ಅಹಂಕಾರ ಬಿಡೋಣ

ಜಯವಿಜಯರು ವೈಕುಂಠದ ದ್ವಾರಪಾಲಕರು. ಒಮ್ಮೆ ಸನಕಾದಿ ಮುನಿಗಳು ಮಹಾವಿಷ್ಣುವನ್ನು ನೋಡಲು ಬಂದರು. ಅಹಂಕಾರವಶರಾಗಿದ್ದ ಈ ದ್ವಾರಪಾಲಕರು, ಬಂದವರು ಯಾರೆಂದು ತಿಳಿದಿದ್ದರೂ ಅವರನ್ನು ತಡೆದುಬಿಟ್ಟರು. ಸನಕಾದಿಗಳಿಗೆ ಕೋಪ ಬಂತು. ‘ನೀವು ಇಂತಹ ಶುದ್ಧವಾದ ಜಾಗದಲ್ಲಿರಲು ಯೋಗ್ಯರಲ್ಲ;…

View More ಅಹಂಕಾರ ಬಿಡೋಣ

ಮೂರು ತಪಸ್ಸುಗಳು

| ಡಾ. ಕೆ.ಎಸ್.ಕಣ್ಣನ್ ರಾಮಾಯಣದಲ್ಲಿ ರಾಮ ನಾಯಕ, ರಾವಣ ಪ್ರತಿನಾಯಕ. ರಾಮ ಪರಾಕ್ರಮಿ, ರಾವಣನೂ ಪರಾಕ್ರಮಿಯೇ. ರಾಮ ಧರ್ಮನಿಷ್ಠ, ಆದರೆ ರಾವಣ ಇಲ್ಲಿ ಹಿಂದೆ ಬಿದ್ದ. ಕೊನೆಗೆ ಸತ್ತು ಬಿದ್ದ. ರಾಮನೊಡನೆ ಸೆಣೆಸುವ ಬಲ…

View More ಮೂರು ತಪಸ್ಸುಗಳು

ಒಳಿತನ್ನೇ ಮಾಡೋಣ

ಸಂಸಾರ ಎನ್ನುವುದು ಅದೊಂದು ಸುಖದುಃಖಗಳ ಸಮ್ಮಿಲನ. ಕೆಲವು ಸಂದರ್ಭದಲ್ಲಿ ಸುಖದಿಂದ ಇದ್ದರೆ, ಮತ್ತೆ ಹಲವು ಪ್ರಸಂಗಗಳಲ್ಲಿ ದುಃಖಿಗಳಾಗಿರುತ್ತೇವೆ. ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್ | ಎಂದು ಹೇಳಿದಂತೆ ಇದೊಂದು ಸುಖದುಃಖಗಳ ಚಕ್ರ. ಸುಖದ ನಂತರ…

View More ಒಳಿತನ್ನೇ ಮಾಡೋಣ

ಸಮಯಪ್ರಜ್ಞೆಯ ಮಹತ್ವ

ಆ ವರ್ಷ ಮಾವಿನ ಬೆಳೆ ಸಮೃದ್ಧಿಯಾಗಿತ್ತು. ರಾಜ ದರ್ಬಾರಿನಲ್ಲಿ ಮಾವಿನ ಹಣ್ಣಿನ ಸಮಾರಂಭ ಏರ್ಪಡಿಸಲಾಗಿತ್ತು. ಮಂತ್ರಿ, ಸೇನಾಧಿಪತಿ, ರಾಜ ಪುರೋಹಿತರು ಎಲ್ಲರೂ ರಾಜನಿಗೆ ಕೊಡಲು ಸಿಹಿ-ಸವಿಯ ಮಾವಿನ ಹಣ್ಣುಗಳನ್ನು ತಂದಿದ್ದರು. ತೆನಾಲಿ ರಾಮನೂ ತಂದಿದ್ದ.…

View More ಸಮಯಪ್ರಜ್ಞೆಯ ಮಹತ್ವ

ಸನ್ಮಾರ್ಗದಲ್ಲಿ ಸಾಗೋಣ

| ಡ್ಯಾನಿ ಪಿರೇರಾ ಶುಕ್ರಾಚಾರ್ಯರ ಅವತಾರವಾಗಿದ್ದ, ಪಾಂಡವರಲ್ಲಿ ಕೊನೆಯವನಾಗಿದ್ದ ಸಹದೇವ ಅಸಾಮಾನ್ಯ ಜ್ಞಾನಿ. ಅತ್ಯಂತ ರೂಪವಂತ. ಎಲ್ಲವೂ ತಿಳಿದಿದ್ದರೂ ತಿಳಿಯದಂತಿದ್ದ ಅಪೂರ್ವ ಜ್ಞಾನಿ. ಯುಧಿಷ್ಠಿರನ ಅಂಗರಕ್ಷಕನಾಗಿದ್ದ ಸಹದೇವ ಅಜ್ಞಾತವಾಸದ ಕಾಲದಲ್ಲಿ ತಂತಿಪಾಲಕನೆಂಬ ಹೆಸರಿಂದ ಗೋಸಂರಕ್ಷಣೆಯ…

