ಲಿಫ್ಟ್ ಯೋಜನೆಗೆ ಸಂಕಷ್ಟ

ರಾಮನಗರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ರೇವಣಸಿದ್ದೇಶ್ವರ ದೇವಾಲಯಕ್ಕೆ ಲಿಫ್ಟ್ ನಿರ್ವಿುಸುವ ಕಾಮಗಾರಿ ಸ್ಥಗಿತಕೊಂಡಿದ್ದು, ಯೋಜನೆ ನನೆಗುದಿಗೆ ಬಿದ್ದಿದೆ. ಸ್ವಂತ ಖರ್ಚಿನಿಂದ ಲಿಫ್ಟ್ ನಿರ್ವಿುಸಿಕೊಡಲು ಪರವಾನಗಿ ಪಡೆದಿದ್ದ ದಾನಿ ಹಿಂದೆ ಸರಿದಿರುವುದು ಇದಕ್ಕೆ ಕಾರಣ. ತಾಲೂಕಿನ…

View More ಲಿಫ್ಟ್ ಯೋಜನೆಗೆ ಸಂಕಷ್ಟ

ಕನಕಪುರ ಕೆರೆಗಳಿಗೆ ಅರ್ಕಾವತಿ ನೀರು

ಹಾರೋಹಳ್ಳಿ: ಕನಕಪುರ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಡೆಯುತ್ತಿದೆ ಎಂದು ಕನಕಪುರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಡಿ.ವಿಜಯ್ದೇವ್ ತಿಳಿಸಿದರು. ತಾಲೂಕಿನ ಮರಳೆ ಗವಿ ಮಠದ ಬಳಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅರ್ಕಾವತಿ…

View More ಕನಕಪುರ ಕೆರೆಗಳಿಗೆ ಅರ್ಕಾವತಿ ನೀರು

ಬಲಿಗಾಗಿ ಕಾದಿವೆ ಸೇತುವೆಗಳು

ಚನ್ನಪಟ್ಟಣ: ಮುಖ್ಯಮಂತ್ರಿಗಳ ಸ್ವಕ್ಷೇತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಅಭಿವೃದ್ದಿಗೊಂಡಿದ್ದರೂ ಅಧಿಕಾರಿಗಳ ಉದಾಸೀನತೆಯಿಂದ ಮಾರ್ಗದಲ್ಲಿರುವ ಕಿರಿದಾದ ಸೇತುವೆಗಳು ಬಲಿಗಾಗಿ ಕಾಯುತ್ತಿವೆ. ಈ ರಸ್ತೆ ಕಬ್ಬಾಳು ದೇವಸ್ಥಾನ, ಪ್ರವಾಸಿ ತಾಣಗಳಾದ…

View More ಬಲಿಗಾಗಿ ಕಾದಿವೆ ಸೇತುವೆಗಳು

ಪಕ್ಷಗಳಿಗೆ ಬಮುಲ್ ತಲೆಬಿಸಿ

ರಾಮನಗರ: ಲೋಕಸಭೆ ಚುಣಾವಣೆ ನಂತರ ಇದೀಗ ಜಿಲ್ಲೆಯಲ್ಲಿ 25ಸದ್ದುಮಾಡುತ್ತಿದ್ದು, ಅಭ್ಯರ್ಥಿಗಳಲ್ಲಿ ಯಾರಿಗೆ ಬೆಂಬಲವಾಗಿ ನಿಲ್ಲಬೇಕು ಎನ್ನುವ ವಿಚಾರದಲ್ಲಿ ಪಕ್ಷದ ನಾಯಕರಿಗೆ ತಲೆ ಬಿಸಿ ಹೆಚ್ಚಾಗಿದೆ. ರಾಮನಗರ, ಚನ್ನಪಟ್ಟಣ ಮತ್ತು ಮಾಗಡಿಯಲ್ಲಿ ಬಮುಲ್ ಚುನಾವಣೆ ರಂಗು ಪಡೆದುಕೊಂಡಿದೆ.…

View More ಪಕ್ಷಗಳಿಗೆ ಬಮುಲ್ ತಲೆಬಿಸಿ

ನನಸಾಗದ ರಾಜ್ ರಂಗಮಂದಿರ ಕನಸು

ಚನ್ನಪಟ್ಟಣ: ನಗರದ ಹೃದಯ ಭಾಗ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ರಾಜಕುಮಾರ್ ಹೆಸರಿನಲ್ಲಿ ರಂಗಮಂದಿರ ನಿರ್ವಿುಸಬೇಕೆಂಬ ತಾಲೂಕಿನ ಅಭಿಮಾನಿಗಳ ಕನಸು ಇನ್ನೂ ನನಸಾಗಿಲ್ಲ. ಎರಡು ವರ್ಷಗಳ ಹಿಂದೆ ಈ ಜಾಗದಲ್ಲಿ ತಾಲೂಕಿನ ರಾಜ್ ಅಭಿಮಾನಿಗಳು, ಕಲಾವಿದರು ಹಾಗೂ…

View More ನನಸಾಗದ ರಾಜ್ ರಂಗಮಂದಿರ ಕನಸು

ಸ್ವಚ್ಛತೆ ದಾಖಲೆಗಷ್ಟೇ ಸೀಮಿತವೆ?

