ವೈದ್ಯರ ಮೇಲಿನ ಹಲ್ಲೆಗೆ ಖಂಡಿಸಿ ಚಿಕ್ಕಮಗಲೂರಿನ ಖಾಸಗಿ ಆಸ್ಪತ್ರೆಗಳು ಸ್ತಬ್ಧ

ಚಿಕ್ಕಮಗಳೂರು: ಕೊಲ್ಕತ್ತಾದಲ್ಲಾದ ಕಿರಿಯ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನೀಡಿದ ಕರೆಯ ಮೇರೆಗೆ ಸೋಮವಾರ ನಗರದಲ್ಲಿ ಖಾಸಗಿ ವೈದ್ಯರು ಆಸ್ಪತ್ರೆ, ಕ್ಲಿನಿಕ್​ಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದರು. ಜಿಲ್ಲಾದ್ಯಂತ ಖಾಸಗಿ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿದ್ದರಿಂದ ರೋಗಿಗಳು…

View More ವೈದ್ಯರ ಮೇಲಿನ ಹಲ್ಲೆಗೆ ಖಂಡಿಸಿ ಚಿಕ್ಕಮಗಲೂರಿನ ಖಾಸಗಿ ಆಸ್ಪತ್ರೆಗಳು ಸ್ತಬ್ಧ

ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿ

ಬೀರೂರು: ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವ ಸಾಮಾಜಿಕ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ರಾಜು ಹೇಳಿದರು. ಪಟ್ಟಣದ ದೀಕ್ಷಾ ವಿದ್ಯಾಮಂದಿರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ದೀಕ್ಷಾ ವಿದ್ಯಾಮಂದಿರ,…

View More ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿ

ಆನ್​ಲೈನ್ ಅರ್ಜಿ ಸಲ್ಲಿಸುವ ಪದ್ಧತಿ ಬೇಡ

ಬೀರೂರು: ಸರ್ಕಾರದ ಹೊಸ ನೀತಿಯಿಂದ ಅತಿಥಿ ಉಪನ್ಯಾಸಕರು ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಅತಿಥಿ ಉಪನ್ಯಾಸಕ ಸಂಘಟನೆ ಪದಾಧಿಕಾರಿಗಳಾದ ಬಸವರಾಜ್ ಹಾಗೂ ಶರತ್ ಆರೋಪಿಸಿದರು. 2012ರಿಂದ 2017ರವರೆಗೆ ಅತಿಥಿ ಉಪನ್ಯಾಸಕರನ್ನು ಆನ್​ಲೈನ್ ಮೂಲಕ ಅರ್ಜಿ ಕರೆಯದೆ…

View More ಆನ್​ಲೈನ್ ಅರ್ಜಿ ಸಲ್ಲಿಸುವ ಪದ್ಧತಿ ಬೇಡ

ಕಡೂರು ತಾಪಂಗೆ ಶಶಿಕುಮಾರ್ ಉಪಾಧ್ಯಕ್ಷ

ಬೀರೂರು: ಕಡೂರು ತಾಪಂ ಉಪಾಧ್ಯಕ್ಷರಾಗಿ ಮತಿಘಟ್ಟ ಕ್ಷೇತ್ರದ ಮಲ್ಲಪ್ಪನಹಳ್ಳಿ ಶಶಿಕುಮಾರ್ ಶನಿವಾರ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ದಾಸಯ್ಯನಗುತ್ತಿ ಚಂದ್ರಪ್ಪ ರಾಜೀನಾಮೆಯಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಬೇರೆ ಯಾರೂ ನಾಮಪತ್ರ ಸಲ್ಲಿಸದಿರುವುದರಿಂದ…

View More ಕಡೂರು ತಾಪಂಗೆ ಶಶಿಕುಮಾರ್ ಉಪಾಧ್ಯಕ್ಷ

ರಸ್ತೆಗೆ ಬಿದ್ದ ಮರ ತೆರವುಗೊಳಿಸಿ ಅಪಘಾತ ತಪ್ಪಿಸಿ

ಶೃಂಗೇರಿ: ಉಡುಪಿ-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಶನಿವಾರ ಗಾಳಿ, ಮಳೆಗೆ ಬಿದ್ದ ಮರಗಳನ್ನು ತೆರವುಗೊಳಿಸದಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಮರ ಬಿದ್ದು ಹಲವು ದಿನ ಕಳೆದರೂ ತೆರವುಗೊಳಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಶೃಂಗೇರಿಗೆ ತಮಿಳುನಾಡು,…

View More ರಸ್ತೆಗೆ ಬಿದ್ದ ಮರ ತೆರವುಗೊಳಿಸಿ ಅಪಘಾತ ತಪ್ಪಿಸಿ

ಕಾಮಗಾರಿ ಸ್ಥಳ ಪರಿಶೀಲನೆ ಕಡ್ಡಾಯ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಡೆಯುವ ಅಂಗನವಾಡಿ ಕಟ್ಟಡ ಮತ್ತು ವಸತಿ ನಿಲಯಗಳ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಅಧಿಕಾರಿಗಳು ಕಡ್ಡಾಯವಾಗಿ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಜಿಪಂ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ಆನಂದಪ್ಪ ಸೂಚಿಸಿದರು. ಜಿಪಂ…

