ಟಿಬೆಟ್ ಕ್ಯಾಂಪನ್​ನಲ್ಲಿ ದರ್ಶನ್ ಸುರಕ್ಷಿತ

ಅಜ್ಜಂಪುರ: ಮಾನಸ ಸರೋವರ ಯಾತ್ರೆಗೆ ತೆರಳಿದ್ದ ತಾಲೂಕಿನ ಬುಕ್ಕಾಂಬುದಿ ಗ್ರಾಮದ ದರ್ಶನ್ (21) ಟಿಬೆಟ್ ಕ್ಯಾಂಪ್​ನಲ್ಲಿ ಸುರಕ್ಷಿತವಾಗಿದ್ದಾರೆ. ಎರಡು ದಿನಗಳಿಂದ ಸಂಪರ್ಕಕ್ಕೆ ಲಭ್ಯವಾಗದ ಕಾರಣ ಆತಂಕ್ಕೀಡಾಗಿದ್ದ ಕುಟುಂಬದ ಸದಸ್ಯರು ಈ ಮಾಹಿತಿ ಬಂದ ನಂತರ…

View More ಟಿಬೆಟ್ ಕ್ಯಾಂಪನ್​ನಲ್ಲಿ ದರ್ಶನ್ ಸುರಕ್ಷಿತ

ಕೊಪ್ಪ ಡಿಗ್ರಿ ಕಾಲೇಜಲ್ಲಿ ವಸ್ತ್ರಸಂಹಿತೆ ವಿವಾದ

ಚಿಕ್ಕಮಗಳೂರು: ಇತ್ತೀಚೆಗೆ ಕಾಲೇಜುಗಳಲ್ಲಿ ಸ್ಕಾರ್ಫ್ ಮತ್ತು ಕೇಸರಿ ಶಾಲು ಧರಿಸುವ ವಿಚಾರ ವಿವಾದ ಪಡೆಯುತ್ತಿದೆ. ಈಗ ಕೊಪ್ಪದ ಸರ್ಕಾರಿ ಪದವಿ ಕಾಲೇಜಿನ ಸರದಿ. ಶನಿವಾರ ನಾಲ್ವರು ಅನ್ಯ ಕೋಮಿನ ವಿದ್ಯಾರ್ಥಿನಿಯರು ಮುಖಕ್ಕೆ ಸ್ಕಾರ್ಫ್ ಧರಿಸಿ…

View More ಕೊಪ್ಪ ಡಿಗ್ರಿ ಕಾಲೇಜಲ್ಲಿ ವಸ್ತ್ರಸಂಹಿತೆ ವಿವಾದ

ಅಕ್ರಮವಾಗಿ ತಂದಿದ್ದ ಆನೆ ಕೇರಳಕ್ಕೆ ವಾಪಸ್

ಚಿಕ್ಕಮಗಳೂರು: ಜಿಲ್ಲೆಯ ಪಂಡರವಳ್ಳಿ ಸಮೀಪ ಕಾಫಿ ತೋಟವೊಂದದಲ್ಲಿ ಟಿಂಬರ್ ಕೆಲಸಕ್ಕೆ ಕೇರಳದಿಂದ ಅಕ್ರಮವಾಗಿ ತರಿಸಿಕೊಂಡಿದ್ದ ಆನೆಯನ್ನು ಶನಿವಾರ ರಾತ್ರಿ ರಹಸ್ಯವಾಗಿ ಮತ್ತೆ ಕೇರಳಕ್ಕೆ ಸಾಗಹಾಕಲಾಗಿದೆ ಎಂದು ಪರಿಸರ ಕಾರ್ಯಕರ್ತರು ಬಹಿರಂಗಗೊಳಿಸಿದ್ದಾರೆ. ಕೇರಳ ಮೂಲದ್ದೆಂದು ಭಾವಿಸಲಾಗಿದ್ದ…

View More ಅಕ್ರಮವಾಗಿ ತಂದಿದ್ದ ಆನೆ ಕೇರಳಕ್ಕೆ ವಾಪಸ್

ಕೊಪ್ಪ ಡಿಗ್ರಿ ಕಾಲೇಜಲ್ಲಿ ವಸ್ತ್ರ ಸಂಹಿತೆ ವಿವಾದ

ಕೊಪ್ಪ: ಇತ್ತೀಚೆಗೆ ವಿವಿಧ ಕಾಲೇಜುಗಳಲ್ಲಿ ಸ್ಕಾರ್ಪ್ ಮತ್ತು ಕೇಸರಿ ಶಾಲು ಧರಿಸುವ ವಿಚಾರ ಸಾಕಷ್ಟು ವಿವಾದ ಪಡೆಯುತ್ತಿದೆ. ಈಗ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸರದಿ. ಶನಿವಾರ ನಾಲ್ವರು ಅನ್ಯ ಕೋಮಿನ ವಿದ್ಯಾರ್ಥಿನಿಯರು ಮುಖಕ್ಕೆ ಸ್ಕಾರ್ಪ್…

View More ಕೊಪ್ಪ ಡಿಗ್ರಿ ಕಾಲೇಜಲ್ಲಿ ವಸ್ತ್ರ ಸಂಹಿತೆ ವಿವಾದ

ಸಹಾಯಧನದ ಹಣ ಬೆಳೆ ಸಾಲಕ್ಕೆ ಜಮಾ

ಶೃಂಗೇರಿ: ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ಬಂದ ಸಹಾಯಧನವನ್ನು ಶೃಂಗೇರಿ ಎಸ್​ಬಿಐ ವ್ಯವಸ್ಥಾಪಕರು ಬೆಳೆ ಸಾಲಕ್ಕೆ ಜಮಾ ಮಾಡಿದ್ದಾರೆ ಎಂದು ಕೃಷಿಕರಾದ ಕೊಚ್ಚವಳ್ಳಿ ರಾಮಚಂದ್ರ ಹಾಗೂ ರಾಜಮ್ಮ ದೂರಿದ್ದಾರೆ. ಶೃಂಗೇರಿಯ ಎಸ್​ಬಿಐನಲ್ಲಿ ಕೊಚ್ಚುವಳ್ಳಿ ರಾಮಚಂದ್ರ…

