ಸಮರ್ಥ ನಾಯಕ ಮೋದಿ

ಯಾದಗಿರಿ: ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ ನಾಯಕ ಪರ ಮಾಜಿ ಸಚಿವ ಡಾ.ಎ.ಬಿ. ಮಾಲಕರಡ್ಡಿ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ್ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣದವರೆಗೆ ಪಾದಯಾತ್ರೆ ಮೂಲಕ ಮತಯಾಚನೆ…

View More ಸಮರ್ಥ ನಾಯಕ ಮೋದಿ

ಬಿಜೆಪಿ ಹಿಂದುಳಿದ ವರ್ಗದ ವಿರೋಧಿ

ಯಾದಗಿರಿ: ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಎಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹನಮೇಗೌಡ ಬೀರನಕಲ್ ಹೇಳಿದರು. ರಾಮಸಮುದ್ರ ಜಿಪಂ ವ್ಯಾಪ್ತಿಯ ಮುಂಡರಗಿ, ಅರಕೇರಾ, ಮೈಲಾಪುರ,…

View More ಬಿಜೆಪಿ ಹಿಂದುಳಿದ ವರ್ಗದ ವಿರೋಧಿ

ಬಿಜೆಪಿಗೆ ಮತ ನೀಡಿ ಭಾರತ ಗೆಲ್ಲಿಸಿ

ಯಾದಗಿರಿ: ಲೋಕ ಸಮರದ ಅಖಾಡದಲ್ಲಿರುವ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಭಾರತವನ್ನು ಗೆಲ್ಲಿಸಲು ಕಾರ್ಯಕರ್ತರು ಪಣ ತೊಟ್ಟು ಶ್ರಮಿಸಬೇಕು ಎಂದು ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದಶರ್ಿ ಬಿ.ಎಲ್. ಸಂತೋಷ ಕರೆ ನೀಡಿದ್ದಾರೆ.…

View More ಬಿಜೆಪಿಗೆ ಮತ ನೀಡಿ ಭಾರತ ಗೆಲ್ಲಿಸಿ

ಮೈತ್ರಿಧರ್ಮ ಪಾಲಿಸಲು ಸಲಹೆ

ಯಾದಗಿರಿ: ಶಾಸಕ ನಾಗನಗೌಡ ಕಂದಕೂರ ಮತ್ತು ಡಾ.ಮಲ್ಲಿಕಾರ್ಜುನ ಖರ್ಗೆ ಮಧ್ಯೆ ಇರುವ ಯಾವುದೇ ಭಿನ್ನಾಭಿಪ್ರಾಯದ ಬಗ್ಗೆ ಸಧ್ಯ ಕಾರ್ಯಕರ್ತರು ಕಿವಿಗೊಡದೆ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಮೈತ್ರಿಧರ್ಮ ಪಾಲನೆ ಮಾಡಬೇಕಿದೆ…

View More ಮೈತ್ರಿಧರ್ಮ ಪಾಲಿಸಲು ಸಲಹೆ

ಪ್ರಾಣದೇವರಿಗೆ ವಿಶೇಷ ಪೂಜೆ

ಯಾದಗಿರಿ: ಶ್ರೀರಾಮ ದೇವರಲ್ಲಿ ಅತ್ಯಂತ ನಿಷ್ಠೆ, ಶ್ರದ್ಧೆಯ ಭಕ್ತನಾದ ಶ್ರೀ ಹನುಮ ದೇವರು ತನ್ನ ದೇಹವನ್ನು ಬಗೆದು ರಾಮನನ್ನು ತೋರಿಸಿದ ಮಹನ್ ಭಕ್ತ ಎಂದು ಇಡೀ ಜಗತ್ತು ಆ ಹನುಮ ದೇವರನ್ನು ಧ್ಯಾನಿಸುತ್ತದೆ ಎಂದು…

