ಎರಡೂವರೆ ಸಿಎಂ ಸರ್ಕಾರ

ದೇವನಹಳ್ಳಿ: ಮಹಾಘಟಬಂಧದ ಸರ್ಕಾರವಾದರೆ ದಿನಕ್ಕೊಬ್ಬರು ಪ್ರಧಾನಿಯಾಗುತ್ತಾರೆ ಎಂದು ಈಚೆಗೆ ದೇವದುರ್ಗದಲ್ಲಿ ಗೇಲಿ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಇದೀಗ ಕರ್ನಾಟಕದಲ್ಲಿ ಎರಡೂವರೆ ಮುಖ್ಯಮಂತ್ರಿಗಳ ಜನವಿರೋಧಿ ಸರ್ಕಾರವಿದೆ ಎಂದು ಕಿಡಿಕಾರಿದ್ದಾರೆ. ದೇವನಹಳ್ಳಿಯ ಆವತಿಯಲ್ಲಿ…

View More ಎರಡೂವರೆ ಸಿಎಂ ಸರ್ಕಾರ

ಕೈ ಮೈತ್ರಿಗೆ ಕೇಜ್ರಿವಾಲ್ ಹಪಾಹಪಿ

ನವದೆಹಲಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಿ ದೆಹಲಿಯಲ್ಲಿ ಅಧಿಕಾರ ಹಿಡಿದಿರುವ ಅರವಿಂದ್ ಕೇಜ್ರಿವಾಲ್, ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಜತೆ ಮೈತ್ರಿಗಾಗಿ ಹಪಾಹಪಿಸುತ್ತಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದೆಹಲಿ ಸಿಎಂ…

View More ಕೈ ಮೈತ್ರಿಗೆ ಕೇಜ್ರಿವಾಲ್ ಹಪಾಹಪಿ

ಕಲಬುರಗಿ ಕ್ಷೇತ್ರಕ್ಕೆ ಜಾಧವ್ ಬಿಜೆಪಿ ಅಭ್ಯರ್ಥಿ!

ಯಾದಗಿರಿ: ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಚಿಂಚೋಳಿ ಕಾಂಗ್ರೆಸ್ ಶಾಸಕ ಡಾ.ಉಮೇಶ ಜಾಧವ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿದರು. ಜಾಧವ್ ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತ. ಅವರು 1 ಲಕ್ಷ…

View More ಕಲಬುರಗಿ ಕ್ಷೇತ್ರಕ್ಕೆ ಜಾಧವ್ ಬಿಜೆಪಿ ಅಭ್ಯರ್ಥಿ!

ವಿಜಯದ ಮೀಸಲು ಯಾರ ಪರ?

ಹ್ಯಾಟ್ರಿಕ್ ತವಕದಲ್ಲಿ ಜಿಗಜಿಣಗಿ | ಸಮರ್ಥರಿಗಾಗಿ ಕೈ ಕಸರತ್ತು | ತೆನೆ ಹೊತ್ತ ಮಹಿಳೆ ನೆರವಿಗೆ ಮೊರೆ |ಪರಶುರಾಮ ಭಾಸಗಿ ವಿಜಯಪುರ ಲೋಕಸಭಾ ಸಮರಕ್ಕೆ ವೇದಿಕೆ ಸಿದ್ಧವಾಗುತ್ತಿದ್ದಂತೆ ಸ್ವಪಕ್ಷೀಯರ ವಿರೋಧದ ನಡುವೆಯೇ ಹ್ಯಾಟ್ರಿಕ್ ಖ್ಯಾತಿಗಾಗಿ…

View More ವಿಜಯದ ಮೀಸಲು ಯಾರ ಪರ?

ಶರವೇಗದಲ್ಲಿ ಹೆದ್ದಾರಿ ನಿರ್ಮಾಣ

ಭಾರತಮಾಲಾ ಯೋಜನೆ ಹೆದ್ದಾರಿಗಳ ಅಭಿವೃದ್ಧಿಗಾಗಿಯೇ ರೂಪಿಸಲಾದ ವಿಶೇಷ ಯೋಜನೆ ಇದು. ಹೊಸ ಹೆದ್ದಾರಿಗಳನ್ನು ನಿರ್ವಿುಸುವುದು ಮಾತ್ರವಲ್ಲದೆ ಅಪೂರ್ಣಗೊಂಡಿರುವ ಅಥವಾ ನನೆಗುದಿಗೆ ಬಿದ್ದಿರುವ ಹೆದ್ದಾರಿ ಕಾಮಗಾರಿಗಳನ್ನೂ ಪೂರ್ಣಗೊಳಿಸುವುದು ಈ ಯೋಜನೆಯ ವೈಶಿಷ್ಟ್ಯ. ದಶಕಗಳಿಂದ ಉಳಿದಿದ್ದ ಕಾಮಗಾರಿಗಳು…

View More ಶರವೇಗದಲ್ಲಿ ಹೆದ್ದಾರಿ ನಿರ್ಮಾಣ

ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡ ಮಗನ ವಿರುದ್ಧ ಮುಲಾಯಂ ಸಿಂಗ್‌ ಕಿಡಿ

ಲಖನೌ: ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ತಮ್ಮ ಪುತ್ರ ಮತ್ತು ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ವಿರುದ್ಧ ಕಿಡಿಕಾರಿದ್ದಾರೆ. ಮುಂಬರುವ ಲೋಕಸಭಾ…

View More ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡ ಮಗನ ವಿರುದ್ಧ ಮುಲಾಯಂ ಸಿಂಗ್‌ ಕಿಡಿ

ಸೀಟು ಹಂಚಿಕೆ ಬಗ್ಗೆ ದೇವೇಗೌಡ-ದಿನೇಶ್​ಗುಂಡೂರಾವ್​ ಚರ್ಚೆ; ಜೆಡಿಎಸ್​ ಕೇಳಿದ ಕ್ಷೇತ್ರಗಳು ಯಾವುವು ಗೊತ್ತೇ?

