ಮಾಜಾಳಿ ಮಾರ್ಕೆಪುನವ್ ಜಾತ್ರೆ

ಕಾರವಾರ: ಹೊಟ್ಟೆಗೆ ಸೂಜಿ, ದಾರ ಚುಚ್ಚಿ ಹರಕೆ ಸಲ್ಲಿಸುವ ಅಪರೂಪದ ಮಾರ್ಕೆಪುನವ್ ಜಾತ್ರೆ ಬುಧವಾರ ಮಾಜಾಳಿಯಲ್ಲಿ ನಡೆಯಿತು. ಮಾಜಾಳಿಯ ದಾಡ ದೇವಸ್ಥಾನದಲ್ಲಿ ಹಣ್ಣು,ಕಾಯಿ ಒಡೆಸಿ ಪೂಜೆ ಸಲ್ಲಿಸಿದ ನಂತರ ಭಕ್ತರು ತಮ್ಮ ಗಂಡು ಮಕ್ಕಳ…

View More ಮಾಜಾಳಿ ಮಾರ್ಕೆಪುನವ್ ಜಾತ್ರೆ

ಅಬಕಾರಿ ಅಧಿಕಾರಿಗಳಿಗೇ ದಿಗ್ಬಂಧನ

ಕಾರವಾರ: ಅಕ್ರಮ ಸಾರಾಯಿ ಸಾಗಣೆದಾರರನ್ನು ಹಿಡಿದ ಅಬಕಾರಿ ಅಧಿಕಾರಿಗಳಿಗೆ ಸ್ಥಳೀಯರು ದಿಗ್ಬಂಧನ ಹಾಕಿ ಹಲ್ಲೆಗೆ ಮುಂದಾದ ಘಟನೆ ಮಾಜಾಳಿ ಗಾಬೀತವಾಡದಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ…

View More ಅಬಕಾರಿ ಅಧಿಕಾರಿಗಳಿಗೇ ದಿಗ್ಬಂಧನ

ಎಪಿಎಂಸಿಯಿಂದ ಸ್ಥಳೀಯರಿಗೆ ಆದ್ಯತೆ

ಕುಮಟಾ: ಇಲ್ಲಿನ ಎಪಿಎಂಸಿಯವರು ಕಳೆದ ವಾರದ ಸಂತೆಯಲ್ಲಿ ಮಾತುಕೊಟ್ಟಿದ್ದಂತೆ ಈ ಬುಧವಾರದ ಸಂತೆಯಲ್ಲಿ ಮೊದಲು ಸ್ಥಳೀಯ ತರಕಾರಿ ಮಾರಾಟಗಾರರಿಗೆ ಜಾಗ ನಿಗದಿಪಡಿಸಿ ಬಳಿಕ ಮಿಕ್ಕ ಜಾಗದಲ್ಲಿ ಹೊರ ಊರುಗಳ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಳೆದ ವಾರದ…

View More ಎಪಿಎಂಸಿಯಿಂದ ಸ್ಥಳೀಯರಿಗೆ ಆದ್ಯತೆ

ಲಕ್ಕೊಳ್ಳಿಯ ಚಿರತೆ ‘ಸಿಮಿ’

ಮುಂಡಗೋಡ: ಅದೊಂದು ಪುಟ್ಟ ಗ್ರಾಮ. ಆದರೆ, ಇಲ್ಲಿ ಹುಟ್ಟಿ ಬೆಳೆದ ಬಾಲೆ ತನ್ನ ಪರಿಶ್ರಮದಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದ್ದಾಳೆ. ಹೌದು, ಇದು ಮುಂಡಗೋಡ ತಾಲೂಕಿನ ಚವಡಳ್ಳಿ ಗ್ರಾಪಂ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ ವಿದ್ಯಾರ್ಥಿನಿ ಎನ್.ಎಸ್. ಸಿಮಿಯ ಯಶೋಗಾಥೆ.…

View More ಲಕ್ಕೊಳ್ಳಿಯ ಚಿರತೆ ‘ಸಿಮಿ’

ಬುದ್ಧಿವಾದ ಹೇಳಿದಕ್ಕೆ ಧಮಕಿ!

ಯಲ್ಲಾಪುರ: ತಮ್ಮ ಮಗಳಿಗೆ ಶಾಲೆಯಲ್ಲಿ ಶಿಕ್ಷಕರು ಬುದ್ಧಿ ಮಾತು ಹೇಳಿದ್ದರಿಂದ ಕೋಪಗೊಂಡ ಶಾಸಕರ ಆಪ್ತ ಸಹಾಯಕರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಶಿಕ್ಷಕರು ಹಾಗೂ ಕ್ರಿಶ್ಚಿಯನ್ ಸಮುದಾಯದ ಪ್ರಮುಖರು ಮಂಗಳವಾರ ತಡರಾತ್ರಿ ಪಟ್ಟಣದ ಮದರ್ ಥೆರೆಸಾ…

View More ಬುದ್ಧಿವಾದ ಹೇಳಿದಕ್ಕೆ ಧಮಕಿ!

