2020ರಲ್ಲಿ ನಿಡಗುಂದಾ ಶ್ರೀಗಳ ಪಟ್ಟಾಭಿಷೇಕ

ಸೇಡಂ: 2020ರ ಏ.30ರಂದು ನಡೆಯುವ ನಿಡಗುಂದಾದ ಕಂಚಾಳಕುಂಟಿ ಮಠದ ಶ್ರೀ ಕರುಣೇಶ್ವರ ಸ್ವಾಮಿಗಳ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಹ್ವಾನಿಸಲು ಸಭೆಯಲ್ಲಿ ನಿಧರ್ಾರ ತೆಗೆದುಕೊಳ್ಳಲಾಯಿತು. ಗ್ರಾಮದ ಮಠದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ…

View More 2020ರಲ್ಲಿ ನಿಡಗುಂದಾ ಶ್ರೀಗಳ ಪಟ್ಟಾಭಿಷೇಕ

ಕೌಶಲ ತರಬೇತಿಗೆ ಹೆಚ್ಚಿನ ಒತ್ತು ನೀಡಿ

 ಕಲಬುರಗಿ: ಇಂಜಿನಿಯರಗಳಿಗಿರುವ ವೃತ್ತಿ ಬದ್ಧತೆಯಿಂದಾಗಿ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಇದಕ್ಕೆ ಪೂರಕವಾಗಿ ಯುವ ಜನಾಂಗಕ್ಕೆ ವಿಶೇಷ ಕೌಶಲ ತರಬೇತಿ ನೀಡುವ ಕೇಂದ್ರವನ್ನು ಈ ಸಂಸ್ಥೆ ಆರಂಭಿಸಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ…

View More ಕೌಶಲ ತರಬೇತಿಗೆ ಹೆಚ್ಚಿನ ಒತ್ತು ನೀಡಿ

ಕಲ್ಯಾಣ ಕರ್ನಾಟಕ ಘೋಷಣೆ ನಾಳೆ

ಕಲಬುರಗಿ: ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ನಾಮಕರಣ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಬಹುದಿನಗಳ ಬೇಡಿಕೆಗೆ ಮಾನ್ಯತೆ ನೀಡಿದೆ. 17ರಂದು ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕೃತ…

View More ಕಲ್ಯಾಣ ಕರ್ನಾಟಕ ಘೋಷಣೆ ನಾಳೆ

ಮಠಮಾನ್ಯಗಳ ಅಭಿವೃದ್ಧಿಗೆ ಬದ್ಧ

 ಸೇಡಂ: ಶಿಕ್ಷಣದ ಮೂಲಕ ಅರಿವಿನ ದಾಸೋಹ ನಡೆಸುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಮಠ-ಮಾನ್ಯಗಳ ಅಭಿವೃದ್ಧಿಗೆ ಸದಾ ಬದ್ಧ ಎಂದು ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು. ಪೂಜ್ಯ ಶಾಂತವೀರೇಶ್ವರ ಪ್ರೌಢ ಶಾಲೆ ಆರವಣದಲ್ಲಿ ಶನಿವಾರ…

View More ಮಠಮಾನ್ಯಗಳ ಅಭಿವೃದ್ಧಿಗೆ ಬದ್ಧ

ಇದೇನಾ ಕಲಬುರಗಿ ಸ್ಮಾರ್ಟ್​ ಸಿಟಿ?

ವಾದಿರಾಜ ವ್ಯಾಸಮುದ್ರ ಕಲಬುರಗಿಮಹಾನಗರ ಕಲಬುರಗಿಯನ್ನು ಸ್ಮಾರ್ಟ್​  ಸಿಟಿಯಾಗಿಸುವ ಮಾತುಗಳಿರಲಿ, ನಗರ ಸ್ವಚ್ಛತೆ ಕಾಪಾಡುವುದು ಸಹ ಮಹಾನಗರ ಪಾಲಿಕೆಯವರಿಗೆ ಆಗುತ್ತಿಲ್ಲ. ಅಂದ್ಮೇಲೆ ಸ್ಮಾರ್ಟ್​  ಸಿಟಿ ಆಗುವುದಾದರೂ ಹೇಗೆ? ನಗರ ಜನರ ಖಾರವಾದ ಪ್ರಶ್ನೆ ಇದು.ಪಾಲಿಕೆಗೆ ಮೂವರು…

View More ಇದೇನಾ ಕಲಬುರಗಿ ಸ್ಮಾರ್ಟ್​ ಸಿಟಿ?

