ಚರಂಡಿ ನೀರಿನಲ್ಲೇ ನಿಂತು ವ್ಯಾಪಾರ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ನಾರಾಯಣ ಚೌಕ್​ನ ಕಲಾದಗಿ ಓಣಿಯ ಬ್ರಾಡ್​ವೇದಲ್ಲಿರುವ ಕೆಲ ಮಳಿಗೆಗಳ ನೆಲಮಹಡಿಗೆ ಚರಂಡಿ ನೀರು ನುಗ್ಗುತ್ತಿದೆ. ಮೂರು ತಿಂಗಳಿಂದ ನೀರಿನಲ್ಲಿ ನಿಂತೇ ವ್ಯಾಪಾರ ಮಾಡುತ್ತಿದ್ದಾರೆ. ಸತತ ಮಳೆ ಹಿನ್ನೆಲೆಯಲ್ಲಿ ಮೂರು ತಿಂಗಳಿಂದ…

View More ಚರಂಡಿ ನೀರಿನಲ್ಲೇ ನಿಂತು ವ್ಯಾಪಾರ

ಹೈಟೆಕ್ ನ್ಯಾಯಾಲಯದಲ್ಲಿ ಎಸಿ ಸ್ಥಗಿತ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ದೇಶದ ಅತಿ ದೊಡ್ಡ ಹಾಗೂ ಅತ್ಯಾಧುನಿಕ ನ್ಯಾಯಾಲಯ ಎಂಬ ಹೆಗ್ಗಳಿಕೆಯ ಹುಬ್ಬಳ್ಳಿ ನೂತನ ನ್ಯಾಯಾಲಯ ಸಂಕೀರ್ಣ ಈಗ ‘ಬೆವರು-ಸೆಕೆ’ಯ ತಾಣವಾಗಿದೆ. ಕಳೆದ ಒಂದು ತಿಂಗಳಿನಿಂದ ಹವಾ ನಿಯಂತ್ರಿತ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ…

View More ಹೈಟೆಕ್ ನ್ಯಾಯಾಲಯದಲ್ಲಿ ಎಸಿ ಸ್ಥಗಿತ

ವಿಶ್ವಕರ್ಮ ಸಮುದಾಯ ಅಭಿವೃದ್ಧಿ ಹೊಂದಲಿ

ಧಾರವಾಡ: ಕರಕುಶಲ ಕಲೆ ಮತ್ತು ಲೋಹ ಕಸುಬುಗಳಲ್ಲಿ ಪ್ರಾವೀಣ್ಯ ಸಾಧಿಸಿರುವ ವಿಶ್ವಕರ್ಮ ಸಮುದಾಯಗಳು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಹೇಳಿದರು. ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ…

View More ವಿಶ್ವಕರ್ಮ ಸಮುದಾಯ ಅಭಿವೃದ್ಧಿ ಹೊಂದಲಿ

ನವೀಕೃತ ಈಜುಗೊಳ ಅ.2ರಿಂದ ಪುನರಾರಂಭ

ಹುಬ್ಬಳ್ಳಿ: ಕಳೆದ 7 ತಿಂಗಳಿನಿಂದ ಸ್ಥಗಿತಗೊಂಡಿದ್ದ ಮಹಾನಗರ ಪಾಲಿಕೆ ಒಡೆತನದ ಇಲ್ಲಿನ ಈಜುಗೊಳ ಅ. 2ರಿಂದ ಪುನರಾರಂಭಗೊಳ್ಳಲಿದೆ. ಸುಡು ಬೇಸಿಗೆಯಲ್ಲಿ ಈಜುಗೊಳ ಸ್ಥಗಿತಗೊಂಡಿದ್ದರಿಂದ ನಗರ ಹಾಗೂ ಸುತ್ತಲಿನ ಪ್ರದೇಶದ ಈಜುಪ್ರಿಯರಿಗೆ ಭಾರಿ ನಿರಾಶೆಯುಂಟಾಗಿತ್ತು. ಇದೀಗ…

View More ನವೀಕೃತ ಈಜುಗೊಳ ಅ.2ರಿಂದ ಪುನರಾರಂಭ

ಅಣುಬಾಂಬ್​ಗಿಂತ ಪ್ಲಾಸ್ಟಿಕ್ ಅಪಾಯಕಾರಿ

ಧಾರವಾಡ: ಅಣು ಬಾಂಬ್ ಶತ್ರು ರಾಷ್ಟ್ರದವರು ತಯಾರಿಸಿದರೆ ಪ್ಲಾಸ್ಟಿಕ್ ಬಾಂಬ್ ಅನ್ನು ನಾವೇ ತಯಾರಿಸಿ ನಮ್ಮ ಅವನತಿಗೆ ಕಾರಣರಾಗುತ್ತಿದ್ದೇವೆ. ಅಣುಬಾಂಬ್​ಗಿಂತ ಪ್ಲಾಸ್ಟಿಕ್ ಅಪಾಯಕಾರಿ. ಅದರ ಬಳಕೆಗೆ ಸ್ವಯಂ ನಿಯಂತ್ರಣ ಹಾಕಿಕೊಂಡರೆ ಮಾತ್ರ ಮುಂದಿನ ತಲೆಮಾರಿಗೆ…

