹುದು. ಈ ಮಾತನ್ನು ನೆನಪಿಸುವ ಘಟನೆ ಇಂಗ್ಲೆಂಡ್​ನಿಂದ ವರದಿಯಾಗಿದೆ. ‘ರೊಕೊ’ ಎಂಬ ಹೆಸರಿನ…

View More ಹೈ ಫೈ ಗಿಳಿಯ ಹಕೀಕತ್!

ಕಾರು ಅಪಘಾತವಾದರೂ ಸ್ವಲ್ಪವೂ ಗಾಯಗೊಳ್ಳದ ದೊರೆ ಫಿಲಿಪ್​!

ಲಂಡನ್​: ರಾಣಿ ಎಲಿಜಬೆತ್​ ಅವರ ಪತಿ, 97 ವರ್ಷದ ಎಡಿನ್​ಬರ್ಗ್​ ದೊರೆ ಫಿಲಿಫ್​ ಅವರು ಗುರುವಾರ ನಡೆದ ಕಾರು ಅಪಘಾತದಲ್ಲಿ ಸಣ್ಣ ಗಾಯವೂ ಆಗದಂತೆ ಭಾರಿ ಅಪಾಯದಿಂದ ಪಾರಾಗಿದ್ದಾರೆ. ಪೂರ್ವ ಇಂಗ್ಲೆಂಡ್​ನ ಸ್ಯಾಂಡ್ರಿಂಘಂ ಬಳಿ…

View More ಕಾರು ಅಪಘಾತವಾದರೂ ಸ್ವಲ್ಪವೂ ಗಾಯಗೊಳ್ಳದ ದೊರೆ ಫಿಲಿಪ್​!

ಬರ್ಗರ್​ಗಾಗಿ ರೆಸ್ಟೋರೆಂಟ್​ ಎದುರು ಸರದಿ ಸಾಲಿನಲ್ಲಿ ನಿಂತ ಬಿಲ್​ ಗೇಟ್ಸ್​!

ನ್ಯೂಯಾರ್ಕ್​: ಬಿಲ್​ ಗೇಟ್ಸ್​ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಂಥ ಶ್ರೀಮಂತ ವ್ಯಕ್ತಿ ಬರ್ಗರ್​ಗಾಗಿ ಅಂಗಡಿ ಮುಂದೆ ಸರದಿ ಸಾಲಿನಲ್ಲಿ ನಿಂತ ಫೋಟೋ ವೈರಲ್​ ಆಗಿದ್ದು, ಅದನ್ನು ನೋಡಿದವರೆಲ್ಲ ಆಶ್ಚರ್ಯದಿಂದ ಹುಬ್ಬೇರಿಸಿದ್ದಾರೆ. ಬಿಲ್​…

View More ಬರ್ಗರ್​ಗಾಗಿ ರೆಸ್ಟೋರೆಂಟ್​ ಎದುರು ಸರದಿ ಸಾಲಿನಲ್ಲಿ ನಿಂತ ಬಿಲ್​ ಗೇಟ್ಸ್​!