ಪ್ರವೇಶಪತ್ರ ನಿರಾಕರಣೆಗೆ ಆಕ್ರೋಶ

ಮಡಿಕೇರಿ: ಹಾಜರಾತಿ ಕೊರತೆ ಹಿನ್ನೆಲೆಯಲ್ಲಿ ಪರೀಕ್ಷೆಗೆ ಪ್ರವೇಶಪತ್ರ ನಿರಾಕರಿಸಿದ ಹಿನ್ನೆಲೆಯಲ್ಲಿ ಎಫ್‌ಎಂಸಿ ಕಾಲೇಜಿನ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಪದವಿ ತರಗತಿಗಳ 2, 4 ಮತ್ತು 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಗುರುವಾರ ಪರೀಕ್ಷೆ ಇತ್ತು. ಆದರೆ…

View More ಪ್ರವೇಶಪತ್ರ ನಿರಾಕರಣೆಗೆ ಆಕ್ರೋಶ

ಮಂಡೇಪಂಡ ತಂಡಕ್ಕೆ ಭರ್ಜರಿ ಗೆಲುವು

ನಾಪೋಕ್ಲು: ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಗ್ರಾಮ ವ್ಯಾಪ್ತಿಯ ಕೊಡವ ಕುಟುಂಬ ತಂಡಗಳ ನಡುವಿನ ಹಾಕಿ ಪಂದ್ಯಾವಳಿಯ ಗುರುವಾರದ ಪಂದ್ಯದಲ್ಲಿ ತಂಬುಕುತ್ತೀರ 2-1 ಗೋಲಿನಿಂದ ಓಡಿಯಂಡ ತಂಡವನ್ನು ಸೋಲಿಸಿತು. ಕಕ್ಕಬ್ಬೆಯ ದಿ ಹೈಲ್ಯಾಂಡರ್ಸ್‌ ಫ್ಯಾಮಿಲಿ ಕ್ಲಬ್…

View More ಮಂಡೇಪಂಡ ತಂಡಕ್ಕೆ ಭರ್ಜರಿ ಗೆಲುವು

ಬೊಟ್ಟೋಳಂಡ, ಮಚ್ಚಾರಂಡ ವಿಜಯಿ

ವಿರಾಜಪೇಟೆ: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಬೊಟ್ಟೋಳಂಡ, ಪೆಮ್ಮಂಡ, ಮುಕ್ಕಾಟ್ಟಿರ, ನಾಗಂಡ, ಐನಂಡ, ಮಚ್ಚಾರಂಡ, ಬಿದ್ದಾಟಂಡ ನಾಮೆರ, ಕಂಬಿರಂಡ, ಬಯವಂಡ, ಕಂಗಂಡ…

View More ಬೊಟ್ಟೋಳಂಡ, ಮಚ್ಚಾರಂಡ ವಿಜಯಿ

ಪರಿಸರ ಸ್ವಚ್ಛತೆಯಿಂದ ಮಲೇರಿಯ ನಿಯಂತ್ರಣ

ಶನಿವಾರಸಂತೆ: ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಲಿನ ಪ್ರದೇಶದಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಂಡರೆ ಮಾತ್ರ ಮಲೇರಿಯಾ ನಿಯಂತ್ರಿಸಲು ಸಾಧ್ಯ ಎಂದು ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಪರ್ಣ ಕೃಷ್ಣನಂದ್ ಅಭಿಪ್ರಾಯಪಟ್ಟರು. ಆಸ್ಪತ್ರೆ ಸಭಾಂಗಣದಲ್ಲಿ…

View More ಪರಿಸರ ಸ್ವಚ್ಛತೆಯಿಂದ ಮಲೇರಿಯ ನಿಯಂತ್ರಣ

ಮಡಿಕೇರಿ ಬಸ್ ನಿಲ್ದಾಣಕ್ಕೆ ನವೀಕರಣ ಭಾಗ್ಯ

ಮಡಿಕೇರಿ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ನವೀಕರಣ ಭಾಗ್ಯ ಸಿಕ್ಕಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ನಾನಾ ಕಡೆ ಸಾಗುವ ಪ್ರಯಾಣಿಕರಿಗೆ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಂಪರ್ಕ ಕೊಂಡಿಯಾಗಿದೆ. ಪುತ್ತೂರು…

