ಲಾಲ್​ಬಾಗ್​ನಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ: ಮಹಾತ್ಮ ಗಾಂಧೀಜಿಗೆ ಪುಷ್ಪನಮನ

ಬೆಂಗಳೂರು: ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಪ್ರಾರಂಭವಾಗಿರುವ ಫಲಪುಷ್ಪಪ್ರದರ್ಶನವನ್ನು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಮಹಾತ್ಮ ಗಾಂಧೀಜಿ 150ನೇ ಜನ್ಮದಿನಕ್ಕೆ ಪುಷ್ಪನಮನ ಸಲ್ಲಿಸಲಾಗಿದ್ದು ಕುಮಾರಸ್ವಾಮಿಯವರು ಶ್ವೇತವರ್ಣದ ಪಾರಿವಾಳ ಹಾರಿಸುವ ಮೂಲಕ 209ನೇ ಪುಷ್ಪಪ್ರದರ್ಶನ…

View More ಲಾಲ್​ಬಾಗ್​ನಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ: ಮಹಾತ್ಮ ಗಾಂಧೀಜಿಗೆ ಪುಷ್ಪನಮನ

Photos: 71ನೇ ಸೇನಾ ದಿನಾಚರಣೆಯ ಚಿತ್ರಾವಳಿ

ನವದೆಹಲಿ: ಜನರಲ್​ ಕಾರ್ಯಪ್ಪ ಪರೇಡ್​ ಮೈದಾನದಲ್ಲಿ ಮಂಗಳವಾರ ನಡೆದ 71ನೇ ಸೇನಾ ದಿನಾಚರಣೆ ಅಂಗವಾಗಿ ಯೋಧರು ಸೇನೆಯ ಸಾಮರ್ಥ್ಯವನ್ನು ಪ್ರದರ್ಶಿಸಿದರು. 1949ರ ಜ. 15 ರಂದು ಬ್ರಿಟಿಷ್​ ಕಮಾಂಡರ್​ ಫ್ರಾನ್ಸಿಸ್​ ಬುಚರ್​ರಿಂದ ಭಾರತೀಯ ಸೇನೆಯ…

View More Photos: 71ನೇ ಸೇನಾ ದಿನಾಚರಣೆಯ ಚಿತ್ರಾವಳಿ

ಸುಗ್ಗಿ ಸಂಭ್ರಮ| ಸಿಹಿ ಹಂಚಿದೆವು ಜಗಕೆಲ್ಲ

ಎಳ್ಳು- ಬೆಲ್ಲವ ಬೀರಿ, ಎಲ್ಲರಿಗೂ ಸಿಹಿಯ ಹಂಚುತ ಮಕರ ಸಂಕ್ರಮಣ ಪರ್ವಕಾಲವನ್ನು ನಾಡಿನೆಲ್ಲೆಡೆ ಸಂಭ್ರಮಿಸಿದ್ದಾರೆ. ಮನೆಮನೆಗಳಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು. ಅಂತೆಯೇ ಈ ಸಂತಸದ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಎಂಬ ವಿಜಯವಾಣಿ ಕರೆಗೆ…

View More ಸುಗ್ಗಿ ಸಂಭ್ರಮ| ಸಿಹಿ ಹಂಚಿದೆವು ಜಗಕೆಲ್ಲ

ಕುಂಭಮೇಳಕ್ಕೆ ವಿಧ್ಯುಕ್ತ ಚಾಲನೆ: ಪುಣ್ಯಸ್ನಾನ ಮಾಡಿದ ಲಕ್ಷಾಂತರ ಭಕ್ತರು

ಪ್ರಯಾಗ್​ರಾಜ್​ (ಅಲಹಾಬಾದ್​): ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಎಂಬ ದಾಖಲೆ ಬರೆಯಲು ಸಜ್ಜಾಗಿರುವ ಅರ್ಧ ಕುಂಭ ಮೇಳಕ್ಕೆ ಇಂದು ವಿಧ್ಯುಕ್ತವಾಗಿ ಚಾಲನೆ ದೊರೆತಿದ್ದು, ಲಕ್ಷಾಂತರ ಭಕ್ತರು ಬೆಳಗ್ಗೆ ಪುಣ್ಯ ಸ್ನಾನ ಮಾಡಿ ಪುನೀತರಾಗಿದ್ದಾರೆ. ಉತ್ತರಾಯಣ…

