ವೇದ ಅಧ್ಯಯನದಿಂದ ನೈಜ ಜ್ಞಾನ

ಚಿಕ್ಕಮಗಳೂರು: ಅಸ್ಪೃಶ್ಯತೆ, ಜಾತಿಗಳ ಸಂಕೋಲೆಯಲ್ಲಿ ಬಂಧಿಯಾಗಿರುವ ನಾವು ಅದನ್ನು ಮುರಿದು ಹೊರಬಂದು ನೈಜ ಜ್ಞಾನ ಅರ್ಥ ಮಾಡಿಕೊಳ್ಳಬೇಕಾದರೆ ವೇದಗಳ ಮೊರೆ ಹೋಗಬೇಕು ಎಂದು ಶಾಸಕ ಸಿ.ಟಿ.ರವಿ ಅಭಿಪ್ರಾಯಪಟ್ಟರು. ನಗರದ ಜಗದ್ಗುರು ಶ್ರೀ ರೇಣುಕಾಚಾರ್ಯ ಸಮುದಾಯ…

View More ವೇದ ಅಧ್ಯಯನದಿಂದ ನೈಜ ಜ್ಞಾನ

ರೈತರ ಮೂಗಿಗೆ ತುಪ್ಪ ಸವರಿ ಪಲಾಯನ

ಚಿಕ್ಕಮಗಳೂರು: ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸ್ಪಷ್ಟತೆ ಇಲ್ಲ. ವಿಧಾನಸೌಧದಲ್ಲೂ ಅವರು ಸುಳ್ಳು ಹೇಳುತ್ತಿದ್ದು, ರೈತರ ಮೂಗಿಗೆ ತುಪ್ಪ ಸವರಿ ಪಲಾಯನ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು. ಸಮ್ಮಿಶ್ರ…

View More ರೈತರ ಮೂಗಿಗೆ ತುಪ್ಪ ಸವರಿ ಪಲಾಯನ

ಮಂಗಳೂರು-ಚಿತ್ರದುರ್ಗ ರಸ್ತೆ ವರದಿ ಸಿದ್ಧ

ಚಿಕ್ಕಮಗಳೂರು: ಮಂಗಳೂರಿನಿಂದ ಬಂಟ್ವಾಳ, ನೆಲ್ಯಾಡಿ, ಮೂಡಿಗೆರೆ, ಚಿಕ್ಕಮಗಳೂರು, ಕಡೂರು, ಹೊಸದುರ್ಗ, ಹೊಳಲ್ಕೆರೆ  ಮೂಲಕ ಚಿತ್ರದುರ್ಗ ತಲುಪುವ (311 ಕಿಮೀ) ರಸ್ತೆ ನಿರ್ವಿುಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವರದಿ ಸಿದ್ಧಪಡಿಸಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ…

View More ಮಂಗಳೂರು-ಚಿತ್ರದುರ್ಗ ರಸ್ತೆ ವರದಿ ಸಿದ್ಧ

ನವಜೋಡಿ ಬಲಿ ಪಡೆದ ತಂದೆಯ ಮುನಿಸು

ಚಿಕ್ಕಮಗಳೂರು: ಜೀವನಕ್ಕೆ ಆಧಾರವಾಗಿ ಪೊಲೀಸ್ ಇಲಾಖೆಯಲ್ಲಿ ಕೆಲಸವಿತ್ತು. ಬಾಳನ್ನು ಬಂಗಾರವಾಗಿಸಲು ಇಚ್ಛಿಸಿದ ಯುವತಿ ಸತಿಯಾಗಿ ಬಂದಿದ್ದಳು. ಆದರೆ ಮಗ-ಸೊಸೆಯನ್ನು ಹರಸಬೇಕಿದ್ದ ತಂದೆ ಮುನಿಸಿಕೊಂಡರು. ಈ ಮುನಿಸು ಈಗ ಇಬ್ಬರನ್ನೂ ಬಲಿ ತೆಗೆದುಕೊಂಡಿದೆ. ಇಷ್ಟವಿಲ್ಲದ ಯುವತಿಯನ್ನು…

View More ನವಜೋಡಿ ಬಲಿ ಪಡೆದ ತಂದೆಯ ಮುನಿಸು

ಬಾಲಕನಿಗೆ ಉರುಳಾದ ಸೀರೆ ತೊಟ್ಟಿಲು

ಚಿಕ್ಕಮಗಳೂರು: ಹಸುಗೂಸನ್ನು ತೂಗಿ ಮಲಗಿಸಲು ಕಟ್ಟಿದ್ದ ತೊಟ್ಟಿಲು ಸೀರೆ ಉರುಳಾಗಿ ಪರಿಣಮಿಸಿ ಬುಧವಾರ ರಾತ್ರಿ ಇಲ್ಲಿನ ಆದರ್ಶನ ನಗರದಲ್ಲಿ ಹತ್ತು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಮೂಡಿಗೆರೆ ಕೆಎಸ್​ಆರ್​ಟಿಸಿ ಡಿಪೋ ಬಸ್ ಚಾಲಕ ಡಿ.ಆರ್.ಮಲ್ಲಿಕಾರ್ಜುನ ಹಾಗೂ…

