ತಾರೆಯರ ರ‍್ಯಾಂಪ್ ವಾಕ್

ನಗರದಲ್ಲಿ ನಡೆದ ಬ್ಲೆಂಡರ್ಸ್ ಪ್ರೖೆಡ್ ಫ್ಯಾಷನ್ ಟೂರ್​ನ 12ನೇ ಆವೃತ್ತಿಯಲ್ಲಿ ಬಾಲಿವುಡ್ ತಾರೆಯರಾದ ಕೃತಿ ಸನನ್ ಮತ್ತು ಅರ್ಜುನ್ ಕಪೂರ್ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಖ್ಯಾತ ವಸ್ತ್ರವಿನ್ಯಾಸಕ ಮಸಬಾ ವಿನ್ಯಾಸಗೊಳಿಸಿದ್ದ ಉಡುಪಿನಲ್ಲಿ ಕೃತಿ…

View More ತಾರೆಯರ ರ‍್ಯಾಂಪ್ ವಾಕ್

ಆಳ್ವಾಸ್ ಸಾಂಸ್ಕೃತಿಕ ವೈಭವ

 ಬೆಂಗಳೂರು: ವಿಜಯನಗರದಲ್ಲಿರುವ ಶ್ರೀಬಾಲಗಂಗಾಧರನಾಥ ಸ್ವಾಮಿ ಮೈದಾನದಲ್ಲಿ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ನಡೆಯಿತು. ಬಂಟರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಳ್ವಾಸ್ ಕಲಾವಿದರ ತಂಡ ತನ್ನ ಕಲಾತ್ಮಕತೆಯನ್ನು ಪ್ರದರ್ಶಿಸಿತು. 350 ಕಲಾವಿದರ ತಂಡ ಮೋಹಿನಿಯಾಟಂ- ಕೇರಳ ನಟನಂ,…

View More ಆಳ್ವಾಸ್ ಸಾಂಸ್ಕೃತಿಕ ವೈಭವ

ಸಾಂಸ್ಕೃತಿಕ ಸಂಗಮದ ಯುವಜನೋತ್ಸವ

ಬೆಂಗಳೂರು: ಯುವಜನೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಇದೀಗ ಕಲಾವೇದಿಕೆಯಾಗಿ ಮಾರ್ಪಾಡುಗೊಂಡಿದೆ. ಭಾರತೀಯ ವಿಶ್ವವಿದ್ಯಾಲಯಗಳ ಸಂಘ ಆಯೋಜಿಸುತ್ತಿರುವ ಯುವಜನೋತ್ಸವದಲ್ಲಿ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿ ಸುಮಾರು 30 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ನಾಟಕ,…

View More ಸಾಂಸ್ಕೃತಿಕ ಸಂಗಮದ ಯುವಜನೋತ್ಸವ

ಕಣ್ಮನ ಸೆಳೆಯುತ್ತಿರುವ ಕೇಕ್ ಲೋಕ!

ಬೆಂಗಳೂರು: ಕಣ್ಣು ಹಾಯಿಸಿದೆಡೆಯಲ್ಲೆಲ್ಲ ಕಾಣಿಸುವ ಒಂದಕ್ಕಿಂತ ಒಂದು ಚಂದವಾಗಿರುವ ಕೇಕ್​ನ ಕಲಾಕೃತಿಗಳು. ಅವುಗಳ ಮುಂದೆ ನಿಂತು ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿರುವ ಜನಸಾಗರ…. ಇದು ಸೇಂಟ್ ಜೋಸೆಫ್ಸ್ ಹೈಸ್ಕೂಲ್ ಮೈದಾನದಲ್ಲಿ ಆರಂಭವಾಗಿರುವ 42ನೇ ವರ್ಷದ ಕೇಕ್ ಪ್ರದರ್ಶನದಲ್ಲಿ…

View More ಕಣ್ಮನ ಸೆಳೆಯುತ್ತಿರುವ ಕೇಕ್ ಲೋಕ!

ಸೆಲೆಬ್ರಿಟಿ ಇನ್ ಕ್ಯಾಂಪಸ್

‘ವಿಜಯವಾಣಿ’ ಕಳೆದೊಂದು ವರ್ಷದಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ‘ವಿಜಯವಾಣಿ ಸೆಲೆಬ್ರಿಟಿ ಇನ್ ಕ್ಯಾಂಪಸ್’ ಸರಣಿ ಕಾರ್ಯಕ್ರಮ ಈ ಬಾರಿ ಡಿಫರೆಂಟ್ ಆಗಿತ್ತು. ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮುಖಾಮುಖಿಗೆ ಕಾಲೇಜು ಆವರಣದಲ್ಲಿ ವೇದಿಕೆ…

View More ಸೆಲೆಬ್ರಿಟಿ ಇನ್ ಕ್ಯಾಂಪಸ್

ಒನ್​ಲೈನ್ ಕೇಳಿ ಒಪ್ಪಿಕೊಂಡವರು!

