ಡಂಬಳ ಗ್ರಾಪಂ ಕಚೇರಿಗಿಲ್ಲ ಸಿಸಿ ಕಣ್ಗಾವಲು

ವಿಜಯವಾಣಿ ಸುದ್ದಿಜಾಲ ಡಂಬಳ ಗ್ರಾಪಂ ನೌಕರರ ಕಾರ್ಯಕ್ಷಮತೆ, ಅಹಿತಕರ ಘಟನೆ ನಡೆಯದಂತೆ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 2016ರಲ್ಲಿ ಆದೇಶ ಹೊರಡಿಸಿದೆ.…

View More ಡಂಬಳ ಗ್ರಾಪಂ ಕಚೇರಿಗಿಲ್ಲ ಸಿಸಿ ಕಣ್ಗಾವಲು

ಕೊಳಗೇರಿಗಳಲ್ಲಿ ಮನೆ ನಿರ್ಮಾಣ ಕಾಮಗಾರಿ ಪರಿಶೀಲನೆ

ವಿಜಯವಾಣಿ ಸುದ್ದಿಜಾಲ ಲಕ್ಷ್ಮೇಶ್ವರ ಪಟ್ಟಣದ ಕೊಳಗೇರಿ ಪ್ರದೇಶದಲ್ಲಿ ಕೊಳಚೆ ನಿಮೂಲನೆ ಮಂಡಳಿಯಿಂದ ನಿರ್ವಣಗೊಳ್ಳುತ್ತಿರುವ ಮನೆಗಳಲ್ಲಿ ಕೆಲವೆಡೆ ಕಳಪೆಯಾಗಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಶಾಸಕ ರಾಮಣ್ಣ ಲಮಾಣಿ ಸೋಮವಾರ ಕೊಳಚೆ ನಿಮೂಲನೆ ಮಂಡಳಿ ಅಧಿಕಾರಿಗಳೊಂದಿಗೆ ಭೇಟಿ…

View More ಕೊಳಗೇರಿಗಳಲ್ಲಿ ಮನೆ ನಿರ್ಮಾಣ ಕಾಮಗಾರಿ ಪರಿಶೀಲನೆ

ಪರಿಹಾರದಲ್ಲಿ ಭ್ರಷ್ಟಾಚಾರ ನಡೆದಿಲ್ಲ

ವಿಜಯವಾಣಿ ಸುದ್ದಿಜಾಲ ನರಗುಂದ ತಾಲೂಕಿನ ಎಲ್ಲ ಪ್ರವಾಹ ಸಂತ್ರಸ್ತರಿಗೆ ತಲಾ 10 ಸಾವಿರ ರೂ. ಚೆಕ್ ವಿತರಿಸಲಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿಲ್ಲ. ಅಲ್ಲದೆ, ಸಂತ್ರಸ್ತರಿಗೆ ಅವಶ್ಯಕ ಆಹಾರ ಪದಾರ್ಥಗಳನ್ನು ಹಂಚಿದ್ದೇವೆ. ಆದರೆ, ಕಾಂಗ್ರೆಸ್ ಸಂತ್ರಸ್ತರ…

View More ಪರಿಹಾರದಲ್ಲಿ ಭ್ರಷ್ಟಾಚಾರ ನಡೆದಿಲ್ಲ

ಆಸರೆ ಸಂಘರ್ಷಕ್ಕೆ ಪರಿಹಾರ

ಹೊಳೆಆಲೂರ: ಮಲಪ್ರಭಾ ನದಿ ನೆರೆಹಾವಳಿ ಬಳಿಕ ಸೆ. 9ರಂದು ಬಿ.ಎಸ್. ಬೇಲೇರಿ ನವಗ್ರಾಮದಲ್ಲಿ ಮನೆ ಹಂಚಿಕೆ ಸಂಬಂಧ ಉಂಟಾದ ದಲಿತರು ಹಾಗೂ ಸವರ್ಣೀಯರ ನಡುವಿನ ಸಂಘರ್ಷಕ್ಕೆ ಸೋಮವಾರ ಸ್ವಾಮೀಜಿಗಳು, ತಾಲೂಕುಮಟ್ಟದ ಅಧಿಕಾರಿಗಳು, ಗ್ರಾಮದ ಗುರು-ಹಿರಿಯರ ಮಧ್ಯಸ್ಥಿಕೆಯಲ್ಲಿ…

View More ಆಸರೆ ಸಂಘರ್ಷಕ್ಕೆ ಪರಿಹಾರ

ತಹಸೀಲ್ದಾರ್ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ

ಶಿರಹಟ್ಟಿ: ಶವ ಸಂಸ್ಕಾರಕ್ಕಾಗಿ ಗ್ರಾಮದಲ್ಲಿ ಜಾಗವಿಲ್ಲದ ಕಾರಣ ಆಕ್ರೋಶಗೊಂಡ ಹರಿಪುರ ಗ್ರಾಮಸ್ಥರು ಇಲ್ಲಿನ ತಹಸೀಲ್ದಾರ್ ಕಚೇರಿ ಮುಂದೆ ಶವವಿಟ್ಟು ಸೋಮವಾರ ಪ್ರತಿಭಟನೆ ನಡೆಸಿದರು. ಅಂತ್ಯ ಸಂಸ್ಕಾರ ನೆರವೇರಿಸಲು ಗ್ರಾಮದಲ್ಲಿ ಸ್ಮಶಾನವಿಲ್ಲದ ಕಾರಣ ಹಳ್ಳದ ಬದಿ ಅಂತ್ಯ…

