ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿ: ಮೇ 23 ಕ್ಕೆ ಫಲಿತಾಂಶ

ನವದೆಹಲಿ: ಕೇಂದ್ರ ಚುನಾವಣೆ ಆಯೋಗವು 17ನೇ ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿ ಮಾಡಿದೆ. ದೇಶದಲ್ಲಿ ಒಟ್ಟಾರೆ 7 ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೆ. 23ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ನವದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ…

View More ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿ: ಮೇ 23 ಕ್ಕೆ ಫಲಿತಾಂಶ

ಸುಮಲತಾ ಕುರಿತು ಸಚಿವ ರೇವಣ್ಣ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸಿದ ನಿಖಿಲ್​ ಕುಮಾರಸ್ವಾಮಿ

ಮಂಡ್ಯ: ಜೆಡಿಎಸ್​ ಪಕ್ಷ ಮಹಿಳೆಯರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದೆ. ನಟಿ ಸುಮಲತಾ ಅಂಬರೀಷ್​ ಅವರ ಬಗ್ಗೆ ಸಚಿವ ರೇವಣ್ಣ ಅವರು ಮಾತನಾಡಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ನಿಖಿಲ್​ ಕುಮಾರಸ್ವಾಮಿ ಅವರು ಬಹಿರಂಗವಾಗಿ ಕ್ಷಮೆ…

View More ಸುಮಲತಾ ಕುರಿತು ಸಚಿವ ರೇವಣ್ಣ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸಿದ ನಿಖಿಲ್​ ಕುಮಾರಸ್ವಾಮಿ

ನಿಖಿಲ್​ ಸ್ಪರ್ಧೆ ವಿರೋಧಿಸಿ ಮಂಡದ್ಯ ಕಾಂಗ್ರೆಸ್​ ಮುಖಂಡನಿಂದ ಉಪವಾಸ ಸತ್ಯಾಗ್ರಹ

ಮಂಡ್ಯ: ಜೆಡಿಎಸ್​ನಿಂದ ಮಂಡ್ಯ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿರುವ ನಿಖಿಲ್​ ಕುಮಾರಸ್ವಾಮಿ ಅವರ ಸ್ಪರ್ಧೆಯನ್ನು ವಿರೋಧಿಸಿ ಕಾಂಗ್ರೆಸ್​ ಮುಖಂಡರೊಬ್ಬರು ಭಾನುವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ದಕ್ಷಿಣ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹಾಗೂ…

View More ನಿಖಿಲ್​ ಸ್ಪರ್ಧೆ ವಿರೋಧಿಸಿ ಮಂಡದ್ಯ ಕಾಂಗ್ರೆಸ್​ ಮುಖಂಡನಿಂದ ಉಪವಾಸ ಸತ್ಯಾಗ್ರಹ

ಮಂಡ್ಯ ಚುನಾವಣಾ ಅಖಾಡಕ್ಕೆ ಅನಿತಾ ಕುಮಾರಸ್ವಾಮಿ ಎಂಟ್ರಿ: ಪುತ್ರನ ರಾಜಕೀಯ ಹಾದಿ ಸುಗಮಗೊಳಿಸಲು ಯತ್ನ

ಮಂಡ್ಯ: ತೀವ್ರ ಕುತೂಹಲ ಮೂಡಿಸಿರುವ ಮಂಡ್ಯ ಲೋಕಸಭಾ ಚುನಾವಣೆಯ ಅಖಾಡಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಪ್ರವೇಶಿಸಿದ್ದಾರೆ. ತಮ್ಮ ಪಕ್ಷದ ಅತೃಪ್ತ ಶಾಸಕನ ಮನವೊಲಿಕೆಗೆ ಯತ್ನಿಸುವ ಮೂಲಕ ನಿಖಿಲ್​ ಕುಮಾರಸ್ವಾಮಿ ಅವರ ರಾಜಕೀಯ ರಂಗದ…

View More ಮಂಡ್ಯ ಚುನಾವಣಾ ಅಖಾಡಕ್ಕೆ ಅನಿತಾ ಕುಮಾರಸ್ವಾಮಿ ಎಂಟ್ರಿ: ಪುತ್ರನ ರಾಜಕೀಯ ಹಾದಿ ಸುಗಮಗೊಳಿಸಲು ಯತ್ನ

ಚುನಾವಣಾ ಆಯೋಗದಿಂದ ಇಂದು ಸಂಜೆ ಲೋಕಸಭಾ ಚುನಾವಣಾ ದಿನಾಂಕ ಘೋಷಣೆ ಸಾಧ್ಯತೆ

ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಕುತೂಹಲದಿಂದ ಇಡೀ ದೇಶದ ಜನರು ಕಾಯುತ್ತಿರುವ ಲೋಕಸಭಾ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಇಂದು ಸಂಜೆ 5ಗಂಟೆಗೆ ಘೋಷಿಸುವ ಸಾಧ್ಯತೆ ಇದೆ. ಇಂದು ಸಂಜೆ…

View More ಚುನಾವಣಾ ಆಯೋಗದಿಂದ ಇಂದು ಸಂಜೆ ಲೋಕಸಭಾ ಚುನಾವಣಾ ದಿನಾಂಕ ಘೋಷಣೆ ಸಾಧ್ಯತೆ

ಸಾಮಾಜಿಕ ನ್ಯಾಯವನ್ನು ನನ್ನಷ್ಟು ಯಾರು ಕಾಪಾಡಿಲ್ಲ, ಜನರಿಗೆ ಇಷ್ಟವಾದರೆ ಮತ ಹಾಕ್ತಾರೆ ಇಲ್ಲ ಅಂದ್ರೆ ಇಲ್ಲ: ಖರ್ಗೆ

