ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಈ ಹಾಸ್ಟೆಲ್ ಪ್ರವೇಶಿಸಿದರೆ ನಿಮಗೆ ಅಚ್ಚರಿಯಾಗುವುದು ನಿಶ್ಚಿತ

ಶೃಂಗೇರಿ: ಸರ್ಕಾರಿ ಹಾಸ್ಟೆಲ್​ಗಳೆಂದರೆ ಅವ್ಯವಸ್ಥೆಯ ಆಗರ, ಶುಚಿತ್ವ ಇರುವುದಿಲ್ಲ, ಮಕ್ಕಳ ವಾಸಕ್ಕೆ ಯೋಗ್ಯವಲ್ಲ ಎಂಬಂತಹ ವಾತಾವರಣ ಕಾಣುತ್ತೇವೆ. ಆದರೆ ಇಲ್ಲೊಂದು ಹಾಸ್ಟೆಲ್ ಪ್ರವೇಶಿಸಿದರೆ ಅಚ್ಚರಿಯಾಗುವಷ್ಟು ಸುಸ್ಥಿತಿಯಲ್ಲಿದೆ. ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ…

View More ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಈ ಹಾಸ್ಟೆಲ್ ಪ್ರವೇಶಿಸಿದರೆ ನಿಮಗೆ ಅಚ್ಚರಿಯಾಗುವುದು ನಿಶ್ಚಿತ

ಪ್ರವಾಹ ಪ್ರದೇಶಗಳಲ್ಲಿ ವಿಜ್ಞಾನಿಗಳಿಂದ ಭೂ ಕುಸಿತ ಮಣ್ಣು ಮಾದರಿ ಸಂಗ್ರಹ

ಬಣಕಲ್: ಮೂಡಿಗೆರೆ ತಾಲೂಕಿನ ಭೂಕುಸಿತವಾದ ಕೆಲ ಗ್ರಾಮಗಳ ಮಣ್ಣು ಮತ್ತು ಕಲ್ಲಿನ ಮಾದರಿಯನ್ನು ಸಂಗ್ರಹಿಸಿದ್ದು, ಭೂಕಂಪನ ಮಾಪನಗಳ ಮೂಲಕ ಮಾಹಿತಿ ಕಲೆ ಹಾಕಿದ್ದು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಬೆಂಗಳೂರಿನ ಜವಾಹರ್​ಲಾಲ್…

View More ಪ್ರವಾಹ ಪ್ರದೇಶಗಳಲ್ಲಿ ವಿಜ್ಞಾನಿಗಳಿಂದ ಭೂ ಕುಸಿತ ಮಣ್ಣು ಮಾದರಿ ಸಂಗ್ರಹ

ಸೆಕ್ಷನ್ 17ಕ್ಕೆ ಕಾಯ್ದೆ ಜಾರಿಗೆ ವಿರೋಧ ಭಂಡಿಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ವಿರೋಧ

ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಭಂಡಿಗಡಿ ಗ್ರಾಪಂ ವ್ಯಾಪ್ತಿಯ ಭಂಡಿಗಡಿ ಹಾಲ್ಮುತ್ತೂರು, ಹೊಸೂರು ಗ್ರಾಮಗಳ ಪ್ರದೇಶವನ್ನು ಸೆಕ್ಷನ್ 17ಕ್ಕೆ ಸೇರ್ಪಡೆ ವಿರೋಧಿಸಿ ಭಂಡಿಗಡಿ ಗ್ರಾಮಸ್ಥರು ಶನಿವಾರ ಉಪ ವಿಭಾಗಾಧಿಕಾರಿ ಕೆ.ಎಚ್.ಶಿವಕುಮಾರ್​ಗೆ ಮನವಿ ಸಲ್ಲಿಸಿದರು. ಕೊಪ್ಪ ಟಿಎಪಿಸಿಎಂಎಸ್…

View More ಸೆಕ್ಷನ್ 17ಕ್ಕೆ ಕಾಯ್ದೆ ಜಾರಿಗೆ ವಿರೋಧ ಭಂಡಿಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ವಿರೋಧ