View More ತಹಸೀಲ್ದಾರ್ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ

4018 ಕುಟುಂಬಗಳ ಸ್ಥಿತಿ ಶೋಚನೀಯ

ನರಗುಂದ: ನಾವೇನೂ ಭಿಕ್ಷುಕರಲ್ಲ. ಗತಿಗೆಟ್ಟವರೂ ಅಲ್ಲ. ಹೊಳೆ ಗಂಗವ್ವನ ಸಿಟ್ಟಿಗೆ ಸಿಲುಕಿ ಬಳಲುತ್ತಿರುವವರು. ನಾವು ಕೇಳ್ತಿರೋದು ಬಂಗಾರವಾಗಲಿ, ಬೆಳ್ಳಿಯಾಗಲಿ, ಅರಮನೆಯಾಗಲಿ ಅಲ್ಲ. ಇರೋಕೆ ಒಂದು ತಗಡಿನ ಶೆಡ್. ಅದು ಇಲ್ಲಾಂದ್ರ ನಾವು ಬದುಕಬೇಕೋ, ಈ…

View More 4018 ಕುಟುಂಬಗಳ ಸ್ಥಿತಿ ಶೋಚನೀಯ

ಹೆಚ್ಚಿದ ಬಿಡಾಡಿ ದನಗಳ ಹಾವಳಿ

ರೋಣ: ಪಟ್ಟಣ ವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಹಾವಳಿ ಮಿತಿಮೀರಿದ್ದು, ಪಾದಚಾರಿಗಳು, ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ. ದನಗಳು ನಡು ರಸ್ತೆಯಲ್ಲೇ ಮಲಗಿರುತ್ತವೆ. ಅಲ್ಲದೆ, ಆಗಾಗ ರಸ್ತೆಯಲ್ಲಿಯೇ ಕಾದಾಟಕ್ಕಿಳಿಯುತ್ತವೆ. ಇದರಿಂದ ಸಂಚಾರ ದಟ್ಟಣೆ ಜತೆಗೆ ಕೆಲವೊಮ್ಮೆ…

View More ಹೆಚ್ಚಿದ ಬಿಡಾಡಿ ದನಗಳ ಹಾವಳಿ

ಫಲಿತಾಂಶ ಕಳಪೆಯಾದರೆ ಕಾಲೇಜ್ ಮಾನ್ಯತೆ ರದ್ದು

ಗದಗ: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಕಳಪೆಮಟ್ಟದಲ್ಲಿದ್ದು, ಇದೇ ಸ್ಥಿತಿ ಮುಂದುವರಿದರೆ ಖಾಸಗಿ ಆಡಳಿತ ಮಂಡಳಿಗೆ ನೋಟಿಸ್ ಜಾರಿಗೊಳಿಸುವುದಲ್ಲದೆ, ಸಂಬಂಧಿಸಿದ ಉಪನ್ಯಾಸಕರ ವಿರುದ್ಧ ಕ್ರಮ ಅನಿವಾರ್ಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ…

View More ಫಲಿತಾಂಶ ಕಳಪೆಯಾದರೆ ಕಾಲೇಜ್ ಮಾನ್ಯತೆ ರದ್ದು

ನಮ್ಮನ್ನು ಬಿಟ್ಟು ಹೋಗಬೇಡಿ ಮೇಡಂ

ನರೇಗಲ್ಲ: ಶಿಕ್ಷಕಿಯೊಬ್ಬರು ವರ್ಗಾವಣೆಗೊಂಡು ಶಾಲೆಯಿಂದ ನಿರ್ಗಮಿಸುವ ವೇಳೆ ವಿದ್ಯಾರ್ಥಿನಿಯರು ಭಾವುಕರಾಗಿ, ಗೋಳಾಡಿ ಅತ್ತ ಘಟನೆ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಶುಕ್ರವಾರ ಜರುಗಿದೆ. ಶಿಕ್ಷಕಿ ಆರ್.ಡಿ. ತೋಟಗಂಟಿ ಅವರು ಸುಮಾರು…

View More ನಮ್ಮನ್ನು ಬಿಟ್ಟು ಹೋಗಬೇಡಿ ಮೇಡಂ

ಹಕ್ಕುಪತ್ರಕ್ಕಾಗಿ ರೈತರ ಪ್ರತಿಭಟನೆ

ಗದಗ: ಕಪ್ಪತಗುಡ್ಡ ವನ್ಯಜೀವಿಧಾಮ ಆದೇಶವನ್ನು ಹಿಂಪಡೆಯುವುದು ಸೇರಿ ಬಗರ್​ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ 200ಕ್ಕೂ ಹೆಚ್ಚು ರೈತರು ನಗರದ ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಪ್ರತಿಭಟನೆ…

View More ಹಕ್ಕುಪತ್ರಕ್ಕಾಗಿ ರೈತರ ಪ್ರತಿಭಟನೆ