ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ನೀರುಪಾಲಾದ ಟೆಕ್ಕಿಗಳು

ರಾಮನಗರ: ಕನಕಪುರ ತಾಲೂಕಿನ ಮೇಕೆದಾಟಿಗೆ ಪ್ರವಾಸಕ್ಕೆಂದು ತೆರಳಿದ್ದ ಇಬ್ಬರು ಯುವಕರು ಸೆಲ್ಫಿ ತೆಗೆದುಕೊಳ್ಳುವ ವೇಳೆ ನದಿಗೆ ಬಿದ್ದು ಕೊಚ್ಚಿ ಹೋಗಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್​ ಉದ್ಯೋಗಿಗಳಾಗಿದ್ದ ಸಮೀರ್​ ರೆಹಮಾನ್​ (29) ಮತ್ತು ಭವಾನಿ…

View More ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ನೀರುಪಾಲಾದ ಟೆಕ್ಕಿಗಳು

ಬಾಲಕಿಗೆ ಹೃದಯದಲ್ಲಿ ರಂಧ್ರ: ದಿಗ್ವಿಜಯ ನ್ಯೂಸ್​ಗೆ ಮಿಡಿದ ಸಚಿವ ಜಮೀರ್

ಮೈಸೂರು: ಮೂರು ವರ್ಷದ ಕಂದಮ್ಮನ ಹೃದಯದಲ್ಲಿದ್ದ ರಂಧ್ರ, ಅದಕ್ಕೆ ಚಿಕಿತ್ಸೆ ಕೊಡಿಸಲು ಕುಟುಂಬದವರ ಪರದಾಟಗಳ ಬಗ್ಗೆ ದಿಗ್ವಿಜಯ ನ್ಯೂಸ್ ನ ವರದಿಯಿಂದ ಎಚ್ಚೆತ್ತುಕೊಂಡ ಆಹಾರ ಸಚಿವ ಜಮೀರ್​ ಅಹಮದ್​ ಆಕೆಯ ಚಿಕಿತ್ಸೆಗೆ ನೆರವು ನೀಡುವುದಾಗಿ…

View More ಬಾಲಕಿಗೆ ಹೃದಯದಲ್ಲಿ ರಂಧ್ರ: ದಿಗ್ವಿಜಯ ನ್ಯೂಸ್​ಗೆ ಮಿಡಿದ ಸಚಿವ ಜಮೀರ್

ಕೊಡವರ ನೆರವಿಗೆ ಬರುವಂತೆ ಸಿಎಂಗೆ ಮೊರೆ: ವಿಡಿಯೋದಲ್ಲಿ ವಿದ್ಯಾರ್ಥಿಯ ಆರ್ತನಾದ

ಮಡಿಕೇರಿ: ಕಳೆದ ಹಲವು ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮಳೆಯಿಂದಾಗಿ ಕೊಡವರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ನೆರವಿಗೆ ಬರಬೇಕು ಎಂದು ಬಾಲಕನೊಬ್ಬ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ವಿಡಿಯೋ…

View More ಕೊಡವರ ನೆರವಿಗೆ ಬರುವಂತೆ ಸಿಎಂಗೆ ಮೊರೆ: ವಿಡಿಯೋದಲ್ಲಿ ವಿದ್ಯಾರ್ಥಿಯ ಆರ್ತನಾದ

ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಬಿಬಿಎಂಪಿಗೆ 200 ಕೋಟಿ ರೂ. ನಷ್ಟ ?

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಪಾಲಿಕೆಗೆ 200 ಕೋಟಿ ರೂ. ನಷ್ಟವುಂಟಾಗಿದೆ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಬಿಬಿಎಂಪಿ ಅಧಿಕಾರಿಗಳು ಸರಿಯಾಗಿ ತೆರಿಗೆ ವಸೂಲಿ ಮಾಡದೆ ಬಿಬಿಎಂಪಿಗೆ ಕೋಟ್ಯಂತರ…

View More ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಬಿಬಿಎಂಪಿಗೆ 200 ಕೋಟಿ ರೂ. ನಷ್ಟ ?

ರಾಜಕೀಯ ಚಟಕ್ಕೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಸಿದ್ದರಾಮಯ್ಯಗೆ ಕುಟುಕಿದ ಈಶ್ವರಪ್ಪ

ಶಿವಮೊಗ್ಗ: ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಅದು ಬಿಟ್ಟು ಸಿದ್ದರಾಮಯ್ಯನವರ ರಾಜಕೀಯ ಚಟಕ್ಕೆ ಸರಕಾರಕ್ಕೆ ಪತ್ರ ಬರೆಯುವ ನಾಟಕವಾಡುವುದು ಬೇಡವಾಗಿತ್ತು ಎಂದು ವಿಪಕ್ಷ ನಾಯಕ ಕೆ.ಎಸ್​.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ,…

View More ರಾಜಕೀಯ ಚಟಕ್ಕೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಸಿದ್ದರಾಮಯ್ಯಗೆ ಕುಟುಕಿದ ಈಶ್ವರಪ್ಪ

ಸರಗಳ್ಳತನ ಮಾಡಿ 10 ಲಕ್ಷ ರೂ. ಸಾಲ ತೀರಿಸಿದ ಸಾಫ್ಟ್​ವೇರ್​ ಕಂಪನಿ ಮಾಲೀಕ!

