ನೋಡಲ್ ತಾಲೂಕಾಗಿ ಹಾನಗಲ್ಲ

ಹಾನಗಲ್ಲ: ವಿಧಾನ ಪರಿಷತ್ ಸದಸ್ಯನಾಗಿರುವುದರಿಂದ 17 ಕ್ಷೇತ್ರಗಳ ವ್ಯಾಪ್ತಿ ಹೊಂದಿದ್ದು, ಹಾನಗಲ್ಲ ಅನ್ನು ನೋಡಲ್ ತಾಲೂಕನ್ನಾಗಿ ಸ್ವೀಕರಿಸಲಾಗಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ವಿಪ ಸದಸ್ಯ ಶ್ರೀನಿವಾಸ ಮಾನೆ ಹೇಳಿದರು. ಪಟ್ಟಣದ ತಾಲೂಕು…

View More ನೋಡಲ್ ತಾಲೂಕಾಗಿ ಹಾನಗಲ್ಲ

ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಹಾವೇರಿ: ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ನಗರಸಭೆಯಲ್ಲಿ ಕೈ ಪಾಳೆಯದ ಅಧ್ಯಕ್ಷರನ್ನು ಕೆಳಗಿಳಿಸಲು ವೇದಿಕೆ ಸಜ್ಜುಗೊಂಡಿದೆ. ಇದೇ ಸಮಯದಲ್ಲಿ ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಹಾವೇರಿ ಅವರು ಸೋಮವಾರ ರಾಜೀನಾಮೆ ಸಲ್ಲಿಸಿ ಅಚ್ಚರಿ…

View More ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಆಟೋ ಚಾಲಕನಿಂದ ಹಲ್ಲೆ?

ರಾಣೆಬೆನ್ನೂರ: ಆಟೋ ಚಾಲಕನೊಬ್ಬ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಭಾನುವಾರ ರಾತ್ರಿ ಇಲ್ಲಿನ ವಾಗೀಶ ನಗರದಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೊಲ್ಲರಹಟ್ಟಿ ಗ್ರಾಮದ ಎಚ್.ಸಿ. ನಿಂಗಪ್ಪ ಹಲ್ಲೆಗೊಳಗಾದ ವ್ಯಕ್ತಿ.…

View More ಆಟೋ ಚಾಲಕನಿಂದ ಹಲ್ಲೆ?

ಸ್ಪಷ್ಟ ನಿರ್ಣಯಕ್ಕೆ ಬಾರದ ಸಭೆ

ಹಾನಗಲ್ಲ: ಬೆಳೆ ವಿಮೆ ಪರಿಹಾರ ಸಮಸ್ಯೆಗಳ ಕುರಿತ ರೈತ ಸಂಘ, ಕಂದಾಯ ಹಾಗೂ ಕೃಷಿ ಇಲಾಖೆ ಮತ್ತು ವಿಮಾ ಕಂಪನಿ, ಬ್ಯಾಂಕ್ ಅಧಿಕಾರಿಗಳ ಸಭೆ ಯಾವುದೇ ನಿರ್ಣಯಕ್ಕೆ ಬಾರದೇ ಜು. 24ಕ್ಕೆ ಮುಂದೂಡಲಾಯಿತು. ಪಟ್ಟಣದ…

View More ಸ್ಪಷ್ಟ ನಿರ್ಣಯಕ್ಕೆ ಬಾರದ ಸಭೆ

ಒಂದರ ಬದಲು ಮೂರು ಬಿಲ್!

ಸವಣೂರ: ಬಿಸಿಯೂಟ ತಯಾರಿಕೆ ಸಾಮಗ್ರಿಗಳ ಖರೀದಿ ಕುರಿತು ಅಕ್ಷರ ದಾಸೋಹ ತಾಲೂಕು ನಿರ್ದೇಶಕ ಪಿ.ಎಂ. ಅರಗೋಳ ಅವರನ್ನು ತಾ.ಪಂ. ಅಧ್ಯಕ್ಷ ನಾಗೇಶ ಮೋತೆ ಅವರು ಸೋಮವಾರ ಜರುಗಿದ ಕೆಡಿಪಿ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಒಂದು…

View More ಒಂದರ ಬದಲು ಮೂರು ಬಿಲ್!

