ಚಾರಣಿಗನಿಗೆ ದಾರಿ ತೋರಿದ ಕುಕ್ಕೆ ತೀರ್ಥ ಪೈಪ್!

ಸುಬ್ರಹ್ಮಣ್ಯ: ಕುಮಾರಪರ್ವತಕ್ಕೆ ಚಾರಣ ವೇಳೆ ಭಾನುವಾರ ನಾಪತ್ತೆಯಾಗಿದ್ದ ಬೆಂಗಳೂರಿನ ಸಂತೋಷ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೀರ್ಥ ನೀರು ಪೂರೈಕೆಗಾಗಿ ಅಳವಡಿಸಲಾಗಿದ್ದ ಪೈಪ್‌ನ ಪಥದಲ್ಲಿ ಸಾಗಿ ಮಂಗಳವಾರ ನಾಡು ಸೇರಿದ್ದಾರೆ. ಬೆಂಗಳೂರಿನ 12 ಜನರ ತಂಡದಲ್ಲಿದ್ದ…

View More ಚಾರಣಿಗನಿಗೆ ದಾರಿ ತೋರಿದ ಕುಕ್ಕೆ ತೀರ್ಥ ಪೈಪ್!

ಪಶ್ಚಿಮಘಟ್ಟದ 5 ಬೆಟ್ಟಗಳಲ್ಲಿ ಜಲಸ್ಫೋಟ

ಶ್ರವಣ್‌ಕುಮಾರ್ ನಾಳ ಪುತ್ತೂರು ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ 16 ಗ್ರಾಮಗಳು ಭಾರಿ ಪ್ರವಾಹಕ್ಕೆ ಸಿಲುಕಿ ಸಂಭವಿಸಿದ ಭಾರಿ ಹಾನಿಗೆ ನದಿಮೂಲದಲ್ಲೇ ಸಂಭವಿಸಿದ ಜಲಸ್ಫೋಟ ಕಾರಣವೆಂಬ ಅಂಶ ಬೆಳಕಿಗೆ ಬಂದಿದೆ. ಪಶ್ಚಿಮಘಟ್ಟದ ಪ್ರಮುಖ 5 ಬೆಟ್ಟಗಳಲ್ಲಿ…

View More ಪಶ್ಚಿಮಘಟ್ಟದ 5 ಬೆಟ್ಟಗಳಲ್ಲಿ ಜಲಸ್ಫೋಟ

ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಯಾರಿಗೆ?

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆಯಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಯು.ಟಿ .ಖಾದರ್ ಮಾತಿಗೆ ಹೆಚ್ಚಿನ ಮನ್ನಣೆ ದೊರೆಯುವ ಸಾಧ್ಯತೆಗಳಿವೆ. ಅಧ್ಯಕ್ಷರ ಆಯ್ಕೆ ಸಂಬಂಧಿಸಿ ಈಗಾಗಲೇ ಕೆಪಿಸಿಸಿ ಅಭಿಪ್ರಾಯ ಸಂಗ್ರಹಿಸಿದೆ.…

View More ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಯಾರಿಗೆ?

ಅಂಗಾರಕ ಸಂಕಷ್ಟಹರ ಚತುರ್ಥಿ ಮಹೋತ್ಸವ

ಮಂಗಳೂರು: ಶರವು ಶ್ರೀ ಮಹಾಗಣಪತಿ, ಸೌತಡ್ಕ ಶ್ರೀ ಮಹಾಗಣಪತಿ, ಆನೆಗುಡ್ಡೆ ಸಿದ್ದಿವಿನಾಯಕ ದೇವಸ್ಥಾನ ಸಹಿತ ಗಣಪತಿ ಕ್ಷೇತ್ರಗಳು ಹಾಗೂ ಇತರ ಪ್ರಮುಖ ದೇವಳದಲ್ಲಿ ಸಂಭ್ರಮದ ಅಂಗಾರಕ ಸಂಕಷ್ಟಹರ ಚತುರ್ಥಿ ಮಹೋತ್ಸವ ಮಂಗಳವಾರ ಶ್ರದ್ಧೆ, ಭಕ್ತಿಯಿಂದ…

View More ಅಂಗಾರಕ ಸಂಕಷ್ಟಹರ ಚತುರ್ಥಿ ಮಹೋತ್ಸವ

ಬಂಟ್ವಾಳದಲ್ಲಿ ಕ್ರೀಡಾ ಸಂಕೀರ್ಣ

ಸಂದೀಪ್ ಸಾಲ್ಯಾನ್ ಬಂಟ್ವಾಳ ತಾಲೂಕಿನ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಹಾಗೂ ಕ್ರೀಡಾ ಚಟುವಟಿಕೆ ಉತ್ತೇಜಿಸುವ ದೃಷ್ಟಿಯಿಂದ ಕ್ರೀಡಾ ಸಂಕೀರ್ಣ ಸ್ಥಾಪಿಸುವ ಕನಸೊಂದು ಗರಿಗೆದರುತ್ತಿದೆ. ತಾಲೂಕಿನಲ್ಲಿ ಕ್ರೀಡಾ ಸಂಕೀರ್ಣ ಸ್ಥಾಪಿಸುವ ಬಗ್ಗೆ ಶಾಸಕ ರಾಜೇಶ್ ನಾಕ್ ಆಸಕ್ತಿ…