ಸುವರ್ಣ ಭವನದಲ್ಲಿ ಶಿಕ್ಷಕರ ಸಂಭ್ರಮ

ಕಲಬುರಗಿ: ಸುವರ್ಣ ಕನ್ನಡ ಭವನ ಆವರಣದಲ್ಲಿ ಶನಿವಾರ ಮಧ್ಯಾಹ್ನ ಶಿಕ್ಷಕರ ಸಂಭ್ರಮೋಲ್ಲಾಸ. ಬಹುತೇಕರು ಪ್ರಶಸ್ತಿ ಪಡೆಯುವ ಹುಮ್ಮಸ್ಸಿನಲ್ಲಿದ್ದರೆ, ಕೆಲವರು ಗೌರವ ಸನ್ಮಾನ ಸ್ವೀಕರಿಸಲು, ಕವಿಗೋಷ್ಠಿಯಲ್ಲಿ ಕವನ ವಾಚಿಸುವ ಉತ್ಸಾಹದಲ್ಲಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್…

View More ಸುವರ್ಣ ಭವನದಲ್ಲಿ ಶಿಕ್ಷಕರ ಸಂಭ್ರಮ

ಆರೋಗ್ಯ ಕಾರ್ಡ್​ ಸದುಪಯೋಗವಾಗಲಿ

ಸೇಡಂ: ನೂರು ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿರುವ ಪಟ್ಟಣದ ಆಸ್ಪತ್ರೆಯಲ್ಲಿ ನಾಗರಿಕರಿಗೆ ವಿವಿಧ ರೀತಿಯ ಸೌಲಭ್ಯ ಸಿಗಬೇಕು ಎನ್ನುವುದು ನಮ್ಮ ಕಾಳಜಿ. ಹೀಗಾಗಿ ಕ್ಷೀರ ಮಳಿಗೆ ಆರಂಭಿಸಲಾಗಿದ್ದು, ಇದೀಗ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಕಡಿಮೆ ಬೆಲೆಯಲ್ಲಿ…

View More ಆರೋಗ್ಯ ಕಾರ್ಡ್​ ಸದುಪಯೋಗವಾಗಲಿ

ಬ್ರಹ್ಮಶ್ರೀ ಆದರ್ಶ ಸಾರ್ವಕಾಲಿಕ

ಕಲಬುರಗಿ: ಬ್ರಹ್ಮಶ್ರೀ ನಾರಾಯಣಗುರು ತತ್ವಾದರ್ಶ, ಸಿದ್ಧಾಂತ ಸರ್ವಕಾಲಕ್ಕೂ ಶ್ರೇಷ್ಠವಾಗಿದ್ದು, ಅವರ ಹಾಕಿಕೊಟ್ಟಿರುವ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ಸಂಸದ ಡಾ.ಉಮೇಶ ಜಾಧವ್ ಹೇಳಿದರು.ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತು ಸಂಸ್ಕೃತಿ ಇಲಾಖೆ, ಮಹಾನಗರ…

View More ಬ್ರಹ್ಮಶ್ರೀ ಆದರ್ಶ ಸಾರ್ವಕಾಲಿಕ

ಸಾಫ್ಟ್ವೇರ್ ಕ್ರಾಂತಿಗೆ ಹೆಕಾಥಾನ್ ಸಹಕಾರಿ

ಕಲಬುರಗಿತಾಂತ್ರಿಕ ಶಿಕ್ಷಣದ ಬೆಳವಣಿಗೆ ಹಾಗೂ ವಿದ್ಯಾರ್ಥಿ ಗಳಲ್ಲಿ ತಾಂತ್ರಿಕ ನೈಪುಣ್ಯತೆ, ಕೌಶಲ ವೃದ್ಧಿಗೆ ಹೆಕಾಥಾನ್ದಂಥ ಕಾರ್ಯಕ್ರಮ ನಿರಂತರ ನಡೆಯಬೇಕು. ಇದರಿಂದಾಗಿ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕ್ರಾಂತಿ ಸಾಧ್ಯವಾಗಲಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಸಮ ಕುಲಪತಿ ಡಾ.ವಿ.ಡಿ.…

View More ಸಾಫ್ಟ್ವೇರ್ ಕ್ರಾಂತಿಗೆ ಹೆಕಾಥಾನ್ ಸಹಕಾರಿ

ನೆರೆ ನೆರವಿಗೆ ಬಾರದ ಬಿಜೆಪಿ

ಕಲಬುರಗಿ: ರಾಜ್ಯದ 22 ಜಿಲ್ಲೆ ಪ್ರವಾಹದಿಂದ ತತ್ತರಿಸಿ ಸಂತ್ರಸ್ತರು ಸಂಕಷ್ಟದಲ್ಲಿದ್ದರೂ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ನೆರವು ನೀಡದಿರುವುದು ಹಾಗೂ ರಾಷ್ಟ್ರೀಯ ವಿಪತ್ತು ಘೋಷಿಸದ್ದನ್ನು ಖಂಡಿಸಿ ನಗರ ಸೇರಿ ಜಿಲ್ಲಾದ್ಯಂತ ಕಾಂಗ್ರೆಸಿಗರು ಗುರುವಾರ…

View More ನೆರೆ ನೆರವಿಗೆ ಬಾರದ ಬಿಜೆಪಿ