View More ಕುಂಭಮೇಳಕ್ಕೆ ವಿಧ್ಯುಕ್ತ ಚಾಲನೆ: ಪುಣ್ಯಸ್ನಾನ ಮಾಡಿದ ಲಕ್ಷಾಂತರ ಭಕ್ತರು

PHOTOS| ಸಂಕ್ರಾಂತಿ ಮಹತ್ವದ ಬಗ್ಗೆ ತಿಳಿಯಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ…

ಹೊಸ ವರ್ಷದ ಮೊದಲನೇ ಹಬ್ಬವಾದ ಸಂಕ್ರಾಂತಿಯ ಸಡಗರ ಎಲ್ಲೆಡೆ ಮನೆ ಮಾಡಿದೆ. ಎಳ್ಳು ಬೆಲ್ಲವನ್ನು ತಿಂದು ಒಳ್ಳೆಯ ಮಾತುಗಳನ್ನು ಆಡುವುದರ ಮೂಲಕ ಹೊಸ ವರ್ಷವನ್ನು ಹೊಸ ಭರವಸೆಯೊಂದಿಗೆ ಆರಂಭಿಸಬೇಕು ಎಂಬುದು ಹಲವರ ಸಂಕಲ್ಪವಾಗಿದೆ. ವಿಶೇಷವಾಗಿ…

View More PHOTOS| ಸಂಕ್ರಾಂತಿ ಮಹತ್ವದ ಬಗ್ಗೆ ತಿಳಿಯಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ…

Photos: ಡಕಾರ್​ ರ‍್ಯಾಲಿಯ ಅಪರೂಪದ ಚಿತ್ರಗಳು

ಎರಿಕ್ವಿಪಾ (ಪೆರು): ವಿಶ್ವದ ಅತ್ಯಂತ ಕಠಿಣ ರೇಸ್​ ಎನಿಸಿರುವ ಡಕಾರ್​ ರ‍್ಯಾಲಿಯ ದಕ್ಷಿಣ ಅಮೆರಿಕ ಖಂಡದ ಪೆರು ಮತ್ತು ಅರ್ಜೆಂಟೀನಾದಲ್ಲಿ ನಡೆಯುತ್ತಿದೆ. ಬೆಟ್ಟಗುಡ್ಡ, ಮರಳುಗಾಡು ಸೇರಿ ಅತ್ಯಂತ ದುರ್ಗಮ ಹಾದಿಯಲ್ಲಿ ಸಾಗುವ ಸ್ಪರ್ಧಿಗಳು ತಮ್ಮ…

View More Photos: ಡಕಾರ್​ ರ‍್ಯಾಲಿಯ ಅಪರೂಪದ ಚಿತ್ರಗಳು

ಯುವ ಭಾರತ| ನಾಡಿನ ಗಣ್ಯರ ವಿವೇಕ ನುಡಿ

ಇಂದು ವಿಶ್ವ ಯುವ ದಿನ. ವಿವೇಕಾನಂದರ ಜನ್ಮಜಯಂತಿಯ ಅಂಗವಾಗಿ ಆಚರಿಸಲಾಗುವ ಈ ದಿನದಂದು ನಾಡಿನ ಹಲವು ಸಾಧಕರು ತಮ್ಮ ವಿವೇಕ ನಡಿಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಸಾಧನೆಯ ನಿಟ್ಟಿನಲ್ಲಿ ಇಂದಿನ ಯುವ ಸಮುದಾಯಕ್ಕೆ ಬೇಕಾದುದ್ದೇನು, ಗುರಿ…