ಗ್ರಾಮ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯರ ಆಕ್ರೋಶ

ಎನ್.ಆರ್.ಪುರ: ಗ್ರಾಪಂ ಸಭೆ ತ್ರೖೆಮಾಸಿಕ ಕೆಡಿಪಿ ಸಭೆಯನ್ನು ಸರ್ಕಾರಿ ಅಧಿಕಾರಿಗಳು ಕೀಳಿರಿಮೆಯಿಂದ ಕಾಣಬಾರದು ಎಂದು ಮೆಣಸೂರು ಗ್ರಾಪಂ ಸದಸ್ಯ ಮಾಳೂರುದಿಣ್ಣೆ ರಮೇಶ್ ಹೇಳಿದರು. ಶನಿವಾರ ಮೆಣಸೂರು ಗ್ರಾಪಂನಲ್ಲಿ ಏರ್ಪಡಿಸಿದ್ದ ತ್ರೖೆಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ,…

View More ಗ್ರಾಮ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯರ ಆಕ್ರೋಶ

ಕೆ.ಬಿದರೆ ಗ್ರಾಮ ಪಂಚಾಯಿತಿಗೆ ಭಾಗ್ಯಾ ಮಲ್ಲಪ್ಪ ನೂತನ ಅಧ್ಯಕ್ಷೆ

ಪಂಚನಹಳ್ಳಿ: ಕೆ.ಬಿದರೆ ಗ್ರಾಪಂನೂತನ ಅಧ್ಯಕ್ಷೆಯಾಗಿ ಭಾಗ್ಯಾ ಮಲ್ಲಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾಗ್ಯಾ ತಿಮ್ಮಯ್ಯ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಗ್ರಾಪಂನಲ್ಲಿ ನಡೆದ ಚುನಾವಣೆಯಲ್ಲಿ ಬೇರೆ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ…

View More ಕೆ.ಬಿದರೆ ಗ್ರಾಮ ಪಂಚಾಯಿತಿಗೆ ಭಾಗ್ಯಾ ಮಲ್ಲಪ್ಪ ನೂತನ ಅಧ್ಯಕ್ಷೆ

ಮಳೆಗಾಲದಲ್ಲಿ ಹಳ್ಳದ ನೀರು ಉಕ್ಕಿ ಹರಿರದೆ ಬಿ.ಎಚ್.ಕೈಮರ-ಬಾಳೆಹೊನ್ನೂರು ಸಂಪರ್ಕ ಕಡಿತ

ಎನ್.ಆರ್.ಪುರ: ಬಿ.ಎಚ್.ಕೈಮರ-ಬಾಳೆಹೊನ್ನೂರು ಮುಖ್ಯ ರಸ್ತೆ ಮಾರ್ಗದಲ್ಲಿರುವ ಗದ್ದೇಮನೆ ಕಿರು ಸೇತುವೆ ಭಾರಿ ಮಳೆಗೆ ಹಾಳಾಗಿದ್ದು ಗ್ರಾಮಸ್ಥರೇ ತಾತ್ಕಾಲಿಕವಾಗಿ ದುರಸ್ತಿ ಮಾಡಿಕೊಂಡು ಓಡಾಡುತ್ತಿದ್ದಾರೆ. ಸೇತುವೆಗೆ ಕೈಪಿಡಿ ಇಲ್ಲದಿರುವುದರಿಂದ ಅಪಾಯಕಾರಿ ಎನಿಸಿದೆ. ಬೆಣ್ಣೆಗುಂಡಿ ಬಸ್ ನಿಲ್ದಾಣದಿಂದ ವಗ್ಗಡೆ…

View More ಮಳೆಗಾಲದಲ್ಲಿ ಹಳ್ಳದ ನೀರು ಉಕ್ಕಿ ಹರಿರದೆ ಬಿ.ಎಚ್.ಕೈಮರ-ಬಾಳೆಹೊನ್ನೂರು ಸಂಪರ್ಕ ಕಡಿತ

