ನರ್ಮ್ ಬಸ್ ನಿಲ್ದಾಣ ಬಹುತೇಕ ಪೂರ್ಣ

ಅವಿನ್ ಶೆಟ್ಟಿ ಉಡುಪಿ ಉಡುಪಿ ಸಿಟಿ ನರ್ಮ್ ಬಸ್ ತಂಗುದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ಯೋಜನೆ ಪ್ರಕಾರ 2018ರಲ್ಲೇ ಬಸ್ ತಂಗುದಾಣದ ಕಾಮಗಾರಿ ಮುಗಿಯಬೇಕಿತ್ತು. ಸದ್ಯ ಶೇ.90ರಷ್ಟು ಕೆಲಸ ಪೂರ್ಣಗೊಂಡಿದೆ. ನಗರದ…

View More ನರ್ಮ್ ಬಸ್ ನಿಲ್ದಾಣ ಬಹುತೇಕ ಪೂರ್ಣ

ಮೂರೇ ತಿಂಗಳಲ್ಲಿ 300 ಗುಂಡಿ!

ಶ್ರೀಪತಿ ಹೆಗಡೆ ಹಕ್ಲಾಡಿ ನಾಡಾ ರಸ್ತೆಗಾಗಿ ಇಡೀ ಊರಿಗೆ ಊರೇ ಪ್ರತಿಭಟನೆ ನಡೆಸಿತ್ತು. ಹೋರಾಟಕ್ಕೆ ಮಣಿದು ಮೂರು ತಿಂಗಳ ಹಿಂದೆ ಹೊಸ ರಸ್ತೆ ನಿರ್ಮಿಸಿದಾಗ ಸ್ಥಳೀಯರು ಹಿರಿಹಿರಿ ಹಿಗ್ಗಿದ್ದರು. ಆದರೆ ಜನರ ಈ ಖುಷಿ…

View More ಮೂರೇ ತಿಂಗಳಲ್ಲಿ 300 ಗುಂಡಿ!

ಚಾತುರ್ಮಾಸ್ಯ ಪೂಜೆಯಿಂದ ಜನ್ಮ ಪಾವನ

ಕೊಕ್ಕರ್ಣೆ: ಚಾತುರ್ಮಾಸ್ಯ ಭಕ್ತರು, ಸ್ವಾಮೀಜಿ, ಗೃಹಸ್ಥಾಶ್ರಮದವರು ಸೇರಿ ಮಾಡಬೇಕಾದ ದೇವರ ಕೆಲಸ. ಈ ನಾಲ್ಕು ತಿಂಗಳಿನಲ್ಲಿ ದೇವರಿಗೆ ಶ್ರದ್ಧೆಯಿಂದ ಪೂಜೆ ಸಲ್ಲಿಸಿದರೆ ಭಗವಂತನ ಸಾನ್ನಿಧ್ಯ ದೊರಕಿ ಜನ್ಮ ಪಾವನವಾಗುತ್ತದೆ ಎಂದು ವಿಶ್ವಕರ್ಮ ಜಗದ್ಗುರು ಪೀಠ…

View More ಚಾತುರ್ಮಾಸ್ಯ ಪೂಜೆಯಿಂದ ಜನ್ಮ ಪಾವನ

ರಸ್ತೆಯಲ್ಲೇ ತ್ಯಾಜ್ಯ ನೀರು

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಇಲ್ಲಿನ ಪುರಸಭೆ ವ್ಯಾಪ್ತಿಯ ಕುಂದೇಶ್ವರ ವಾರ್ಡ್‌ನ ಗ್ರಾಮೀಣ ಭಾಗದ ರಸ್ತೆ ಸ್ಥಿತಿ ತುಂಬ ಕೆಟ್ಟದಾಗಿದೆ. ವಾಹನಗಳು ಈ ರಸ್ತೆಯಲ್ಲಿ ಹೂತು ಹೋದರೆ, ನಡೆಯುವಾಗ ಕೆಸರು ಗದ್ದೆಯಲ್ಲಿ ನಡೆದ ಅನುಭವ!…

View More ರಸ್ತೆಯಲ್ಲೇ ತ್ಯಾಜ್ಯ ನೀರು

ಮರದ ಸೇತುವೆಗೆಂದು ಮುಕ್ತಿ?

ರವೀಂದ್ರ ಕೋಟ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡ್ತಿಓಣಿ ರಸ್ತೆಯ ಕೊನೆಯಲ್ಲಿ ಸಮುದ್ರ ಸೇರುವ ಉಪ್ಪು ನೀರಿನ ಹೊಳೆ ಹರಿಯುತ್ತಿದೆ. ಅದು ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಲ್ಲಿರುವ ಎರಡು ವಾರ್ಡ್‌ಗಳನ್ನು ಬೆಸೆಯುವ ಕೊಂಡಿ ಕೂಡ ಆಗಿದೆ.…

View More ಮರದ ಸೇತುವೆಗೆಂದು ಮುಕ್ತಿ?