View More ಬಂಟ್ವಾಳದಲ್ಲಿ ಕ್ರೀಡಾ ಸಂಕೀರ್ಣ

ಮರಳು ಅಕ್ರಮ ಸಾಗಾಟ ತಡೆಗೆ ಚೆಕ್‌ಪೋಸ್ಟ್

ಅನ್ಸಾರ್ ಇನೋಳಿ ಉಳ್ಳಾಲ ಮರಳು ಅಕ್ರಮ ಸಾಗಾಟ ತಡೆಗೆ ಸರ್ಕಾರ ಮಟ್ಟದಲ್ಲಿ ನಿಯಮಗಳನ್ನು ತಂದರೂ, ನಿರೀಕ್ಷಿತ ಫಲಿತಾಂಶ ಲಭಿಸಿಲ್ಲ. ಈ ನಿಟ್ಟಿನಲ್ಲಿ ಈ ಬಾರಿಯಾದರೂ ಅಕ್ರಮ ತಡೆಗೆ ಸಜ್ಜಾಗಿರುವ ಎಸಿ ನೇತೃತ್ವದ ತಂಡ ಗಡಿಗಳಲ್ಲಿ…

View More ಮರಳು ಅಕ್ರಮ ಸಾಗಾಟ ತಡೆಗೆ ಚೆಕ್‌ಪೋಸ್ಟ್

ಚಾರಣ ತೆರಳಿದ್ದ ಯುವಕ ನಾಪತ್ತೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತಕ್ಕೆ ಚಾರಣಕ್ಕೆ ಆಗಮಿಸಿದ್ದ ಬೆಂಗಳೂರಿನ ಗಾಯತ್ರಿ ನಗರದ ನಿವಾಸಿ ಅಂಜನಮೂರ್ತಿ ಅವರ ಪುತ್ರ ಸಂತೋಷ್(25) ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ಗಾಯತ್ರಿ ನಗರದ ನಿವಾಸಿ ಅಂಜನಮೂರ್ತಿ ಎಂಬುವರ ಪುತ್ರ ಸಂತೋಷ್(25) ನಾಪತ್ತೆಯಾದ…

View More ಚಾರಣ ತೆರಳಿದ್ದ ಯುವಕ ನಾಪತ್ತೆ

ದೊಂಪತ್ತಡ್ಕ ಬೀಜದಕಟ್ಟೆಗೆ ಕಪ್ಪುಕಲ್ಲು ಸಾಗಾಟ ವಾಹನವೇ ಆಶ್ರಯ!

ಪುರುಷೋತ್ತಮ ಭಟ್ ಬದಿಯಡ್ಕ ಜಿಲ್ಲೆಯ ಪ್ರಧಾನ ಪೇಟೆಗಳಲ್ಲಿ ಒಂದಾದ ಬದಿಯಡ್ಕದಿಂದ ಕರ್ನಾಟಕದ ಸುಳ್ಯಪದವು, ಪುತ್ತೂರು, ಈಶ್ವರಮಂಗಲ, ಸುಳ್ಯ ಪೇಟೆ ಸಂಪರ್ಕಸುವ ಲೋಕೋಪಯೋಗಿ ಇಲಾಖೆ ಅಧೀನದ ಜಿಲ್ಲಾ ಪ್ರಧಾನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಡಾಂಬರು ಕಾಣದೆ…

View More ದೊಂಪತ್ತಡ್ಕ ಬೀಜದಕಟ್ಟೆಗೆ ಕಪ್ಪುಕಲ್ಲು ಸಾಗಾಟ ವಾಹನವೇ ಆಶ್ರಯ!

ಆವಿಷ್ಕಾರಗಳಿಂದ ಉಜ್ವಲ ಭವಿಷ್ಯ: ಡಾ.ಬಿ.ಎನ್.ಸುರೇಶ್

ಬೆಳ್ತಂಗಡಿ: ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮುಂತಾದ ಕ್ಷೇತ್ರಗಳಲ್ಲಿ ನಡೆಯುವ ಆವಿಷ್ಕಾರಗಳು ಭಾರತದ ಭವಿಷ್ಯವನ್ನು ಉಜ್ವಲಗೊಳಿಸುತ್ತವೆ ಎಂದು ಚಂದ್ರಯಾನ- 2 ತಂಡದ ಸದಸ್ಯ, ತಿರುವನಂತಪುರದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಚಾನ್ಸಲರ್ ಡಾ.ಬಿ.ಎನ್.ಸುರೇಶ್…

View More ಆವಿಷ್ಕಾರಗಳಿಂದ ಉಜ್ವಲ ಭವಿಷ್ಯ: ಡಾ.ಬಿ.ಎನ್.ಸುರೇಶ್

ಗುಬ್ಬಚ್ಚಿಗೆ ಗೂಡು ಕಟ್ಟುವ ಯೋಜನೆ

ಭರತ್ ಶೆಟ್ಟಿಗಾರ್ ಮಂಗಳೂರು ಕೆಲವು ಹಕ್ಕಿಗಳು ತನ್ನ ರಕ್ಷಣೆಯ ಉದ್ದೇಶಕ್ಕೋ ಏನೋ ಮನುಷ್ಯನೊಟ್ಟಿಗೇ ಇರಲು ಬಯಸುತ್ತವೆ. ಅಂತಹವುಗಳಲ್ಲಿ ಗುಬ್ಬಚ್ಚಿಯೂ ಒಂದು. ಆದರೆ ಕಳೆದೊಂದು ದಶಕಗಳಿಂದೀಚೆಗೆ ನಮ್ಮ ಸುತ್ತಮುತ್ತ ಗುಬ್ಬಚ್ಚಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೆಂಚಿನ…

View More ಗುಬ್ಬಚ್ಚಿಗೆ ಗೂಡು ಕಟ್ಟುವ ಯೋಜನೆ