ಅರಣ್ಯ ಭೂಮಿ ಒತ್ತುವರಿ ಮಾಡಿದ್ದೇ ಸಾಧನೆ

ಹಾವೇರಿ: ರಾಣೆಬೆನ್ನೂರ ತಾಲೂಕು ಖಂಡೇರಾಯನಹಳ್ಳಿಯಲ್ಲಿ 35 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವ ಮಾಜಿ ಸಚಿವ ರುದ್ರಪ್ಪ ಲಮಾಣಿಯವರಿಗೆ ನಾಚಿಕೆಯಾಗಬೇಕು. ನನ್ನ ವಿರುದ್ಧ ಅಪ್ರಬುದ್ಧವಾಗಿ ಮಾತನಾಡುತ್ತಿದ್ದು, ಹೀಗೆ ಮುಂದುವರಿದರೆ ಹುಚ್ಚಾಸ್ಪತ್ರೆಗೆ ಸೇರಲು ಅಡ್ಡಿಯಿಲ್ಲ ಎಂದು…

View More ಅರಣ್ಯ ಭೂಮಿ ಒತ್ತುವರಿ ಮಾಡಿದ್ದೇ ಸಾಧನೆ

ಅಕ್ರಮ ಮರಳು ಸಾಗಣೆ ವಾಹನಗಳು ಪೊಲೀಸರ ವಶಕ್ಕೆ

ರಾಣೆಬೆನ್ನೂರ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಮಜಡಾ ವಾಹನಗಳನ್ನು ನಗರ ಠಾಣೆ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ. ಯಾವುದೇ ಅನುಮತಿ ಇಲ್ಲದೆ ತಾಲೂಕಿನ ಹಿರೇಬಿದರಿ ಗ್ರಾಮದ ತುಂಗಭದ್ರಾ ನದಿ ಪಾತ್ರದಿಂದ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿತ್ತು. ಎಚ್ಚೆತ್ತುಕೊಂಡ…

View More ಅಕ್ರಮ ಮರಳು ಸಾಗಣೆ ವಾಹನಗಳು ಪೊಲೀಸರ ವಶಕ್ಕೆ

ನಿಧಿ ಆಸೆಗಾಗಿ ಶಿವಲಿಂಗ ಭಗ್ನ

ರಾಣೆಬೆನ್ನೂರ: ನಿಧಿ ಆಸೆಗಾಗಿ ದುಷ್ಕರ್ವಿುಗಳು ಶಿವಲಿಂಗವನ್ನು ಭಗ್ನಗೊಳಿಸಿದ ಘಟನೆ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಕಲ್ಲೇಶ್ವರ ದೇವಸ್ಥಾನದಲ್ಲಿನ ಶಿವಲಿಂಗ ಮೂರ್ತಿಯನ್ನು ಕಿತ್ತು, ಸುಮಾರು ಮೂರು ಅಡಿ ಅಗೆದು ನಿಧಿಗಾಗಿ…

View More ನಿಧಿ ಆಸೆಗಾಗಿ ಶಿವಲಿಂಗ ಭಗ್ನ

ಮಳೆಗಾಗಿ ಕತ್ತೆಗಳಿಗೆ ಮದುವೆ

ಬಂಕಾಪುರ: ಮಳೆಗಾಗಿ ಪ್ರಾರ್ಥಿಸಿ ಪಟ್ಟಣದ ಸಾರ್ವಜನಿಕರು ಅರಳೆಲೆಮಠದ ಆವರಣದಲ್ಲಿ ಕತ್ತೆಗಳಿಗೆ ಮದುವೆ ಮಾಡಿದರು. ಬೆಳಗ್ಗೆ ಶಾಸ್ತ್ರೋಕ್ತವಾಗಿ ಮುತೆôದೆಯರೊಂದಿಗೆ ಪಂಚ ಕಳಸ ಹೂಡಿ ಒಂಭತ್ತು ಸುತ್ತು ನೂಲು ಸುತ್ತಿ ವಧು-ವರರಿಗೆ ಅರಿಶಿಣ ಹಚ್ಚಿದ ಸಾರ್ವಜನಿಕರು ತಾವೂ…

View More ಮಳೆಗಾಗಿ ಕತ್ತೆಗಳಿಗೆ ಮದುವೆ

ಖಾರವಾಯ್ತು ಹಸಿ ಮೆಣಸಿನಕಾಯಿ!

ಹಾವೇರಿ: ಪ್ರತಿಕೂಲ ಹವಾಮಾನದ ನಡುವೆಯೂ ಜಿಲ್ಲೆಯ ರೈತರು ಕಷ್ಟಪಟ್ಟು ಹಸಿಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ. ಉತ್ತಮ ಇಳುವರಿಯೂ ಬಂದಿದೆ. ಆದರೆ, ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಇಲ್ಲದ ಪರಿಣಾಮ ದಲ್ಲಾಳಿಗಳ ಕಪಿಮುಷ್ಟಿಗೆ ಸಿಲುಕಿ ಅಪಾರ ಪ್ರಮಾಣದ ನಷ್ಟ…

View More ಖಾರವಾಯ್ತು ಹಸಿ ಮೆಣಸಿನಕಾಯಿ!