ಬೆಂಗಳೂರು: ಸಾಫ್ಟ್‌ವೇರ್‌ ಕಂಪನಿ ಮಾಲೀಕನೊಬ್ಬ ಒಂದೇ ಬೈಕ್​ ಬಳಸಿ ಸುಮಾರು 25 ಸರಗಳ್ಳತನ ಮಾಡಿರುವ ಆತಂತಕಕಾರಿ ಮಾಹಿತಿ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಹೈಟೆಕ್​ ಕಳ್ಳ ಹಾಗೂ ಸಾಫ್ಟ್​ವೇರ್​ ಉದ್ಯಮಿಯಾಗಿರುವ ಪ್ರಭಾಕರ್‌ ಈವರೆಗೂ…

View More ಸರಗಳ್ಳತನ ಮಾಡಿ 10 ಲಕ್ಷ ರೂ. ಸಾಲ ತೀರಿಸಿದ ಸಾಫ್ಟ್​ವೇರ್​ ಕಂಪನಿ ಮಾಲೀಕ!

ಕುರುಕ್ಷೇತ್ರದ ಬಗ್ಗೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಸಮಾಧಾನ?

ಬೆಂಗಳೂರು: ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರಸ್ವಾಮಿ ಅವರ ಪಾತ್ರದ ನಟನಾ ಅವಧಿಯನ್ನು 12 ನಿಮಿಷಗಳಿಂದ 30 ನಿಮಿಷಗಳಿಗೆ ಏರಿಕೆ ಮಾಡಲಾಗಿದೆ ಎಂದು ಚಾಲೆಂಜಿಂಗ್​ ಸ್ಟಾರ್​…

View More ಕುರುಕ್ಷೇತ್ರದ ಬಗ್ಗೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಸಮಾಧಾನ?

ಜನಸಾಮಾನ್ಯರಿಗೆ ತೆರಿಗೆ ಬರೆ: ಮಾಜಿ ಸಿಎಂ ಸಿದ್ದರಾಮಯ್ಯ ಅಸಮಧಾನ

ಬೆಂಗಳೂರು: ರೈತರ ಬೆನ್ನಿಂದ ಇಳಿಸಿದ ಸಾಲದ ಹೊರೆಯನ್ನು ತೆರಿಗೆಯಾಗಿ ಹೊರಿಸಿರುವ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಜೆಟ್​ ಮಂಡನೆಯಾಗುತ್ತಿದ್ದಂತೆ ಪೆಟ್ರೋಲ್​, ಡೀಸೆಲ್​ ಮೇಲಿನ ಸೆಸ್​…

View More ಜನಸಾಮಾನ್ಯರಿಗೆ ತೆರಿಗೆ ಬರೆ: ಮಾಜಿ ಸಿಎಂ ಸಿದ್ದರಾಮಯ್ಯ ಅಸಮಧಾನ

ಡಿಕೆಶಿ ಔತಣಕೂಟದ ಬಳಿಕ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​ ಗಪ್​ಚುಪ್​!

ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಅವರು ಇತ್ತೀಚೆಗೆ ನೀಡಿದ್ದ ಔತಣ ಕೂಟದಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​ ಪಾಲ್ಗೊಂಡು ಸುದ್ದಿಯಾಗಿದ್ದರು. ಆದರೆ ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರ ಪ್ರಶ್ನೆಗಳಿಗೆ…

View More ಡಿಕೆಶಿ ಔತಣಕೂಟದ ಬಳಿಕ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​ ಗಪ್​ಚುಪ್​!

ಮಕ್ಕಳ ಕಳ್ಳರೆಂದು ಒಬ್ಬನನ್ನು ಹೊಡೆದು ಕೊಂದ ಗ್ರಾಮಸ್ಥರು: 30 ಜನರ ಬಂಧನ

ಬೀದರ್​: ಮಕ್ಕಳ ಕಳ್ಳರು ಎಂದು ಶಂಕಿಸಿ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಒಬ್ಬನನ್ನು ಕೊಲೆಗೈದು, ಇಬ್ಬರನ್ನು ಗಂಭೀರವಾಗಿ ಥಳಿಸಿದ್ದ ಗ್ರಾಮಸ್ಥರ ಪೈಕಿ 30 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಾದ…

View More ಮಕ್ಕಳ ಕಳ್ಳರೆಂದು ಒಬ್ಬನನ್ನು ಹೊಡೆದು ಕೊಂದ ಗ್ರಾಮಸ್ಥರು: 30 ಜನರ ಬಂಧನ