ಕಲಬುರಗಿ: ಸಾಮಾಜಿಕ ನ್ಯಾಯವನ್ನು ನನ್ನಷ್ಟು ಯಾರು ಕಾಪಾಡಿಲ್ಲ. ಜನರಿಗೆ ಇಷ್ಟವಾದರೆ ಮತ ಹಾಕುತ್ತಾರೆ. ಇಲ್ಲವಾದಲ್ಲಿ ನನ್ನನ್ನು ತಿರಸ್ಕರಿಸುತ್ತಾರೆ ಎಂದು ಕಾಂಗ್ರೆಸ್​ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಮೇಶ್…

View More ಸಾಮಾಜಿಕ ನ್ಯಾಯವನ್ನು ನನ್ನಷ್ಟು ಯಾರು ಕಾಪಾಡಿಲ್ಲ, ಜನರಿಗೆ ಇಷ್ಟವಾದರೆ ಮತ ಹಾಕ್ತಾರೆ ಇಲ್ಲ ಅಂದ್ರೆ ಇಲ್ಲ: ಖರ್ಗೆ

ಚುನಾವಣೆಗೆ ತಲೆ ಕೆಡಿಸಿಕೊಂಡಿಲ್ಲ, ರಾಜ್ಯದ ಅಭಿವೃದ್ಧಿ ಬಗ್ಗೆ ತಲೆ ಬಿಸಿ ಮಾಡಿಕೊಂಡಿದ್ದೇನೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ನಾನು ಲೋಕಸಭಾ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ತಲೆ ಬಿಸಿ ಮಾಡಿಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ರಾಷ್ಟ್ರೀಯ ಪಲ್ಸ್…

View More ಚುನಾವಣೆಗೆ ತಲೆ ಕೆಡಿಸಿಕೊಂಡಿಲ್ಲ, ರಾಜ್ಯದ ಅಭಿವೃದ್ಧಿ ಬಗ್ಗೆ ತಲೆ ಬಿಸಿ ಮಾಡಿಕೊಂಡಿದ್ದೇನೆ: ಸಿಎಂ ಕುಮಾರಸ್ವಾಮಿ

ಅಂಬಿ ಅಣ್ಣನಿಗೆ ಬೇಡವಾದ ರಾಜಕೀಯ ಸುಮಕ್ಕನಿಗೆ ಯಾಕೆ ಬೇಕು?: ಮಂಡ್ಯ ರಾಜಕೀಯದಲ್ಲಿ ಪರ-ವಿರೋಧದ ಜಟಾಪಟಿ

ಮಂಡ್ಯ: ಮಂಡ್ಯ ಕ್ಷೇತ್ರದ ಲೋಕಸಭಾ ಚುನಾವಣಾ ಕಣ ದಿನೇದಿನ ರಂಗೇರುತ್ತಿದ್ದು, ಜೆಡಿಎಸ್​ ಹಾಗೂ ನಟಿ ಸುಮಲತಾ ಅಂಬರೀಷ್​ ನಡುವಿನ ಜಿದ್ದಾಜಿದ್ದಿನ ಅಖಾಡವಾಗಿ ಮಾರ್ಪಾಡಾಗಿದೆ. ಹೌದು, ಮಂಡ್ಯ ಇದೀಗ ಪರ-ವಿರೋಧದ ಚರ್ಚೆಯ ಕೇಂದ್ರಬಿಂದುವಾಗಿದೆ. ಇಡೀ ಕರ್ನಾಟಕದ…

View More ಅಂಬಿ ಅಣ್ಣನಿಗೆ ಬೇಡವಾದ ರಾಜಕೀಯ ಸುಮಕ್ಕನಿಗೆ ಯಾಕೆ ಬೇಕು?: ಮಂಡ್ಯ ರಾಜಕೀಯದಲ್ಲಿ ಪರ-ವಿರೋಧದ ಜಟಾಪಟಿ

7ಕ್ಕೆ ಜೆಡಿಎಸ್​ ಫಿಕ್ಸ್

<< ಕೈಪಡೆಗೆ ಶರಣಾದ ದಳಪತಿಗಳು >>  ಬೆಂಗಳೂರು: ಎಷ್ಟು ಕ್ಷೇತ್ರ ಎನ್ನುವುದಕ್ಕಿಂತ ಬಿಜೆಪಿ ಸೋಲಿಸುವುದೇ ಗುರಿ ಎನ್ನುವ ಸಮಾಧಾನದೊಂದಿಗೆ, 12 ಲೋಕಸಭಾ ಕ್ಷೇತ್ರಗಳ ಬೇಡಿಕೆ ಸಡಿಲಿಸಿರುವ ಜೆಡಿಎಸ್ 7 ಕ್ಷೇತ್ರಗಳ ಸ್ಪರ್ಧೆಗೆ ಸಮ್ಮತಿಸಿದೆ. ಮೈತ್ರಿ…

View More 7ಕ್ಕೆ ಜೆಡಿಎಸ್​ ಫಿಕ್ಸ್

ಕಮಲ ಮುದುಡಿಸಲು ಕೈ ಕಸರತ್ತು

| ವಿ.ಕೆ. ರವೀಂದ್ರ ಕೊಪ್ಪಳ: ಸತತ ಎರಡು ಅವಧಿಗೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿರುವ ಬಿಜೆಪಿ, ಹ್ಯಾಟ್ರಿಕ್ ಗೆಲುವಿನ ತವಕದಲ್ಲಿದೆ. ವಿಧಾನಸಭೆ ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಪಡೆ, ಕಮಲಕ್ಕೆ ಕೊಕ್ಕೆ ಹಾಕಿ…

View More ಕಮಲ ಮುದುಡಿಸಲು ಕೈ ಕಸರತ್ತು