ತ್ರಿಪದಿಗಳಿಂದ ಸಮಾಜ ಸುಧಾರಣೆ

ಮಧುಗಿರಿ : ಸಮಾಜದ ಅಂಕು ಡೊಂಕುಗಳನ್ನು ತ್ರಿಪದಿಗಳ ಮೂಲಕ ತಿದ್ದಿದ ಮಹಾತ್ಮ ಸರ್ವಜ್ಞ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಬಣ್ಣಿಸಿದರು. ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ತಾಲೂಕು ಆಡಳಿತ, ಕವಿ ಸರ್ವಜ್ಞ ವೇದಿಕೆ ಮತ್ತು ತಾಲೂಕು ಕುಂಬಾರ ಸಂಘದಿಂದ…

View More ತ್ರಿಪದಿಗಳಿಂದ ಸಮಾಜ ಸುಧಾರಣೆ

ಹೇಮೆಗಾಗಿ ಹೆದ್ದಾರಿ ತಡೆ

ತುಮಕೂರು: ಹೇಮಾವತಿ ನದಿ ನೀರು ಹಂಚಿಕೆಯಲ್ಲಿ ತುಮಕೂರು ಜಿಲ್ಲೆಗೆ ಅನ್ಯಾಯವಾಗಿದೆ ಎಂದು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ನಗರದ ಬಟವಾಡಿ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬುಧವಾರ ವಾಹನ ಸಂಚಾರ ತಡೆದು ಪ್ರತಿಭಟಿಸಿದರು. ಜಿಲ್ಲೆಯ ಪಾಲಿನ ಹೇಮೆ…

View More ಹೇಮೆಗಾಗಿ ಹೆದ್ದಾರಿ ತಡೆ

ವೈಭವದ ಹೂವಿನ ರಥೋತ್ಸವ

ಶಿರಾ: ಅತಿ ಹೆಚ್ಚು ಹೂವಿನಿಂದ ಅಲಂಕೃತಗೊಳ್ಳುವ, ರಾಜ್ಯ ಮತ್ತು ಹೊರರಾಜ್ಯದ ಲಕ್ಷಾಂತರ ಭಕ್ತರನ್ನು ಸೆಳೆಯುವ ಮಾಗೋಡು ಕಂಬದ ರಂಗನ ಹೂವಿನ ರಥೋತ್ಸವ ಸೋಮವಾರ ಮಧ್ಯಾಹ್ನ ವಿಜೃಂಭಣೆಯಿಂದ ಜರುಗಿತು. ದೇವರಿಗೆ ಹರಕೆ ರೂಪದಲ್ಲಿ ಹೂವು ಅರ್ಪಿಸುವುದು ವಾಡಿಕೆಯಾಗಿದ್ದು,…

View More ವೈಭವದ ಹೂವಿನ ರಥೋತ್ಸವ

ಬಗರ್​ಹುಕುಂ ಚೀಟಿ ನೀಡಲು ಪಟ್ಟು

ತುರುವೇಕೆರೆ: ತಾಲೂಕು ಆಡಳಿತ ರೈತರಿಗೆ ಜನಸಾಮಾನ್ಯರಿಗೆ ನ್ಯಾಯಸಮ್ಮತ ಆಡಳಿತ ನೀಡುತ್ತಿಲ್ಲ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಸೋಮವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ನಾನು ಶಾಸಕನಾದ್ದಾಗ ತಾಲೂಕಿನಲ್ಲಿ ಸುಮಾರು…

View More ಬಗರ್​ಹುಕುಂ ಚೀಟಿ ನೀಡಲು ಪಟ್ಟು

ಮುಸ್ಲಿಂ ಸಂಘಟನೆ ನಿಷೇಧಿಸಿ

ತುಮಕೂರು: ಪುಲ್ವಾಮಾದಲ್ಲಿನ ಉಗ್ರ ದಾಳಿಗೆ ಸಂಬಂಧಿಸಿ ದೇಶದ ಜನ ಮೋದಿಯತ್ತ ನೋಡುತ್ತಿದ್ದಾರೆ. ದೇಶದಲ್ಲಿನ ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಿ, ಮದರಸಾಗಳ ತಪಾಸಣೆ ಮಾಡಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದರು. ಹೆಚ್ಚಿನ ಮುಸ್ಲಿಮರು ಜತೆಗೆ ಉಗ್ರರಿದ್ದರೂ…