ಅಕ್ಕಿಆಲೂರಿಗೆ ಶಿರಸಿ ರಥ

ಶಿರಸಿ: ಅಕ್ಕಿಆಲೂರಿನ ವೀರಭದ್ರ ದೇವರಿಗೆ ಶಿರಸಿಯ ಗುಡಿಗಾರರು ರಥ ನಿರ್ವಿುಸಿದ್ದಾರೆ. ಸತತ ಒಂದು ವರ್ಷದ ಶ್ರಮದ ಬಳಿಕ ರಥ ಸಿದ್ಧಗೊಂಡಿದ್ದು, ಮಂಗಳವಾರ ಒಯ್ಯಲಾಗಿದೆ. ಶಿವಣೆ ಕಟ್ಟಿಗೆಗೆಯನ್ನು ಬಳಸಿ ಸಿದ್ಧಪಡಿಸಲಾಗಿರುವ ಈ ರಥ 21 ಅಡಿ…

View More ಅಕ್ಕಿಆಲೂರಿಗೆ ಶಿರಸಿ ರಥ

ಮೀನು ಮಾರುಕಟ್ಟೆ ಬಿಡ್ ಮುಂದಕ್ಕೆ

ಭಟ್ಕಳ: ನೂತನ ಮೀನು ಮಾರುಕಟ್ಟೆಯಲ್ಲಿ ಇನ್ನೂ ವ್ಯಾಪಾರ ಆರಂಭವಾಗಿಲ್ಲ. ಈಗಲೇ ಹರಾಜು ಕರೆಯುತ್ತಿರುವುದು ತಪ್ಪು. ಒಂದು ವೇಳೆ ಅಲ್ಲಿ ಮಾರಾಟಾಗಾರರು ಬರದಿದ್ದರೆ ಹಣ ವಸೂಲಿ ಮಾಡುವುದು ಹೇಗೆ ಎಂದು ಗುತ್ತಿಗೆದಾರ ಕೃಷ್ಣಾ ನಾಯ್ಕ ಆಸರಕೇರಿ…

View More ಮೀನು ಮಾರುಕಟ್ಟೆ ಬಿಡ್ ಮುಂದಕ್ಕೆ

ಮೂಲ ಉದ್ದೇಶ ಮರೆತ ಮಾನವ

ಹಳಿಯಾಳ: ಮಾನವ ಇಂದು ಅಧ್ಯಾತ್ಮದ ಬದಲು ವಿನಾಶದತ್ತ ಹೆಜ್ಜೆಯಿಡುವ ಮೂಲಕ ತನ್ನ ಸುತ್ತ ಭಯಾನಕ ಸ್ಥಿತಿ ನಿರ್ವಿುಸಿಕೊಳ್ಳುತ್ತ ಜೀವನದ ಮೂಲ ಉದ್ದೇಶವನ್ನೇ ಮರೆಯುತ್ತಿದ್ದಾನೆ ಎಂದು ಮನಗುಂಡಿ ಮಹಾಮನೆಯ ಶ್ರೀ ಬಸವಾನಂದ ಮಹಾಸ್ವಾಮೀಜಿ ಹೇಳಿದರು. ಇಲ್ಲಿನ…

View More ಮೂಲ ಉದ್ದೇಶ ಮರೆತ ಮಾನವ

ಮಕ್ಕಳನ್ನು ಮಾನಸಿಕವಾಗಿ ಬಡವರಾಗಿಸಬೇಡಿ

ಶಿರಸಿ: ಮಕ್ಕಳನ್ನು ಬಾಲ್ಯದಲ್ಲೇ ಶಿಕ್ಷಣಕ್ಕಾಗಿ ಮನೆಯಿಂದ ಹೊರತಳ್ಳುವುದರಿಂದ ಅವರು ಮಾನಸಿಕವಾಗಿ ಬಡವಾಗುತ್ತಾರೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ತಾಲೂಕಿನ ಮುರೇಗಾರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಸಮಾರೋಪ…

View More ಮಕ್ಕಳನ್ನು ಮಾನಸಿಕವಾಗಿ ಬಡವರಾಗಿಸಬೇಡಿ

ಸ್ವಾಭಿಮಾನ, ಅಪ್ರತಿಮ ರಾಷ್ಟ್ರಭಕ್ತಿ ಧ್ಯೋತಕ

ಹಳಿಯಾಳ: ಸ್ವಾಭಿಮಾನ ಹಾಗೂ ಅಪ್ರತಿಮ ರಾಷ್ಟ್ರಭಕ್ತಿಯ ಪ್ರತೀಕವಾಗಿರುವ ಛತ್ರಪತಿ ಶಿವಾಜಿ ಮಹಾ ರಾಜರು ಸರ್ವಕಾಲಕ್ಕೂ ಮಾದರಿ ಆದರ್ಶ ಪುರುಷ, ಮಹಾನ್ ನಾಯಕ, ಶ್ರೇಷ್ಠ ಹೋರಾಟಗಾರರಾಗಿದ್ದರು ಎಂದು ವಿಪ ಸದಸ್ಯ ಎಸ್.ಎಲ್. ಘೊಟ್ನೇಕರ ಹೇಳಿದರು. ಮಿನಿ ವಿಧಾನಸೌಧದಲ್ಲಿ…

View More ಸ್ವಾಭಿಮಾನ, ಅಪ್ರತಿಮ ರಾಷ್ಟ್ರಭಕ್ತಿ ಧ್ಯೋತಕ