ಸಮಗ್ರ ಕೃಷಿ ಕಾರ್ಯಕ್ರಮಕ್ಕೆ ರೈತರು ಬಾರದಿದ್ದರೆ ಕಾರ್ಯಕ್ರಮ ಖರ್ಚಿನ ಹೊಣೆ ಅಧಿಕಾರಿಗಳದ್ದು

ಜಯಪುರ: ಇಲಾಖೆಯ ನಡಿಗೆ ರೈತರ ಕಡೆಗೆ ಎಂಬ ಕೃಷಿ ಇಲಾಖೆ ಘೊಷಣೆ ಬರಿ ಘೊಷಣೆಯಾಗದೆ ಆಚರಣೆಗೆ ಬರಬೇಕು. ರೈತರು ಹಾಗೂ ಕೃಷಿ ಕಾರ್ವಿುಕರು ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂದು ಶಾಸಕ ಟಿ.ಡಿ ರಾಜೇಗೌಡ…

View More ಸಮಗ್ರ ಕೃಷಿ ಕಾರ್ಯಕ್ರಮಕ್ಕೆ ರೈತರು ಬಾರದಿದ್ದರೆ ಕಾರ್ಯಕ್ರಮ ಖರ್ಚಿನ ಹೊಣೆ ಅಧಿಕಾರಿಗಳದ್ದು

ಗರ್ವ ಸೇ ಕಹೋ ಹಮ್ ಹಿಂದು ಹೇ ಎನ್ನಲು ಹೆಮ್ಮೆ ಇದೆ

ಚಿಕ್ಕಮಗಳೂರು: ಮಹಾರಾಷ್ಟ್ರದ ನಾಗಪುರದಲ್ಲಿ 94 ವರ್ಷಗಳ ಹಿಂದೆ ಆರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ಜಗತ್ತಿನ ಹಲವು ದೇಶಗಳಿಗೆ ವ್ಯಾಪಿಸಿದೆ ಎಂದು ಆರ್​ಎಸ್​ಎಸ್​ನ ವಿಭಾಗ ಸಂಪರ್ಕ ಪ್ರಮುಖ್ ರಮೇಶ್ ತಿಳಿಸಿದರು. ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ…

View More ಗರ್ವ ಸೇ ಕಹೋ ಹಮ್ ಹಿಂದು ಹೇ ಎನ್ನಲು ಹೆಮ್ಮೆ ಇದೆ

ಜೀವ ಬಲಿಪಡೆಯುತ್ತಿವೆ ಕೆರೆ ಕಟ್ಟೆಗಳು, 15 ದಿನದಲ್ಲಿ 7 ಮಂದಿ ನೀರುಪಾಲು

ಚಿಕ್ಕಮಗಳೂರು: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕೆರೆ-ಕಟ್ಟೆಗಳು ತುಂಬಿವೆ. ರಜೆ ಸಮಯವಾದ್ದರಿಂದ ಮಕ್ಕಳು ಈಜಾಡುವ ಆಸೆಯಿಂದ ನೀರಿಗಿಳಿದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಕ್ಟೋಬರ್​ನಲ್ಲಿ ಈವರೆಗೆ ಏಳು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಅಸುನೀಗಿದ್ದಾರೆ. ನೀರಿನ ಆಳ ಅರಿಯದೆ, ಈಜು…

View More ಜೀವ ಬಲಿಪಡೆಯುತ್ತಿವೆ ಕೆರೆ ಕಟ್ಟೆಗಳು, 15 ದಿನದಲ್ಲಿ 7 ಮಂದಿ ನೀರುಪಾಲು

ಕಾಫಿನಾಡಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಶೀಘ್ರ ಚಾಲನೆ

ಚಿಕ್ಕಮಗಳೂರು: ನಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಸಂಬಂಧಿತ ಕಾಮಗಾರಿಗೆ ಸದ್ಯದಲ್ಲೇ ಚಾಲನೆ ಸಿಗಲಿದ್ದು, ಮುಂದಿನ ಆಗಸ್ಟ್​ನಿಂದಲೇ ತರಗತಿಗಳು ಆರಂಭವಾಗಲಿವೆ. ಈ ಮೂಲಕ ಜಿಲ್ಲೆಯ ಬಹು ವರ್ಷಗಳ ಮಹತ್ವಾಕಾಂಕ್ಷೆಯ ಯೋಜನೆ ಕಾರ್ಯಗತವಾಗುತ್ತಿರುವ ಸಂಪೂರ್ಣ ಭರವಸೆ ವ್ಯಕ್ತವಾಗಿದೆ.…

View More ಕಾಫಿನಾಡಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಶೀಘ್ರ ಚಾಲನೆ