View More ಪ್ರಾಣದೇವರಿಗೆ ವಿಶೇಷ ಪೂಜೆ

ಅಭಿವೃದ್ಧಿಗಾಗಿ ಖರ್ಗೆ ಅವರನ್ನು ಬೆಂಬಲಿಸಿ

ಸೈದಾಪುರ: ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸಿ ಎಂದು ಜಿಲ್ಲಾ ಕಿಸಾನ ಘಟಕದ ಅಧ್ಯಕ್ಷ ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ ಮನವಿ ಮಾಡಿದರು. ದುಪ್ಪಲ್ಲಿ, ಬದ್ದೇಪಲ್ಲಿ, ಅಜಲಾಪುರ ಗ್ರಾಮಗಳಲ್ಲಿ…

View More ಅಭಿವೃದ್ಧಿಗಾಗಿ ಖರ್ಗೆ ಅವರನ್ನು ಬೆಂಬಲಿಸಿ

ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ಬಿಜೆಪಿ ಮುಖಂಡರು

ಯಾದಗಿರಿ: ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಗುರುವಾರ ಬಿಜೆಪಿ ಪ್ರಮುಖರು ಭೇಟಿ ನೀಡಿ ಪಕ್ಷದ ಅಭ್ಯರ್ಥಿ ರಾಜಾ ಅಮರೇಶ ನಾಯಕ್ ಪರ ಪ್ರಚಾರ ನಡೆಸಿದರು. ಪಕ್ಷದ ಪ್ರನಾಳಿಕೆಯನ್ನು ಮತದಾರರಿಗೆ ವಿತರಿಸಿ ಮಾತನಾಡಿ, ಕಳೆದ 5…

View More ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ಬಿಜೆಪಿ ಮುಖಂಡರು

ವಿಶ್ವಕ್ಕೆ ಶಾಂತಿ ಮಾರ್ಗ ತೋರಿದ ಮಹಾವೀರ

ಯಾದಗಿರಿ: ಭಗವಾನ ಶ್ರೀ ಮಹಾವೀರ ದೇಶಕ್ಕಷ್ಟೇ ಅಲ್ಲದೆ, ಇಡೀ ವಿಶ್ವಕ್ಕೆ ಸತ್ಯ ಮತ್ತು ಶಾಂತಿ ಮಾರ್ಗ ತೋರಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರು ನಡೆಯುವ ದೃಢ ಸಂಕಲ್ಪ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್…

View More ವಿಶ್ವಕ್ಕೆ ಶಾಂತಿ ಮಾರ್ಗ ತೋರಿದ ಮಹಾವೀರ

ಖರ್ಗೆಗೆ ಶುರುವಾಗಿದೆ ಚಳಿ ಜ್ವರ

ಯಾದಗಿರಿ: ಗುರುಮಠಕಲ್ ಕ್ಷೇತ್ರದಿಂದ ಅತಿ ಹೆಚ್ಚು ಜನ ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದು, ಇದೇ ಐದು ದಶಕ ಈ ಕ್ಷೇತ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ನ ಡಾ.ಮಲ್ಲಿಕಾರ್ಜುನ ಖರ್ಗೆ ಸಾಧನೆ. ಜನತೆ ಈಗ ಸಾಕಷ್ಟು ಜಾಣರಾಗಿದ್ದು,…

View More ಖರ್ಗೆಗೆ ಶುರುವಾಗಿದೆ ಚಳಿ ಜ್ವರ

ಆಯೋಗ ನಿರ್ದೇಶನದಂತೆ ಮತದಾನ ಪ್ರಕ್ರಿಯೆ ನಡೆಸಿ

ಯಾದಗಿರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಜಿಲ್ಲೆಯ 1,135 ಮತದಾನ ಕೇಂದ್ರಗಳಲ್ಲಿ 23ರಂದು ನಡೆಯಲಿರುವ ಮತದಾನ ಪ್ರಕ್ರಿಯೆಯನ್ನು ಭಾರತ ಚುನಾವಣಾ ಆಯೋಗದ ನಿರ್ದೇಶನ ಮತ್ತು ಮಾರ್ಗಸೂಚಿಗಳ ಅನ್ವಯ ನಡೆಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ…

View More ಆಯೋಗ ನಿರ್ದೇಶನದಂತೆ ಮತದಾನ ಪ್ರಕ್ರಿಯೆ ನಡೆಸಿ