ಹಾಲಿಗಳು ಸೋಲ್ತಿಲ್ಲ, ಬೇರೆಯವರು ಗೆಲ್ತಿಲ್ಲ!

| ಅನಿಲ್ ಕಾಜಗಾರ ಬೆಳಗಾವಿ ಹುಕ್ಕೇರಿ (ಉಮೇಶ್ ಕತ್ತಿ), ಗೋಕಾಕ (ರಮೇಶ್ ಜಾರಕಿಹೊಳಿ), ಯಮಕನಮರಡಿ- ಮೀಸಲು (ಸತೀಶ್ ಜಾರಕಿಹೊಳಿ), ಅರಬಾವಿ (ಬಾಲಚಂದ್ರ ಜಾರಕಿಹೊಳಿ), ರಾಮದುರ್ಗ (ಅಶೋಕ ಪಟ್ಟಣ), ಸವದತ್ತಿ (ಆನಂದ ಮಾಮನಿ)- ಈ ಆರು…

View More ಹಾಲಿಗಳು ಸೋಲ್ತಿಲ್ಲ, ಬೇರೆಯವರು ಗೆಲ್ತಿಲ್ಲ!

ಮಹದಾಯಿ ಹೋರಾಟ: ಜ.25ರಂದು ಕರ್ನಾಟಕ ಬಂದ್​ಗೆ ಕರೆ

<< ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಪ್ಪು ಬಾವುಟ ಪ್ರದರ್ಶನ: ವಾಟಾಳ್ ನಾಗರಾಜ್ >> ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿಷಯವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕನ್ನಡಪರ ಸಂಘಟನೆಗಳು ಜನವರಿ 25ರಂದು…

View More ಮಹದಾಯಿ ಹೋರಾಟ: ಜ.25ರಂದು ಕರ್ನಾಟಕ ಬಂದ್​ಗೆ ಕರೆ

ಅವರು ಹಿಂದುತ್ವದ ಉಗ್ರವಾದಿಗಳು ಎಂದು ಮಾತಿನ ಮಗ್ಗಲು ಬದಲಿಸಿದ ಸಿಎಂ

ಚಾಮರಾಜನಗರ: ಬಿಜೆಪಿ, ಆರ್​ಎಸ್​ಎಸ್​ ಹಾಗೂ ಬಜರಂಗದಳದವರು ಉಗ್ರಗಾಮಿಗಳು ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ತುಸು ಮಾತಿನ ಧಾಟಿ ಬದಲಿಸಿ ಅವರು ಹಿಂದುತ್ವದ ಉಗ್ರವಾದಿಗಳು ಎಂದಿದ್ದಾರೆ. ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಅದೇ ಹೇಳಿಕೆಯನ್ನು ಪುನರುಚ್ಛರಿಸಿದ ಅವರು,…

View More ಅವರು ಹಿಂದುತ್ವದ ಉಗ್ರವಾದಿಗಳು ಎಂದು ಮಾತಿನ ಮಗ್ಗಲು ಬದಲಿಸಿದ ಸಿಎಂ

ಸಕ್ಕರೆ ಜಿಲ್ಲೆ ಯಾರಿಗೆ ಸಿಹಿ, ಯಾರಿಗೆ ಕಹಿ?

| ರಾಯಣ್ಣ ಆರ್.ಸಿ. ಬೆಳಗಾವಿ ರಾಜ್ಯದಲ್ಲಿಯೇ ಅತಿದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಸಕ್ಕರೆ ಜಿಲ್ಲೆ’ ಬೆಳಗಾವಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಯಾರಿಗೆ ಸಿಹಿ-ಯಾರಿಗೆ ಕಹಿ ಉಣಿಸಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.…

View More ಸಕ್ಕರೆ ಜಿಲ್ಲೆ ಯಾರಿಗೆ ಸಿಹಿ, ಯಾರಿಗೆ ಕಹಿ?

ಮೂಗಿಗೆ ನೀರು ಸವರುವ ರಾಜಕೀಯ!

| ಎನ್. ವೆಂಕಟೇಶ್ ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ ಜಿಲ್ಲೆಯ ಚುನಾವಣಾ ಅಸ್ತ್ರವೇ ಶಾಶ್ವತ ನೀರಾವರಿ. ಪ್ರತಿ ಬಾರಿಯೂ ನೀರಿನ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಅಖಾಡಕ್ಕೆ ಧುಮುಕುವ ಸ್ಪರ್ಧಿಗಳು ನಂತರ ಮತದಾರರ ಮೂಗಿಗೆ ತುಪ್ಪ ಸವರಿದ್ದೇ ಹೆಚ್ಚು.…

View More ಮೂಗಿಗೆ ನೀರು ಸವರುವ ರಾಜಕೀಯ!