View More ಅಣುಬಾಂಬ್​ಗಿಂತ ಪ್ಲಾಸ್ಟಿಕ್ ಅಪಾಯಕಾರಿ

ಚಾಕು ಇರಿತಕ್ಕೆ ಮತ್ತೊಬ್ಬ ಯುವಕ ಬಲಿ

ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಚಾಕು ಇರಿದು ಯುವಕನ ಕೊಲೆ ಮಾಡಲಾಗಿತ್ತು. ಮರುದಿನ ಹಳೇ ಹುಬ್ಬಳ್ಳಿ ಅಜ್ಮೀರ ನಗರದಲ್ಲಿ ಇಬ್ಬರಿಗೆ ಚಾಕು ಇರಿದಿದ್ದ ಪ್ರಕರಣಗಳ ನೆನಪು ಮಾಸುವ ಮುನ್ನವೇ ಹಣಕಾಸಿನ ವಿಚಾರವಾಗಿ ಹಳೇ ಹುಬ್ಬಳ್ಳಿ…

View More ಚಾಕು ಇರಿತಕ್ಕೆ ಮತ್ತೊಬ್ಬ ಯುವಕ ಬಲಿ

ಬಿಆರ್​ಟಿಎಸ್​ಗೆ ಅನುದಾನ

ಹುಬ್ಬಳ್ಳಿ: ಹು-ಧಾ ಬಸ್ ತ್ವರಿತ ಸಂಚಾರ ವ್ಯವಸ್ಥೆ (ಬಿಆರ್​ಟಿಎಸ್)ಯಡಿ ಕೆಲ ಮೂಲಸೌಕರ್ಯಗಳನ್ನು ಪೂರ್ಣಗೊಳಿಸಲು ಅಗತ್ಯವಾಗಿರುವ ಹಣಕಾಸು ಕೊರತೆ ಸರಿದೂಗಿಸಲು ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯ ಹಣ ಬಳಸಿಕೊಳ್ಳಲು ತಾತ್ವಿಕ ಒಪ್ಪಿಗೆ ಲಭಿಸಿದೆ. ನಗರದ ಐಟಿ…

View More ಬಿಆರ್​ಟಿಎಸ್​ಗೆ ಅನುದಾನ

ಮೈದಾನದಲ್ಲಿ ಹಿರಿಯ ನಾಗರಿಕರ ಕಸರತ್ತು

ಹುಬ್ಬಳ್ಳಿ: 80 ವರ್ಷದ ವೃದ್ಧರು 100 ಮೀ. ಓಡಲು ಸಜ್ಜಾಗಿದ್ದರು. ಗುಂಡು ಎಸೆದರು. 70 ವರ್ಷದ ಅಜ್ಜಿಯರು ಶರವೇಗದಲ್ಲಿ ಚೆಂಡು ಎಸೆದರು. 60 ವರ್ಷದ ಹಿರಿಯರು ಜಾವಲಿನ್ ಥ್ರೊ, ಡಿಸ್ಕ್ ಥ್ರೊ ಸ್ಪರ್ಧೆಯಲ್ಲಿ ಉತ್ಸಾಹದಿಂದ…

View More ಮೈದಾನದಲ್ಲಿ ಹಿರಿಯ ನಾಗರಿಕರ ಕಸರತ್ತು

ಅಧಿಕಾರಿಗಳ ವಿಳಂಬ ನೀತಿಗೆ ಆಕ್ರೋಶ

ಹುಬ್ಬಳ್ಳಿ: ಇಲ್ಲಿಯ ಕಾರ್ವಿುಕ ಇಲಾಖೆ ಅಧಿಕಾರಿ ಯೊಬ್ಬರು ಕಟ್ಟಡ ಕಾರ್ವಿುಕರಿಗೆ ಮಂಜೂರಾದ ಧನ ಸಹಾಯ ಸೇರಿ ಸೌಲಭ್ಯ ನೀಡಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಾರ್ವಿುಕರು ಪ್ರತಿಭಟನೆ ನಡೆಸಿದರು. ನಂತರ ಕೈಗಾರಿಕೆ ಸಚಿವ…

View More ಅಧಿಕಾರಿಗಳ ವಿಳಂಬ ನೀತಿಗೆ ಆಕ್ರೋಶ

ಕಾಪೋರೇಟ್ ಕಾರ್ ಮೇಳಕ್ಕೆ ಚಾಲನೆ

ಹುಬ್ಬಳ್ಳಿ: ವರೂರಿನ ವಿಆರ್​ಎಲ್ ಕ್ಯಾಂಪಸ್​ನಲ್ಲಿ ಮಾರುತಿ ಸುಜುಕಿ ನೆಕ್ಸಾ ಲೇಖ್ಯಾ, ನೆಕ್ಸಾ ಗೋಕುಲ್ ರೋಡ್ (ರೇವಣಕರ್ ಮೋಟರ್ಸ್) ವತಿಯಿಂದ ಆಯೋಜಿಸಿರುವ ಕಾಪೋರೇಟ್ ಕಾರ್ ಮೇಳಕ್ಕೆ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ…

View More ಕಾಪೋರೇಟ್ ಕಾರ್ ಮೇಳಕ್ಕೆ ಚಾಲನೆ