ಸೀಟು ಹಂಚಿಕೆ ಬಗ್ಗೆ ದೇವೇಗೌಡ-ದಿನೇಶ್​ಗುಂಡೂರಾವ್​ ಚರ್ಚೆ; ಜೆಡಿಎಸ್​ ಕೇಳಿದ ಕ್ಷೇತ್ರಗಳು ಯಾವುವು ಗೊತ್ತೇ?

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಒಂದೊಂದೇ ರಾಜ್ಯಗಳೂ ಮೈತ್ರಿ ಘೋಷಿಸುತ್ತಿವೆ. ತಮಿಳುನಾಡಿನಲ್ಲಿ ಎರಡು ದಿನಗಳಲ್ಲಿ ಎರಡು ಮೈತ್ರಿ ಪ್ರಕಟವಾಗಿದೆ. ಇದೇ ನಿಟ್ಟಿನಲ್ಲಿ ಕರ್ನಾಟಕ ಕೂಡ ಹೆಜ್ಜೆ ಇಟ್ಟಿದ್ದು, ಕಾಂಗ್ರೆಸ್​ ತನ್ನ ಮಿತ್ರ…

View More ಸೀಟು ಹಂಚಿಕೆ ಬಗ್ಗೆ ದೇವೇಗೌಡ-ದಿನೇಶ್​ಗುಂಡೂರಾವ್​ ಚರ್ಚೆ; ಜೆಡಿಎಸ್​ ಕೇಳಿದ ಕ್ಷೇತ್ರಗಳು ಯಾವುವು ಗೊತ್ತೇ?

ನಾವು ಮತ್ತೆ ಮೋದಿ ಸರ್ಕಾರ ತಂದು ನುಸುಳುಕೋರರನ್ನು ಹೊರಹಾಕುತ್ತೇವೆ: ಅಮಿತ್​ ಷಾ

ದೇವನಹಳ್ಳಿ: ರಾಹುಲ್​ ಗಾಂಧಿ, ಮಮತಾ ಬ್ಯಾನರ್ಜಿ, ಎಚ್​.ಡಿ. ದೇವೇಗೌಡ, ಚಂದ್ರಬಾಬು ನಾಯ್ಡುಗೆ ನುಸುಳುಕೋರರನ್ನು ಹೊರಹಾಕುವುದು ಇಷ್ಟವಿಲ್ಲ. ನಾವು ಮತ್ತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚಿಸಿ ನುಸುಳುಕೋರರನ್ನು ಹೊರಹಾಕುತ್ತೇವೆ ಎಂದು ಬಿಜೆಪಿ…

View More ನಾವು ಮತ್ತೆ ಮೋದಿ ಸರ್ಕಾರ ತಂದು ನುಸುಳುಕೋರರನ್ನು ಹೊರಹಾಕುತ್ತೇವೆ: ಅಮಿತ್​ ಷಾ

ಎಸ್​ಪಿ-ಬಿಎಸ್​ಪಿ ನಡುವೆ ಕ್ಷೇತ್ರ ಹಂಚಿಕೆಯೂ ಪೂರ್ಣ: ಅಮೇಥಿ, ರಾಯ್​ಬರೇಲಿಯಲ್ಲಿ ಅಭ್ಯರ್ಥಿ ಹಾಕದಿರಲು ನಿರ್ಧಾರ

ಲಖನೌ: ಉತ್ತರ ಪ್ರದೇಶದಲ್ಲಿ ಮೈತ್ರಿ ಘೋಷಣೆ ಮಾಡಿರುವ ಮಾಯಾವತಿ ನೇತೃತ್ವದ ಬಿಎಸ್​ಪಿ ಮತ್ತು ಅಖಿಲೇಶ್​ ಯಾದವ್​ ನೇತೃತ್ವದ ಎಸ್​ಪಿ ನಡುವೆ ಕ್ಷೇತ್ರಗಳ ಹಂಚಿಕೆ ಕಾರ್ಯವೂ ಪೂರ್ಣಗೊಂಡಿದೆ. ಉತ್ತರ ಪ್ರದೇಶದಲ್ಲಿ ಒಟ್ಟು 80 ಕ್ಷೇತ್ರಗಳಿದ್ದು, 75…

View More ಎಸ್​ಪಿ-ಬಿಎಸ್​ಪಿ ನಡುವೆ ಕ್ಷೇತ್ರ ಹಂಚಿಕೆಯೂ ಪೂರ್ಣ: ಅಮೇಥಿ, ರಾಯ್​ಬರೇಲಿಯಲ್ಲಿ ಅಭ್ಯರ್ಥಿ ಹಾಕದಿರಲು ನಿರ್ಧಾರ

ಲೋಕೋತ್ಸಾಹ ತುಂಬಲು ಷಾ ಪ್ರವಾಸ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚನೆ ಗುಂಗಿನಲ್ಲಿದ್ದ ಬಿಜೆಪಿ ಘಟಕದಲ್ಲಿ ಲೋಕಸಭಾ ಚುನಾವಣೆಗೆ ಉತ್ಸಾಹ ಮೂಡಿಸಲು ಹಾಗೂ ಕಾರ್ಯತಂತ್ರ ರ್ಚಚಿಸಲು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಗುರುವಾರ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಲಿರುವ…

View More ಲೋಕೋತ್ಸಾಹ ತುಂಬಲು ಷಾ ಪ್ರವಾಸ

ಬಿಹಾರಿಗಳ ಮತ ಮೋದಿಮಂತ್ರಕ್ಕೋ ಮೈತ್ರಿತಂತ್ರಕ್ಕೋ?

|ಕೆ. ರಾಘವ ಶರ್ಮ ನವದೆಹಲಿ ರಾಜಕೀಯದಲ್ಲಿ ಯಾರೂ ಶತುವಲ್ಲ, ಯಾರೂ ಮಿತ್ರನಲ್ಲ! ಪ್ರಸಕ್ತ ಕಾಲಘಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಇದಕ್ಕೆ ತಾಜಾ ಉದಾಹರಣೆ. 2002ರ ಗುಜರಾತ್ ಗಲಭೆ…

View More ಬಿಹಾರಿಗಳ ಮತ ಮೋದಿಮಂತ್ರಕ್ಕೋ ಮೈತ್ರಿತಂತ್ರಕ್ಕೋ?