ಕೈಲಾಂಚ: ಗ್ರಾಮಗಳ ಅಭಿವೃದ್ಧಿ ಜತೆಗೆ ಸ್ವಚ್ಛತೆಗೂ ಗ್ರಾಮ ಪಂಚಾಯಿತಿಗಳು ಮಹತ್ವ ನೀಡಿವೆ. ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ಸ್ವಚ್ಛತೆ ವಿಷಯವೇ ಚರ್ಚೆಯ ವಿಷಯವಾಗಿರುತ್ತದೆ. ಆದರೆ, ಇದು ಕೇವಲ ದಾಖಲೆ ಅಥವಾ ಹೇಳಿಕೆಗಳಿಗಷ್ಟೇ ಸೀಮಿತವಾಯಿತೇ ಎನ್ನುವುದು ಈಗ ಚರ್ಚೆಗೆ…

View More ಸ್ವಚ್ಛತೆ ದಾಖಲೆಗಷ್ಟೇ ಸೀಮಿತವೆ?

ಪಾಳು ಬಿದ್ದಿದ್ದ ಕಲ್ಯಾಣಿ ಈಗ ಈಜು ತರಬೇತಿ ತಾಣ

ಚನ್ನಪಟ್ಟಣ: ನಿರ್ವಹಣೆ ಇಲ್ಲದೆ ಗಿಡಗಂಟೆ ಬೆಳೆದು, ಹಾವು ಚೇಳುಗಳ ವಾಸಸ್ಥಾನವಾಗಿದ್ದ ತಾಲೂಕಿನ ಬಿ.ವಿ.ಹಳ್ಳಿ ಕಲ್ಯಾಣಿ ಇದೀಗ ಗ್ರಾಮದ ಯುವಕರು ಬೇಸಿಗೆಯ ಬೇಗೆ ತಣಿಸಿಕೊಳ್ಳಲು ಈಜಾಡುವ ಕೊಳವಾಗಿ ಮಾರ್ಪಟ್ಟಿದೆ. ಗ್ರಾಮದ ಹಿರಿಯರಾಗಿದ್ದ ಚಿಕೈದೇಗೌಡ ಎಂಬುವರಿಗೆ 1934ರ…

View More ಪಾಳು ಬಿದ್ದಿದ್ದ ಕಲ್ಯಾಣಿ ಈಗ ಈಜು ತರಬೇತಿ ತಾಣ

ಪ್ರವಾಸಿ ತಾಣಗಳು ಪ್ಲಾಸ್ಟಿಕ್ ಮುಕ್ತ

ರಾಮನಗರ: ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರೇ ಎಚ್ಚರ! ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್​ಗಳನ್ನು ಎಸೆದರೆ ದಂಡ ಭರಿಸಬೇಕಾಗುತ್ತದೆ…! ರಾಮನಗರ ಜಿಲ್ಲೆಯ 14 ಸುಪ್ರಸಿದ್ಧ ಪ್ರವಾಸಿ ತಾಣಗಳನ್ನು ಪ್ಲಾಸ್ಟಿಕ್ ಮುಕ್ತವೆಂದು ಘೋಷಿಸಲಾಗಿದ್ದು, 1986ರ ಪರಿಸರ ಸಂರಕ್ಷಣೆ…

View More ಪ್ರವಾಸಿ ತಾಣಗಳು ಪ್ಲಾಸ್ಟಿಕ್ ಮುಕ್ತ

ಬಮುಲ್ ಫೈಟ್​ಗೆ ಅಖಾಡ ಸಜ್ಜು

ರಾಮನಗರ: ಲೋಕ ಸಮರದ ನಂತರ ಜಿಲ್ಲೆಯಲ್ಲಿ ಈಗ ಬಮುಲ್ ನಿರ್ದೇಶಕ ಸ್ಥಾನದ ಚುನಾವಣೆ ಕಾವು ರಂಗು ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕುದೂರು ಕ್ಷೇತ್ರವೂ ಸೇರಿ ಒಟ್ಟು 5 ನಿರ್ದೇಶಕ ಸ್ಥಾನಗಳಿಗೆ ಮೇ 12ರಂದು…

View More ಬಮುಲ್ ಫೈಟ್​ಗೆ ಅಖಾಡ ಸಜ್ಜು

ಭರತನಾಟ್ಯದಿಂದ ಆರೋಗ್ಯ ವೃದ್ಧಿ

ರಾಮನಗರ: ಭಾರತೀಯ ಕಲೆ, ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಭರತನಾಟ್ಯ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕೆಂದು ಸಂಗೀತ ವಿದ್ವಾನ್ ಶಿವಾಜಿರಾವ್ ಹೇಳಿದರು. ನಗರದ ಶ್ರೀರಾಮ ದೇವಾಲಯದ ಸೀತಾರಾಮ ಭಜನಾ ಮಂದಿರದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್​ನಿಂದ ಶನಿವಾರ ಸಂಜೆ…

View More ಭರತನಾಟ್ಯದಿಂದ ಆರೋಗ್ಯ ವೃದ್ಧಿ