ಪ್ರಿಯಾಂಕಾ ರಂಗಪ್ರವೇಶದಿಂದ ಪರಿಣಾಮವಾಗುವುದೆ…?

| ನಾಗರಾಜ ಇಳೆಗುಂಡಿ ಕಾಂಗ್ರೆಸ್ಸಿಗರು ಬಹುದಿನಗಳಿಂದ ಕಾಯುತ್ತಿದ್ದ ಕ್ಷಣ ಅದು. ಅಂತೂ ಇಂದಿರಾ ಮೊಮ್ಮಗಳು, ರಾಜೀವ್ ಮಗಳು ಪ್ರಿಯಾಂಕಾ ರಂಗಪ್ರವೇಶವಾಗಿದೆ. ಈ ಮುನ್ನ ಉತ್ತರ ಪ್ರದೇಶದ ರಾಯ್ಬರೇಲಿ ಮತ್ತು ಅಮೇಠಿ ಈ ಎರಡು ಲೋಕಸಭಾ…

View More ಪ್ರಿಯಾಂಕಾ ರಂಗಪ್ರವೇಶದಿಂದ ಪರಿಣಾಮವಾಗುವುದೆ…?

ರಾಜ್ಯದಲ್ಲಿ ದೋಸ್ತಿಗಳ ವೇಗೋತ್ಕರ್ಷಕ್ಕೆ ಆನೆ ಅಡ್ಡಿ?

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ನಿಚ್ಚಳವಾಗಿ ಗೆಲ್ಲುವಷ್ಟು ಸಾಮರ್ಥ್ಯ ಇಲ್ಲದೆ ಹೋದರೂ ರಾಜ್ಯದ ಒಂದಷ್ಟು ಕ್ಷೇತ್ರಗಳಲ್ಲಿ ಮತ ಚದುರಿಸಿ ಫಲಿತಾಂಶ ಬುಡಮೇಲು ಮಾಡುವಷ್ಟು ಶಕ್ತಿ ಹೊಂದಿರುವ ಬಹುಜನ ಸಮಾಜವಾದಿ ಪಕ್ಷ, ಅಖಾಡಕ್ಕೆ…

View More ರಾಜ್ಯದಲ್ಲಿ ದೋಸ್ತಿಗಳ ವೇಗೋತ್ಕರ್ಷಕ್ಕೆ ಆನೆ ಅಡ್ಡಿ?

ಬಡವರಿಗೆ ಕನಿಷ್ಠ ಆದಾಯ ಖಾತರಿ

ಹಾವೇರಿ: ಏಲಕ್ಕಿ ಹಾರದ ಊರು, ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಬಿಂಬಿತವಾಗಿರುವ ಹಾವೇರಿಯಲ್ಲಿ ಶನಿವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪರಿವರ್ತನಾ ರ‍್ಯಾಲಿ ಮೂಲಕ ಲೋಕಸಭಾ ಚುನಾವಣೆಯ ರಣಕಹಳೆ ಮೊಳಗಿಸಿದರು. ನಿರೀಕ್ಷೆಯಂತೆ, ರಾಹುಲ್ ಬಹುತೇಕ…

View More ಬಡವರಿಗೆ ಕನಿಷ್ಠ ಆದಾಯ ಖಾತರಿ

ವಾರಾಣಸಿಯಿಂದಲೇ ಮತ್ತೆ ಮೋದಿ ಕಣಕ್ಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈ ಬಾರಿಯೂ ವಾರಾಣಸಿ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ. ಪ್ರತಿಪಕ್ಷಗಳ ಸವಾಲುಗಳ ಮಧ್ಯೆಯೂ ಹಾಲಿ ಕ್ಷೇತ್ರ ವಾರಾಣಸಿಯಿಂದಲೇ ಮೋದಿ ಸ್ಪರ್ಧಿಸುವ ವಿಚಾರವನ್ನು ಶುಕ್ರವಾರ ರಾತ್ರಿ ನಡೆದ ಬಿಜೆಪಿ ಸಂಸದೀಯ ಮಂಡಳಿ…

View More ವಾರಾಣಸಿಯಿಂದಲೇ ಮತ್ತೆ ಮೋದಿ ಕಣಕ್ಕೆ

ಜಗದ ಕಣ್ಣು ಭಾರತದ ಮೇಲೆ!

