ನೇಣು ಬಿಗಿದುಕೊಂಡು ರೈತ ಸಾವು

ಎಚ್.ಡಿ.ಕೋಟೆ: ಪೊಲೀಸರು ದೂರು ಪಡೆಯಲು ನಿರಾಕರಿಸಿದ್ದರಿಂದ ನನಗೆ ಮತ್ತು ಕುಟುಂಬಕ್ಕೆ ಅನ್ಯಾಯವಾಯಿತು ಎಂದು ಮನನೊಂದು ತಾಲೂಕಿನ ಅಂತರ ಸಂತೆಯಲ್ಲಿ ಗುರುವಾರ ರೈತ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ರಾಜಣ್ಣ (55)ಮೃತಪಟ್ಟ ರೈತ.…

View More ನೇಣು ಬಿಗಿದುಕೊಂಡು ರೈತ ಸಾವು

ವ್ಯಕ್ತಿತ್ವ ವಿಕಸನದಲ್ಲಿ ಯೋಗದ ಪಾತ್ರ ಅಪಾರ

ಸುತ್ತೂರು: ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಯೋಗ ಮಹತ್ತರವಾದ ಪಾತ್ರ ವಹಿಸುತ್ತದೆ ಎಂದು ಸುತ್ತೂರು ಜೆಎಸ್‌ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ ಅಭಿಪ್ರಾಯಪಟ್ಟರು. ಸುತ್ತೂರು ಶ್ರೀಕ್ಷೇತ್ರದಲ್ಲಿ ಮೈಸೂರಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯವರು ಶ್ರೀ ಸುತ್ತೂರು…

View More ವ್ಯಕ್ತಿತ್ವ ವಿಕಸನದಲ್ಲಿ ಯೋಗದ ಪಾತ್ರ ಅಪಾರ

ಮಳೆಗೆ ಕೋಟಿ ರೂ. ಮೌಲ್ಯದ ಆಸ್ತಿ ಹಾನಿ

ಹುಣಸೂರು: ಏಪ್ರಿಲ್ 23ರಂದು ಸಂಜೆ ಸುರಿದ ಭೀಕರ ಬಿರುಗಾಳಿ ಸಹಿತ ಮಳೆಗೆ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ 1 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ಸರ್ವೇಯಿಂದ ತಿಳಿದುಬಂದಿದೆ ಎಂದು ತಹಸೀಲ್ದಾರ್ ಐ.ಇ.ಬಸವರಾಜು…

View More ಮಳೆಗೆ ಕೋಟಿ ರೂ. ಮೌಲ್ಯದ ಆಸ್ತಿ ಹಾನಿ

ಕ್ಯಾತಮಾರನಹಳ್ಳಿ ರಾಜು ಹತ್ಯೆ ಆರೋಪಿ ಬಂಧನ

ಮೈಸೂರು : ಆರ್‌ಎಸ್‌ಎಸ್ ಕಾರ್ಯಕರ್ತ ಕ್ಯಾತಮಾರನಹಳ್ಳಿಯ ರಾಜು ಕೊಲೆ ಪ್ರಕರಣದ ಪ್ರಮುಖ ಆರೋಪಿ ನಗರದ ಎಲೆಕಟ್ಟೆ ನಿವಾಸಿ ಅತೀಕ್ ಅಹಮದ್ ಷರೀಫ್‌ನನ್ನು ನಗರದ ಪೊಲೀಸರು ಬಂಧಿಸಿದ್ದಾರೆ. 2016ರ ಮಾರ್ಚ್‌ನಲ್ಲಿ ಉದಯಗಿರಿಯ ಕ್ಯಾತಮಾರನಹಳ್ಳಿಯ ರಾಜು ಅವರನ್ನು…

View More ಕ್ಯಾತಮಾರನಹಳ್ಳಿ ರಾಜು ಹತ್ಯೆ ಆರೋಪಿ ಬಂಧನ

ಗ್ರೀನ್ ವೆಡ್ಡಿಂಗ್‌ಗೆ ನಿಶ್ಚಲ್-ಪೂಜಾ ಜೋಡಿ ಮುನ್ನುಡಿ

ಮೈಸೂರು: ಸ್ವಚ್ಛ ನಗರಿ ಮೈಸೂರು ಹಸಿರು ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಯಿತು. ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಪಾಲಿಕೆಯ ಇಂಜಿನಿಯರ್ ಮಹೇಶ್ ಪುತ್ರ ನಿಶ್ಚಲ್ ಹಾಗೂ ಪೂಜಾ ಬಿ. ಶೇಷಾದ್ರಿ ಜೋಡಿ ಬುಧವಾರ ಪರಿಸರ ಸ್ನೇಹಿ…