View More ಯುವ ಭಾರತ| ನಾಡಿನ ಗಣ್ಯರ ವಿವೇಕ ನುಡಿ

ತಾವು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಎಫ್​ಎಂ ರೇಡಿಯೋ ಮೊರೆ ಹೋದ ರೈತರು

ಕೋಲಾರ: ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಕೆಲವೊಮ್ಮೆ ಪ್ರಾಣಿಗಳ ದಾಳಿಯಿಂದ ಹಾಳಾಗಿ ಬಿಡುತ್ತವೆ. ಹಲವು ತಿಂಗಳು ಕಾಲ ಬೆವರು ಹರಿಸಿ ಬೆಳೆದ ಬೆಳೆಗಳನ್ನು ಪ್ರಾಣಿಗಳು ಕೇವಲ ಗಂಟೆಗಳಲ್ಲಿ ನಾಶ ಮಾಡಿಬಿಡುತ್ತವೆ. ಹೀಗಾಗಿ ರೈತರು ತಮ್ಮ…

View More ತಾವು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಎಫ್​ಎಂ ರೇಡಿಯೋ ಮೊರೆ ಹೋದ ರೈತರು

Photos: ಹಿಮಾಲಯದಲ್ಲಿ ಗಡಿಯಲ್ಲಿ, ಮೈಮರಗಟ್ಟಿಸುವ ಚಳಿಯಲ್ಲಿ… ನಮ್ಮ ಯೋಧರ ಅಪರೂಪದ ಚಿತ್ರಗಳು

ನವದೆಹಲಿ: ಕಣ್ಣು ಹಾಸಿದೆಡೆಯೆಲ್ಲಾ ಹಿಮಚ್ಛಾದಿತ ಪರ್ವತಗಳು, ಕಾಲಿಟ್ಟರೆ ಪೂರ್ತಿ ಕಾಲು ಮುಳುಗುವಷ್ಟು ಹಿಮ, ಮೈಮರಗಟ್ಟಿಸುವ ಚಳಿ, ಬಹುತೇಕ ಭಾಗಗಳಲ್ಲಿ ಮೈನಸ್​ಗಿಂತಲೂ ಕೆಳಗಿಳಿದ ತಾಪಮಾನ. ಇದು ಹಿಮಾಲಯಲ್ಲಿ ಈಗ ಕಂಡು ಬರುತ್ತಿರುವ ಸಾಮಾನ್ಯ ದೃಶ್ಯಗಳು. ಇಂತಹ…

View More Photos: ಹಿಮಾಲಯದಲ್ಲಿ ಗಡಿಯಲ್ಲಿ, ಮೈಮರಗಟ್ಟಿಸುವ ಚಳಿಯಲ್ಲಿ… ನಮ್ಮ ಯೋಧರ ಅಪರೂಪದ ಚಿತ್ರಗಳು

ನಮ್ಮ ಹಿರಿಯರ ಆಹಾರ ಪದ್ಧತಿಗಳ ಹಿಂದೆ ಇತ್ತು ಆರೋಗ್ಯದ ಗುಟ್ಟು

ನಮ್ಮ ಹಿರಿಯರು ತುಂಬ ಆರೋಗ್ಯಯುತ ಜೀವನ ನಡೆಸಿದ್ದಾರೆ. 70-80 ವರ್ಷಗಳಾದರೂ ಗಟ್ಟಿಮುಟ್ಟಾಗಿದ್ದರು. ಅದಕ್ಕೆ ಕಾರಣ ಅವರು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದ ಶಿಸ್ತುಬದ್ಧ ಕ್ರಮಗಳು ಎಂಬುದರಲ್ಲಿ ಎರಡು ಮಾತಿಲ್ಲ. ಮೈಮುರಿದು ದುಡಿದು ಹೊಟ್ಟೆ ತುಂಬ, ಸರಿಯಾದ…

View More ನಮ್ಮ ಹಿರಿಯರ ಆಹಾರ ಪದ್ಧತಿಗಳ ಹಿಂದೆ ಇತ್ತು ಆರೋಗ್ಯದ ಗುಟ್ಟು