View More ಬಾಲಕನಿಗೆ ಉರುಳಾದ ಸೀರೆ ತೊಟ್ಟಿಲು

ಕುಂಭದ್ರೋಣ ಮಳೆ ಆರ್ಭಟ

ಚಿಕ್ಕಮಗಳೂರು: ಜಿಲ್ಲಾದ್ಯಂತ ಕುಂಭದ್ರೋಣ ಮಳೆ ಮುಂದುವರೆದಿದ್ದು ಜನಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ನದಿ, ಹಳ್ಳಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಕೊಪ್ಪ ತಾಲೂಕಿನ ಜಯಪುರದ ಕೊಗ್ರೆ ಸಮೀಪ ಬೈರದೇವರು ಗ್ರಾಮದ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋದ ಯುವಕ ಅಶೋಕ…

View More ಕುಂಭದ್ರೋಣ ಮಳೆ ಆರ್ಭಟ

ಕೇರಳದಲ್ಲಿ ಮೂಡಿಗೆರೆ ಯುವಕ ಸಾವು

ಮೂಡಿಗೆರೆ: ಪಟ್ಟಣದ ಯುವಕನೊಬ್ಬ ಕೇರಳದ ಕೊಚ್ಚಿನ್​ನಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ ಪಟ್ಟಣದ ಛತ್ರ ಮೈದಾನದ ನಿವಾಸಿ ಶೇಖ್ ಅಹ್ಮದ್ ಅವರ ಪುತ್ರ ರಿಝ್ವಾನ್ (24) ಮೃತ ಯುವಕ. ಯುವಕನ…

View More ಕೇರಳದಲ್ಲಿ ಮೂಡಿಗೆರೆ ಯುವಕ ಸಾವು

ತೊಟ್ಟಿಲಿಗೆ ಕಟ್ಟಿದ ಸೀರೆಯೇ ಉರುಳಾಯ್ತು ಬಾಲಕನ ಕೊರಳಿಗೆ

ಚಿಕ್ಕಮಗಳೂರು: ತೊಟ್ಟಿಲಿಗೆ ಕಟ್ಟಿದ್ದ ಸೀರೆ ಬಾಲಕನ ಕೊರಳಿಗೆ ಉರುಳಾಗಿ ಪರಿಣಮಿಸಿ ಆತನ ಜೀವ ಕಸಿದ ಮನಕಲುಕುವ ಘಟನೆ ಆದಿಶಕ್ತಿನಗರದಲ್ಲಿ ನಡೆದಿದೆ. ತೇಜಸ್​ (10) ಮೃತ ಬಾಲಕ. ಮೂಲತಃ ಚಿತ್ರದುರ್ಗದವನಾಗಿದ್ದ ಈತ ಆದಿಶಕ್ತಿ ನಗರದಲ್ಲಿರುವ ತನ್ನ…

View More ತೊಟ್ಟಿಲಿಗೆ ಕಟ್ಟಿದ ಸೀರೆಯೇ ಉರುಳಾಯ್ತು ಬಾಲಕನ ಕೊರಳಿಗೆ

ಬಾಲಕಿ ಜೀವಕ್ಕೆ ಕುತ್ತು ತಂದ ಗೆಳತಿ ಸಾವಿನ ನೋವು

ಚಿಕ್ಕಮಗಳೂರು: ಇಬ್ಬರೂ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳು. ಕ್ರೀಡಾ ಕೋಟಾದಡಿಯಲ್ಲೇ ವಸತಿ ಪ್ರೌಢಶಾಲೆಗೆ ಪ್ರವೇಶ ಪಡೆದಿದ್ದರು. ಕಾರಣವೇನು ಎಂಬುದು ಗೊತ್ತಿಲ್ಲ ಒಬ್ಬಳು ಕಳೆದ ವರ್ಷ ಶಾಲೆಯ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವಳ ಸಹಪಾಠಿ,…

View More ಬಾಲಕಿ ಜೀವಕ್ಕೆ ಕುತ್ತು ತಂದ ಗೆಳತಿ ಸಾವಿನ ನೋವು

ಐದನೇ ಬಾರಿ ಮುಳುಗಿದ ಹೆಬ್ಬಾಳೆ ಸೇತುವೆ

ಕಳಸ: ಹೋಬಳಿಲ್ಲಿ ಪುನರ್ವಸು ಮಳೆ ಜೋರಾಗಿದ್ದು, ಭದ್ರಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬುಧವಾರ ಬೆಳಗ್ಗೆಯಿಂದ ಮಳೆ ಬಿರುಸುಗೊಂಡಿದ್ದರಿಂದ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗಿದೆ. ಸಂಚಾರ…

View More ಐದನೇ ಬಾರಿ ಮುಳುಗಿದ ಹೆಬ್ಬಾಳೆ ಸೇತುವೆ