ವಿದೇಶಾಂಗ ನೀತಿಯ ಅನುಭವ ಇಲ್ಲದಿರುವ ನರೇಂದ್ರ ಮೋದಿ ಬೇರೆ ರಾಷ್ಟ್ರಗಳೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂಬ ಅನುಮಾನ ಅವರು ಪ್ರಧಾನಿಯಾದ ಹೊತ್ತಲ್ಲಿ ವ್ಯಾಪಕವಾಗಿ ವ್ಯಕ್ತವಾಗಿತ್ತು. ಆದರೆ, ಭಾರತದ ವಿದೇಶಾಂಗ ನೀತಿಗೇ ಹೊಸ ಖದರ್ ನೀಡಿರುವ ಮೋದಿ,…

View More ಜಗದ ಕಣ್ಣು ಭಾರತದ ಮೇಲೆ!

ಭಾರತದಲ್ಲಿ ಬಂಧಿಯಾಗಿದ್ದ ಜೈಷ್​ ಮುಖ್ಯಸ್ಥನನ್ನು ಪಾಕಿಸ್ತಾನಕ್ಕೆ ಕರೆದೊಯ್ದು ಬಿಟ್ಟು ಬಂದಿದ್ದು ಬಿಜೆಪಿಯಲ್ಲವೇ? ರಾಹುಲ್​ ಗಾಂಧಿ

ಹಾವೇರಿ: ದೇಶದ ಪ್ರಧಾನಿಗೆ ನಾನೊಂದು ಸಣ್ಣ ಪ್ರಶ್ನೆ ಕೇಳುತ್ತೇನೆ. ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರನ್ನು ಕೊಂದದ್ದು ಯಾರು? ಜೈಷ್ ಎ‌ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಅಲ್ಲವೆ? ಭಾರತದಲ್ಲಿ ಬಂಧಿಯಾಗಿದ್ದ ಆತನನ್ನು ಪಾಕಿಸ್ತಾನಕ್ಕೆ ಕರೆದೊಯ್ದು…

View More ಭಾರತದಲ್ಲಿ ಬಂಧಿಯಾಗಿದ್ದ ಜೈಷ್​ ಮುಖ್ಯಸ್ಥನನ್ನು ಪಾಕಿಸ್ತಾನಕ್ಕೆ ಕರೆದೊಯ್ದು ಬಿಟ್ಟು ಬಂದಿದ್ದು ಬಿಜೆಪಿಯಲ್ಲವೇ? ರಾಹುಲ್​ ಗಾಂಧಿ

ನಾನು ಮೊದಲು ಮಂಡ್ಯನ್​ ಆಮೇಲೆ ಇಂಡಿಯನ್​: ನನಗೆ ಮಂಡ್ಯದಿಂದ ಟಿಕೆಟ್​ ಕೊಡಿ ಎಂದ ಬಿಜೆಪಿ ನಾಯಕ ಅಬ್ದುಲ್​ ಅಜೀಮ್​

ಬೆಂಗಳೂರು: ಮುಖ್ಯಮಂತ್ರಿ ಪುತ್ರ ನಿಖಿಲ್​ ಕುಮಾರಸ್ವಾಮಿ, ದಿವಂಗತ ಅಂಬರೀಷ್​ ಪತ್ನಿ ಸುಮಲತಾ ಅವರ ಸ್ಪರ್ಧೆಯ ಮುನ್ಸೂಚನೆಯಿಂದಲೇ ಬಿಸಿಯೇರಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ತಾನೇನು ಮಾಡಬೇಕು ಎಂಬ ಗೊಂದಲದಲ್ಲಿದೆ. ಈ ನಡುವೆಯ ಆ ಪಕ್ಷದ…

