ಪ್ರಧಾನಿಗೆ ದೇಶ ಮುನ್ನಡೆಸುವ ಶಕ್ತಿ ಲಭಿಸಲಿ

ಹಾವೇರಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಅಂಗವಾಗಿ ಶಾಸಕ ನೆಹರು ಓಲೇಕಾರ ನೇತೃತ್ವದಲ್ಲಿ ಮಂಗಳವಾರ ವನಮಹೋತ್ಸವ ಆಚರಿಸಲಾಯಿತು. ಇಲ್ಲಿನ ಶಿವಾಜಿ ನಗರದ ಉದ್ಯಾನದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ…

View More ಪ್ರಧಾನಿಗೆ ದೇಶ ಮುನ್ನಡೆಸುವ ಶಕ್ತಿ ಲಭಿಸಲಿ

ಸೈನಿಕರ ಸ್ಮರಣೆ ನಮ್ಮೆಲ್ಲರ ಕರ್ತವ್ಯ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ದೇಶ ಸೇವೆಯನ್ನು ಉಸಿರಾಗಿಸಿಕೊಂಡು ಸಾವು ನೋವಿನೊಂದಿಗೆ ಹೋರಾಡುತ್ತಿರುವ ಗಡಿ ಕಾಯುವ ಸೈನಿಕರನ್ನು ದೇಶದ ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದು ಕರುನಾಡು ಮಹಿಳಾ ವೇದಿಕೆ ರಾಜ್ಯಾಧ್ಯಕ್ಷೆ ಪದ್ಮಾ ವರ್ತರ ಹೇಳಿದರು. ಪಟ್ಟಣದ ಸರ್ಕಾರಿ…

View More ಸೈನಿಕರ ಸ್ಮರಣೆ ನಮ್ಮೆಲ್ಲರ ಕರ್ತವ್ಯ

ಮರಳಿನ ಹತ್ತು ಗುತ್ತಿಗೆದಾರರು 420!

ರಾಣೆಬೆನ್ನೂರ: ಜಿಲ್ಲೆಯ ರಾಣೆಬೆನ್ನೂರ ಹಾಗೂ ಹಾವೇರಿ ತಾಲೂಕಿನ ತುಂಗಭದ್ರಾ ನದಿಪಾತ್ರದ ಮರಳಿನ ಬ್ಲಾಕ್​ಗಳನ್ನು ಗುತ್ತಿಗೆ ಪಡೆದವರಲ್ಲಿ ಹತ್ತು ಗುತ್ತಿಗೆದಾರರು 420 ಇದ್ದಾರೆ! ಅಂದರೆ, ಮರಳಿನ ಬ್ಲಾಕ್​ಗಳನ್ನು ಗುತ್ತಿಗೆ ಪಡೆಯುವಲ್ಲಿ ಹಾಗೂ ಸಾರ್ವಜನಿಕರಿಗೆ ಮರಳು ವಿತರಣೆ…

View More ಮರಳಿನ ಹತ್ತು ಗುತ್ತಿಗೆದಾರರು 420!

ಕೆವಿಜಿ ಬ್ಯಾಂಕ್ ಎದುರು ಹಲಗಿ ಬಾರಿಸಿ ಪ್ರತಿಭಟನೆ

ಸವಣೂರ: ರೈತರಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ನೀಡುವಲ್ಲಿ ಕೆವಿಜಿ ಬ್ಯಾಂಕ್​ನ ಕಡಕೋಳ ಶಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯ ಕಿಸಾನ್ ಸಂಘ ಹಾಗೂ ರೈತರು ಮಂಗಳವಾರ ಗ್ರಾಮದ ಕೆವಿಜಿ ಬ್ಯಾಂಕ್…

View More ಕೆವಿಜಿ ಬ್ಯಾಂಕ್ ಎದುರು ಹಲಗಿ ಬಾರಿಸಿ ಪ್ರತಿಭಟನೆ

ವಾಹನ ಸಂಚಾರಕ್ಕೆ ಸಂಚಕಾರ

ಇಂದುಧರ ಹಳಕಟ್ಟಿ ಹಿರೇಕೆರೂರ: ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿದ ರಸ್ತೆಗಳು ಕೆಸರುಗದ್ದೆಯಂತಾಗಿವೆ. ಇದರಿಂದ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಪಪಂನ 20 ವಾರ್ಡ್ ವ್ಯಾಪ್ತಿಯ 60 ಕಿಮೀ ಪೈಕಿ 40…