View More ಗ್ರೀನ್ ವೆಡ್ಡಿಂಗ್‌ಗೆ ನಿಶ್ಚಲ್-ಪೂಜಾ ಜೋಡಿ ಮುನ್ನುಡಿ

ಅರಮನೆಗೆ ಪೊಲೀಸ್ ಸರ್ಪಗಾವಲು

ಮೈಸೂರು: ಶ್ರೀಲಂಕಾದಲ್ಲಿ ಉಗ್ರರು ಸರಣಿ ಬಾಂಬ್ ಸ್ಫೋಟ ನಡೆಸಿದ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಇರುವ ಕಾರಣ ಅರಮನೆಯಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಿದೆ. ಪ್ರತಿಯೊಬ್ಬರನ್ನೂ ಪರಿಶೀಲನೆ ಮಾಡಲಾಗುತ್ತಿದೆ. ಲಗೇಜ್…

View More ಅರಮನೆಗೆ ಪೊಲೀಸ್ ಸರ್ಪಗಾವಲು

ವೈಜ್ಞಾನಿಕವಾಗಿ ಸಮಸ್ಯೆಗಳು ನಿರ್ವಹಣೆಯಾಗಲಿ

ಮೈಸೂರು: ಪ್ರಸ್ತುತ ವಿಶ್ವದಲ್ಲಿ ತಲೆದೋರಿರುವ ಸಮಸ್ಯೆಗಳನ್ನು ವೈಜ್ಞಾನಿಕ ಮತ್ತು ನೈತಿಕ ವಿಧಾನಗಳ ಮೂಲಕ ನಿರ್ವಹಿಸುವ ಕೆಲಸ ಆಗಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಘನಸ್ಥಿತಿ ಮತ್ತು ರಚನಾತ್ಮಕ ರಸಾಯನವಿಜ್ಞಾನ ಘಟಕದ ಪ್ರಾಧ್ಯಾಪಕ ಕೆ.ಜೆ.ರಾವ್ ಹೇಳಿದರು.…

View More ವೈಜ್ಞಾನಿಕವಾಗಿ ಸಮಸ್ಯೆಗಳು ನಿರ್ವಹಣೆಯಾಗಲಿ

ಮೈಸೂರು ಅರಮನೆಗೆ ಆದಾಯ ತೆರಿಗೆ ವಿನಾಯಿತಿ

ಮೈಸೂರು: ವಿಶ್ವಪ್ರಸಿದ್ಧ ಮೈಸೂರು ಅರಮನೆಗೆ ಆದಾಯ ತೆರಿಗೆ ವಿನಾಯಿತಿ ಭಾಗ್ಯ ದೊರೆತಿದ್ದು, ಆ ಮೂಲಕ ತೆರಿಗೆ ಭಾರದಿಂದ ಮುಕ್ತವಾಗಿದೆ. ತೆರಿಗೆ ಪಾವತಿ ಮಾಡುವಂತೆ ಆದಾಯ ತೆರಿಗೆ ಇಲಾಖೆಗೆ ಅರಮನೆ ಆಡಳಿತ ಮಂಡಳಿಗೆ ನೋಟಿಸ್ ನೀಡಿತ್ತು.…

View More ಮೈಸೂರು ಅರಮನೆಗೆ ಆದಾಯ ತೆರಿಗೆ ವಿನಾಯಿತಿ

ಸಮಯ ಬದಲಾವಣೆಯಿಂದಾಗಿ ಪ್ರಾಣ ಉಳಿದಿದೆ!

ಮೈಸೂರು: ‘ನಾವುಗಳೆಲ್ಲ ಶ್ರೀಲಂಕಾ ಪ್ರವಾಸದಲ್ಲಿದ್ದೆವು. ಕೊಲಂಬೋಗೆ ಕೊನೇ ದಿನ ಹೋಗಲು ನಿರ್ಧರಿಸಿ ಪ್ರವಾಸದಲ್ಲಿ ಕೊಂಚ ಬದಲಾಯಿಸಿ ಕೊಂಡೆವು. ಇದು ನಮ್ಮೆಲ್ಲರನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ….! ಶ್ರೀಲಂಕಾದಿಂದ ಸುರಕ್ಷಿತವಾಗಿ ಮೈಸೂರಿಗೆ ಬಂದಿರುವ ಬಿಜೆಪಿ ಮುಖಂಡ ಮೈ.ವಿ.ರವಿಶಂಕರ್…

View More ಸಮಯ ಬದಲಾವಣೆಯಿಂದಾಗಿ ಪ್ರಾಣ ಉಳಿದಿದೆ!

ತೆರೆಯದ ಸರ್ಕಾರಿ ಆಂಗ್ಲ ಶಾಲೆ ಬಾಗಿಲು !

ಮಂಜುನಾಥ ಟಿ.ಭೋವಿ ಮೈಸೂರು ಶಾಲೆಗಳ ಪುನರಾರಂಭಕ್ಕೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಆದರೆ, ಪ್ರಸಕ್ತ ಸಾಲಿನಿಂದ ಪ್ರಾರಂಭಿಸಲು ಉದ್ದೇಶಿಸಿರುವ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯ ಕುರಿತು ಸ್ಪಷ್ಟ ಚಿತ್ರಣ ಇನ್ನೂ ಹೊರಬಿದ್ದಿಲ್ಲ.…

View More ತೆರೆಯದ ಸರ್ಕಾರಿ ಆಂಗ್ಲ ಶಾಲೆ ಬಾಗಿಲು !