ಸರ್ವಜ್ಞರ ತ್ರಿಪದಿಗಳು ಸಾರ್ವಕಾಲಿಕ

ಕೋಲಾರ: ಸರ್ವಜ್ಞರ ತ್ರಿಪದಿಗಳು ಸಾರ್ವಕಾಲಿಕ ಸತ್ಯವಾಗಿದ್ದು, ಸಮಾಜದ ಅಭಿವೃದ್ಧಿಗಾಗಿ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಎಲ್. ಗಾಯತ್ರಿ ಹೇಳಿದರು. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮ…

View More ಸರ್ವಜ್ಞರ ತ್ರಿಪದಿಗಳು ಸಾರ್ವಕಾಲಿಕ

ಡೀಸೆಲ್ ವಾಹನಕ್ಕೆ ಜೈವಿಕ ಇಂಧನ

ಕೋಲಾರ: ಜಿಪಂನ ಸರ್ಕಾರಿ ಡೀಸೆಲ್ ವಾಹನಗಳಿಗೆ ಜೈವಿಕ ಇಂಧನ (ಬಯೋ ಡೀಸೆಲ್) ಬಳಸುವಂತೆ ನಿರ್ದೇಶನ ನೀಡಿದ್ದು, ಕೆಜಿಎಫ್​ನಲ್ಲಿರುವ ಜೈವಿಕ ಇಂಧನ ಮತ್ತು ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರಕ್ಕೆ ಇಂಧನ ಪೂರೈಸುವ ಜವಾಬ್ದಾರಿ ವಹಿಸಲಾಗಿದೆ. ರಾಜ್ಯ…

View More ಡೀಸೆಲ್ ವಾಹನಕ್ಕೆ ಜೈವಿಕ ಇಂಧನ

ಚಿಂತನೆಯೊಂದಿಗೆ ಅಧ್ಯಯನ ನಡೆಸಿ

ಕೋಲಾರ: ಎಸ್​ಎಸ್​ಎಲ್​ಸಿ ಪರೀಕ್ಷೆ ಕುರಿತು ಚಿಂತೆ ಮಾಡದೆ ಚಿಂತನೆಯೊಂದಿಗೆ ಕಲಿಕೆಯ ಆಸಕ್ತಿಯಿಂದ ಗುಂಪು ಅಧ್ಯಯನ ನಡೆಸಿ ಗೊಂದಲ ಪರಿಹರಿಸಿಕೊಂಡು ಯಶಸ್ಸು ಸಾಧಿಸಬೇಕು ಎಂದು ಡಿಡಿಪಿಐ ಕೆ.ರತ್ನಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ…

View More ಚಿಂತನೆಯೊಂದಿಗೆ ಅಧ್ಯಯನ ನಡೆಸಿ

ಮೋದಿಯಂತೆ ದೇಶವೂ ಸುಂದರವಾಗಲಿ

ಕೋಲಾರ: ಬಡತನ ನಿವಾರಿಸಲು ಬದ್ಧತೆ ಹೊಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಬುದ್ಧ ನಾಗರಿಕರು ಸಹಕರಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್​ಜೀ ತಿಳಿಸಿದರು. ನಗರದ ಸಾಯಿಧಾಮ್…

View More ಮೋದಿಯಂತೆ ದೇಶವೂ ಸುಂದರವಾಗಲಿ

ರಾಜಕೀಯ ಸಂಘಟಿತರಾದರೆ ಅವಕಾಶ

ಕೋಲಾರ: ಮರಾಠ ಸಮುದಾಯ ಶೈಕ್ಷಣಿಕವಾಗಿ ಮುಂದುವರಿಯುವ ಜತೆಗೆ ರಾಜಕೀಯವಾಗಿ ಸಂಘಟಿತಗೊಂಡು ಹಕ್ಕುಗಳನ್ನು ಪಡೆಯಬೇಕೆಂದು ತಾಪಂ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ ಹೇಳಿದರು. ಜಿಲ್ಲಾಡಳಿತ, ಜಿಪಂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ…

View More ರಾಜಕೀಯ ಸಂಘಟಿತರಾದರೆ ಅವಕಾಶ

ಕೋಲಾರ ಬಂದ್ ಶಾಂತಿಯುತ

ಕೋಲಾರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆ ಮೇಲಿನ ಉಗ್ರರ ದಾಳಿ ಖಂಡಿಸಿ ಶ್ರೀರಾಮಸೇನೆ ಮಂಗಳವಾರ ಕರೆ ನೀಡಿದ್ದ ಕೋಲಾರ ಬಂದ್ ಶಾಂತಿಯುತವಾಗಿ ನಡೆದರೆ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ-ಮುಂಗಟ್ಟು ಮುಚ್ಚಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.…