View More ಸನ್ಮಾರ್ಗದಲ್ಲಿ ಸಾಗೋಣ

ಜ್ಞಾನಕ್ಕೆ ಜಾತಿಯ ಹಂಗಿಲ್ಲ

ಉತ್ತರಪ್ರದೇಶದ ಕಡುಬಡತನದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಒಬ್ಬ ಹುಡುಗ ಅವರ ಕುಟುಂಬದಲ್ಲಿ ಮೊದಲ ಬಾರಿ ನಾಲ್ಕನೇ ಕ್ಲಾಸು ಪಾಸು ಮಾಡಿದ. ಹೈಸ್ಕೂಲು ತಲುಪುವಷ್ಟರಲ್ಲಿ ಆರ್ಥಿಕ ಸಮಸ್ಯೆ ಮತ್ತಷ್ಟು ಹೆಚ್ಚಿದ್ದರಿಂದ ಓದಿದ್ದೂ ತಲೆಗೆ ಹತ್ತುತ್ತಿರಲಿಲ್ಲ. ಶಾಲೆ…

View More ಜ್ಞಾನಕ್ಕೆ ಜಾತಿಯ ಹಂಗಿಲ್ಲ

ಅತಿಯಾಸೆ ಆಳಕ್ಕಿಳಿಸುತ್ತದೆ!

ದುರಾಸೆಯ ದೊರೆ ಮಿದಾಸ್​ನ ಕಥೆಯಿದು. ಅವನ ಬಳಿ ಭಾರಿ ಚಿನ್ನವಿತ್ತು. ಚಿನ್ನ ಸಿಕ್ಕಷ್ಟೂ ಇನ್ನಷ್ಟು ಬೇಕೆಂಬ ಅವನ ಆಸೆ ಹೆಚ್ಚುತ್ತಿತ್ತು. ಆತ ಅಷ್ಟೂ ಚಿನ್ನವನ್ನು ಭದ್ರವಾದ ಕೋಣೆಯಲ್ಲಿ ಬಚ್ಚಿಟ್ಟಿದ್ದ. ಪ್ರತಿದಿನ ಅದನ್ನು ನೋಡುತ್ತ ಕಾಲ…

View More ಅತಿಯಾಸೆ ಆಳಕ್ಕಿಳಿಸುತ್ತದೆ!

ಅಂತರಂಗದ ಆನಂದ

ಮದುವೆಯ ಇಪ್ಪತೆôದನೆಯ ವಾರ್ಷಿಕೋತ್ಸವ ಆಚರಿಸಿ ಆ ದಂಪತಿ ಕಾರು ಹತ್ತಿ ಸ್ವಲ್ಪ ಮುಂದೆ ಬರುವಷ್ಟರಲ್ಲಿ ರಸ್ತೆಬದಿಗೆ ಅಲ್ಲೊಬ್ಬ ಹಾರ್ವೇನಿಯಂನಲ್ಲಿ ಹಳೆಯ ಚಿತ್ರಗೀತೆಯೊಂದನ್ನು ನುಡಿಸುತ್ತಿದ್ದ. ಆ ಹಾಡು ಇವರನ್ನು ಆಕರ್ಷಿಸಿತು. ಕಾರು ನಿಲ್ಲಿಸಿ ಆ ಹಾಡನ್ನು…

View More ಅಂತರಂಗದ ಆನಂದ

ಸುಖದ ಹುಡುಕಾಟವೇಕೆ?

ಸುಖವಾಗಿ ಬಾಳುವುದೇ ಜೀವನದುದ್ದಕ್ಕೂ ನಾವು ಮಾಡುವ ಎಲ್ಲ ಕೆಲಸಗಳ ಪರಮೋದ್ದೇಶ. ಅದಕ್ಕಾಗಿ ಅನೇಕರು ಸುಖದ ಹುಡುಕಾಟದಲ್ಲಿರುತ್ತಾರೆ. ಸುಖವನ್ನು ಅರಸಿಕೊಂಡು ಹೋಗುವ ಮನುಷ್ಯನಿಗೆ ಕಾಣಿಸುವುದು ಹಣ, ಅಧಿಕಾರ, ಅಂತಸ್ತು ಇತ್ಯಾದಿ. ಇವು ಇದ್ದರೆ ನೆಮ್ಮದಿಯಾಗಿ ಇರಬಹುದೆಂದುಕೊಳ್ಳುವವರಿಗೆ…

View More ಸುಖದ ಹುಡುಕಾಟವೇಕೆ?

ವಿವೇಕದ ದಾರಿ

ಹಿಂದೊಮ್ಮೆ ಪುರಾತನ ಕಾಶಿ ನಗರದಲ್ಲಿ ವಿಚಿತ್ರ ಪದ್ಧತಿ ಜಾರಿಯಲ್ಲಿತ್ತು- ಅಲ್ಲಿಯ ಪ್ರಜೆಗಳಲ್ಲಿ ಯಾರಾದರೂ ಸಿಂಹಾಸನವನ್ನೇರಿ ಐದು ವರ್ಷಗಳ ಕಾಲ ತಮ್ಮಿಚ್ಛೆಯಂತೆ ರಾಜ್ಯವಾಳಬಹುದು. ಆ ಕಾಲಾವಧಿಯ ನಂತರ ಅವರನ್ನು ಗಂಗಾನದಿ ಆಚೆಯ ದಡದಲ್ಲಿದ್ದ ದಟ್ಟವಾದ ಕಾಡಿನಲ್ಲಿ…

View More ವಿವೇಕದ ದಾರಿ