ಬೀದಿಗೆ ಬಿದ್ದ 38 ಕುಟುಂಬಗಳು

ಯಳಂದೂರು: ವಸತಿ ಫಲಾನುಭವಿಗಳನ್ನು ಆಯ್ಕೆ ಮಾಡಿ ವರ್ಷ ಕಳೆದರೂ ಹಣ ಬಾರದ ಹಿನ್ನೆಲೆಯಲ್ಲಿ ತಾಲೂಕಿನ ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸ್ತೂರು, ಬಸವಾಪುರ, ಕಟ್ನವಾಡಿ, ಕೆ. ಹೊಸೂರು ಗ್ರಾಮದ 38 ಕುಟುಂಬಗಳು ರಸ್ತೆ ಬದಿಯಲ್ಲಿ…

View More ಬೀದಿಗೆ ಬಿದ್ದ 38 ಕುಟುಂಬಗಳು

ಸರಳ, ಸಜ್ಜನ ವ್ಯಕ್ತಿ ರಾಜ್‌ಕುಮಾರ್

ಚಾಮರಾಜನಗರ: ಡಾ.ರಾಜ್‌ಕುಮಾರ್ ಅವರು ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದು ಉತ್ತಮ ಜೀವನ ಶೈಲಿಯನ್ನು ಹೊಂದಿದ್ದರು ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಭಿಪ್ರಾಯಪಟ್ಟರು. ನಗರದ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು…

View More ಸರಳ, ಸಜ್ಜನ ವ್ಯಕ್ತಿ ರಾಜ್‌ಕುಮಾರ್

ಚಿರತೆ ದಾಳಿಗೆ ಎರಡು ಕುರಿಗಳು ಬಲಿ

ಹನೂರು: ಪಟ್ಟಣದ ಬಳಿಯ ಒಂಟಿ ಮಾಲಾಪುರದ ತೋಟದ ಮನೆಯಲ್ಲಿ ಚಿರತೆ ದಾಳಿಗೆ 2 ಕುರಿಗಳು ಬಲಿಯಾಗಿವೆ. ಗ್ರಾಮದ ತೋಟದ ಮನೆಯಲ್ಲಿ ವೆಂಕಟೇಗೌಡ ಎಂಬುವರು ಕುರಿಗಳನ್ನು ಕಟ್ಟಿಹಾಕಿದ್ದರು. ಸೋಮವಾರ ತಡರಾತ್ರಿ ಚಿರತೆ ದಾಳಿ ನಡೆಸಿ ಎರಡು…

View More ಚಿರತೆ ದಾಳಿಗೆ ಎರಡು ಕುರಿಗಳು ಬಲಿ

ಒಂದು ತೆಂಗಿನ ಕಾಯಿಗೆ 4600 ರೂ!

ಯಳಂದೂರು: ಒಂದು ತೆಂಗಿನಕಾಯಿಗೆ 4600 ರೂ., ಒಂದು ಚಿಪ್ಪು ಚಂದ್ರ ಬಾಳೆ 490 ರೂ., ಐದು ಮಾವಿನಹಣ್ಣು 270 ರೂ…. ಅರರೆ….., ಇದೇನು ಚುನಾವಣೆ ಹೊತ್ತಿನಲ್ಲಿ ಈ ಪರಿ ಬೆಲೆ ಏರಿಕೆಯೇ ಎಂದು ಗಾಬರಿಯಾಗಬೇಡಿ…

View More ಒಂದು ತೆಂಗಿನ ಕಾಯಿಗೆ 4600 ರೂ!

ಮಳೆ ನೀರಿನ ಸೆಳೆತಕ್ಕೆ ಸಿಲುಕಿದ ವೃದ್ಧೆ ಸಾವು

ಹನೂರು: ಕೂಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೃದ್ಧೆಯೊಬ್ಬರು ತಾಲೂಕಿನ ಲೊಕ್ಕನಹಳ್ಳಿ ಸಮೀಪ ಬಿರುಗಾಳಿ ಸಹಿತ ಸುರಿದ ಮಳೆಯ ನೀರಿನ ಸೆಳೆತಕ್ಕೆ ಸಿಲುಕಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗ್ರಾಮದ ಚಿನ್ನಮ್ಮ (65) ಮೃತಪಟ್ಟವರು. ಸೋಮವಾರ…

