More

  ಯೋಗ ಕ್ಷೇಮ

  ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸಜ್ಜು: ತಮ್ಮದೇ ‘ತಾಡಾಸನ’ ವೀಡಿಯೊ ಪೋಸ್ಟ್ ಮಾಡಿದ ಪ್ರಧಾನಿ ಮೋದಿ!

  ನವದೆಹಲಿ: ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಈಗಿಂದಲೇ ಸಿದ್ಧತೆ ನಡೆಸುತ್ತಿದ್ದಾರೆ. ಅಲ್ಲದೇ ದೇಶದ ಜನರೂ ಈ ನಿಟ್ಟಿನಲ್ಲಿ ಸಜ್ಜಾಗುವಂತೆ ಪ್ರೇರೇಪಿಸುವ ತಮ್ಮದೇ ಗ್ರಾಫಿಕ್ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಭಾರತದಲ್ಲಿ ತಯಾರಿಸಿದ ಐಫೋನ್‌ಗಳು.. 2 ತಿಂಗಳಲ್ಲಿ ದಾಖಲೆ ರಫ್ತು! ಜೂನ್...

  ಯೋಗೋತ್ಸವಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ; ಯೋಗ ಅಳವಡಿಸಿಕೊಳ್ಳಲು ಕರೆ

  ಬೆಂಗಳೂರು: ಭಾರತ ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದ್ದು, ಅತ್ಯಂತ ದೊಡ್ಡದಾದ ಈ ಮಾನವ ಸಂಪನ್ಮೂಲದ ಸದ್ಭಳಕೆ ಮಾಡಿಕೊಳ್ಳಲು ಯೋಗ ಉತ್ತಮ ಮಾರ್ಗ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅಭಿಪ್ರಾಯಿಸಿದ್ದಾರೆ. ಯೋಗ...

  ಪತಂಜಲಿ ಯೋಗದರ್ಶನದಿಂದ ಕಾಯ-ವಾಚ-ಮನ ಶುದ್ಧಿ

  ನಮ್ಮ ಪೂರ್ವಜರಾದ ಋಷಿಮುನಿಗಳ ಅಂತರಂಗದ ವಾಣಿ ಎಲ್ಲರೂ ಸುಖವಾಗಿರಲಿ, ನಿರೋಗಿಗಳಾಗಿರಲಿ, ಮಂಗಳವನ್ನು ಪಡೆಯಲಿ, ಯಾರಿಗೂ ದುಃಖ ಬಾರದಿರಲಿ. ‘ಸುಖಪ್ರಾಪ್ತಿ, ದುಃಖ ನಿವೃತ್ತಿಃ ಜೀವನಃ’ ಎಂಬುದು ಬದುಕಿನ ವ್ಯಾಖ್ಯೆ. ಜೀವನವು ಸುಖದುಃಖಗಳ ಸಮರಸ. ಆದರೂ...

  ಸ್ಚಚ್ಛಭಾರತ್‌ನಿಂದ ಸ್ವಸ್ಥಭಾರತ್ ; ಪ.ಯೋ.ಶಿ.ಸ. ರಥಸಪ್ತಮಿ ಕಾರ್ಯಕ್ರಮದಲ್ಲಿ ತೇಜಸ್ವಿ ಸೂರ್ಯ ಅಭಿಮತ

  ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಕೆಲ ವರ್ಷಗಳ ಹಿಂದೆ ಘೋಷಿಸಿದ ಸ್ವಚ್ಛಭಾರತ್ ಪರಿಕಲ್ಪನೆಯ ಹಿಂದೆ ಸ್ವಸ್ಥಭಾರತ್ ಗುಟ್ಟು ಅಡಗಿದೆ. ದೇಶದಾದ್ಯಂತ ನಿಧಾನವಾಗಿ ಇದು ಅನುಷ್ಟಾನಗೊಳ್ಳುತ್ತಿರುವುದು ಸಂತಸದ ವಿಷಯ ಎಂದು ಬೆಂಗಳೂರು ದಕ್ಷಿಣ...