View More ಕಾಮಗಾರಿ ಸ್ಥಳ ಪರಿಶೀಲನೆ ಕಡ್ಡಾಯ

ಬಸವಣ್ಣ, ಅಂಬೇಡ್ಕರ್ ತತ್ವಗಳು ಸಾರ್ವಕಾಲಿಕ

ಚಿಕ್ಕಮಗಳೂರು: ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆಯನ್ನು ಅನುಭವ ಮಂಟಪದ ಮೂಲಕ ತೊಡೆಯಲು ಬಸವಣ್ಣ ಬುನಾದಿ ಹಾಕಿಕೊಟ್ಟರು. ಡಾ. ಬಿ.ಆರ್.ಅಂಬೇಡ್ಕರ್ ಅದನ್ನು ಮುಂದುವರಿಸಿದರು ಎಂದು ಸಾರಿಗೆ ಸಂಸ್ಥೆ ವಿಭಾಗೀಯ ಯಾಂತ್ರಿಕ ಇಂಜಿನಿಯರ್ ನಾಗರಾಜಮೂರ್ತಿ ಹೇಳಿದರು. ಕೆಎಸ್​ಆರ್​ಟಿಸಿ…

View More ಬಸವಣ್ಣ, ಅಂಬೇಡ್ಕರ್ ತತ್ವಗಳು ಸಾರ್ವಕಾಲಿಕ

ಎನ್​ಆರ್​ಎಸ್ ವೈದ್ಯರ ಮೇಲಿನ ಹಲ್ಲೆಗೆ ಖಂಡನೆ

ಚಿಕ್ಕಮಗಳೂರು: ಕೊಲ್ಕತ್ತದ ಎನ್​ಆರ್​ಎಸ್ ವೈದ್ಯಕೀಯ ಸಂಸ್ಥೆ ಕಿರಿಯ ವೈದ್ಯೆ ಡಾ. ಪರಿಭಾ ಮುಖರ್ಜಿ ಮೇಲೆ ರೋಗಿ ಸಂಬಂಧಿಕರು ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ…

View More ಎನ್​ಆರ್​ಎಸ್ ವೈದ್ಯರ ಮೇಲಿನ ಹಲ್ಲೆಗೆ ಖಂಡನೆ

ಯುಜಿಡಿ ಕಾಮಗಾರಿ ನಡೆಸಲು ಮಳೆಗಾಲ ಸೂಕ್ತವಲ್ಲ

ಚಿಕ್ಕಮಗಳೂರು: ಮಳೆಗಾಲದಲ್ಲಿ ಯುಜಿಡಿ ಕಾಮಗಾರಿ ಕೈಗೊಂಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಹಿರೇಮಗಳೂರಲ್ಲಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು. ಬೇಲೂರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ಹಿರೇಮಗಳೂರಲ್ಲಿ ನಗರಸಭೆಯಿಂದ ಯುಜಿಡಿ ಕಾಮಗಾರಿ ನಡೆಸಲಾಗುತ್ತಿದೆ. ಬೇಲೂರು ಮುಖ್ಯರಸ್ತೆ ಬದಿಯಲ್ಲಿ…

View More ಯುಜಿಡಿ ಕಾಮಗಾರಿ ನಡೆಸಲು ಮಳೆಗಾಲ ಸೂಕ್ತವಲ್ಲ

ಭದ್ರಾ ನದಿ ಸೇತುವೆ ಕಾಮಗಾರಿ ದಿಢೀರ್ ಆರಂಭಕ್ಕೆ ಆಕ್ಷೇಪ

ಎನ್.ಆರ್.ಪುರ: ಬಾಳೆಹೊನ್ನೂರು ಸಮೀಪದ ಬಂಡಿಮಠದ ಭದ್ರಾ ನದಿ ಸೇತುವೆ ಕಾಮಗಾರಿ ಏಕಾಏಕಿ ಪ್ರಾರಂಭಗೊಂಡಿರುವುದರಿಂದ ಅದರ ಆಸುಪಾಸಿನ ಕುಟುಂಬಗಳಿಗೆ ತೊಂದರೆಯಾಗಿದ್ದು, ಇಲ್ಲಿನ ನಿವಾಸಿಗಳಿಗೆ ಬದಲಿ ವ್ಯವಸ್ಥೆ ಮಾಡಿ ನಂತರ ಸೇತುವೆ ಕಾಮಗಾರಿ ಪ್ರಾರಂಭಿಸಿ ಎಂದು ತಾಪಂ…

View More ಭದ್ರಾ ನದಿ ಸೇತುವೆ ಕಾಮಗಾರಿ ದಿಢೀರ್ ಆರಂಭಕ್ಕೆ ಆಕ್ಷೇಪ