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಒಂದೊಂದೇ ರಾಜ್ಯಗಳೂ ಮೈತ್ರಿ ಘೋಷಿಸುತ್ತಿವೆ. ತಮಿಳುನಾಡಿನಲ್ಲಿ ಎರಡು ದಿನಗಳಲ್ಲಿ ಎರಡು ಮೈತ್ರಿ ಪ್ರಕಟವಾಗಿದೆ. ಇದೇ ನಿಟ್ಟಿನಲ್ಲಿ ಕರ್ನಾಟಕ ಕೂಡ ಹೆಜ್ಜೆ ಇಟ್ಟಿದ್ದು, ಕಾಂಗ್ರೆಸ್​ ತನ್ನ ಮಿತ್ರ…

View More ಸೀಟು ಹಂಚಿಕೆ ಬಗ್ಗೆ ದೇವೇಗೌಡ-ದಿನೇಶ್​ಗುಂಡೂರಾವ್​ ಚರ್ಚೆ; ಜೆಡಿಎಸ್​ ಕೇಳಿದ ಕ್ಷೇತ್ರಗಳು ಯಾವುವು ಗೊತ್ತೇ?

ನಾವು ಮತ್ತೆ ಮೋದಿ ಸರ್ಕಾರ ತಂದು ನುಸುಳುಕೋರರನ್ನು ಹೊರಹಾಕುತ್ತೇವೆ: ಅಮಿತ್​ ಷಾ

ದೇವನಹಳ್ಳಿ: ರಾಹುಲ್​ ಗಾಂಧಿ, ಮಮತಾ ಬ್ಯಾನರ್ಜಿ, ಎಚ್​.ಡಿ. ದೇವೇಗೌಡ, ಚಂದ್ರಬಾಬು ನಾಯ್ಡುಗೆ ನುಸುಳುಕೋರರನ್ನು ಹೊರಹಾಕುವುದು ಇಷ್ಟವಿಲ್ಲ. ನಾವು ಮತ್ತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚಿಸಿ ನುಸುಳುಕೋರರನ್ನು ಹೊರಹಾಕುತ್ತೇವೆ ಎಂದು ಬಿಜೆಪಿ…

View More ನಾವು ಮತ್ತೆ ಮೋದಿ ಸರ್ಕಾರ ತಂದು ನುಸುಳುಕೋರರನ್ನು ಹೊರಹಾಕುತ್ತೇವೆ: ಅಮಿತ್​ ಷಾ

ಎಸ್​ಪಿ-ಬಿಎಸ್​ಪಿ ನಡುವೆ ಕ್ಷೇತ್ರ ಹಂಚಿಕೆಯೂ ಪೂರ್ಣ: ಅಮೇಥಿ, ರಾಯ್​ಬರೇಲಿಯಲ್ಲಿ ಅಭ್ಯರ್ಥಿ ಹಾಕದಿರಲು ನಿರ್ಧಾರ

ಲಖನೌ: ಉತ್ತರ ಪ್ರದೇಶದಲ್ಲಿ ಮೈತ್ರಿ ಘೋಷಣೆ ಮಾಡಿರುವ ಮಾಯಾವತಿ ನೇತೃತ್ವದ ಬಿಎಸ್​ಪಿ ಮತ್ತು ಅಖಿಲೇಶ್​ ಯಾದವ್​ ನೇತೃತ್ವದ ಎಸ್​ಪಿ ನಡುವೆ ಕ್ಷೇತ್ರಗಳ ಹಂಚಿಕೆ ಕಾರ್ಯವೂ ಪೂರ್ಣಗೊಂಡಿದೆ. ಉತ್ತರ ಪ್ರದೇಶದಲ್ಲಿ ಒಟ್ಟು 80 ಕ್ಷೇತ್ರಗಳಿದ್ದು, 75…

View More ಎಸ್​ಪಿ-ಬಿಎಸ್​ಪಿ ನಡುವೆ ಕ್ಷೇತ್ರ ಹಂಚಿಕೆಯೂ ಪೂರ್ಣ: ಅಮೇಥಿ, ರಾಯ್​ಬರೇಲಿಯಲ್ಲಿ ಅಭ್ಯರ್ಥಿ ಹಾಕದಿರಲು ನಿರ್ಧಾರ

ಲೋಕೋತ್ಸಾಹ ತುಂಬಲು ಷಾ ಪ್ರವಾಸ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚನೆ ಗುಂಗಿನಲ್ಲಿದ್ದ ಬಿಜೆಪಿ ಘಟಕದಲ್ಲಿ ಲೋಕಸಭಾ ಚುನಾವಣೆಗೆ ಉತ್ಸಾಹ ಮೂಡಿಸಲು ಹಾಗೂ ಕಾರ್ಯತಂತ್ರ ರ್ಚಚಿಸಲು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಗುರುವಾರ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಲಿರುವ…

View More ಲೋಕೋತ್ಸಾಹ ತುಂಬಲು ಷಾ ಪ್ರವಾಸ