ತೆರವುಗೊಂಡ ಹೈಮಾಸ್ಟ್ ದೀಪ ಅಳವಡಿಸದೆ ಸಮಸ್ಯೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಬೆಳ್ಮಣ್ ಪೇಟೆಗೆ ಬೆಳಕು ನೀಡುತ್ತಿದ್ದ ಹೈಮಾಸ್ಟ್ ದೀಪವನ್ನು ಪಡುಬಿದ್ರಿ-ಕಾರ್ಕಳ ಹೆದ್ದಾರಿ ವಿಸ್ತರಣೆ ಸಂದರ್ಭ ತೆರವು ಮಾಡಲಾಗಿದ್ದು ರಸ್ತೆ ನಿರ್ಮಾಣಗೊಂಡು ನಾಲ್ಕು ವರ್ಷ ಕಳೆದರೂ ಮತ್ತೆ ಅಳವಡಿಸುವತ್ತ…

View More ತೆರವುಗೊಂಡ ಹೈಮಾಸ್ಟ್ ದೀಪ ಅಳವಡಿಸದೆ ಸಮಸ್ಯೆ

ಸಕಾಲದಲ್ಲಿ ಸಿಗದ ವೀಸಾ

ಕೋಟ: ಸಕಾಲದಲ್ಲಿ ವೀಸಾ ಸಿಗದ ಕಾರಣ, ರಾಜ್ಯದ 15 ಪವರ್ ಲಿಫ್ಟರ್‌ಗಳಿಗೆ ಕೆನಡಕ್ಕೆ ತೆರಳುವ ಅವಕಾಶ ಕೈ ತಪ್ಪಿದೆ. ಅಂತಾರಾಷ್ಟ್ರೀಯ ಟೂರ್ನಿಗೆ ಆಯ್ಕೆಯಾಗಿ, ಉತ್ತಮ ಸಾಧನೆ ಮಾಡಿ ದೇಶಕ್ಕೆ ಹೆಸರು ತರಬೇಕು ಎನ್ನುವ ನಿಟ್ಟಿನಲ್ಲಿ…

View More ಸಕಾಲದಲ್ಲಿ ಸಿಗದ ವೀಸಾ

ಸೇಂಟ್ ಮೇರಿಸ್ ದ್ವೀಪ ಪ್ರವಾಸ ಶುರು

ಉಡುಪಿ: ಮಲ್ಪೆ ಸೇಂಟ್ ಮೇರಿಸ್ ದ್ವೀಪ ಪ್ರಯಾಣ ಭಾನುವಾರದಿಂದ ಆರಂಭಗೊಂಡಿದೆ. ಮಳೆಗಾಲದ ಅವಧಿಯಲ್ಲಿ ಮೇ ತಿಂಗಳಿಂದ ಸೆ.15ರವರೆಗೆ ಸುದೀರ್ಘ ನಿಷೇಧ ಅವಧಿ ಮುಗಿಸಿ ಪ್ರವಾಸಿ ಬೋಟುಗಳು ಪ್ರವಾಸಿಗರನ್ನು ಕರೆದೊಯ್ಯಲು ಸಿದ್ಧವಾಗಿದೆ. ಮಲ್ಪೆ ಬೀಚ್‌ನ 4…

View More ಸೇಂಟ್ ಮೇರಿಸ್ ದ್ವೀಪ ಪ್ರವಾಸ ಶುರು

ಅಭಿವೃದ್ಧಿ ಹೆಸರಲ್ಲಿ ಮರಗಳ ಹನನ

– ಅವಿನ್ ಶೆಟ್ಟಿ ಉಡುಪಿ ರಾಷ್ಟ್ರೀಯ ಹೆದ್ದಾರಿ 169ಎ ವಿಸ್ತರಣೆ ಕಾಮಗಾರಿ ಸಲುವಾಗಿ ಕರಾವಳಿ ಬೈಪಾಸ್‌ನಿಂದ ಪರ್ಕಳವರೆಗೆ ಹಲವು ಮರಗಳಿಗೆ ಕೊಡಲಿ ಏಟು ಬೀಳಲಿದ್ದು, ವಿವಿಧ ಪ್ರಬೇಧದ ಪಕ್ಷಿಗಳು ನೆಲೆಕಳೆದುಕೊಳ್ಳುವ ಆತಂಕ ಎದುರಾಗಿದೆ. ಈಗಾಗಲೇ…

View More ಅಭಿವೃದ್ಧಿ ಹೆಸರಲ್ಲಿ ಮರಗಳ ಹನನ

ಪ್ರಗತಿ ಕಾಮಗಾರಿಗೆ ನೀಲಿನಕ್ಷೆ

ಗಂಗೊಳ್ಳಿ: ಉಡುಪಿ ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾಗಿರುವ ಗಂಗೊಳ್ಳಿ ಮೀನುಗಾರಿಕಾ ಬಂದರು ಕರಾವಳಿ ಜಿಲ್ಲೆಗಳ ಪೈಕಿ ಅತಿ ಹೆಚ್ಚು ನಿರ್ಲಕ್ಷಕ್ಕೊಳಗಾದ ಬಂದರು ಎನಿಸಿಕೊಂಡಿದೆ. ಬಂದರು ಅಭಿವೃದ್ಧಿಯಾಗಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿ…

View More ಪ್ರಗತಿ ಕಾಮಗಾರಿಗೆ ನೀಲಿನಕ್ಷೆ