View More ಮಡಿಕೇರಿ ಬಸ್ ನಿಲ್ದಾಣಕ್ಕೆ ನವೀಕರಣ ಭಾಗ್ಯ

ಕೊಡಗಿನಲ್ಲಿ ಭಾರತ-ಇಸ್ರೇಲ್ ಅಧ್ಯಯನ ಕೇಂದ್ರ

ಗೋಣಿಕೊಪ್ಪಲು: ಇಸ್ರೇಲ್ ಮೂಲದ ಯಹೂದಿ ಇಟಾಮರ್ ಓರನ್ ನಾರದಮುನಿ ಸಮಾಧಿ ಸ್ಥಳವಾಗಿರುವ ದಕ್ಷಿಣ ಕೊಡಗಿನ ಅತ್ತೂರು ಗ್ರಾಮದ ಕುಪ್ಪಂಡ ರಾಜಪ್ಪ- ಛಾಯಾ ನಂಜಪ್ಪ ಅವರ ವಿಕ್ಟೋರಿ ಎಸ್ಟೇಟ್‌ನಲ್ಲಿ ‘ಭಾರತ- ಇಸ್ರೇಲ್ ಅಧ್ಯಯನ ಕೇಂದ್ರ’ ಪ್ರಾರಂಭವಾಗಲಿದೆ.…

View More ಕೊಡಗಿನಲ್ಲಿ ಭಾರತ-ಇಸ್ರೇಲ್ ಅಧ್ಯಯನ ಕೇಂದ್ರ

ಗ್ರಾಮದೇವತೆ ಹಬ್ಬ ಆಚರಿಸಿದ ಹೆಮ್ಮೆತ್ತಾಳು ಗ್ರಾಮಸ್ಥರು

ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ಸಿಲುಕಿ ನಲುಗಿಹೋಗಿದ್ದ ಹೆಮ್ಮೆತ್ತಾಳು ಗ್ರಾಮಸ್ಥರು ಮಂಗಳವಾರ ಗ್ರಾಮದೇವತೆ ಹಬ್ಬ ಆಚರಿಸಿದರು. ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದಲ್ಲಿ ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಭೂಕುಸಿತಕ್ಕೆ ಬಹುತೇಕ ಪ್ರದೇಶ ಕೊಚ್ಚಿಹೋಗಿತ್ತು. ಅದರೆ,…

View More ಗ್ರಾಮದೇವತೆ ಹಬ್ಬ ಆಚರಿಸಿದ ಹೆಮ್ಮೆತ್ತಾಳು ಗ್ರಾಮಸ್ಥರು

ಕಾಳಚಂಡ ತಂಡದ ವಿರುದ್ಧ ತಂಬುಕುತ್ತೀರ ಪಾರಮ್ಯ

ನಾಪೋಕ್ಲು: ಕಕ್ಕಬ್ಬೆಯ ದಿ ಹೈಲ್ಯಾಂಡರ್ಸ್‌ ಫ್ಯಾಮಿಲಿ ಕ್ಲಬ್ ಆಶ್ರಯದಲ್ಲಿ ಜನರಲ್ ಕೆ.ಎಸ್. ತಿಮ್ಮಯ್ಯ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹೈಲ್ಯಾಂಡರ್ಸ್‌ ಕಪ್‌ನಲ್ಲಿ ಮಂಡೀರ, ತಂಬುಕುತ್ತೀರ, ಓಡಿಯಂಡ, ಮಂದೇಯಂಡ ಕುಟುಂಬ ತಂಡಗಳು ಗೆಲುವು ಸಾಧಿಸಿವೆ. ಪ್ರಕೃತಿ ವಿಕೋಪದಿಂದ…

View More ಕಾಳಚಂಡ ತಂಡದ ವಿರುದ್ಧ ತಂಬುಕುತ್ತೀರ ಪಾರಮ್ಯ

ಕನ್ನಡ ಭಾಷಾ ಬೆಳವಣಿಗೆಗೆ ರಾಜ್ ಕೊಡುಗೆ ಅಪಾರ

ಮಡಿಕೇರಿ: ರಾಜ್ಯದಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗಲು ಗೋಕಾಕ್ ಚಳವಳಿ ಕಾರಣವಾದಂತೆ, ಕನ್ನಡ ಭಾಷಾ ಬೆಳವಣಿಗೆಗೆ ಡಾ.ರಾಜ್‌ಕುಮಾರ್ ಕೊಡುಗೆ ಅಪಾರ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್‌ಸಾಗರ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,…

View More ಕನ್ನಡ ಭಾಷಾ ಬೆಳವಣಿಗೆಗೆ ರಾಜ್ ಕೊಡುಗೆ ಅಪಾರ

ಗೆಲುವಿನ ನಗೆ ಬೀರಿದ ಕೋದಂಡ ತಂಡ

ವಿರಾಜಪೇಟೆ: ಹಾಕಿ ಕೊಡಗು ಸಂಸ್ಥೆಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ಕೋದಂಡ, ಕೊಂಗಂಡ, ಕುಮ್ಮಂಡ, ಚೆರುವಾಳಂಡ, ಅನ್ನಡಿಯಂಡ, ಬೊಳ್ಯಪಂಡ, ಪುದಿಯೊಕ್ಕಡ, ಅರೆಯಡ, ಕಾಂಡಂಡ, ಕಣ್ಣಂಡ ತಂಡಗಳು ಮುಂದಿನ…

View More ಗೆಲುವಿನ ನಗೆ ಬೀರಿದ ಕೋದಂಡ ತಂಡ