ತಡರಾತ್ರಿ ಬದಲಾದ ತೇಜಸ್ಸು

ರಾಜ್ಯ ಬಿಜೆಪಿ ಮುಖಂಡರು ಹಾಗೂ ಸಂಘದ ಕೆಲ ಪ್ರಮುಖರ ನಡುವಿನ ಮುಸುಕಿನ ಗುದ್ದಾಟದ ಪರಿಣಾಮ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿದೆ. ಇದು ಪಕ್ಷದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.…

View More ತಡರಾತ್ರಿ ಬದಲಾದ ತೇಜಸ್ಸು

ಮಂದಿರ ಮುಂದಾಳುಗಳು ನೇಪಥ್ಯಕ್ಕೆ

ಬೆಂಗಳೂರು: ಅಯೋಧ್ಯೆ ಚಳವಳಿ ಹಾಗೂ ಮಂದಿರ ಅಭಿಯಾನದಿಂದಾಗಿ 1990ರ ದಶಕದಲ್ಲಿ ಭಾರತೀಯ ಜನತಾ ಪಕ್ಷ ಪ್ರವರ್ಧಮಾನಕ್ಕೆ ಬಂತು. ಆ ಸಂದರ್ಭದಲ್ಲಿ ಮಂದಿರಕ್ಕಾಗಿ ಇಟ್ಟಿಗೆ ಸಂಗ್ರಹಿಸಿದ್ದ ನಾಯಕರೇ ಬಿಜೆಪಿ ಕಟ್ಟಲು ಕೂಡ ಇಟ್ಟಿಗೆ ಇಟ್ಟಿದ್ದರು. ಆದರೆ ಈಗ…

View More ಮಂದಿರ ಮುಂದಾಳುಗಳು ನೇಪಥ್ಯಕ್ಕೆ

ಇವರು ಮೊದಲ ಅಭ್ಯರ್ಥಿಗಳು

ರಾಜ್ಯದಲ್ಲಿ ಏ.18 ರಂದು ನಡೆಯಲಿರುವ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಂಗಳವಾರ ಪೂರ್ಣಗೊಂಡಿದ್ದು, 340 ಅಭ್ಯರ್ಥಿಗಳು 452 ನಾಮಪತ್ರ ಸಲ್ಲಿಸಿದ್ದಾರೆ. ಬುಧವಾರ ಪರಿಶೀಲನೆ ನಡೆಯಲಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ…

View More ಇವರು ಮೊದಲ ಅಭ್ಯರ್ಥಿಗಳು

2-3 ಕ್ಷೇತ್ರದಲ್ಲಿ ಅಸಮಾಧಾನ, ಮೈತ್ರಿ ಅನಿವಾರ್ಯ

ಬೆಂಗಳೂರು: ರಾಜ್ಯದ ಎರಡು, ಮೂರು ಲೋಕಸಭಾ ಕ್ಷೇತ್ರದಲ್ಲಿ ಅಸಮಾಧಾನ ನಿಜ. ಮಂಡ್ಯ, ತುಮಕೂರು, ಮೈಸೂರಲ್ಲಿ ಅಸಮಾಧಾನ ಇದೆ. ಮೈತ್ರಿ ಮಾಡಿಕೊಂಡು ಸ್ವಾಭಾವಿಕ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಚ್ಚು ಮನಸ್ಸಿನ ಅಭಿಪ್ರಾಯ ನೀಡಿದ್ದಾರೆ. ಕೆಪಿಸಿಸಿ…

View More 2-3 ಕ್ಷೇತ್ರದಲ್ಲಿ ಅಸಮಾಧಾನ, ಮೈತ್ರಿ ಅನಿವಾರ್ಯ

ಅಮ್ಮ-ಮಗನ ಸೀಟು ಅದಲುಬದಲು

ನವದೆಹಲಿ: ಉತ್ತರಪ್ರದೇಶ ಬಿಜೆಪಿಯ ಬಹು ಕುತೂಹಲದ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಿದ್ದು, ಕೇಂದ್ರ ಸಚಿವೆ ಮೇನಕಾ ಗಾಂಧಿ ಹಾಗೂ ಪುತ್ರ ವರುಣ್ ಗಾಂಧಿ ಸೀಟು ಅದಲು ಬದಲಾಗಿದೆ. ರಾಜ್ಯ ಬಿಜೆಪಿ ಘಟಕದೊಂದಿಗಿನ ವೈಮನಸ್ಸಿನ ಕಾರಣದಿಂದ ಮೇನಕಾ…