View More ಮುಸ್ಲಿಂ ಸಂಘಟನೆ ನಿಷೇಧಿಸಿ

ನಗರ ಅಭಿವೃದ್ಧಿಗೆ ವಿಶೇಷ ಅನುದಾನ

ತುಮಕೂರು: ಬೆಂಗಳೂರಿಗೆ ಪರ್ಯಾಯ ನಗರವಾಗಿ ತುಮಕೂರು ನಗರದಲ್ಲಿ ಮೂಲ ಸೌಕರ್ಯ ಒದಗಿಸಲು ವಿಶೇಷ ಅನುದಾನ ನೀಡಲಾಗುವುದು ಎಂದು ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ಭರವಸೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಬಜೆಟ್​ನಲ್ಲಿ…

View More ನಗರ ಅಭಿವೃದ್ಧಿಗೆ ವಿಶೇಷ ಅನುದಾನ

ಹುಂಡಿ ಹಣ ಚೋರನ ಸೆರೆ

ತುಮಕೂರು: ದೇವಸ್ಥಾನಗಳಲ್ಲಿ ಹುಂಡಿ ಒಡೆದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಶಿರಾ ಗ್ರಾಮಾಂತರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಶಿರಾ ತಾಲೂಕಿನ ತಾವರೆಕೆರೆ ಠಾಣಾ ದ್ವಾರಾಳು ಸಮೀಪ ರಾಷ್ಟ್ರೀಯ ಹೆದ್ದಾರಿ-48ರ ಬಳಿಯ ಆದಿಶಕ್ತಿ ಉಡಸಲಮ್ಮ…

View More ಹುಂಡಿ ಹಣ ಚೋರನ ಸೆರೆ

ಪಾಕಿಸ್ತಾನದ ನೀತಿಗೆ ಬಿಜೆಪಿ ಕಿಡಿ

ತುಮಕೂರು: ಭಾರತೀಯ ಸೈನ್ಯದ ಮೇಲೆ ಆತ್ಮಾಹುತಿ ದಾಳಿ ನಡೆಸಿದ ಉಗ್ರರ ಬೆಂಬಲಿಸುತ್ತಿರುವ ಪಾಕಿಸ್ತಾನದ ನೀತಿ ವಿರೋಧಿಸಿ ಜಿಲ್ಲಾ ಬಿಜೆಪಿ ಭಾನುವಾರ ಪ್ರತಿಭಟನೆ ನಡೆಸಿತು. ಬಿಜಿಎಸ್ ವೃತ್ತದಿಂದ ಸ್ವಾತಂತ್ರ್ಯ ಚೌಕದವರೆಗೂ ‘ಹುತಾತ್ಮರಾದ ಯೋಧರಿಗಾಗಿ ನಡಿಗೆ’ ಮೆರವಣಿಗೆಯಲ್ಲಿ ತೆರಳಿದ ನೂರಾರು…

View More ಪಾಕಿಸ್ತಾನದ ನೀತಿಗೆ ಬಿಜೆಪಿ ಕಿಡಿ

ಸ್ಥಳದಲ್ಲೇ 2594 ಅಭ್ಯರ್ಥಿಗಳ ಆಯ್ಕೆ

ತುಮಕೂರು: ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ನಡೆದ ಉದೋಗಮೇಳದಲ್ಲಿ 2594 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ದೊರೆಯಿತು. ಮೇಳದ ಪೂರ್ವದಲ್ಲಿ ವೆಬ್​ಸೈಟ್ ಮೂಲಕ ನೋಂದಣಿಯಾಗಿದ್ದ 21155 ಅಭ್ಯರ್ಥಿಗಳಲ್ಲಿ 8926 ಅಭ್ಯರ್ಥಿಗಳು ಎರಡು ದಿನವಾದ…

View More ಸ್ಥಳದಲ್ಲೇ 2594 ಅಭ್ಯರ್ಥಿಗಳ ಆಯ್ಕೆ

ರಾಮನಗರಕ್ಕೆ ನೀರು ಬಿಟ್ಟರೆ ಜೋಕೆ

ತುಮಕೂರು: ಚನ್ನಪಟ್ಟಣಕ್ಕೆ ನೀರು ಹರಿಸಲು ಗುಬ್ಬಿ ತಾಲೂಕು ಕಡಬಾದಿಂದ ತುಮಕೂರು ತಾಲೂಕು ಗಡಿಭಾಗದ ಕೊತ್ತಗೆರೆವರೆಗೆ ಪೈಪ್​ಲೈನ್ ನಿರ್ವಿುಸಲು ಸಮ್ಮಿಶ್ರ ಸರ್ಕಾರ ಹುನ್ನಾರ ನಡೆಸಿದೆ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಆರೋಪಿಸಿದರು. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್…

View More ರಾಮನಗರಕ್ಕೆ ನೀರು ಬಿಟ್ಟರೆ ಜೋಕೆ