ವಿದ್ಯಾರಣ್ಯಪುರದಲ್ಲಿ ಮತ್ತೆ ಸರಗಳ್ಳತನ, ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಇಲ್ಲಿನ ವಿದ್ಯಾರಣ್ಯಪುರದಲ್ಲಿ ಸರಕಳ್ಳನೊಬ್ಬ ಮತ್ತೆ ತನ್ನ ಕೈ ಚಳಕ ತೋರಿಸಿದ್ದಾನೆ. ಮಹಿಳೆಯೊಬ್ಬರ 25 ಗ್ರಾಂನ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾಬೆ. ಪಲ್ಸರ್​ ಬೈಕ್​ ಮೇಲೆ ಬಂದ ಖದೀಮ ಪ್ರೇಮಾ ಎಂಬುವರ ಚಿನ್ನದ ಸರವನ್ನು…

View More ವಿದ್ಯಾರಣ್ಯಪುರದಲ್ಲಿ ಮತ್ತೆ ಸರಗಳ್ಳತನ, ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಬರದೂರಲ್ಲಿ ಕೈ ತೆನೆ ಕಮಲ ಆರ್ಭಟ

| ಪಾ.ಶ್ರೀ. ಅನಂತರಾಮ್ ಕೋಲಾರ ಒಬ್ಬರು ಸಚಿವರು, ಸಂಸದರಿರುವ ಕೋಲಾರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಕಸರತ್ತು ನಡೆಸುತ್ತಿದೆ. ಜಿಲ್ಲೆಯಲ್ಲಿ ಹಿಂದೆ ಜಿದ್ದಾಜಿದ್ದಿ ರಾಜಕಾರಣ ನಡೆಯುತ್ತಿತ್ತು. ರಿಯಲ್ ಎಸ್ಟೇಟ್​ನವರು…

View More ಬರದೂರಲ್ಲಿ ಕೈ ತೆನೆ ಕಮಲ ಆರ್ಭಟ

ದೀಪಕ್​ ರಾವ್​ ಹತ್ಯೆ ಹಿಂದೆ ಸ್ಥಳೀಯ ಬಿಜೆಪಿ ನಾಯಕರ ಕೈವಾಡವಿದೆ: ಎಚ್​ಡಿಕೆ

ಮೈಸೂರು: ಮಂಗಳೂರಿನ ಕಾಟಿಪಳ್ಳದಲ್ಲಿ ನಡೆದಿದ್ದ ದೀಪಕ್​ ರಾವ್​ ಅವರ ಹತ್ಯೆಯ ಹಿಂದೆ ಸ್ಥಳೀಯ ಬಿಜೆಪಿ ನಾಯಕರ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಈ…

View More ದೀಪಕ್​ ರಾವ್​ ಹತ್ಯೆ ಹಿಂದೆ ಸ್ಥಳೀಯ ಬಿಜೆಪಿ ನಾಯಕರ ಕೈವಾಡವಿದೆ: ಎಚ್​ಡಿಕೆ

ದ.ಕನ್ನಡದಲ್ಲಿ ಕರ-ಕಮಲ ಕದನ ಶುರು

ಚುನಾವಣೆ ಎದುರಾದರೆ ಕರಾವಳಿಯಲ್ಲಿ ಧರ್ಮಯುದ್ಧ ಶುರು. ಅಭಿವೃದ್ಧಿ ಹಾಗೂ ಇತರ ವಿಷಯಗಳು ಇಲ್ಲಿ ನಗಣ್ಯ. ಹಿಂದು ಪರ-ಜಾತ್ಯತೀತ ಎನ್ನುವುದೇ ಇಲ್ಲಿ ಪ್ರತಿ ಚುನಾವಣೆಯ ಅಜೆಂಡಾ. ಶರತ್ ಮಡಿವಾಳ ಹತ್ಯೆ ಸೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ…

View More ದ.ಕನ್ನಡದಲ್ಲಿ ಕರ-ಕಮಲ ಕದನ ಶುರು

ಪ್ರೀನರ್ಸರಿ ಅರ್ಜಿಗಾಗಿ ಶಾಲೆ ಎದುರು ರಾತ್ರಿಯಿಡೀ ಜಾಗರಣೆ ಮಾಡಿದ ಪೋಷಕರು

ಬೆಂಗಳೂರು: ಪ್ರೀ ನರ್ಸರಿ ದಾಖಲಾತಿಗಾಗಿ ಅರ್ಜಿ ಪಡೆಯಲು ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಪೋಷಕರು ಶಾಲೆಯ ಮುಂದೆ ರಾತ್ರಿಯಿಡೀ ಕಾದು ಕುಳಿತಿರುವ ಘಟನೆ ನಡೆದಿದೆ. ನಗರದ ಬಾಬುಸಾಬ್​ ಪಾಳ್ಯದ ಸೇಂಟ್​ ವಿನ್ಸೆಂಟ್​ ಪಲ್ಲೋಟ್ಟಿ ಶಾಲೆ ಶನಿವಾರ…

View More ಪ್ರೀನರ್ಸರಿ ಅರ್ಜಿಗಾಗಿ ಶಾಲೆ ಎದುರು ರಾತ್ರಿಯಿಡೀ ಜಾಗರಣೆ ಮಾಡಿದ ಪೋಷಕರು