ರೋಚಕ ಸ್ಪರ್ಧೆ!

ರಾಜಕೀಯ ತಂತ್ರಗಾರಿಕೆಯ ಸ್ಪರ್ಧೆ ಎಷ್ಟು ಜೋರಾಗಿ ಇರುತ್ತದೆ ಎಂಬುದಕ್ಕೆ ತಮಿಳುನಾಡು ಸಾಕ್ಷಿಯಾಗಿದೆ. ಎಐಎಡಿಎಂಕೆ ಅಧಿನಾಯಕಿ ಜಯಲಲಿತಾ ಮತ್ತು ಡಿಎಂಕೆಯ ಎಂ.ಕರುಣಾನಿಧಿ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಮೊದಲ ಲೋಕಸಭಾ ಚುನಾವಣೆ ಇದಾಗಿದ್ದು, ಎರಡೂ ಪಕ್ಷಗಳು ಹೊಸ ತಂತ್ರಕ್ಕೆ…

View More ರೋಚಕ ಸ್ಪರ್ಧೆ!

ಇಂದು ಗೌಡರ ಜತೆ ದಿನೇಶ್ ಚರ್ಚೆ?

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ನಡುವೆ ಸ್ಥಾನ ಹೊಂದಾಣಿಕೆ ಕುರಿತಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಫೆ.21ರಂದು ಚರ್ಚೆ ನಡೆಸುವ ಸಾಧ್ಯತೆಗಳಿವೆ. ದೇವೇಗೌಡರು ಗುವಾಹಟಿಯಿಂದ ಬುಧವಾರ ತಡರಾತ್ರಿ ನಗರಕ್ಕೆ ವಾಪಸಾಗಿದ್ದು, ಗುರುವಾರ…

View More ಇಂದು ಗೌಡರ ಜತೆ ದಿನೇಶ್ ಚರ್ಚೆ?

ಕೇಸರಿ ಪ್ರಬಲ, ಅಭ್ಯರ್ಥಿಗಳದ್ದೇ ಗೊಂದಲ

ಎರಡೂ ಪಕ್ಷಗಳಲ್ಲಿ ಟಿಕೆಟ್ ಕಸರತ್ತು | ಶೋಭಾ ಕರಂದ್ಲಾಜೆ ಮತ್ತೆ ಕಣಕ್ಕೆ? |ಅವಿನ್ ಶೆಟ್ಟಿ, ಉಡುಪಿ/ ಮಂಜುನಾಥ ಎಂ.ಎನ್., ಚಿಕ್ಕಮಗಳೂರು ಉಡುಪಿ ಜಿಲ್ಲೆಯ ನಾಲ್ಕು ಹಾಗೂ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಉಡುಪಿ-ಚಿಕ್ಕಮಗಳೂರು…

View More ಕೇಸರಿ ಪ್ರಬಲ, ಅಭ್ಯರ್ಥಿಗಳದ್ದೇ ಗೊಂದಲ

ಜಿಲ್ಲಾ ಸಮಾವೇಶಗಳಿಗೆ ಕಾಂಗ್ರೆಸ್ ಸಿದ್ಧತೆ

ಬೆಂಗಳೂರು: ಲೋಕಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಜಿಲ್ಲಾ ಸಮಾವೇಶಗಳನ್ನು ನಡೆಸಲು ಮುಂದಾಗಿದ್ದು, ಫೆ.23ಕ್ಕೆ ರಾಯಚೂರಿನಿಂದ ಪ್ರಾರಂಭವಾಗಲಿದೆ. ಫೆ,24ಕ್ಕೆ ವಿಜಯಪುರ, 26ಕ್ಕೆ ಮಂಗಳೂರಿನ ಸಮಾವೇಶಗಳು ನಿಗದಿಯಾಗಿವೆ. ಮಾರ್ಚ್ ಎರಡನೇ ವಾರದೊಳಗೆ ಎಲ್ಲ ಜಿಲ್ಲಾ…

View More ಜಿಲ್ಲಾ ಸಮಾವೇಶಗಳಿಗೆ ಕಾಂಗ್ರೆಸ್ ಸಿದ್ಧತೆ

ಸುಮಲತಾ-ಸಿದ್ದು ಭೇಟಿ ಜೆಡಿಎಸ್​ನಲ್ಲಿ ತಳಮಳ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ನಡುವೆ ಭಾರಿ ಪೈಪೋಟಿಗೆ ಕಾರಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಸ್ಪರ್ಧೆ ಕುರಿತಂತೆ ದಿವಂಗತ ಅಂಬರೀಷ್ ಪತ್ನಿ ಸುಮಲತಾ ಅಂಬರೀಷ್ ಬುಧವಾರ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.…

View More ಸುಮಲತಾ-ಸಿದ್ದು ಭೇಟಿ ಜೆಡಿಎಸ್​ನಲ್ಲಿ ತಳಮಳ