View More ಅಮ್ಮ-ಮಗನ ಸೀಟು ಅದಲುಬದಲು

ಕಾಂಗ್ರೆಸ್ ನಾಯಕರ ಬಳಿ ಪ್ರಜ್ವಲ್

ಬೆಂಗಳೂರು: ಹಾಸನದಲ್ಲಿ ನಿರೀಕ್ಷೆಗೆ ಮೀರಿದ ಬಿಜೆಪಿ ಪ್ರಯತ್ನದಿಂದ ವಿಚಲಿತರಾದಂತೆ ಕಾಣಿಸಿರುವ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಂಗಳವಾರ ರಾಜಧಾನಿಯಲ್ಲಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್…

View More ಕಾಂಗ್ರೆಸ್ ನಾಯಕರ ಬಳಿ ಪ್ರಜ್ವಲ್

ಮೋದಿ ಜನಪ್ರಿಯತೆ ಅಬಾಧಿತ

ನವದೆಹಲಿ: ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್​ಗಢದಲ್ಲಿ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಸೋತರೂ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಅಬಾಧಿತವಾಗಿದೆ ಎನ್ನುವುದು ಸಿ-ವೋಟರ್ ಸಮೀಕ್ಷೆಯಲ್ಲಿ ಬಹಿ ರಂಗವಾಗಿದೆ. ಸುಮಾರು 70 ಸಾವಿರ ಮತದಾರರ ಮೂಲಕ ದೇಶಾದ್ಯಂತ…

View More ಮೋದಿ ಜನಪ್ರಿಯತೆ ಅಬಾಧಿತ

ಕಾಂಗ್ರೆಸ್​ನಿಂದ ಊರ್ವಿುಳಾ ಮಾತೋಂಡ್ಕರ್ ಸ್ಪರ್ಧೆ?

ಮುಂಬೈ: ಚಿತ್ರನಟಿ ಊರ್ವಿುಳಾ ಮಾತೋಂಡ್ಕರ್ ರಾಜಕೀಯ ಪ್ರವೇಶ ಖಾತ್ರಿಯಾಗಿದ್ದು, ಮುಂಬೈ ಉತ್ತರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್​ನಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಮುಂಬೈ ನಗರ ಘಟಕದ ನಾಯಕರಾದ ಸಂಜಯ್ ನಿರುಪಮ್ ಹಾಗೂ ಮುರಳಿ ದೇವ್ರಾ ಅವರು ಊರ್ವಿುಳಾ…

View More ಕಾಂಗ್ರೆಸ್​ನಿಂದ ಊರ್ವಿುಳಾ ಮಾತೋಂಡ್ಕರ್ ಸ್ಪರ್ಧೆ?

ಮುದ್ದಹನುಮೇಗೌಡ ಒಕ್ಕಲಿಗರಲ್ಲವೇ?

ಬೆಂಗಳೂರು: ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಎದ್ದಿರುವ ಬಂಡಾಯವನ್ನು ತಣ್ಣಗಾಗಿಸಲು ಕೆಪಿಸಿಸಿ ನಾಯಕರು ಪ್ರಯತ್ನ ಆರಂಭಿಸಿದ್ದು, ಮಂಗಳವಾರ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರನ್ನು ಪಕ್ಷದ ಕಚೇರಿಗೆ ಕರೆಸಿಕೊಂಡು ಚರ್ಚೆ ನಡೆಸಿ ಮೈತ್ರಿ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡುವ…

View More ಮುದ್ದಹನುಮೇಗೌಡ ಒಕ್ಕಲಿಗರಲ್ಲವೇ?

ಗಡ್ಕರಿ, ಹೇಮಾ ಮಾಲಿನಿ ಕೋಟ್ಯಧಿಪತಿಗಳು

ನವದೆಹಲಿ: ಲೋಕಸಭಾ ಚುನಾವಣೆಗೆ ನಾಗ್ಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ನಿತಿನ್ ಗಡ್ಕರಿ ಮತ್ತು ಮಥುರಾ ಕ್ಷೇತ್ರದಿಂದ ಹೇಮಾ ಮಾಲಿನಿ ಸೋಮವಾರ ನಾಮಪತ್ರ ಸಲ್ಲಿಸಿದರು. ಇವರು ಸಲ್ಲಿಸಿರುವ ಅಫಿಡವಿಟ್​ನಲ್ಲಿ ಆಸ್ತಿ ವಿವರಗಳನ್ನು ನೀಡಿದ್ದು, ಗಡ್ಕರಿ 25…

View More ಗಡ್ಕರಿ, ಹೇಮಾ ಮಾಲಿನಿ ಕೋಟ್ಯಧಿಪತಿಗಳು