  ಸಂಧಿವಾತದ ನಿಯಂತ್ರಣಕ್ಕೆ ಸಂಧಿ ಮುದ್ರೆ

  ಹೆಸರೇ ಹೇಳುವಂತೆ ಸಂಧಿ ಮುದ್ರೆ ಕೀಲುಗಳ ಶಕ್ತಿಯ ಸಮತೋಲನದ ಮುದ್ರೆ ಇದಾಗಿದೆ. ಜಾಯಿಂಟ್ ಮುದ್ರೆಯು ಸಂಧಿ ಮುದ್ರೆ ಕೀಲುಗಳಲ್ಲಿ ಶಕ್ತಿಯನ್ನು ಸಮತೋಲನಗೊಳಿಸಲು ಬಳಸಲಾಗುವ ಪವಿತ್ರ ಕೈಸೂಚಕ ಅಥವಾ ಮುದ್ರೆಯಾಗಿದೆ. ಕೀಲುಗಳಲ್ಲಿ ಶಕ್ತಿಯುತ ಅಡೆತಡೆಗಳು...

  ನಿಜಗುಣ ಶಿವಯೋಗಿಗಳ ಪರಮಾರ್ಥ ಸಂದೇಶ

  ಭಾರತ ಜನನಿಯ ಸಂಜಾತೆಯಾದ ಕರ್ನಾಟಕ ಮಾತೆಯ ಭುವನೇಶ್ವರಿಯ ನಾಡಿನಲ್ಲಿ ಬಹುಜನ ಮೇಧಾವಿಗಳು, ಸಂತರು, ಹರಿದಾಸರು, ಸತ್ಪುರುಷರು, ಶಿವಶರಣರು, ಜ್ಞಾನಿಗಳು, ಧಾರ್ವಿುಕ ಪುರುಷರು ಜೀವನ್ಮುಕ್ತರೂ ಆಗಿ ಹೋಗಿರುವರು. ಅನುಭಾವಿಗಳೂ, ಕಾಯಕಯೋಗಿಗಳು, ಭಕ್ತಿಯೋಗಿಗಳು ಆಗಿರುವರು. ಅಂತಹ...

  ಶರೀರದ ನಿಶ್ಚಲತೆ- ಮನಸ್ಸಿನ ಪ್ರಶಾಂತತೆಗೆ ಪದ್ಮಾಸನ

  ದೇಹವು ಕೆಲವು ಕಾಲದವರೆಗೆ ಸ್ಥಿರವಾಗಿ ಹಾಗೂ ನಿಶ್ಚಲವಾಗಿದ್ದರೆ ಮಾತ್ರ ಧ್ಯಾನದ ಅನುಭವವನ್ನು ಪಡೆಯಬಹುದು. ಗಾಢವಾದ ಧ್ಯಾನಕ್ಕೆ ಬೆನ್ನೆಲುಬು ನೆಟ್ಟಗಿರಬೇಕಾದ್ದು ಅಗತ್ಯ. ಈ ಸ್ಥಿತಿಗೆ ಪೂರಕವಾದಂಥ ಆಸನಗಳು ಕೆಲವು ಮಾತ್ರ ಇವೆ. ನಿರಾಯಾಸವಾಗಿ ಸ್ವಪ್ರಯತ್ನವಿಲ್ಲದೆಯೇ...

  ಜೀರ್ಣಾಂಗ-ವಿಸರ್ಜನಾಂಗದ ಸ್ವಾಸ್ಥ್ಯಕ್ಕೆ ವಜ್ರಾಸನ

  ವಜ್ರಾಯುಧ ಇಂದ್ರನ ಆಯುಧ. ವಜ್ರ ಎಂದರೆ ಸಿಡಿಲು. ಇಂದ್ರನು ಹೇಗೆ ದೇವತೆಗಳಿಗೆಲ್ಲ ರಾಜನೋ ಅದೇ ರೀತಿ ಮನಸ್ಸು ಇತರ ಎಲ್ಲ ಇಂದ್ರಿಯಗಳಿಗೂ ರಾಜನಿದ್ದಂತೆ. ವಜ್ರ ಎಂಬುದು ಜನನಾಂಗ ಮತ್ತು ಮೂತ್ರಾಂಗಗಳಿಗೆ ನೇರವಾಗಿ ಸಂಬಂಧಿಸಿದ...