‘ಒಂದು ಲೈನ್ ಹೇಳಿದ್ರು, ಅದು ತುಂಬ ಇಷ್ಟ ಆಯ್ತು..’ ಇದು ‘ರಿಯಲ್ ಸ್ಟಾರ್’ ಉಪೇಂದ್ರ-‘ಡಿಂಪಲ್ ಕ್ವೀನ್’ ರಚಿತಾ ರಾಮ್ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತದಲ್ಲಿ ಹೆಚ್ಚು ಕೇಳಿ ಬಂದ ಮಾತು.…

View More ಒನ್​ಲೈನ್ ಕೇಳಿ ಒಪ್ಪಿಕೊಂಡವರು!

2001ರ ಸಂಸತ್ ಮೇಲಿನ ದಾಳಿ, ಹುತಾತ್ಮರಿಗೆ ನಮನ

ನವದೆಹಲಿ: 2001ರ ಡಿಸೆಂಬರ್ 13 ರಂದು ದೆಹಲಿಯ ಸಂಸತ್ ಭವನದ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 9 ಜನರಿಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಸೇರಿದಂತೆ…

View More 2001ರ ಸಂಸತ್ ಮೇಲಿನ ದಾಳಿ, ಹುತಾತ್ಮರಿಗೆ ನಮನ

ಲೋಕದ ಚಿಂತೆ ಮರೆಸಿದ ಸಂಗೀತ!

ಬೆಂಗಳೂರು: ‘ನೀ ಲೋಕದ ಕಾಳಜಿ ಮಾಡುತಿನಂತಿ, ಯಾರು ಬ್ಯಾಡಂತಾರ ಮಾಡಪ್ಪ ಚಿಂತಿ…’ ಕೈಯಲ್ಲಿ ಗಿಟಾರ್ ಮೀಟುತ್ತ ರಘು ದೀಕ್ಷಿತ್ ಹಾಡುತ್ತಿದ್ದರೆ ಕನ್ನಡ ಬಾರದವರೂ ಅವರ ಧ್ವನಿಗೆ ಧ್ವನಿ ಸೇರಿಸಿದಾಗ ಜಯನಗರದ ಶಾಲಿನಿ ಮೈದಾನದಲ್ಲಿ ಹೊಸ…

View More ಲೋಕದ ಚಿಂತೆ ಮರೆಸಿದ ಸಂಗೀತ!

ಪವನಪುತ್ರ ಹನುಮನಿಗೆ ಭಕ್ತಿಪೂರ್ಣ ನಮನ

ರಾಮಭಕ್ತ ಹನುಮಂತನಿಗೆ ಜನ್ಮ ನೀಡಿದ್ದು ಕನ್ನಡ ನಾಡು. ಹೀಗಾಗಿ ಈತ ‘ಕನ್ನಡ ಕುಲಪುಂಗವ ಹನುಮ’ ಎಂದೇ ಖ್ಯಾತನಾಗಿದ್ದಾನೆ. ಹನುಮಂತ ಜನಿಸಿದ ದಿನವೇ ಹನುಮ ಜಯಂತಿ. ಮಾರ್ಗಶಿರ ಮಾಸಕ್ಕೆ ಭೂಷಣವಾದ ಈ ಹಬ್ಬವನ್ನು ನಗರದ ವಿವಿಧೆಡೆ…

View More ಪವನಪುತ್ರ ಹನುಮನಿಗೆ ಭಕ್ತಿಪೂರ್ಣ ನಮನ

ವಾರ್ಧಾ ಅಬ್ಬರ, ನೆರವಿಗೆ ಧಾವಿಸಿದ ಸೇನೆ

ಚೆನ್ನೈ: 22 ವರ್ಷಗಳ ಬಳಿಕ ಮತ್ತೊಂದು ಪ್ರಬಲ ಚಂಡಮಾರುತ ಚೆನ್ನೈಗೆ ಅಪ್ಪಳಿಸಿದೆ. ಕಳೆದ ವರ್ಷ ನವೆಂಬರ್​ನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿ, ಜಲಪ್ರಳಯ ಸ್ಥಿತಿ ಕಂಡಿದ್ದ ಚೆನ್ನೈ ಮತ್ತೆ ಅಂಥದೇ ಸನ್ನಿವೇಶ ಎದುರಿಸುವ ಸಾಧ್ಯತೆ ದಟ್ಟವಾಗಿದೆ.…

View More ವಾರ್ಧಾ ಅಬ್ಬರ, ನೆರವಿಗೆ ಧಾವಿಸಿದ ಸೇನೆ