View More ಮಳೆ ನೀರಿನ ಸೆಳೆತಕ್ಕೆ ಸಿಲುಕಿದ ವೃದ್ಧೆ ಸಾವು

ವನ್ಯಜೀವಿಗಳಿಗೆ ತೊಂದರೆ ನೀಡುವ ಪ್ರವಾಸಿಗರಿಗೆ ದಂಡ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಾಗುವ ವನ್ಯಜೀವಿಗಳಿಗೆ ತೊಂದರೆ ನೀಡುವ ಪ್ರವಾಸಿಗರಿಗೆ ದಂಡ ವಿಧಿಸುವ ಮೂಲಕ ಅರಣ್ಯ ಇಲಾಖೆ ಬಿಸಿ ಮುಟ್ಟಿಸುತ್ತಿದೆ. ಹುಲಿ ಯೋಜನೆಯ ಊಟಿ ರಸ್ತೆಯ ಬಂಡೀಪುರ, ಕೆಕ್ಕನಹಳ್ಳ,…

View More ವನ್ಯಜೀವಿಗಳಿಗೆ ತೊಂದರೆ ನೀಡುವ ಪ್ರವಾಸಿಗರಿಗೆ ದಂಡ

ಮಳೆ ನೀರು ಪೋಲಾಗದಂತೆ ಸಂಗ್ರಹಿಸಿ

ಚಾಮರಾಜನಗರ: ನರೇಗಾ ಸೇರಿಂತೆ ಇತರ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಾಂಪ್ರದಾಯಿಕ ನೀರಿನ ಮೂಲಗಳನ್ನು ಪುನಶ್ಚೇತನಗೊಳಿಸುವ ಮೂಲಕ ಮಳೆ ನೀರು ಹರಿದು ಹೋಗದಂತೆ ಸಂಗ್ರಹಿಸಬೇಕು ಎಂದು ಜಿಪಂ ಸಿಇಒ ಕೆ.ಎಸ್.ಲತಾಕುಮಾರಿ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದ…

View More ಮಳೆ ನೀರು ಪೋಲಾಗದಂತೆ ಸಂಗ್ರಹಿಸಿ

ಕಾದಾಟದಲ್ಲಿ ಗಂಡಾನೆ ಸಾವು

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾದಾಟದಲ್ಲಿ ಗಂಡಾನೆಯೊಂದು ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಹುಲಿ ಯೋಜನೆಯ ಗೋಪಾಲಸ್ವಾಮಿ ಬೆಟ್ಟ ವಲಯದ ಚಮ್ಮನಹಳ್ಳ ಪ್ರದೇಶದಲ್ಲಿ ಗಸ್ತು ಸಿಬ್ಬಂದಿಗೆ ಏ.20ರ ಶನಿವಾರ ಸುಮಾರು 40 ವರ್ಷದ ಗಂಡಾನೆಯ…

View More ಕಾದಾಟದಲ್ಲಿ ಗಂಡಾನೆ ಸಾವು

ಸೀತಾರಾಮರ ವಿಗ್ರಹ ಮೆರವಣಿಗೆ

ಚಾಮರಾಜನಗರ: ನಗರದ ಶ್ರೀ ಪಟ್ಟಾಭಿ ರಾಮಮಂದಿರದ ವತಿಯಿಂದ ಶ್ರೀರಾಮ ಪಟ್ಟಾಭಿಷೇಕದ ಅಂಗವಾಗಿ ಸೀತಾರಾಮರ ವಿಗ್ರಹವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಗರದ ಅಗ್ರಹಾರ ಬೀದಿಯ ರಾಮಮಂದಿರದಿಂದ ಪ್ರಾರಂಭವಾದ ಸೀತಾರಾಮರ ವಿಗ್ರಹಗಳ ಮೆರವಣಿಗೆಯು ಭುವನೇಶ್ವರಿ ವೃತ್ತ,…

View More ಸೀತಾರಾಮರ ವಿಗ್ರಹ ಮೆರವಣಿಗೆ

ಸಾಂಪ್ರದಾಯಿಕ ನೀರಿನ ಮೂಲಗಳನ್ನು ಸಂರಕ್ಷಿಸಿ.

ಚಾಮರಾಜನಗರ: ನರೇಗಾ ಸೇರಿದಂತೆ ಇತರೆ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಾಂಪ್ರದಾಯಿಕ ನೀರಿನ ಮೂಲಗಳನ್ನು ಪುನಶ್ಚೇತನಗೊಳಿಸುವ ಮೂಲಕ ಮಳೆ ನೀರು ಹರಿದುಹೋಗದಂತೆ ಸಂಗ್ರಹಿಸಬೇಕು ಎಂದು ಜಿಪಂ ಸಿಇಒ ಕೆ.ಎಸ್.ಲತಾಕುಮಾರಿ ತಿಳಿಸಿದರು.ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ…

View More ಸಾಂಪ್ರದಾಯಿಕ ನೀರಿನ ಮೂಲಗಳನ್ನು ಸಂರಕ್ಷಿಸಿ.