View More ಕೋಲಾರ ಬಂದ್ ಶಾಂತಿಯುತ

ಕರ್ತವ್ಯದಲ್ಲಿ ಯಶಸ್ವಿಯಾದ್ರೆ ಪಾಸ್

ಕೋಲಾರ: ಚುನಾವಣಾ ಕರ್ತವ್ಯದಲ್ಲಿ ಶೇ.99.99 ಗುರಿ ಸಾಧಿಸಿದರೂ ಫೇಲ್ ಆದಂತೆಯೇ. ಒಂದೇ ಒಂದು ತಪ್ಪಿನಿಂದಾಗಿ ಮರುಚುನಾವಣೆ, ಮರು ಎಣಿಕೆ ಪ್ರಮೇಯ ಬರಬಹುದಾದ್ದರಿಂದ ಶೇ.100 ಯಶಸ್ವಿಯಾದರೆ ಮಾತ್ರ ಉತ್ತೀರ್ಣರಾದಂತೆ. ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚರಿಕೆಯಿಂದ ಜವಾಬ್ದಾರಿಯುತವಾಗಿ ಕರ್ತವ್ಯ…

View More ಕರ್ತವ್ಯದಲ್ಲಿ ಯಶಸ್ವಿಯಾದ್ರೆ ಪಾಸ್

ಸವಲತ್ತು ಬಳಸಿ ಸ್ವಾವಲಂಬಿಯಾಗಿ

ಮಡಿವಾಳ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೈವೋಲ್ಟಿನ್ ರೆಷ್ಮೆ ಬೆಳೆಗೆ ನೀಡುವ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಗುಣಮಟ್ಟದ ಬೆಳೆ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಹನುಮಂತರಾಯಪ್ಪ ಹೇಳಿದರು. ಮಾಲೂರು-ತೊರ್ನಹಳ್ಳಿ ರಸ್ತೆ…

View More ಸವಲತ್ತು ಬಳಸಿ ಸ್ವಾವಲಂಬಿಯಾಗಿ

ಸಹಕಾರ ಕ್ಷೇತ್ರದಲ್ಲಿ ಕಾಯ್ದೆ ಬದಲಾವಣೆ ಅರಿವಿರಲಿ

ಕೋಲಾರ: ಕಾಲ ಬದಲಾದಂತೆ ಸಹಕಾರ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾಗುತ್ತಿದ್ದು, ಈ ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರಗಳು ಪೂರಕ ಎಂದು ಕೋಚಿಮುಲ್ ನಿರ್ದೇಶಕ ಆರ್. ರಾಮಕೃಷ್ಣೇಗೌಡ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ರಾಜ್ಯ ಸಹಕಾರ…

View More ಸಹಕಾರ ಕ್ಷೇತ್ರದಲ್ಲಿ ಕಾಯ್ದೆ ಬದಲಾವಣೆ ಅರಿವಿರಲಿ

ದೇವರಲ್ಲಿ ಭಯವಿದ್ದರೆ ನೆಮ್ಮದಿ ಜೀವನ

ಕೋಲಾರ: ದೇವರಲ್ಲಿ ಭಯವಿದ್ದವರು ಸತ್ಯ, ಧರ್ಮ, ನ್ಯಾಯ ಮಾರ್ಗದಲ್ಲಿ ನೆಮ್ಮದಿಯ ಜೀವನ ನಡೆಸುತ್ತಾರೆ. ದೇವರಿಲ್ಲ, ಎಲ್ಲವೂ ನಾನೇ ಎನ್ನುವವರು ಅಂತ್ಯದ ಸ್ಥಿತಿ ತಲುಪಿ ಬದುಕಿದ್ದರೂ ಸತ್ತಂತಿರುತ್ತಾರೆ ಎಂದು ಹಿರಿಯ ವಕೀಲ ಬಿಸಪ್ಪಗೌಡ ಅಭಿಪ್ರಾಯಪಟ್ಟರು. ಆತ್ಮೋಪಾಸನ ಸಮಿತಿ…

View More ದೇವರಲ್ಲಿ ಭಯವಿದ್ದರೆ ನೆಮ್ಮದಿ ಜೀವನ