View More ಸಹಾಯಧನದ ಹಣ ಬೆಳೆ ಸಾಲಕ್ಕೆ ಜಮಾ

ದಂತ, ಕೊಂಬು ಮಾರಾಟ ಜಾಲದ 6 ಜನ ಬಂಧನ

ಚಿಕ್ಕಮಗಳೂರು: ಆನೆ ದಂತ, ಜಿಂಕೆ, ಕಾಡುಕೋಣದ ಕೊಂಬು ಮಾರಾಟ ಜಾಲದ ಆರು ಮಂದಿಯನ್ನು ಅಭಯಾರಣ್ಯದ ನ್ಯಾಚ್ಯುರಲಿಸ್ಟ್ ಒಬ್ಬರು ಬೀಸಿದ ಬಲೆಗೆ ಬಿದ್ದಿದ್ದು, ಭದ್ರಾ ವನ್ಯಜೀವಿ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು…

View More ದಂತ, ಕೊಂಬು ಮಾರಾಟ ಜಾಲದ 6 ಜನ ಬಂಧನ

ಡೀಸೆಲ್ ಖಾಲಿಯಾಗಿ ನಿಂತ ಕೆಎಸ್​ಆರ್​ಟಿಸಿ ಬಸ್

ಆಲ್ದೂರು: ಕೊಪ್ಪದಿಂದ-ಮೈಸೂರು ಕಡೆಗೆ ಹೋಗುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಆಲ್ದೂರು ಸಮೀಪದ ತುಡಕೂರು ಬಸ್ ನಿಲ್ದಾಣದ ಬಳಿ ಶನಿವಾರ ಡೀಸೆಲ್ ಖಾಲಿಯಾಗಿ ಮಧ್ಯ ದಾರಿಯಲ್ಲೇ ನಿಂತಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಕೆಎ 18 ಎಫ್ 704 ಸಂಖ್ಯೆಯ…

View More ಡೀಸೆಲ್ ಖಾಲಿಯಾಗಿ ನಿಂತ ಕೆಎಸ್​ಆರ್​ಟಿಸಿ ಬಸ್

ಐದು ಅಂಗಡಿಗಳಲ್ಲಿ ಸರಣಿ ಕಳ್ಳತನ

ಮೂಡಿಗೆರೆ: ಪಟ್ಟಣದ ಕೆಎಂ ರಸ್ತೆಯ ನಾಲ್ಕೈದು ಅಂಗಡಿಗಳಲ್ಲಿ ಶನಿವಾರ ರಾತ್ರಿ ಸರಣಿ ಕಳವು ನಡೆದಿದ್ದು, ಚಿಲ್ಲರೆ ಹಣ ದೋಚಿದ್ದಾರೆ. ಕೃತ್ಯ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮಂಚೇಗೌಡ, ಕೇಶವ ಸುವರ್ಣ ವೈನ್ಸ್, ಹಾಸನದ ನಾರಾಯಣ…

View More ಐದು ಅಂಗಡಿಗಳಲ್ಲಿ ಸರಣಿ ಕಳ್ಳತನ

ಹೆಬ್ಬಾಳೆ ಸೇತುವೆ ಮೇಲ್ದರ್ಜೆಗೆ

ಚಿಕ್ಕಮಗಳೂರು: ಭದ್ರಾ ನದಿಯ ಹೆಬ್ಬಾಳೆ ಸೇತುವೆಯನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಸಂಬಂಧಿಸಿದ ಇಂಜಿನಿಯರ್​ಗಳಿಗೆ ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಲಾಗಿದೆ. ಮಳೆಗಾಲ ಪೂರ್ಣಗೊಂಡ ನಂತರ ಸೇತುವೆ ಎತ್ತರಿಸಿ ಕಟ್ಟಲಾಗುವುದು ಎಂದು ಎಚ್.ಡಿ.ರೇವಣ್ಣ ತಿಳಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಚೆನ್ನಾಗಿಯೇ ನಡೆಯುತ್ತಿದ್ದು…

View More ಹೆಬ್ಬಾಳೆ ಸೇತುವೆ ಮೇಲ್ದರ್ಜೆಗೆ

ಗ್ರಾಮಾಂತರಕ್ಕೆ ಪ್ರತ್ಯೇಕ ಬಸ್ ನಿಲ್ದಾಣ ಸ್ಥಾಪನೆ

ಚಿಕ್ಕಮಗಳೂರು: ನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವನ್ನು ನಗರಕ್ಕೆ ಸೀಮಿತಗೊಳಿಸಿ ಗ್ರಾಮಾಂತರ ಬಸ್ ನಿಲ್ದಾಣವನ್ನು ಪ್ರತ್ಯೇಕವಾಗಿ ನಿರ್ವಿುಸುವ ಚಿಂತನೆಯಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ನಗರದ ಬಸ್ ನಿಲ್ದಾಣಕ್ಕೆ ಭಾನುವಾರ ಭೇಟಿ ನೀಡಿದ…

View More ಗ್ರಾಮಾಂತರಕ್ಕೆ ಪ್ರತ್ಯೇಕ ಬಸ್ ನಿಲ್ದಾಣ ಸ್ಥಾಪನೆ