View More ವಾಹನ ಸಂಚಾರಕ್ಕೆ ಸಂಚಕಾರ

ಅರ್ಹರಿಗೆ ಸರ್ಕಾರದ ಸೌಲಭ್ಯ ತಲುಪಿಸಿ

ಹಿರೇಕೆರೂರ: ಬಡ ಜನತೆಗೆ ಯಾವುದೇ ಅನ್ಯಾಯವಾಗದಂತೆ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಿ ಅರ್ಹರಿಗೆ ಸರ್ಕಾರದ ಸೌಲಭ್ಯ ತಲುಪಿಸಬೇಕು ಎಂದು ಜಿ.ಪಂ. ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಹೇಳಿದರು. ಪಟ್ಟಣದ ತಾಪಂ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಾಸಿಕ ಕೆಡಿಪಿ…

View More ಅರ್ಹರಿಗೆ ಸರ್ಕಾರದ ಸೌಲಭ್ಯ ತಲುಪಿಸಿ

ಟೋಲ್ ಗೇಟ್ ಎದುರು ರೈತರ ಪ್ರತಿಭಟನೆ

ರಾಣೆಬೆನ್ನೂರ : ರಾಜ್ಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಂದ ಶುಲ್ಕ ಸಂಗ್ರಹ ಕೈಬಿಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಾಲೂಕಿನ ಹೆಡಿಯಾಲ ಗ್ರಾಮದ ಬಳಿ ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿ…

View More ಟೋಲ್ ಗೇಟ್ ಎದುರು ರೈತರ ಪ್ರತಿಭಟನೆ

ಕಾಶ್ಮೀರದ ವಿಶೇಷ ಸ್ಥಾನಮಾನ ಮಾತ್ರ ರದ್ದು

ರಾಣೆಬೆನ್ನೂರ : ಕೇಂದ್ರ ಸರ್ಕಾರ 370ನೇ ಕಲಂ ರದ್ದುಪಡಿಸಿಲ್ಲ. 370 ಕಲಂ ರಚನೆ ಸಂದರ್ಭದಲ್ಲಿ ಆಗಿದ್ದ ಒಪ್ಪಂದದ ಪ್ರಕಾರ ಅದಕ್ಕೆ ನೀಡಿದ ವಿಶೇಷ ಸ್ಥಾನಮಾನ ಹಿಂಪಡೆದಿದೆ ಎಂದು ಮಂಗಳೂರಿನ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್…

View More ಕಾಶ್ಮೀರದ ವಿಶೇಷ ಸ್ಥಾನಮಾನ ಮಾತ್ರ ರದ್ದು

ಎಪಿಎಂಸಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಜ್ಜು

ಹಾವೇರಿ: ಹಾವೇರಿ ಎಪಿಎಂಸಿಯಲ್ಲಿ ಮರಳಿ ಆಡಳಿತ ಚುಕ್ಕಾಣಿ ಹಿಡಿಯಲು ಕಮಲ ಪಡೆಗೆ ಬಲ ಬಂದಿದ್ದು, ಸದ್ಯ ಎಪಿಎಂಸಿಯ ಅಧ್ಯಕ್ಷರಾಗಿರುವ ಕಾಂಗ್ರೆಸ್ ಬೆಂಬಲಿತ ರಮೇಶ ಚಾವಡಿ ವಿರುದ್ಧ ಅವಿಶ್ವಾಸಕ್ಕೆ ಸಜ್ಜಾಗಿದೆ. ಒಟ್ಟು 16 ಸದಸ್ಯ ಬಲ…

View More ಎಪಿಎಂಸಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಜ್ಜು

ಇನ್ನೂ ಆರಂಭಗೊಂಡಿಲ್ಲ ಖರೀದಿ ಕೇಂದ್ರ

ಲಕ್ಷ್ಮೇಶ್ವರ: ಕೇಂದ್ರ ಸರ್ಕಾರ ಎರಡು ತಿಂಗಳ ಹಿಂದೆಯೇ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಇದುವರೆಗೂ ಖರೀದಿ ಕೇಂದ್ರ ಆರಂಭಗೊಂಡಿಲ್ಲ. ಇದರಿಂದ ರೈತರು ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಫಸಲು…

View More ಇನ್ನೂ ಆರಂಭಗೊಂಡಿಲ್ಲ ಖರೀದಿ ಕೇಂದ್ರ