View More ನಾನು ಮೊದಲು ಮಂಡ್ಯನ್​ ಆಮೇಲೆ ಇಂಡಿಯನ್​: ನನಗೆ ಮಂಡ್ಯದಿಂದ ಟಿಕೆಟ್​ ಕೊಡಿ ಎಂದ ಬಿಜೆಪಿ ನಾಯಕ ಅಬ್ದುಲ್​ ಅಜೀಮ್​

ಮೋದಿ ಅಲೆ ತಡೆಗೆ ಕಾಂಗ್ರೆಸ್ ಬಲೆ

| ಸ.ದಾ.ಜೋಶಿ ಬೀದರ್: ಬಿಜೆಪಿ-ಕಾಂಗ್ರೆಸ್ ಜಿದ್ದಿನ ಹಣಾಹಣಿಗೆ ಬೀದರ್ ಲೋಕಸಭಾ ಕ್ಷೇತ್ರ ಸಜ್ಜಾಗಿದ್ದು, ಗಡಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಮತ್ತೆ ಕಮಲ ಅರಳಿಸಲು ಕೇಸರಿ ಪಡೆ ತಂತ್ರ ಹೆಣೆಯುತ್ತಿದ್ದರೆ, ಕೇತ್ರ ವಶಕ್ಕಾಗಿ ಕೈ…

View More ಮೋದಿ ಅಲೆ ತಡೆಗೆ ಕಾಂಗ್ರೆಸ್ ಬಲೆ

ಸೂತಕದ ಮಾತು ಹೊತ್ತಿಸಿದ ಕಿಡಿ

ನವದೆಹಲಿ: ಗಂಡ ಅಂಬರೀಷ್ ಸತ್ತು 2-3 ತಿಂಗಳಾಗಿಲ್ಲ. ಸುಮಲತಾಗೆ ರಾಜಕೀಯ ಯಾಕೆ ಬೇಕಿತ್ತು? ಇದರಲ್ಲೇ ಗೊತ್ತಾಗುತ್ತೆ ಅವರ ಮನಸ್ಥಿತಿ ಏನು ಎಂದು… ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಸ್ಪರ್ಧೆ ಬಗ್ಗೆ ಲೋಕೋಪಯೋಗಿ ಸಚಿವ ಎಚ್.ಡಿ.…

View More ಸೂತಕದ ಮಾತು ಹೊತ್ತಿಸಿದ ಕಿಡಿ

ಗೆಲ್ಲುವ ಅಭ್ಯರ್ಥಿಗೆ ಕೈ ತಡಕಾಟ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶಕ್ತಿ ಕುಂದಿಸಬೇಕೆಂಬ ಹೈಕಮಾಂಡ್ ಸೂಚನೆ ಪಾಲಿಸಲು ಗೆಲ್ಲುವ ಅಭ್ಯರ್ಥಿಗಾಗಿ ಕಾಂಗ್ರೆಸ್ ನಾಯಕರು ತಡಕಾಟ ಆರಂಭಿಸಿದ್ದಾರೆ. ಈಗಾಗಲೇ ಪಕ್ಷದಿಂದ ಜೆಡಿಎಸ್​ಗೆ ಬಿಟ್ಟುಕೊಡಬಹುದಾದ ಕ್ಷೇತ್ರ ಹೊರತುಪಡಿಸಿ ಉಳಿದ ಕಡೆ ಅಭ್ಯರ್ಥಿಗಳ ಪಟ್ಟಿ…

View More ಗೆಲ್ಲುವ ಅಭ್ಯರ್ಥಿಗೆ ಕೈ ತಡಕಾಟ